Тёмный
No video :(

Is BUTTER MILK spraying beneficial to plants | A detailed Analysis | ಮಜ್ಜಿಗೆ ಸ್ಪ್ರೇ ಎಷ್ಟು ಸರಿ? 

Dr A Venugopal
Подписаться 112 тыс.
Просмотров 82 тыс.
50% 1

Effect of plant extracts and derivatives, butter milk and virus inhibitory chemicals on pumpkin yellow vein mosaic virus transmission - epubs.icar.org...
____________________________________________
📢Join my WhatsApp channel for regular updates:📢 whatsapp.com/c...
____________________________________________
Milk and milk Products as Bio-fungicide - A Review - indianfarmer.n...
How insects develop resistance against Insecticides | ಕೀಟಗಳು ಕೀಟನಾಶಕಗಳಿಗೆ ಏಕೆ ಸಾಯುತ್ತಿಲ್ಲ? - • How insects develop re...
Insectide Resistance Management-IRAC Guidelines | ಕೀಟಗಳಿಗೆ ಸ್ಪ್ರೇ ಮಾಡುವ ಸರಿಯಾದ ಕ್ರಮಗಳು - • Insecticide Resistance...
JEEVAMRUTHA preparation in Kannada | Research based complete technical information | ಜೀವಾಮೃತ ಮಾಹಿತಿ - • JEEVAMRUTHA preparatio...
VERMIHUME - the ultimate ORGANIC solution | ದ್ರವರೂಪದ ಎರೆಹುಳು ಗೊಬ್ಬರ | ಮಾರುಕಟ್ಟೆಯಲ್ಲಿ ಇದೇ ಮೊದಲಬಾರಿ - • VERMIHUME - the ultima...
#buttermilk #organicfarming #organicpestcontrol

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 157   
@dhareppadalawai1917
@dhareppadalawai1917 11 месяцев назад
ಕರ್ನಾಟಕದ ಎಲ್ಲಾ ರೈತರ ಪರವಾಗಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕಲೆಹಾಕಿ ಕರ್ನಾಟಕದ ಎಲ್ಲಾ ರೈತರಿಗೆ ಪೂರೈಸುತ್ತಿರುವ ತಮಗೆ ಎಲ್ಲ ರೈತರ ಪರವಾಗಿ ನನ್ನದೊಂದು ನಮಸ್ಕಾರ
@suryanarayanasetty7344
@suryanarayanasetty7344 11 месяцев назад
Thank you so much sir very good information sir 🚩🙏🙏🙏🚩
@mailaripujar155
@mailaripujar155 5 дней назад
@MahaveerJanaj
@MahaveerJanaj 11 месяцев назад
ನಾನು ಎಲೆಕೊಸು ಬೇಳೆ ಗೆ ಇ ತರದ ಮಜ್ಜಿಗೆ ಹುಳಿ ಹಾಕಿ ಸಿಂಪಡನೆ ಮಾಡಿ ಇ ಬೆಳೆಯಲ್ಲಿ ಸಕ್ಸೆಸ್ ಕಂಡಿದ್ದೇನೆ .16 ಗುಂಟೆಯಲ್ಲಿ 18 ಟನ್ ಎಲೆಕೊಸನ್ನು ತೆಗೆದಿದ್ದೇನೆ.ಇದು ತುಂಬಾ ಒಳ್ಳೆಯ ಔಷಧವಾಗಿದೆ .
@malateshmalu8826
@malateshmalu8826 Месяц назад
Nmbr Kodi sir nimdu
@raghuram2854
@raghuram2854 Месяц назад
Sir namdu adike mara ide navu use madboda
@gouthamprabhu7301
@gouthamprabhu7301 11 месяцев назад
ಹರಿ ಓಂ ಅಣ್ಣ ತಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು 🕉️🔱ತಮಗೂ ತಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು🕉️🔱
@seedsforming7628
@seedsforming7628 11 месяцев назад
ನಮ್ಮ ಪಪ್ಪಾಯ ಬೆಳೆಗೆ ಹುಳಿ ಮಜ್ಜಿಗೆ ಸ್ಪ್ರೇ ಮಾಡಿದ್ದೇನೆ ಒಳ್ಳೆಯ ರೀತಿಯ ರಿಸಲ್ಟ್ ಇದೆ ಸರ್
@buildergowdamysore6251
@buildergowdamysore6251 11 месяцев назад
ಪಪ್ಪಾಯ ಗೆ ಒಳ್ಳೆಯ risult ಇದೆ miss ಮಾಡ್ ಬೇಡಿ sprye ಮಾಡಿ 15 days ಕೊಳಿಬೇಕು ಮಜ್ಜಿಗೆ
@kumarhc8347
@kumarhc8347 11 месяцев назад
ಟ್ಯ್ಂಕ್ಸ್ ಸಾರ್
@gopalshinde5493
@gopalshinde5493 10 месяцев назад
Sir Majjege aste na matte adake bere enu ellla heli
@shivashankargc1530
@shivashankargc1530 10 месяцев назад
Ingu.mathu.hulimaggige
@casual4698
@casual4698 10 месяцев назад
Sir dosage yestu
@gautamkaradakal1799
@gautamkaradakal1799 11 месяцев назад
Huli Majjjige , It's already been tried... all can try without any fear!!
@vireshkamble3366
@vireshkamble3366 11 месяцев назад
ಒಳ್ಳೆ ಮಾಹಿತಿ ಸರ್ ತುಂಬಾ ಧನ್ಯವಾದಗಳು.
@premkumar6020
@premkumar6020 11 месяцев назад
ಗೌರಿ ಗಣೇಶ ಹಬ್ಬದ ಶುಭಾಶಯಗಳು ಸರ್ 🌹
@prakashroyals8064
@prakashroyals8064 11 месяцев назад
Pomegranate bacterial blight control video madi sir
@c.prakashreddyc.prakashred8093
@c.prakashreddyc.prakashred8093 6 месяцев назад
Nimma mahithige dhanyavadagalu sir
@gmdalawai6547
@gmdalawai6547 11 месяцев назад
Thank you for your information sir its good for all crops and it will help to those who r unable take pestiside or insecteside once again thanks for your information sir
@guruprasadc2694
@guruprasadc2694 7 месяцев назад
ಅತ್ಯುತ್ತಮ ಮಾಹಿತಿ ಧನ್ಯವಾದಗಳು ಸರ್
@vishwanathreddy5755
@vishwanathreddy5755 11 месяцев назад
Thanka you sir happy gouri Ganesha pesteval sir good reaslilata sir
@shankaragoudpatil7086
@shankaragoudpatil7086 11 месяцев назад
Namaste sir nimagu Gouri Ganesh chaturthi shubhashayagalu
@manjunathk6390
@manjunathk6390 11 месяцев назад
ತಮ್ಮ ಮಾಹಿತಿ ಕೇಳಿದರೆ ತುಂಬಾ ಚೆನ್ನಾಗಿದೇ 🙏🌹🙏🌹🙏
@anandakumar3895
@anandakumar3895 11 месяцев назад
Thanks for info
@mohanmona..9628
@mohanmona..9628 11 месяцев назад
Thanks for ur information sir 🙏🙏😍
@phaniraj.m2036
@phaniraj.m2036 14 дней назад
Good
@rajannaganagaluru6668
@rajannaganagaluru6668 10 месяцев назад
ಒಳ್ಳೆ ಮಾಹಿತಿ ಸರ್ ಈ ಹುಳಿಮಜ್ಜಿಗೆಯನ್ನ ರೊಸ್ ಬೆಳೆಗೆ ಬಳಸಬಹುದಾ....ತಿಳಿಸಿ
@ramkumar299
@ramkumar299 11 месяцев назад
Thanks for use full information
@ManjuManju-hw2pn
@ManjuManju-hw2pn 8 дней назад
ನಮಸ್ಕಾರ ಸರ್ ಜಮೀನಿನಲ್ಲಿ ಕಾರ್ಬನ್ ಅಂಶ ವನ್ನು ಹೆಚ್ಚಿಸುವ ಆರ್ಗಾನಿಕ್ ವಿಧಾನವನ್ನು ತಿಳಿಸಿ. ವಂದನೆಗಳು
@parashuramnayaka-volge
@parashuramnayaka-volge 7 дней назад
Super sir
@mailaripujar155
@mailaripujar155 2 дня назад
Super sir❤
@sureshkumarn3645
@sureshkumarn3645 11 месяцев назад
Waste decomposer bagei video madi
@suryanarayana.ksuriganiga6755
@suryanarayana.ksuriganiga6755 11 месяцев назад
ನಾನು ಕಲರ್ capcicum ಗಿಡಗಳಿಗೆ ಸ್ಪ್ರೇ ಮಾಡಿದ್ದೆ ಉತ್ತಮ ಫಲಿತಾಂಶ ಬಂದಿತ್ತು
@devraj-wz4up
@devraj-wz4up 2 дня назад
ಅಡಿಕೆ ಗಿಡಗಳಿಗೆ ಬಳಸಬಹುದೇ
@wilsonrebellogeetha5835
@wilsonrebellogeetha5835 11 месяцев назад
Gokrapaamrutha maahithi Kodi sir.
@natarajshidenur9496
@natarajshidenur9496 9 месяцев назад
Sir chilly 30qntl bandide per acre majjige spray madidini
@mahanteshmande6142
@mahanteshmande6142 6 месяцев назад
Good information sir
@guruswamy9969
@guruswamy9969 11 месяцев назад
Tq for the information,
@palakshaiahnt9661
@palakshaiahnt9661 11 месяцев назад
ಧನ್ಯವಾದಗಳು ಗುರುಗಳೇ
@phaniraj.m2036
@phaniraj.m2036 14 дней назад
ಹುಲಿ ಮಜ್ಜಿಗೆಯನ್ನು ಅಡಿಕೆ ತೋಟದಲ್ಲಿ ಬಳಸಬಹುದೇ
@sureshkumarn3645
@sureshkumarn3645 11 месяцев назад
1 solution for all crops and deisiese
@madhum7401
@madhum7401 10 месяцев назад
Nivu thumba great sir pesticide shop itkondu organic pesticide information kodttidiraa
@DrAVenugopal
@DrAVenugopal 10 месяцев назад
Thankyou, that’s my duty to inform
@naveenpatilyt4969
@naveenpatilyt4969 7 месяцев назад
Green chily crop bagge heli sir.
@DrAVenugopal
@DrAVenugopal 7 месяцев назад
Already done ಮೆಣಸಿನಕಾಯಿ ಬೇಸಾಯ ru-vid.com/group/PLP2tvtXYhEK6BhY-TayEROxyXNPaH6Mm6
@allamaprabhum4841
@allamaprabhum4841 11 месяцев назад
ನಮಸ್ಕಾರ ಸರ್... ಗೋ ಕೃಪಾಬ್ರುತ ಬಗ್ಗೆ ವಿಡಿಯೋ ಮಾಡಿ ಸರ್
@kumaraswamyswamy1642
@kumaraswamyswamy1642 11 месяцев назад
Thanks anna
@ShridharBadiger319
@ShridharBadiger319 9 месяцев назад
You are God sir
@ramugr7502
@ramugr7502 9 месяцев назад
Hello sir, Can you please give an information on "Beauveria Bassiana" Bio-pesticide??
@user-rl3pp5yp7x
@user-rl3pp5yp7x 11 месяцев назад
Sir nomber one kannada chanel in forming
@jagadeeshbabu8679
@jagadeeshbabu8679 11 месяцев назад
Sir majjige balake pramana tilisi
@bvasistareddy9777
@bvasistareddy9777 11 месяцев назад
Coconutwater half litre mix cheyaali
@lohithkumar1917
@lohithkumar1917 11 месяцев назад
Same to you sir
@MurthyMurthy-te7gv
@MurthyMurthy-te7gv 11 месяцев назад
ಸರ್ ಟೊಮೆಟೊ ಮತ್ತು ಸೇವಂತಿಗೆ ಬೆಳೆಗೆ ಉಪಯೋಗಿಸಬಹುದ 11:45
@sadashivamalazari4176
@sadashivamalazari4176 11 месяцев назад
Super sir 🎉❤❤❤
@gmdalawai6547
@gmdalawai6547 11 месяцев назад
And I wish you same to u sir
@user-yd1tn1tw5x
@user-yd1tn1tw5x 2 месяца назад
Gonne hulu control kannada information please Sir
@user-sc4yp3dj1h
@user-sc4yp3dj1h 15 дней назад
5 months ಓಲ್ಡ್ use ಮಾಡಬಹುದ ಪ್ಲೀಸ್ thilse ತಿಳಿಸಿ
@vishwanathreddygrvishwa9197
@vishwanathreddygrvishwa9197 11 месяцев назад
super sir
@mohana9532
@mohana9532 11 месяцев назад
Expiry date agiruva insecticide mathe fungicide chemical balasabhuda balasabarada antha ondu video madi sir🙏
@Ravikumar-jt6lx
@Ravikumar-jt6lx 11 месяцев назад
Sir cent yallow ge use madboda sir
@prakashterani
@prakashterani 11 месяцев назад
ರೈತರಿಗೆ ರಾಸಾಯನಿಕ ರಹಿತ ಔಷಧಗಳ ಉಪಯುಕ್ತತೆ ಹಾಗೂ ಅವುಗಳನ್ನು ಹೇಗೆ ಉಪಯೋಗಿಸಬೇಕೆಂದು ತಿಳಿಸುತ್ತಿರುವ ತಮಗೆ ಅಭಿನಂದನೆಗಳು ಹಾಗೂ ವಂದನೆಗಳು . ಆದರೆ ಒಂದು ಸಂಶಯ - ನಿಮ್ಮ ವಿಡಿಯೋದಲ್ಲಿ ಕಾಣುತ್ತಿರುವವು ರಾಸಾಯನಿಕ ಔಷಧಿಗಳೇ !?
@banuindian
@banuindian 7 месяцев назад
ಅಣ್ಣ ಬಾರ್ ಮಾಲೀಕ ಅವನ ಫ್ರೆಂಡ್ ಗೆ ಎಣ್ಣೆ ಕುಡಿ ಬೇಡ ಅನ್ನೋ ಬುದ್ಧಿ ಮಾತು ಹೇಳಿದ್ರೆ ತಪ್ಪಾ ಮದ್ಯ ಪಾನ ಹಾನಿಕರ ಅಂತಾ ಬಾಟ್ಲಿ ಮೇಲೆ ಬರೆದಿರುತ್ತೆ ,,,ಆದ್ರೂ ಅದನ್ನು ಕುಡಿ ತಾರೇ ಅದನ್ನು ನಾನು ನೀವು ತಡೆಯಲು ಆಗುತ್ತಾ
@Ramannamendegar
@Ramannamendegar 11 месяцев назад
Sir AMC bagge mahiti kodi
@DrAVenugopal
@DrAVenugopal 11 месяцев назад
AMC-Arka microbial consortium Complete information by Dr A Venugopal-Is Dr soil a only brand in AMC? ru-vid.com/video/%D0%B2%D0%B8%D0%B4%D0%B5%D0%BE-uRgehqH7uDg.html
@shashidharbhat220
@shashidharbhat220 11 месяцев назад
ಅಡಿಕೆ ಬೆಳೆಗೆ ಉಪಯೋಗಿಸ ಬಹುದ?
@AnnoyedJackalope-nr4vx
@AnnoyedJackalope-nr4vx 7 месяцев назад
Sir 6month arecanut plant ge majige estu akbeku athava simpadisbeka
@jayavantagoudapatil8895
@jayavantagoudapatil8895 11 месяцев назад
🙏
@HarishHarish-mw7jg
@HarishHarish-mw7jg 11 месяцев назад
Sir where is you're shop
@ravigowda2696
@ravigowda2696 11 месяцев назад
Sr Ginger ge 7 month ageede swalpa Rooga ede,adukke mepequet chloride 3 ml per ltr spray madubudha..
@narasimhab5071
@narasimhab5071 11 месяцев назад
ಸರ್ fish amino acid ಬಗ್ಗೆ ವಿಸ್ತಾರವಾದ ವಿಡಿಯೋ ಮಾಡಿ ಸರ್
@bioorganicmmbbangaloremmbo1387
@bioorganicmmbbangaloremmbo1387 11 месяцев назад
👍
@vijayalaxmikn1959
@vijayalaxmikn1959 7 месяцев назад
Adike marakke huli majjige hakabahudaa?
@manjuchoudhari9466
@manjuchoudhari9466 11 месяцев назад
Grapes belege nanu rasa hiruv kitakke hage yalla ritiya kitakke. Dasaparani kashaya spray madtini 3 years nind , alasande beleya malchinga kuda madini adu kuda kita hatotige anukula madutte,🙏
@siri77954
@siri77954 11 месяцев назад
Bale gidakke use madbahuda
@manjunayak3359
@manjunayak3359 11 месяцев назад
Sent yallo sapri, ಮಾಡಬಹುದಾ, ಸರ್
@lohithkumar1917
@lohithkumar1917 11 месяцев назад
Sir egg and food oil spray bagge information Kodi sir
@anandakrishnamurthydinnaha420
@anandakrishnamurthydinnaha420 11 месяцев назад
Kevvu keka
@BhuvanCharantimath-vh6bu
@BhuvanCharantimath-vh6bu 8 месяцев назад
ಒಂದು ಸ್ಪ್ರೇ ಕ್ಯಾನ್ ಗೆ ಯಷ್ಟು ಪ್ರಮಾಣ ಮಜ್ಜಿಗೆ ದ್ರಾವನ್ ಹಾಕಬೇಕು ಸರ್
@YogeshsYogi-nh2tf
@YogeshsYogi-nh2tf 11 месяцев назад
Mekke jolakke madabahuda sir
@kirankumark6196
@kirankumark6196 11 месяцев назад
ಜೆಕೆ ಪ್ರಾಬ್ಲಮ್ ಕಳೆ ನಾಸ್ಕ ನೇಮ್ ಪ್ಲೀಸ್ sar
@VijiVijay-wl5jf
@VijiVijay-wl5jf 23 дня назад
Sir nimma unagadi yali sir
@khajasabindikar9001
@khajasabindikar9001 11 месяцев назад
ಸರ್ ಮಜಗೆ ಯಲ್ಲಿ ತತಿ ಮಿಕ್ಸ್ ಮಾಡಿದರೆ ನಡಿಯುತ್ತೆ.? ಸರ್ 🙏🙏ಮಾಹಿತಿ ಕೊಡಿ
@shanthakumarshanthakumar2620
@shanthakumarshanthakumar2620 11 месяцев назад
ಸರ್ ಗುಲಾಬಿ ಗಿಡಗಳಿಗೆ ಮಜ್ಜಿಗೆ ಸಿಂಪಡಿಸಬಹುದಾ
@Punith1234...
@Punith1234... 11 месяцев назад
Sir bullet chilli ge butter milk and local egg mix madi spray madi Best 100 ;/:result bandide sir😊
@basavarajkurumanal7843
@basavarajkurumanal7843 11 месяцев назад
ಸರ್ ನೀವು ಸ್ಪ್ರೇ ಮಾಡಿದ ಮಿಲ್ಕ್ ಮತ್ತು ಎಗ್ಗ್ ಎಷ್ಟು ಪ್ರಮಾಣ ಬಳಸಿದ್ದೀರಿ ಅನ್ನೋದು ಯೇಳಿದ್ರೆ ಇನ್ನೂ ಚನ್ನಾಗಿ ಇರುತ್ತೆ
@pavankumar4302
@pavankumar4302 11 месяцев назад
Howdu
@rameshshetty7098
@rameshshetty7098 11 месяцев назад
sir nanu buter milk spray madidini 100% risult cotton&water milan&papya
@rajmudegowdru3547
@rajmudegowdru3547 11 месяцев назад
Papaya ಸಸಿಗೆ use madboda. Yavde ಸಮಸ್ಯೆ ಇಲ್ವಾ tilsi plz.
@basalingappadore6457
@basalingappadore6457 10 месяцев назад
ಮೆಣಸಿನಕಾಯಿ ಬೆಳಗ್ಗೆ ಸ್ಪ್ರ
@kskflowerstallchanal1529
@kskflowerstallchanal1529 11 месяцев назад
ಭತ್ತದ ಬೆಳೆಗೆ ಬಳಸುತ್ತಿದ್ದಿವಿ ಸಾರ್
@santoshdeshpande5851
@santoshdeshpande5851 11 месяцев назад
ಸರ್ ನನ್ನ ಹತಿರಾ ದೇಶಿ ಹಸುವಿನ ಮಜಿಗೆ ಇದೆ ಆದರೆ ಅದು ಎರಡೂ ತಿಂಗಳ ಹಳೆಯದು ಇದೆ ಅದನ್ನು ಬಳಸಬಹುದು ದೆ
@anandakrishnara6773
@anandakrishnara6773 11 месяцев назад
Balasabahudu
@hidayathhussain2576
@hidayathhussain2576 11 месяцев назад
sir namaste arecanuts ge 3 sala sytamic spray madabhuda tilt spray adamele tubeconozol spray mabhuda
@MohanKumar-ko4ub
@MohanKumar-ko4ub 11 месяцев назад
ಸಸ್ಯಮೃತ. ಮಜ್ಜಿಗೆ.ಮಿಕ್ಸ್ ಮಾಡಿ. ಸ್ಪ್ರೇ ಮಾಡಿದ್ದೇವೆ.ಒಳ್ಳೆ.ಪಲಿತಾಂಶ. ಬಂದಿದೆ.👍👃👌
@KiranKumar-mu3oz
@KiranKumar-mu3oz 5 месяцев назад
Modaladenanodidevesar.tnqn
@rajegowdarajegowda1378
@rajegowdarajegowda1378 11 месяцев назад
ಸರ್ ಗುಲಾಬಿ ಗಿಡ ಗಳಿಗೆ ಹಾಕಬಹುದು ಸರ್
@rameshmaligidabbi5293
@rameshmaligidabbi5293 11 месяцев назад
ಮಜ್ಜಿಗೆ ಲೀಟರ್ ಮಜ್ಜಿಗೆ ಎಷ್ಟು ಲೀಟರ್ ನೀರು ಬೆರೆಸಬೇಕಾಗಿದೆ
@ranganathr421
@ranganathr421 8 месяцев назад
3 ತಿಂಗಳ ಮಜಿಗೇ ಇದೇ ಇದನ್ನು ಬಳಸಬಹುದ ದಯವಿಟ್ಟು ತಿಳಿಸಿಕೂಡಿ
@user-om5fw3tb2z
@user-om5fw3tb2z 6 месяцев назад
ವರ್ಷ ಆದ್ರೂ ಬಳಸಬಹುದು ಇನ್ನು ಒಳ್ಳೆ ಪಲಿತಂಶ ಸಿಗುತ್ತೆ
@sureshkumarn3645
@sureshkumarn3645 11 месяцев назад
Owdc
@user-wd4ir9pv8y
@user-wd4ir9pv8y 11 месяцев назад
ನಮಸ್ತೆ
@ramanagoudapatil5754
@ramanagoudapatil5754 7 месяцев назад
ನಾನು ಮಜ್ಜಿಗೆ ಮತ್ತು ಬಳ್ಳುಳೆ ಮತ್ತುಕಾಯಿ ಪಲ್ಲ್ಯಾ ಗೆ ಸ್ಪ್ರೇ ಮಾಡಿ ದ್ದೆ ಒಳ್ಳೆ ರೆಜಲ್ಟ್ ಬಂದಿದೆ 👍
@vinayalur1418
@vinayalur1418 11 месяцев назад
Sir shuntige hodi bahuda huli majjigena
@zabiullazabi7356
@zabiullazabi7356 11 месяцев назад
Sir nemma nambar MSG ma 2:13 de
@ningajjaidagal270
@ningajjaidagal270 11 месяцев назад
ನಾನು ಒಳ್ಳಾಗಡ್ಡಿಗೆ ಮಾಡಿದ್ದೇನೆ
@gangadharr3210
@gangadharr3210 11 месяцев назад
Nanu eruli natimdibini 7deys.agide uli majige sperai. Madabauda eruli kene haladi bandide
@nagarajh1039
@nagarajh1039 11 месяцев назад
Pomograenet ಬೆಕ್ಟ್ರಿಯಲ್ ಬ್ಲಹಿಟ್ ಬಗ್ಗೆ ವಿಡಿ ಯೋ ಮಾಡಿ ಸರ್.ಪ್ಲೀಸ್.
@somanagoudahalegoudasomana329
@somanagoudahalegoudasomana329 11 месяцев назад
Balasiddene
@kadharkadhar5164
@kadharkadhar5164 10 месяцев назад
ಸರ್ ಮೆಣಸಿನ ಗಿಡಕ್ಕೆ ಹೇಗೆ ಸಿಂಪಡಣೆ ಮಾಡಬೇಕು ಎಂದು
@munivenkategowdagowda7274
@munivenkategowdagowda7274 9 месяцев назад
ಸರ್ ನಿಮ್ಮ ಫೋನ್ ನಂಬರ್
@rohitmahesh6665
@rohitmahesh6665 11 месяцев назад
copy cat..... research papers nodi heloke neeve beka.....
@nagarajvalasang4207
@nagarajvalasang4207 11 месяцев назад
ಹುಚ್ಚ ಹಡಿಸಿ ಮಗನ ಎಲ್ಲಾ ರೈತರಿಗೂ ಏಜುಕೇಶನ ಸಿಕ್ಕಿರುವುದಿಲ್ಲ ರೈತರಿಗೆ ರಿಸರ್ಚ್ ಪೇಪರ್ ಓದಲು ಬರುವದಿಲ್ಲ. ಅದಕ್ಕ ಅವರ ಎಲ್ಲಾ ರೈತರಿಗೂ ಉಪಯೋಗವಾಗಲಿ ಅಂತ ಮಾಹಿತಿ ನೀಡತಾರ. ನಿನಗ ಇಷ್ಟ ಎದ್ದರ ಅವರಿಗೆ ಸಪೋರ್ಟ್ ಮಾಡ ಇಲ್ಲದಿರ ಮುಕುಳಿ ಮುಚಗೊಂದ ಇರಾಕ ಕಲಕೊ
@jayanth2052
@jayanth2052 11 месяцев назад
😡😡😡
@manjunathareddy5653
@manjunathareddy5653 11 месяцев назад
Please give respect 🙏
@rohitmahesh6665
@rohitmahesh6665 11 месяцев назад
@@manjunathareddy5653 guru namma jannakke nija helidre ......urkollodu jaasti
@rohitmahesh6665
@rohitmahesh6665 11 месяцев назад
Neevu ivra videos yella correctagi analysis Maadi nodi bari papers nodi explain madod bittre swanthike annod yenu ella....idella heloke ivre beka namma raitharige ivrgintha yesto best.....ivr business madoke gimmick aste
@santhoshcr132
@santhoshcr132 11 месяцев назад
Nim number send madi sir
@basavaips8183
@basavaips8183 Месяц назад
Super sir
Далее
Cute kitty gadgets 💛
00:24
Просмотров 15 млн
СЕРЕГА ПИРАТ - TEAM SPIRIT
02:37
Просмотров 302 тыс.
C’est qui le plus fort 😂
00:18
Просмотров 9 млн
Cute kitty gadgets 💛
00:24
Просмотров 15 млн