Тёмный

Janasnehi Yogesh | ಅವ್ರ ತಾಯಿ ಸತ್ತಾಗಿಂದಏನೇನಾಯ್ತು ಹೇಳ್ಬಿಡ್ತೀನಿ | Vijayalakshmi | NewsFirst Kannada 

NewsFirst Kannada
Подписаться 3,8 млн
Просмотров 554 тыс.
50% 1

Janasnehi Yogesh | ಅವ್ರ ತಾಯಿ ಸತ್ತಾಗಿಂದಏನೇನಾಯ್ತು ಹೇಳ್ಬಿಡ್ತೀನಿ | ​Vijayalakshmi | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to RU-vid Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#JanasnehiYogesh #VijayalakshmiPressMeet #ActressVijayalakshmi #NMSuresh #KannadaFilmChamber #SandalwoodNews #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 514   
@lokeshgowda3684
@lokeshgowda3684 3 года назад
ಯೋಗಿಶ್ ಕಷ್ಟ ಕಾಲದಲ್ಲಿ ಈ ಇಂಡಸ್ಟ್ರಿಯಲ್ ಬರಲಿಲ್ಲ ನಿಮ್ಮ ಒಳ್ಳೆಯ ಕೆಲಸಕ್ಕೆ ನನ್ನ ಅಭಿನಂದನೆಗಳು, ನಿಮ್ಮ ಕಳ್ಳ ನ ರೀತಿ ಬಿಂಬಿಸಲು ಹೊರಟಿದ್ದಾರೆ. ಜಗದೀಶ್ ಲೈವ್ ನಲ್ಲಿ ಹೇಳಿಕೆ ಕೊಡದೆ ಇದ್ದಿದ್ದರೆ ಇವರಾರು ಹತ್ತಿರಕ್ಕೂ ಸುಳಿತಾಯಿರಲಿಲ್ಲ ಆ ವಿಜಯ ಲಕ್ಷ್ಮಿ ಯಾರನ್ನೂ ನಂಬೊರಲ್ಲ .ದಿನಾ ಸಾಯುವವರಿಗೆ ಅಳುವವರು ಯಾರು,ಉಗಿದು ಬಿಸಾಕಿ
@poornapoorna6429
@poornapoorna6429 2 года назад
Super
@sreelakshmichandramohan7115
@sreelakshmichandramohan7115 3 года назад
ಎಲ್ಲಾ ದಾಖಲೆ ಇದ್ದರೆ ಒಳ್ಳೆಯದು.ಹುಷಾರಪ್ಪಾ, ನಿಮ್ಮ ಸಹಾಯಕ್ಕೆ ಪ್ರತಿಫಲವಾಗಿ ನಿಮಗೆ ತೊಂದರೆ ಆಗಬಾರದು.
@sumananayak9943
@sumananayak9943 3 года назад
Ebekansi ge upukara made bedi edukacho Niagara havu.evalu yarigu Bedolla adakke bridge bandidale
@bharatibadiger5884
@bharatibadiger5884 3 года назад
ಕಣ್ಣಿಗೆ ಕಾಣುವ ದೇವರು ನೀವು ಯೋಗೇಶ್ 💓❤🙏
@shanthadas-ih9lc
@shanthadas-ih9lc Год назад
😅
@basavaraj1427
@basavaraj1427 3 года назад
ಪಾಪ ಈ ಡ್ರೈವರ್ ಇಷ್ಟಾದ್ರು ಮಾಡಿದನೆ ಆದರೆ ಲೆಕ್ಕ ಕೆಳುವುದರಲ್ಲಿ ಆರ್ಥವಿಲ್ಲಾ..ಜೈ ಚಾಲಕ...
@malathir1855
@malathir1855 3 года назад
ಅಲ್ಲ ಸರ್ ಅವತ್ತು ಅವರಮ್ಮ ಸತ್ತಾಗ ಯಾರೂ ಇರಲಿಲ್ಲ ಈಗ ದುಡ್ಡು ಬಂದಾಗ ಲೆಕ್ಕ ಕೇಳೋಕ್ಕೆ ಎಲ್ಲರು ಬರತಾರೆ ಅಲ್ವಾ ಸರ್ ಮೇಡಮ್ ನಿಮ್ಮ ಕಷ್ಟ ಕಾಲಕ್ಕೆ ಆದವರು ಯೋಗೀಶ್ ಅವರನ್ನು ನೀವು ಯಾವತ್ತು ಮರೆಯಬೇಡಿ ಮೇಡಮ್ ನಿಮ್ಮ ಜೀವನ ಸರಿ ಹೋದಮೇಲೆ ಆಶ್ರಮಕ್ಕೆ ನೀವು ಸಹಾಯ ಮಾಡಬೇಕು ಇದು ಧರ್ಮ
@latapreetu7740
@latapreetu7740 3 года назад
Exactly! Neev heliddu nija.evlinda Yogesh avrige tondre bandre yavattu janara manasalli kastadalli iruvavarige sahaya mado manassu Baralla. Janare duddu kottu avalannu yatti hididaga janaryake teermana tegondu comments haki badidebbisbardu. Jana yake tappu sari Khandane madbardu. Yaru hakku kotru anta keltarallappa tappu nadeyuvaga khandisuva adhikara yallarigu ide. Aadre jati mele yatti matadbardu yakendre jana contribute madovaga yalla jatiyavru duddu hakiyebittirtare.
@prakashiyer9991
@prakashiyer9991 3 года назад
Sorry sir she never do sir Karyavasi Katthekalu hidithare sir
@shashi1238
@shashi1238 3 года назад
Good job anna
@karnar6706
@karnar6706 3 года назад
Super
@gopivenkataswamy4106
@gopivenkataswamy4106 3 года назад
Very true.Stay strong Respected Yogesh..even in media u look tenced. U r doung honest work. So be Strong .god bless you to serve the poorer
@ammugowda9980
@ammugowda9980 3 года назад
ಅಣ್ಣ ನೀವು ಮಾಡಿದ ಕಾರ್ಯ ನೋಡಿ ತುಂಬಾ ಖುಷಿ ಆಯಿತು.. ಅವತ್ತು ಏನು ಗೊತ್ತಿಲ್ಲದ ಮಳ್ಳಿ ತರ ಇದ್ದರು... ಏನೇ ಆಗಲಿ ಸಹಾಯ ಮಾಡಿದವರನ್ನ ಮರೀಬಾರದು...
@bsallagi5568
@bsallagi5568 3 года назад
Super guru
@dailyuse3213
@dailyuse3213 3 года назад
Hiiiiii ammu 😍❤ Number kodu
@ammugowda9980
@ammugowda9980 3 года назад
@@dailyuse3213 ammandu no. kodalu appandu no. Kodalu😆😆😆
@santhu.....7334
@santhu.....7334 3 года назад
👌😂
@dhanushbingi4418
@dhanushbingi4418 3 года назад
ನಿಮ್ಮ ಕೆಲಸಕೆ ನಮ 🙏
@rajeswarims3804
@rajeswarims3804 3 года назад
ಒಳ್ಳೆಯ ಕೆಲಸ ಮಾಡುವವರಿಗೆ ಸರ್ ಇಂತಹ ಅಪವಾದಗಳು.. ನಿಮ್ಮ ಜೊತೆ ದೇವರಿದ್ದಾನೆ.. ನಿಮ್ಮ ಸೇವೆ ಮುಂದುವರೆಯಲಿ ಸರ್....
@swarabharatha5953
@swarabharatha5953 3 года назад
ನಿಮ್ಮ ಸೇವೆ ನಿಜಕ್ಕೂ ದೇವರ ಸೇವೆ ಯೋಗೀಶ್. ದೇವರು ಒಳ್ಳೇದು ಮಾಡಲಿ ನಿಮಗೆ..
@ravitejayalu3656
@ravitejayalu3656 3 года назад
ಲೆಕ್ಕ ಕೇಳು ಮಹನೀಯರು ಯಾರಪ್ಪ ಅವರು ಇಷ್ಟು ದಿನ ಎಲ್ಲಿದ್ದರೂ ನಿನಗೆ ಒಳ್ಳೆದಾಗಲಿ ಬ್ರದರ್
@rajanisunagar4586
@rajanisunagar4586 3 года назад
ಅಣ್ಣಾ ಒಳ್ಳೆಯವರಿಗೆ ಕಾಲ ಇಲ್ಲ ಅಣ್ಣಾ ನೀವು ಮಾಡಿರೋದು ಸರಿಯಾಗಿದೇ ಆ ದೇವರು ನಿಮ್ಮಗೆ ಒಳ್ಳೆದಗಲ್ಲಿ ಮಾಡಲಿ
@vanethajayu3912
@vanethajayu3912 3 года назад
ಅವ್ಳು ಉಲ್ಟಾ ಹೊಡಿತಾಳೆ ಅಂತ ಗೊತ್ತಿತ್ತು, ಹ್ಹಾಗೆ ಮಾಡುದ್ಲು
@mainavijay7746
@mainavijay7746 3 года назад
100% nijavadha mathu. Avathu nanu kuda idhe andhkonde ivlu ella adhmele dhuddu bandhidhu ulta hodithale antha
@venkatesh6340
@venkatesh6340 3 года назад
Yen madidru avru
@dnpatilyash8390
@dnpatilyash8390 3 года назад
ಯೋಗೇಶ್ ನೀವು ಮಾಡಿದ ಕೆಲಸ ತುಂಬಾ ಖುಷಿ ಆಯಿತು ಆದರೆ ಸಹಾಯ ಮಾಡಲಿಲ್ಲ ಯಾರು, ಎಲ್ಲ ಮುಗಿದ ಮೇಲೆ ಲೆಕ್ಕ ಕೇಳುವವರು. ಇದು ಯಾವ ನ್ಯಾಯ ?
@veenaveena4839
@veenaveena4839 3 года назад
Person who asked account details has helped her in any manner stupidity
@madhusudanvyas5739
@madhusudanvyas5739 3 года назад
chennagi helidri .
@chinni9407
@chinni9407 3 года назад
He is great person tq for ur mother and father
@ವಿಶ್ವಗುರುಅಕ್ಕಮಹಾದೇವಿ
ನಿಮ್ಮ ಪ್ರಯತ್ನ ಶ್ಲಾಘನೀಯ ಅಪಾರ 🙏🙏🙏💐💐
@ramuluteeneti9947
@ramuluteeneti9947 2 года назад
Great job
@rosalinearanha5572
@rosalinearanha5572 2 года назад
Your doing good job god is always with you and we pray for you 👍🙏🙏🙏🙏
@soujanyachetan3533
@soujanyachetan3533 3 года назад
God bless u sir
@ss-gv4ie
@ss-gv4ie 3 года назад
Your social responsibility and concern hats off .
@nithanramgowda707
@nithanramgowda707 3 года назад
ದೇವರು ಒಳ್ಳೇದು ಮಾಡ್ಲಿ ಅಣ್ಣ ನಿಮ್ಮ ಕುಟುಂಬಕೆ 🙏❤
@ಶಿವು-ಞ4ಢ
@ಶಿವು-ಞ4ಢ 3 года назад
ಲೇ ವಿಜಯ ಲಕ್ಷ್ಮಿ ಕೊನೆಗೆ ನಿನಗೆ ಫುಟ್ ಪಾತೆ ಗತಿ
@ritwikguruhosalli3941
@ritwikguruhosalli3941 3 года назад
Thank u very much yogish Sir, god bless you.
@prakashm6496
@prakashm6496 3 года назад
Brother you have done great job.. God bless you 🙏🙏
@hemss9037
@hemss9037 3 года назад
Thanks for your help..
@udayaKumar-ys2hv
@udayaKumar-ys2hv 3 года назад
ನಿಮ್ಮಂಥ ಯುವಕರ ಸಂಖ್ಯೆ ಹೆಚ್ಚಾಗಲಿ
@shekarasrikanta44
@shekarasrikanta44 3 года назад
You are my Hero, don't discourage yourself, keep doing same thing. God will bless you.
@bharatibadiger5884
@bharatibadiger5884 3 года назад
ಈಗಿನ ಕಾಲದಲ್ಲೂ ನಿಮ್ಮಂತ ವ್ಯಕ್ತಿ ಇರೋದು ತುಂಬಾ ಜನ ಕಡಿಮೆ ವಾವ್ ರಿಯಲಿ ಗ್ರೇಟ್
@ss865
@ss865 3 года назад
Brother yaru ene anli..nevu really great ..don't worry..🙏
@papmpapathilakkampur8912
@papmpapathilakkampur8912 3 года назад
ಯೋಗಿಶ ಅವರೇ ನೀವು ಯಾರು ನಿಮ್ಮ ವೃತ್ತಿಯನ್ನು ಏನು ಅಂತ ಗೋತ್ತಿಲ್ಲ ಆದರೂ ನಾನು ನಿಮಗೆ ಧನ್ಯವಾದಗಳು ಹೇಳ್ತೇನೆ. ಯಾರೆ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡೋದು ದೊಡ್ಡ ಗುಣ ಆ ಗುಣ ನಿಮಗೆ ಚಿಕ್ಕಂದಿನಿಂದಲೂ ಬಂದಿದೆ ಅನ್ಸುತ್ತೆ ನೀವು ಕೂಡ ಕಷ್ಟವನ್ನು ಕಂಡಿದ್ದೀರಾ. ವಿಜಯಲಕ್ಷ್ಮಿ ಅವರ ತಾಯಿ ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆ ಯಾವ ಚಿತ್ರ ನಟ ನಟಿಯರು ಬಂದಿದ್ದೀರಾ ಇಲ್ಲ ಕಡೆ ಪಕ್ಷ ದೂರವಾಣಿ ಮೂಲಕ ಸ್ವಾಂತನ ಮಾತನ್ನು ಹೇಳಿದ್ದೀರಾ ಅದು ಇಲ್ಲ ಎಲ್ಲಿ ಹೋಯಿತು ಮಾನವೀಯತೆ.ಕನ್ನಡ ಚಿತ್ರರಂಗ ಕೂಡು ಕುಟುಂಬ ಅಂತ ಹೇಳ್ತಾರೆ ಅದು ನಟ ನಟಿಯರು ಸುಳ್ಳು ಮಾಡಿ ಬಿಟ್ಟೀರಿ ಥೂ.. ನಿಮ್ಮ ಯೋಗ್ಯತೆಗೆ ಆ ಹೆಣ್ಣಮಗಳು ಸಹಾಯಕ್ಕೆ ಯಾರಾದರೂ ಬಂದ್ರ ಇಲ್ಲ ವಿಜಯ ಲಕ್ಷ್ಮಿ ಸ್ಥಾನದಲ್ಲಿ ಯಾರಾದರೂ ಇದ್ದಿದ್ರೆ ಏನ ಮಾಡ್ತೀರಿ ಹೇಳಿ. ಕೋಟಿ ಕೋಟಿ ಸಿನಿಮಾಕ್ಕೆ ಬಂಡವಾಳ ಹಾಕುವುದಕ್ಕೆ ಆಗುತ್ತೆ. ಕೋಟಿ ಲೆಕ್ಕದಲ್ಲಿ ಸಂಭಾವನೆ ಕೇಳೋಕ್ಕೆ ಬರುತ್ತೆ ಆದರೆ ಸಹಾಯ ಮಾಡೋದಕ್ಕೆ ಆಗಲ್ಲ ಒಂದಲ್ಲಾ ಒಂದು ದಿನ ನೀವು ಕೂಡ ಅದೇ ಸ್ಥಾನದಲ್ಲಿ ಬರುತ್ತೀರಿ ನೆನಪಿರಲಿ.
@gayatrirm8098
@gayatrirm8098 3 года назад
Nimma olle kelsakke namma abinandane gallu sir nimge💐💐💐💐💐🙏
@MangalaJagadeesh
@MangalaJagadeesh 7 месяцев назад
Thank you sir Mysore yogesh
@ambunayaka799
@ambunayaka799 3 года назад
Avarana ಪ್ರಶ್ನೆ ಮಾಡೋ ಅಧಿಕಾರ ಯಾರಿಗೂ ಇಲ್ಲ
@sandeshrajut3128
@sandeshrajut3128 4 дня назад
Good sir
@gopivenkataswamy4106
@gopivenkataswamy4106 3 года назад
Well done Yogesh .god bless you. U hav been proved as an Realhero..I hav been following since u bought the body from the lodge. Phenomenal job. Atleast now govt of karnataka should honour u.
@nishanb2448
@nishanb2448 3 года назад
Plz ವಿಜಯಲಕ್ಷ್ಮಿ ಗೆ ಯಾರು ಸಹಾಯ ಮಾಡ್ಬೇಡಿ.
@purnimabangalimarad3048
@purnimabangalimarad3048 3 года назад
ಹೌದು
@lokeshs7520
@lokeshs7520 3 года назад
Correct
@badboys1330
@badboys1330 3 года назад
Yes
@raginic4159
@raginic4159 3 года назад
Madabedi
@santoshshetty8035
@santoshshetty8035 3 года назад
👍🏻
@aruns8915
@aruns8915 3 года назад
Yogesh 👌👌👌👌👌
@chinni9407
@chinni9407 3 года назад
He is great person tq for ur mother and father
@badboys1330
@badboys1330 3 года назад
Nice
@chandrashekhara1
@chandrashekhara1 3 года назад
ಅದಕ್ಕೆ ಇವತ್ತು ಬೇರೆಯವರಿಗೆ ಸಹಾಯ ಮಾಡೋಕೆ ಹಿಂದೆ ಮುಂದೆ ನೋಡೋದು.
@Chethangowda2006
@Chethangowda2006 7 месяцев назад
ಯಾರು ಅದು ಲೆಕ್ಕ ಕೇಳೋದು. ಅವ್ರು ಈ ಕೆಲ್ಸ ಮಾಡಿದ್ರೆ ಗೊತ್ತಾಗುತ್ತೆ.
@jyothiacharya8296
@jyothiacharya8296 3 года назад
Namma karnataka da real hero neve guru ,a deveru nimge olledu madli👑💐
@malteshbajantri9793
@malteshbajantri9793 3 года назад
Great work my brother.
@taufiqmulla5213
@taufiqmulla5213 3 года назад
Hats off u bro😘
@kalavathic5269
@kalavathic5269 3 года назад
Good work
@dhanushbingi4418
@dhanushbingi4418 3 года назад
ನಿಮ್ಮ ಕೆಲಸಕೆ ನಮಸ್ಕಾರ ಅಣ್ಣ
@naveenprince4757
@naveenprince4757 3 года назад
Avar anna thamma iddidru istella maadthirlilla but neeu istu maadudru nim hathra yaaro lekka nodudralla thumba bejar aytu nange ...... Yaaru yene helli neenu maado olle kelasa heege munduvariyali 🙏🙏🙏🙏
@srinivast829
@srinivast829 3 года назад
JAI KARNATAKA HERO
@vijayalakshmiramamurthy1918
@vijayalakshmiramamurthy1918 3 года назад
Mr Yogesh you have done really a grt work during this situation which no relatives will do.. you don't need to give explanation to anyone
@sangeetahegade2312
@sangeetahegade2312 2 года назад
Tha nk. You sir God blee you
@chandrashekarchandrashekar2026
@chandrashekarchandrashekar2026 3 года назад
ನಿಮಗೆ ಒಳ್ಳೆಯದಾಗಲಿ ಸರ್🙏.
@jalendraindra2904
@jalendraindra2904 3 года назад
Your great boss
@arvindbabu9369
@arvindbabu9369 3 года назад
Yogesh u are the biggest superstar after shivakumar swamiji...
@veenaveena4839
@veenaveena4839 3 года назад
Don't worry yogesh karnataka people knows who is what this drama of her is added one to her list of cheating that's it
@manjunaths3224
@manjunaths3224 3 года назад
Yogish sir you are done a great job sir
@abcdefghijklmnopqrstuvwxyz3368
@abcdefghijklmnopqrstuvwxyz3368 3 года назад
Yogesh first u should come to big boss really ur the great person
@hemasonu3984
@hemasonu3984 3 года назад
Olle kelasa madiddavrnna Lekka kelorna mettali hodiri modalu ivarella ellidru ishtu dina
@Lucky-fr6mf
@Lucky-fr6mf 3 года назад
Nandu ide question vijayalakshmi avre kasta antha avr ac num sikkid thakshna dud hakidini but yaaru ilde iro time alli astu jothel iddu avrna ivrna keli astu javabdari thagond madirorna hinge press meet gella karsi hinge matado hage madudre yavdralli hodibeku annode artha agthilla..
@latapreetu7740
@latapreetu7740 3 года назад
Ade e jana a huduganna aa reeti detailes kelo hakku yaru kotru? Avaragi kodovaga e reeti darbarnalli keltiddarandre evre yalla duddu hakidangide.
@aparna7971
@aparna7971 3 года назад
@@latapreetu7740 ‌ಹೌದು.ನೀವು ಹೇಳಿದ್ದು ಸರಿ ಜನ ಇದನ್ನು ಇಲ್ಲಿಗೆ ಬಿಡ್ಬಾರ್ದು ಪ್ರಶ್ನೆ ಮಾಡ್ಲೇಬೇಕು? ವಾಣಿಜ್ಯ ಮಂಡಳಿಯವರು ಯೋಗೀಶ್ ಮತ್ತು ಇಡೀ ಕರ್ನಾಟಕದ ಜನರ ಕ್ಷಮೆ ಯಾಚಿಸುವರೆಗೂ ಬಿಡಬಾರದು.ಇಡೀ ಕರ್ನಾಟಕದ ಜನತೆ ಎದ್ದು ನಿಲ್ಲಬೇಕು ಆಗ ಮಾತ್ರ ಇವರೆಲ್ಲರ ಸೊಕ್ಕು ಇಳಿಸೋಕೆ ಸಾಧ್ಯ
@vanajaappollonius2555
@vanajaappollonius2555 3 года назад
Help poor who is without food and shelter not Vijayalakshmi
@ashaasha882
@ashaasha882 3 года назад
Good job
@madhun3849
@madhun3849 3 года назад
Super brother
@saanviangel9577
@saanviangel9577 3 года назад
Karnataka kke jana baruvudakke ide kaarana 👍👍👍👍👍👍👍
@hekanthappa9605
@hekanthappa9605 3 года назад
Good human being
@shivakumar-cx8kb
@shivakumar-cx8kb 3 года назад
Good work Yogesh All the best
@AgashyaChintu
@AgashyaChintu 22 дня назад
❤❤❤❤🙏🙏🙏🙏
@ashwiniramesh8020
@ashwiniramesh8020 3 года назад
Super brother👍
@kannanmanjunath5417
@kannanmanjunath5417 3 года назад
Ivalige 5star hotel facilities beku Konege ivalige footpathe gathi
@kumartejas250
@kumartejas250 3 года назад
Well done for ur humanity.
@ammua1828
@ammua1828 3 года назад
Good work bro god bless u bro
@roushanikr137
@roushanikr137 3 года назад
Brother Don t worry God is their with u. We always support u
@anandxmb7990
@anandxmb7990 3 года назад
🙏🙏🙏🙏 sir
@LakshmiLakshmi-wl6th
@LakshmiLakshmi-wl6th 3 года назад
Super anna
@myworker509
@myworker509 3 года назад
good job sir 👌
@dharmarajraj5287
@dharmarajraj5287 3 года назад
Good work with good heart God will bless you..
@maryMary-wi4wb
@maryMary-wi4wb 4 месяца назад
❤🙏anna
@premam1873
@premam1873 2 года назад
U have done a great job. God bless u..
@bcp2795
@bcp2795 3 года назад
ಅವಳ ತಲೆ ಕೆಟ್ಟ ಹೋಗಿದೆ ಸ್ವಲ್ಪ ಹುಷಾರು
@sumasuma6544
@sumasuma6544 3 года назад
😡
@kereangala3339
@kereangala3339 2 года назад
Super super
@MaheshMahesh-yy6li
@MaheshMahesh-yy6li 3 года назад
Real hero sir
@sheejah8333
@sheejah8333 3 года назад
Stay blessed bro
@devrajnaik915
@devrajnaik915 3 года назад
I think she need treatment in nimhans
@preethinanjunda5420
@preethinanjunda5420 3 года назад
E ಲೆಕ್ಕ ಕೇಳೋರು ಮೊನ್ನೆ ಸತ್ತು ಹೋಗಿದ್ರ
@pavitrap4351
@pavitrap4351 2 года назад
Super sir all the best
@yogiyoutubechannel6275
@yogiyoutubechannel6275 3 года назад
Brother hattsup..🙏🙏🙏
@vidyam89
@vidyam89 3 года назад
Send money for him and his good cause. Don’t give it to Vijaylakshmi.. she has her Kannada film industry 🙏🏻
@pushpagowda1907
@pushpagowda1907 3 года назад
Correct aagi helidira madam......super
@sipayi6471
@sipayi6471 3 года назад
Ene vidya Chanagi idiya
@jayant7931
@jayant7931 3 года назад
Vijayalaxmi ge treatment kodisabeku
@lourdhumary6796
@lourdhumary6796 6 месяцев назад
Anna 👍🏻👌
@jaggishwetha682
@jaggishwetha682 3 года назад
E karanake yaru help madoke munnde barola....ur great sir keep going...god bless you...
@sharmilakarkera7064
@sharmilakarkera7064 2 года назад
🙏🙏🙏
@hucchappakamanalli8334
@hucchappakamanalli8334 3 года назад
Super very nice brother
@malteshbajantri9793
@malteshbajantri9793 3 года назад
Sir you are real hero.
@chandrakalamnchandu928
@chandrakalamnchandu928 3 года назад
Sir neevu really grate sir🙏
@renujadar5593
@renujadar5593 2 года назад
Sir good job 🙏🙏
@HarshithaHj-i8y
@HarshithaHj-i8y 4 месяца назад
🙏
@sharathsharma6879
@sharathsharma6879 3 года назад
Hello Mr. Yogesh I watched many of your videos on this current controversy. You literally won my heart with your sincere and honest answers . I have been following this lady online for quite some time and as you said on Mirrorview channel she definitely needs immediate professional help. She has some serious mental issues. As soon as I saw that you were getting involved to help her, right away I knew that you are getting yourself into trouble. But the way you handled the situation without getting upset and making every thing clear with right proof in front of the film chamber shows that you are a gentleman. Keep up with your good work! You parents must feel proud for raising such a wonderful human being. Sharath Sharma, USA
@manusuchithra7720
@manusuchithra7720 2 года назад
Super anna
@prasadpolipu
@prasadpolipu 3 года назад
God bless 🙌 🙏 u
@siddappakondaguli9835
@siddappakondaguli9835 3 года назад
Super
@vijayatr3677
@vijayatr3677 3 года назад
Original colour showed be careful brother Yogesh
@user-wg8kk4ky9u
@user-wg8kk4ky9u 3 года назад
We support Yogesh..
@raghavendracraghavendrac8314
@raghavendracraghavendrac8314 3 года назад
Super
@anithadeachamma2041
@anithadeachamma2041 3 года назад
👏👏👏👏Super nim jothe navu eddivi sir nim kelsakke ✋
@shivakumarhakari551
@shivakumarhakari551 3 года назад
I salute brother
@suma.c6931
@suma.c6931 3 года назад
Ide uddeshakke yastu bedkondru help madilla,, yogesh sahaya keladidre yaru one rupee kuda kodtirlilla,, but Vijayalakshmi yallargu hige apavada horstare,,, idu gottiro visyane
@yamunadevi3092
@yamunadevi3092 3 года назад
Adikke yaru sahaya madbedi evlige
@bhagyalakshmi8563
@bhagyalakshmi8563 3 года назад
She will teach a nice lesson even in the future.. Better watch her old videos. You will get one clarity..
@umapoojaripoojari8926
@umapoojaripoojari8926 2 года назад
Good job sir god bless uuuu
@MadhuMadhu-bb6rd
@MadhuMadhu-bb6rd 8 месяцев назад
👌
@naveenkumarnk3184
@naveenkumarnk3184 3 года назад
ಮಾನವೀಯತೆ ಇರ್ಬೇಕು help madskond male ingella madodu ತಪ್ಪು.....sir olle kelsa ಮಾಡಿದಿರಾ god bless u
Далее
Actress VijayaLakshmi Press Meet | NewsFirst Kannada
1:20:55
Лучше одной, чем с такими
00:54
Просмотров 942 тыс.
МАЛОЙ ГАИШНИК
00:35
Просмотров 495 тыс.
У КОТЯТ ОТКРЫЛИСЬ ГЛАЗКИ#cat
00:26
Лучше одной, чем с такими
00:54
Просмотров 942 тыс.