Тёмный

jaggesh's amazing speech 👌👌 in the rajya sabha 2023 |parliament live | jaggesh parliament speech 

YOYO TV Kannada
Подписаться 3,6 млн
Просмотров 406 тыс.
50% 1

jaggesh's amazing speech in the rajya sabha 2023 |parliament live | jaggesh parliament speech
#jaggesh #rajyasabha #parliamentlive #jaggeshparliament #bjpkarnataka
RAJYA SABHA LIVE : 7th Day Parliament Budget Session of Rajya Sabha 2023 | 08-02-2023 | YOYO TV Kannada
#RajyaSabha7thDayBudgetSession2023
Follow Us on:
► Click to Subscribe : bit.ly/2qj6cWv
► / yoyotvkannada1
► / yoyotvkannada1

Опубликовано:

 

7 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 623   
@pauljoseph7097
@pauljoseph7097 Год назад
People forget Kannada language when they grow to greater heights but jaggeshanna has not forgotten his roots. Simply superb
@bearwithsnr627
@bearwithsnr627 Год назад
Other Maps should learn from him
@prabhakarhiremath1943
@prabhakarhiremath1943 Год назад
ಕನ್ನಡದಲ್ಲಿ ಅದ್ಭುತವಾಗಿ ಮಾತನಾಡಿ ಕನ್ನಡಕ್ಕೆ ಕೈ ಎತ್ತು ನಿನ್ನ‌ ಕೈ ಕಲ್ಪವೃಕ್ಷವಾಗುದು ಎನ್ನುವುದನ್ನ ಮತ್ತೋಮ್ಮೆ ತೋರಿಸಿ ಕೊಟ್ಟಿದ್ದಾರೆ. ಧನ್ಯವಾದಗಳು ಜಗ್ಗೇಶ ಸರ್.
@raghavendragabburkulkarni655
ಶ್ರೀ ಜಗ್ಗೇಶ್ ಅವರ ಭಾಷಣ ಅತ್ಯದ್ಭುತವಾಗಿ ನಮ್ಮ ಭಾರತದ ಪಾರ್ಲಿಮೆಂಟ್ ನಲ್ಲಿ ಹೇಳಿದ್ದು ನನಗೆ ತುಂಬಾ ಇಷ್ಟವಾಯಿತು ಮತ್ತೆ ಸಂತೋಷವಾಯಿತು ಧನ್ಯವಾದಗಳು ಸರ್ ಶುಭವಾಗಲಿ
@yallappark227
@yallappark227 Год назад
Jai Bjp
@ramunayak6955
@ramunayak6955 Год назад
🎉
@prakashmk4391
@prakashmk4391 Год назад
ಪ್ರಜೆಗಳೇ ಪ್ರಭುಗಳು ಎಂದು ತಿಳಿಸಿದ್ದೀರಿ, ವಂದನೆಗಳು, ಜೈಹಿಂದ್, ಜೈಕರ್ನಾಟಕ... 👍👍👍👍👍
@chandrashekar4714
@chandrashekar4714 Год назад
ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ. ಅದ್ಭುತ ಅವಕಾಶ, ಮನಮುಟ್ಟುವ ಮಾತುಗಳು - ಜಗ್ಗೇಶ್ ರವರಿಗೆ ವಂದನೆಗಳು.
@pradeelkumary7068
@pradeelkumary7068 Год назад
ಎಲ್ಲಾದರೂ ಇರು, ಯಾವ ಲೆವೆಲ್ಗಾದ್ರು ಇರು ಎಂದೆಂದಿಗೂ ನೀ ಕನ್ನಡವಾಗಿರು ❤️ ಜೈ ಕನ್ನಡಾಂಬೆ, ಜೈ ಭಾರತ್......
@ntsfollowers
@ntsfollowers Год назад
👌🙏
@pradeepkumary5381
@pradeepkumary5381 Год назад
Wonderful 👌
@geetaba873
@geetaba873 Год назад
🙏🙏👌super ಜಗ್ಗೇಶ್ ಸರ್ ಕನ್ನಡದ ದೀಪ ಹಚ್ಚುವ ಕೆಲಸ ಮಾಡಿದ್ದೀರಿ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ ಹೀಗೆ ಮುಂದುವರಿದರೆ ಇನ್ನೂ ಒಳ್ಳೆಯದು
@bhagyasathish2716
@bhagyasathish2716 Год назад
ಇದಲ್ಲವೇ ಕನ್ನಡಕ್ಕೆ ಕೊಡುವ ಮರ್ಯಾದೆ ಜೈ ಕನ್ನಡ ಜೈ ಕರ್ನಾಟಕ ಜಗ್ಗೇಶ್ ಸರ್ ಸೂಪರ್ 🙏🙏🙏
@gebikoteravindra3080
@gebikoteravindra3080 Год назад
ಜಗ್ಗೇಶ್ ಅವರಿಗೆ ನಮಸ್ಕಾರಗಳು. ತಮ್ಮ ಮಾತುಗಳು ಅದ್ಭುತವಾಗಿ ಮೂಡಿ ಬಂದಿದೆ. ಹೀಗೆ ಕನ್ನಡದಲ್ಲಿ ತಮ್ಮ ಮಾತು ಮುಂದುವರಿಸಿ. ಧನ್ಯವಾದಗಳು. 🌹🌹🌹👍🏿👍🏿
@sujathah1544
@sujathah1544 Год назад
👌👌👏👏👏
@iamchirag3530
@iamchirag3530 Год назад
ಉತ್ತಮ ನಾಯಕರಾದ ಶ್ರೀ ನರೇಂದ್ರ ಮೋದಿ ಬಗ್ಗೆ ತುಂಬಾ ಚನ್ನಾಗಿ ಮಾತಾಡಿದ ಶ್ರೀ ಜಗ್ಗೇಶ್ ಸರ್ ಅವರಿಗೆ ತುಂಬಾ ಧನ್ಯವಾದಗಳು
@shanmukhachariv1071
@shanmukhachariv1071 Год назад
Jai hind sir
@kalmeshmadiwalar8461
@kalmeshmadiwalar8461 Год назад
Spoon of Modi bro😂
@prakashshetty4995
@prakashshetty4995 Год назад
ಸೂಪರ್ ಜಗ್ಗಣ್ಣ ಜೈ ಮೋದಿ ಜೈ ಭಾರತ ಜೈ ಕರ್ನಾಟಕ ತುಂಬಾ ಚೆನ್ನಾಗಿ ತಿಲಿಸಿದಿರಿ
@somsom.s.b3493
@somsom.s.b3493 Год назад
ಜಗ್ಗಣ್ಣ ನಿನಗೆ ಧನ್ಯವಾದಗಳು ಕನ್ನಡ ಕಂಪನ್ನು ನಮ್ಮ ಪಾರ್ಲಿಮೆಂಟಿನಲ್ಲಿ ಹರಡಿ ಹಾಗೂ ಈ ದೇಶದ ಹೆಮ್ಮೆಯ ಪ್ರದಾನಿಗೆ ಬೆಂಬಲ ಕೊಟ್ಟು ಅವರನ್ನು ಹುರಿದುಂಬಿಸಿದ್ದಕ್ಕಾಗಿ
@hnnagendra1319
@hnnagendra1319 Год назад
Very good speach Jaggesh, proud of you speaking in kannada expressing un noticed truth generally people miss.
@rahilahmed7798
@rahilahmed7798 Год назад
Over acting 2000cut
@surendrareddy4699
@surendrareddy4699 Год назад
@@rahilahmed7798 Howda handhi
@sumithras6368
@sumithras6368 Год назад
ನಮ್ಮ ಭಾರತ ನಮ್ಮ ಮೋದಿಜಿ. ನಮ್ಮಹೆಮ್ಮೆ.. ನಮ್ಮ ಕನ್ನಡ ನಾಡಿನ ನಮ್ಮ ನವರಸ ನಾಯಕ ನಟ... ನಮ್ಮ ಹೆಮ್ಮೆ... 🙏🏻🙏🏻🙏🏻🙏🏻🙏🏻🙏🏻🙏🏻🙏🏻❤❤❤❤
@raj....virat...8966
@raj....virat...8966 Год назад
ಕನ್ನಡದ ಕಂಪನ್ನು.. ಇಡೀ ಸದನಕ್ಕೆ ಸಾರಿದ ಜಗದೀಶಣ್ಣ 🙏💐💐💫
@mallannam9627
@mallannam9627 Год назад
ಪ್ರಬುದ್ಧ ಮಾತುಗಳನ್ನು ಶ್ರೀಯುತ ಜಗ್ಗೇಶ್ರವರು ಹೇಳಿದ್ದಾರೆ. ತುಂಬಾ ಚೆನ್ನಾಗಿತ್ತು ಧನ್ಯವಾದಗಳು. 👌.
@Power-ko9hm
@Power-ko9hm Год назад
ನೀನು ಯಾರೇ ಆಗಿರು ಮೊದಲು ಕನ್ನಡಿಗನಾಗು.. ಜೈ ಹಿಂದ್ ಜೈ ಕನ್ನಡ ಜೈ ಕರ್ನಾಟಕ ಜೈ ಭಾರತ ಜಾತ್ಯತೀತ ರಾಷ್ಟ್ರ ಎಂದೆಂದು 🇮🇳🙏
@rajuhpalthi2855
@rajuhpalthi2855 Год назад
ಜೈ ಕರ್ನಾಟಕ 💛❤️
@vishwajalmel7853
@vishwajalmel7853 Год назад
ನಿಮ್ಮ್ ಮಾತು ಕೇಳಿ ತುಂಬ ಖುಷಿ ತಂದಿದ್ದು ಸರ್ 🙏💛❤️
@sunilk9497
@sunilk9497 Год назад
ಜಗ್ಗೇಶ್ ಸರ್ ನಿಮ್ಮ ಅದ್ಬುತ ವಾದ ಭಾಷಣ ನಿಜವಾಗ್ಲೂ ಅರ್ಥ ಗರ್ಭಿತ ಆಗಿತ್ತು. ಕಾಂಗ್ರೇಸ್ ಗೆ ಸರಿಯಾಗಿ ಉತ್ತರ ಕೊಟ್ಟಿದ್ದಿರಿ. ಸರ್ ಮೋದಿಜಿಗೆ ಇಡೀ ಭಾರತ ಜನ ಆಶೀರ್ವಾದ ಮಾಡಿದ್ದಾರೆ ಕಾಂಗ್ರೆಸ್ ಎಷ್ಟೇ ಹರಿಕೊಂಡ್ರು ಏನು ಆಗುವದಿಲ್ಲ. ಕಾಂಗ್ರೆಸ್ ಈವಾಗ ಆಗಲೇ ಹರಿದು ಕಿತ್ತು ಹೋದ ಪಕ್ಷ ಆಗಿದೆ.
@anilkumarkonganavar2144
@anilkumarkonganavar2144 Год назад
Jaggesh ji ye sab bakwas hai Kiwki karanataka bat lekr bakwas hai.kya jantum asliu
@venkateshvenky4709
@venkateshvenky4709 Год назад
ಅದ್ಬುತ ಸರ್ ನಿಮ್ಮ ವಿಚಾರ ಧಾರೆಗಳು ಸತ್ಯ ಸರ್ ಓಂ ಶ್ರೀ ರಾಘವೇಂದ್ರಾಯ ನಮಃ
@shivashankrayyajuktimath6536
ಜಗ್ಗೇಶ್ ತುಂಬಾ ಚೆನ್ನಾಗಿ ಮಾತಾಡಿದ್ದಾರೆ 👌
@arunmanjunath09
@arunmanjunath09 Год назад
CT Ravi should learn from him... 💛❤️
@manjunathcv8091
@manjunathcv8091 Год назад
Fantastic narration, Jaggesh sir is a accurate point holder for any topic with a right humour... 👌👌👌👌👌👌👌
@ajay-ajju9566
@ajay-ajju9566 Год назад
ಜಗ್ಗೇಶ್ ಅಣ್ಣಾ ಚಲೋ ಮಾತಾಡಿದ್ರಿ ಕನ್ನಡ....ನಮ್ಮ ಕನ್ನಡ ನಮ್ಮ ಹೆಮ್ಮೆ ಜೈ ಕರ್ನಾಟಕ ❤️💛
@jaishankar286
@jaishankar286 Год назад
ಕನ್ನಡಕ್ಕೆ, ಕನ್ನಡಿಗನಿಗೆ ಜೈಯವಾಗಲಿ ಜೈ ಕರ್ನಾಟಕ
@Santosh-ku6mb
@Santosh-ku6mb Год назад
ಕನ್ನಡದ ಬೆಳವಣಿಗೆ ನಾವು ಮಾಡಬೇಕಾಗಿಲ್ಲ.. ಕನ್ನಡದಿಂದಲೇ ನಮ್ಮೆಲ್ಲರ ಬೆಳವಣಿಗೆ ಆಗುತ್ತಿದೆ ಎಂದು ಹೇಳಲು ಹೆಮ್ಮ ಪಡುತ್ತೇನೆ.. ಅಂತಹ ನಮ್ಮ ಮುದ್ದಿನ ಭಾಷೆಯನ್ನು ಸದನದಲ್ಲಿ ಮಾತನಾಡಿರುವ ಜಗ್ಗೇಶ್ ಸರ್ ಗೆ ತುಂಬು ಹೃದಯದ ಅಭಿನಂದನೆಗಳು.... 😍
@krishnabhat1606
@krishnabhat1606 Год назад
,🙏🏻🙏 ಜಗ್ಗೇಶ್ ಅವರೇ ಧನ್ಯವಾದಗಳು..🙏🏻🙏
@gowrajagadeesh8496
@gowrajagadeesh8496 Год назад
Excellent speech. I hope there was an automatic translation into other languages. It is highly appreciated and hats off to Shri Jaggesh, M.P. from Karnataka.
@rajeshg3349
@rajeshg3349 Год назад
✊ BJP ✌️✊ Navarasa Nayaka jaganna ☝️👊❤️👌💪🤗💯%
@santoshvarghese7431
@santoshvarghese7431 Год назад
Very well spoke sir . Your not only a good actor,. But a very good human being, and a good speaker .
@arunkumar-nz6ts
@arunkumar-nz6ts Год назад
Jagganna proud to talk in Kannada
@lokeshkaggere7340
@lokeshkaggere7340 Год назад
Extraordinary speech by our beloved Jaggesh ji. Jai Karnataka.
@meenakini556
@meenakini556 Год назад
Super 💕💕👌👌👌👌 Very true 🙏🙏🙏🙏🙏
@rangaiahg880
@rangaiahg880 Год назад
ಜಗ್ಗಣ್ಣ ನಮಗೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಸಾಕ್ಷರತೆ ಪ್ರಮಾಣ 20% ಇತ್ತು 2011 ಕ್ಕೆ ಅದು 84% ಗೆ ಹೆಚ್ಚಾಯ್ತು ಅದೇರೀತಿ ಬಡತನ ಪ್ರಮಾಣ 70% ಇದ್ದದ್ದು 2011ಕ್ಕೆ 20% ಗೆ ಕಡಿಮೆ ಮಾಡಿದ್ದು ಯಾರು.... ಜಿ 20 ಅಧ್ಯಕ್ಷತೆ ಸರತಿಯ ಪ್ರಕಾರ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಬರುತ್ತೆ ಅನ್ನೋ ಸಾಮಾನ್ಯ ಜ್ಞಾನನೂ ಇಲ್ವಾ ಜಗಣ್ಣ ನಿಮಗೆ .... ಲಾಸ್ಟ್ ಟೈಮ್ ಬಡ್ಜೆಟ್ ನಲ್ಲಿ ಘೋಷಣೆ ಮಾಡಿದ್ದ ನದಿಜೋಡಣೆ ಏನಾಯ್ತು, ಕೋವಿಡ್ ಸಮಯದಲ್ಲಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಪ್ಯಾಕೇಜ್ ಎಲ್ಲೋಯಿತು, ಮೋದಿ ಅವಧಿಯಲ್ಲಿ ಎಸ್ಟು ಅಣೆಕಟ್ಟು ಗಳನ್ನ ಕಟ್ಟಿದೀರ. ತಿಳಿಸಿ ಜಗಣ್ಣ. ಕೇಂದ್ರ ಸರ್ಕಾರವೇ ತಿಳಿಸಿರುವಂತೆ ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳ ಸಂಖ್ಯೆ ಸುಮಾರು 30 ಲಕ್ಷ ಇದ್ರು ಬಗ್ಗೆ ಮಾತಾಡು ಜಗ್ಗಣ್ಣ... 8 ವರ್ಷದಲ್ಲಿ ಮೋದಿಯವರು 103 ಲಕ್ಷ ಕೋಟಿ ಸಾಲನ ನಮ್ಮ ತಲೆಮೇಲೆ ಯಾಕಾಗಿ ಹೊರಿಸಿದ್ದಾರೆ ಮಾತಾಡು ಜಗ್ಗಣ್ಣ.....
@rakeshkharvi4145
@rakeshkharvi4145 Год назад
Well said sir
@ashoksulvekar7057
@ashoksulvekar7057 Год назад
ಇದಕ್ಕೆಲ್ಲಾ ಉತ್ತರ ಅಂದರೆ ಇಂದು ಮೋದಿ ಸರಕಾರ ಸಾಲ ಮಾಡಿರುವುದು ಪುಕ್ಕಟೆ ಭಾಗ್ಯಗಳನ್ನು ನೀಡುವುದಕ್ಕಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಈಶಾನ್ಯ ರಾಜ್ಯಗಳಲ್ಲಿ ಇನ್ನೊಂದು ರಾಜ್ಯಕ್ಕೆ ಬರಲು ಯಾವುದೇ ರೀತಿಯ ರಸ್ತೆ, ರೈಲು,ವಿಮಾನ ನಿಲ್ದಾಣ ಇರಲಿಲ್ಲ.ಇಂದು ದೇಶದ ತುಂಬೆಲ್ಲ ಮೂಲಸೌಕರ್ಯ ಅಭಿವೃದ್ದಿ ಆರ್ಥಿಕ ಪ್ರಗತಿ ಅಭಿವೃದ್ಧಿ ಮುನ್ನುಡಿ. ಎಂಟು ವರ್ಷಗಳಲ್ಲೇ ಮೋದಿ ಮಾಡಿರುವ ಕಾರ್ಯಗಳ ಬಗ್ಗೆ ಹಾಗೂ ಕಾಂಗ್ರೆಸ್ ಸರ್ಕಾರ ಹೊಡೆದ ಲೂಟಿ ಬಗ್ಗೆ ಲೆಕ್ಕವಿಡದಷ್ಟು ಇದೆ.ಇಂದು ಮೋದಿ ಮಾಡಿರುವ ದೇಶವನ್ನು ಹೊಸದಿಕ್ಕಿನಲ್ಲಿ ಕೊಂಡ್ಯುವುದು ನೋಡಿ ಹೆಮ್ಮೆ ಪಡಿಯಬೇಕು.
@somsom.s.b3493
@somsom.s.b3493 Год назад
ಅಧಿಕ ಶಿಕ್ಷಿತರು ಬುದ್ದಿವಂತರಿಂದಲೆ ಈ ದೇಶ ಇಷ್ಟು ದಿನ ಲೂಟಿಮಾಡಿದ್ದು ಈಗ ಮೋದಿ ಬಂದ ಮೇಲೆ ನಡೆಯಲ್ಲ
@somsom.s.b3493
@somsom.s.b3493 Год назад
ಮೋದಿ ಸರ್ಕಾರ ಬಂದ ಮೇಲೆ ಇದುವರೆವಿಗೂ ಸಾಲನೆ ಕೇಳಿಲ್ಲ ಇದು ನನ್ನ ಮಾತಲ್ಲ ವಿಶ್ವ ಬ್ಯಾಂಕಿನ ಮಾತು ಈಗಿರುವುದು ಹಳೆ ದೇಶೊದ್ದಾರಕರು ಮಾಡಿರುವ ಸಾಲ ಅದರಲ್ಲು ಅರ್ದವನ್ನ ತೀರಿಸಿದ್ದಾರೆ ತಪ್ಪು ಮಾಹಿತಿ ಕೊಡಬೇಡಿ
@somsom.s.b3493
@somsom.s.b3493 Год назад
ಎಲ್ಲಿ ಹೋದರೂ ಒಳ್ಳೆಯ ಕೆಲಸ ಮಾಡುವವರನ್ನ ಕಾಲು ಎಳೆಯೊದರಲ್ಲಿ ನಮ್ಮ ಭಾರತೀಯರು ಎತ್ತಿದ ಕೈ ಸ್ವತಂತ್ರ ಬಂದು 70ವರ್ಷದಲ್ಲಿ ಕೇಳೊ ಯೋಗ್ಯತೆ ಇರಲಿಲ್ವ
@pavithracl9835
@pavithracl9835 Год назад
ನವರಸ ನಾಯಕ ಜಗ್ಗಣ್ಣ ಅವರಿಗೆ ಹಾರ್ಧಿಕ ಅಭಿನಂದನೆಗಳು 👏👏👏👏👏
@malliarjun3428
@malliarjun3428 Год назад
Jai bharatha. Jai karnataka
@brandbroYT
@brandbroYT Год назад
ಜಗ್ಗಣ್ಣ ಎಸ್ಟ್ ಅಂತ ಗೆಲ್ತಿರ ನಮ್ಮ ಮನಸನ್ನ 🔥🔥ನೀವು 🔥🔥
@blac98
@blac98 Год назад
ಜೈ ಬಿಜೆಪಿ ಜೈ ಶ್ರೀ ರಾಮ್
@chetankumarv3439
@chetankumarv3439 Год назад
ನಮ್ಮ ಜಗ್ಗೇಶ್ ಸರ್ 👌👌,ಜೈ ಕರ್ನಾಟಕ ಮಾತೆ....
@chandrashekar.c.g.2317
@chandrashekar.c.g.2317 Год назад
ರಾಜ್ಯಸಭಾ ಸದಸ್ಯರಾಗಿ ಕನ್ನಡಕ್ಕೆ ಒಳ್ಳೆಯ ಗೌರವ ತಂದಿದ್ಧಿರಿ. ಅಧ್ಯಕ್ಷರು ಸಹಾ ಅದನ್ನ ಅಭಿನಂದಿಸಿದ್ದಾರೆ. ಒಳ್ಳೆಯ ಕಾರ್ಯಗಳನ್ನು ಮುಂದುವರಿಸಿ.
@sureshhosabettu285
@sureshhosabettu285 Год назад
Wonderful talk from Jaggesh.
@subramanyajoshi6581
@subramanyajoshi6581 Год назад
Sooooper,Jaggesh You have made us proud.
@iamchirag3530
@iamchirag3530 Год назад
Good speech jaggesh sir 💐💐💐👏👏
@anirudhahebbar6174
@anirudhahebbar6174 Год назад
ಜಗ್ಗೇಶ್ ರವರೇ, ನಿಮ್ಮ ಮಾತು ಅದ್ಭುತ! ಪ್ರೇರಣಾದಾಯಿ! ವಂದೇ ಮಾತರಂ👍👍
@raghavendragabburkulkarni655
ಶ್ರೀ ಮೋದಿಜೀಯವರ ಕುರಿತು ಶ್ರೀ ಜಗ್ಗೇಶ್ ಅವರ ಭಾಷಣ ವಿದ್ವತ್ ಪೂರ್ಣವಾಗಿ ಮೂಡಿಬಂದಿದೆ..
@jagadheeshwarag7165
@jagadheeshwarag7165 Год назад
Good 👍👍 message to you tq mp
@nrpatil7959
@nrpatil7959 Год назад
ನಮಸ್ಕಾರಗಳು ನರೇಂದ್ರ ಮೋದಿ ಜಿ🙏🙏
@mm.gamers574
@mm.gamers574 Год назад
What way of expressing love towards nation and state in speech 🥰🥰🥰
@chandrakanth1306
@chandrakanth1306 Год назад
Olle mathu super jaganna Jai modiji Jai kannadambe
@prathap.h.pprathap8834
@prathap.h.pprathap8834 Год назад
100% You are right BOSS
@shekharpatil5042
@shekharpatil5042 Год назад
Excellent really true 👏🏻👏🏻.
@YOYOTVKannada
@YOYOTVKannada Год назад
Thanks and welcome
@b.s.jyothiramesh4245
@b.s.jyothiramesh4245 Год назад
Very nice talk by Jaggesh.
@sihiramesh
@sihiramesh Год назад
ಜಗ್ಗಣ್ಣ ನೀವೂ ಬಹಳ ಒಳ್ಳೆ ಹಾಸ್ಯ ಕಲಾವಿದರು 😁, ಏನು ಆಕ್ಟಿಂಗ್ ಸ್ವಾಮಿಗಳೇ ನಿಮ್ಮ್ದುದು 😁
@kannadigaganesh1737
@kannadigaganesh1737 Год назад
ಇದು ಸಹ ನಿಮಗೆ ಆಕ್ಟಿಂಗ್ ಅಂತ ಅನ್ಸುದ್ರೆ.. ನೀವೆಲ್ಲಾ ಎಂಥಾ ನೀಚ ಮನಸ್ಥಿತಿ ಯವರು ಅಂತ ತಿಳಿಯುತ್ತದೆ
@ashwinsiddarth8697
@ashwinsiddarth8697 Год назад
Your true pure hero of karnataka sir jaggers I am fr karnataka I have seen you only as actor comedian but your thoughts and your speech was excellent sir
@mimicryvijay6923
@mimicryvijay6923 Год назад
ಜಗ್ಗಣ್ಣ ಕನ್ನಡ ಬಳಸಿದ್ದೀರಿ ಸುಪರ್
@sagarjithu
@sagarjithu Год назад
ಎಲ್ಲಾದರೂ ಇರು ಹೇಗಾದರೂ ಇರು ಎಂದೆಂದಿಗೂ ಕನ್ನಡವಾಗಿರು.. ಜೈ. ಕರ್ನಾಟಕ. ಜೈ ಭಾರತ್.. ಜಗೀಶ್ ಸರ್ 🙏🙏🙏
@manjulagowda1156
@manjulagowda1156 Год назад
Jageesh alla jaggesh antha
@mallesham2560
@mallesham2560 Год назад
ಸಿರಿ ಗನ್ನಡಂ ಗೆಲ್ಗೆ, ಸಿರಿ ಗನ್ನಡಂ ಬಾಳ್ಗೆ....
@dharma3547
@dharma3547 Год назад
ಜೈ ಕನ್ನಡ. ಜೈ ಕರ್ನಾಟಕ..👌🙏🙏
@basavarajhebbal261
@basavarajhebbal261 Год назад
ಉತ್ತಮ ನಾಯಕರು ಶ್ರೀ ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿದ ಜಗ್ಗೇಶ್ ಅವರಿಗೆ ನನ್ನ ನಮಸ್ಕಾರಗಳು 💐💐🙏🙏
@vinodginde2150
@vinodginde2150 Год назад
ಜೈ ಕರ್ನಾಟಕ ಜೈ ಭಾರತ
@jairamathimmaiah8609
@jairamathimmaiah8609 Год назад
ತುಂಬಾ ಸಂತೋಷ jagganna 🙏...ನೀವು maataadidastu ನಿಜ, ಒಂದನ್ನು ಬಿಟ್ಟು, ಅಪಪ್ರಚಾರ ಜಾಸ್ತಿ ಯಾರ್ ಮಾಡ್ತಾರೆ ಅಂತ ನಿಮಗೂ ಗೊತ್ತು 🤔
@anjaneyagudagur1940
@anjaneyagudagur1940 Год назад
Jai Kannadamma na maga shri Jaggesh, proud of you, sir🙏🙏
@dashrathbanaka3134
@dashrathbanaka3134 Год назад
Super sir Modi is great
@AdvaithA-xs6qn
@AdvaithA-xs6qn Год назад
ಭಾರೀ ತೂಕದ ಮಾತುಗಳು, ಸುಪರ್ ಸರ್....🙏
@namaskaar7129
@namaskaar7129 Год назад
jaggesh ra mathu tumba arthapurna 🙏
@bharathrajkg890
@bharathrajkg890 Год назад
One man army our PM .
@nithyanandanithyananda7693
@nithyanandanithyananda7693 Год назад
Jaggesh sir, Well spoken about Modi... love you sir...
@prabhabs6982
@prabhabs6982 Год назад
ಜಗ್ಗೆ ಶ್ ರವರಗೆ ತುಂಬು ಹೃ ದಯದ ನ ಮನಗಳು.
@chinnappap2300
@chinnappap2300 Год назад
ನಮ್ಮ ಮೋದಿ ಸರ್ಕಾರ ಕನ್ನಡದಲ್ಲಿ ಮಾತಾಡೋಕೆ ಅವಕಾಶ ಕೊಟ್ಟಿದೆ ಧನ್ಯವಾದಗಳು ಜೈ ಮೋದಿಜಿ ಜೈ ಜಗಣ್ಣ
@yathish6311
@yathish6311 Год назад
Wonderful speech
@girishbabu01
@girishbabu01 Год назад
Ur great sir
@hanamantagasimani9627
@hanamantagasimani9627 Год назад
ಜಗ್ಗೇಶ ಸರ್ ಕನ್ನಡದ ಮಾತುಗಳು 👏👏👏👏💖💖💖💖💖💖
@sheshagiriraok3865
@sheshagiriraok3865 Год назад
Excellent, very proud of him he told reality at front of highest level. 🙏🙏🙏
@mohankrishnasundarrajaiyer7197
JAGGESH AVARA BHASHANA UTHRKRUSHTA. MODI ILLA ANDRÉ NAAVILLA. ADANI AVAREBELE CASTE UNITY IN DIVERSITY. JAGATH JYOTHI BASAVESHVARA.
@shivakumarshivu5062
@shivakumarshivu5062 Год назад
ಜಗ್ಗೇಶ್ ಸರ್ ನಮ್ಮ ಕನ್ನಡದ ಬಾಷೆ ದೆಹಲಿಯ ಲ್ಲಿ ಮಾತನಾಡಿದ್ದಕ್ಕೆ ನಮಸ್ತೆ ಜೈ ಕರ್ನಾಟಕ ಮಾತೆ ಜೈ ಮೋದಿಜಿ
@govardhannaidu680
@govardhannaidu680 Год назад
Jai jai jagadishha suparb speech Modiji jai ho
@devupotraj8943
@devupotraj8943 Год назад
ಕನ್ನಡಭಿಮಾನಕ್ಕೆ ಧನ್ಯವಾದಗಳು. ಅದೇರೀತಿಯಾಗಿ ನಮ್ಮ ರಾಜ್ಯದ 40%ಬಗ್ಗೆ ತಿಳಿಸಿಕೊಡಿ, ಬಡಜನರ ರಕ್ತ ಹಿರುತ್ತಿರುವ ನಮ್ಮ ರಾಜ್ಯದ ಬಗ್ಗೆ ತಿಳಿಸಿ ಕೊಡಿ,
@satishchandra.r294
@satishchandra.r294 Год назад
Shabhaash Jaggesh Sir.Salute to u 👌👌👌👌👌👌👌👌👌👌
@ravikp9996
@ravikp9996 Год назад
Excellent speech sir........😊👍
@madhujwf9511
@madhujwf9511 Год назад
Super speech jaggash sir.
@guruprasad2210
@guruprasad2210 Год назад
Superb jaggesh sir
@basanthkumar2553
@basanthkumar2553 Год назад
Anna super I see the Dr. Raj in you speech
@deepu4233
@deepu4233 Год назад
ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದಕ್ಕೆ ಧನ್ಯವಾದಗಳು🙏 ಹಾಗೆ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್ಟಿ ಹಣವನ್ನು ಕೇಳಿ
@srinivasa3750
@srinivasa3750 Год назад
Thanks kannada spech
@vikashavh3700
@vikashavh3700 Год назад
Super jagganna
@lakshmikg3183
@lakshmikg3183 Год назад
Amazing to hear such beautifully quoted and well versed speech next time when u speak please tell all opposition parties that Modiji is a god man ,thank u sir
@nagab7618
@nagab7618 Год назад
Excellent speech
@ravikp9996
@ravikp9996 Год назад
Super jagganna😊👍🔥
@manjunathhs1592
@manjunathhs1592 Год назад
Excellent sir, nammavaru henthan speech
@theglobalneeds8841
@theglobalneeds8841 Год назад
👌👌👌👌👌
@madhusudhanm.kkrishanamurt9299
Heart felt feeling!
@firegaming6599
@firegaming6599 Год назад
Well speech jaggesh sir
@sampathbng
@sampathbng Год назад
Sir pls try to speak as universal language english so that all members will get to know what your trying to tel..very good speech rayaru nimge oled madli
@sanjaycb2028
@sanjaycb2028 Год назад
Translate madok irtare. Adike avr headphone hakond irodu
@vkothwal3508
@vkothwal3508 Год назад
Jai kannada thai bhuvaneswari jaggaesh ge olle ಆರೋಗ್ಯ bhagya shakti kodali
@vasanthikumar9940
@vasanthikumar9940 Год назад
100 percent perfect speech sir.nimmanta vare bekagide deshakke.thanks
@keerthikumar2188
@keerthikumar2188 Год назад
ಸೂಪರ್ ಜಗ್ಗೇಶ್ ಸರ್
@madhu1427
@madhu1427 Год назад
Nice speech
@satishchandrabm1062
@satishchandrabm1062 Год назад
Really amazing speed by our state MP Mr. Jaggesh. What a fantastic speech from him in Kannada. Thankful to him for representing us on behalf of our state.
@DivyaNagananda
@DivyaNagananda Год назад
ಕನ್ನಡ ♥️
@madhusudhanabm8887
@madhusudhanabm8887 Год назад
Really Good speech..... Let North must learn kannada from it.... Ege yalla namma samsadaru kannada mathadidare sure kannada ulsdang aguthe.... Kannadakke pramukthe siguthe..
@ravindraramarao1792
@ravindraramarao1792 Год назад
Our M P's should learn from Jaggesh to give prominence to Kannada when they discuss issues related to Karnataka like that of Tamilnadu MP's.Then only people of North realize that, Kannada is one of the languages in the south India.
@chetanparmar9260
@chetanparmar9260 Год назад
It was an fabulous n fantastic thought n it can come only from a state which is as much as lingustic as my mother india.....karnataka thaye gey jai wagale....jai karnataka jai hind
Далее
Вопрос Ребром - Субо
49:41
Просмотров 970 тыс.