Shri Shamasundara Seva Pratishtana Hari Sudha Audios Presents
Song:Jayajayatu shubhakaya
Rachane:shri Vaadiraja teertharu
Singer:Ambhrani M Achar
_________________________________________________
BGM&Keyboard:Sri Shripad Das
Tabala&Taala:Sri Gopal Gudibandi
Flute : Sri Jayateerth
__________________________________________________
Rendition By:S Jamadagni
Photo Courtesy Srinivas Viadya&sheshagir KM
Special Thaks to Smt.Sarswati S Kulkarni&Sameer Sarnad
__________________________________________________
all rightsreserve.
copy right&produced by :HARI SUDHA AUDIOS
___________________________________________________
ಜಯಜಯತು ಶುಭಕಾಯ ಜಯಜಯತು ಹರಿಪ್ರೀಯ
ಜಯತು ಜೀಯ ಮಧ್ವಾಖ್ಯಮುನಿರಾಯ ಪ.
ರಾಮಾವತಾರದಲಿ ಹನುಮಂತನಾಗಿ ತಾಮಸನ ಪುರವ ಅನಲಗಾಹುತಿಯನಿತ್ತೆ
ಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1
ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳ
ಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2
ದುರುಳ ವಾದಿಗಳಿಗುತ್ತರವ ಕೊಡಬೇಕೆನುತ ಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆ ಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4
ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವು ನಿನ್ನ ಮತವೇ ಇಹಪರಕೆ ಸಾಧನವು
ಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
14 окт 2024