IYENGAAR HOME FOODS ಚಕ್ಕುಲಿ ಮಾಡುವ ವಿಧಾನ-ಚಕ್ಕುಲಿ ಸಾಮನ್ಯವಾಗಿ ಹಬ್ಬ ಹರಿದಿನಗಲ್ಲಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ನಾವು ನಿಮಗೆಲ್ಲ ಚಕ್ಕುಲಿ ಮಾಡುವ ವಿಧಾನವನ್ನು ತಿಳಿಸುವ ಪ್ರಯತ್ನ ಈ ವಿಡಿಯೋ ಮೂಲಕ ಮಾಡುತ್ತಿದ್ದೇವೆ. ಚಕ್ಕುಲಿ ಎಲ್ಲರು ಇಷ್ಟ ಪಡುವ ತಿನಿಸು, ಸಂಜೆ ಕಾಫಿ/ಟೀ ಕುಡಿಯುವಾಗ ಅಥವಾ ಬೇಕೆನಿಸಿದಾಗ ಸವಿಯಬಹುದು . ಬನ್ನಿ ಚಕ್ಕುಲಿ ಸವಿಯೋಣ
11 сен 2024