Тёмный

Jogada Siri Belakinalli Video Song | K S Nissar Ahmed | Mysore Ananthaswamy | BVM Ganesh Reddy |Folk 

Lahari Bhavageethegalu & Folk - T-Series
Подписаться 1,7 млн
Просмотров 2,5 млн
50% 1

Опубликовано:

 

6 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 387   
@suputramahi
@suputramahi Год назад
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ ಗತ ಸಾಹಸ ಸಾರುತ್ತಿರುವ ಶಾಸನಗಳ ಸಾಲಿನಲ್ಲಿ 💛❤️
@narayanaswamy9980
@narayanaswamy9980 Год назад
QQ
@chandrakalayallappa3a340
@chandrakalayallappa3a340 Год назад
​@@narayanaswamy9980llllllpppp0p0pppp😊😊lg
@sahatppagadd8487
@sahatppagadd8487 Месяц назад
Yrespa🌹🥀💐🦚🍉🍧🍰
@user-pv8sq6xw4i
@user-pv8sq6xw4i 14 дней назад
Nice pics dear all of u have
@beautyofkannadacinema8762
@beautyofkannadacinema8762 4 месяца назад
ಇಂತ ಗೀತೆ ರಚಿಸಿದ ನೀವೇ ಧನ್ಯರು ನಿಸಾರ್ ಅಹ್ಮದ್ ಸರ್ ಕೇಳುತ್ತಿರುವ ನಾವು ಧನ್ಯರು. ಇವಾಗಿನ ಪೀಳಿಗೆ ಬರೆ ಧರ್ಮ ಧರ್ಮ ಅಂತ ಕಿತ್ತಾಡ್ತಾ ಇದಾರೆ 😢 ಎಲ್ಲಿ ಹೋಯಿತು ಮನುಷ್ಯ ಧರ್ಮ😢
@sandeepkarigerasu6859
@sandeepkarigerasu6859 Год назад
ನಮ್ಮ ಕನ್ನಡ ನಾಡಿನ ಬಗ್ಗೆ ಇಂತಹ ಅಧ್ಬುತ ಸಾಲುಗಳನ್ನು ಬರೆದ ನಿಮಗೆ ಅನಂತ ಅನಂತ ವಂದನೆಗಳು 💐
@kumarnv251
@kumarnv251 2 месяца назад
ಈ ಗೀತೆಯನ್ನು ಕೇಳುವುದೇ ಒಂದು ಅನುಭವ, ಅದೃಷ್ಟ. 🙏🙏
@JayasimhaCNJayasimhanayaka
@JayasimhaCNJayasimhanayaka Год назад
ನಿತ್ಯೋತ್ಸವ ನಿನಗೆ ನಿತ್ಯೋತ್ಸವಾ, ನಮ್ಮ ನಾಡಿನಲ್ಲಿ ಕನ್ನಡಿಗರಿಗೆ ವಿಜಯೋತ್ಸವ 🙌🚩💛♥️🚩 ✨🙉🙈🙊🙏
@darshanenterprisess812
@darshanenterprisess812 11 месяцев назад
ಕನ್ನಡ ಹಾಡು ಅಂದರೆ ಊಟ ನಿದ್ದೆ ಇಲ್ದೆ ನೋಡತಾ ಕೇಳ್ತಾ ಇರಬೌದು ನಮ್ಮ ಕನ್ನಡ ಕವಿ ಗಳಿಗೆ ಇದನ್ನ ಹಾಡಿ ರಂಜಿಸಿದ ಕಲಾವಿದರಿಗೆ ನನ್ನ ಅಭಿನಂದನೆಗಳು 🎉🎉🎉 👍 👌 🙏🙏🙏
@narayanraokulkarni8225
@narayanraokulkarni8225 Год назад
ನಿಸ್ಸಾರ ಆಹಮ್ಮೆಡ್ ರವರಿಗೆ ವಂದನೆಗಳು,ಸೂಪರ್ ಸಾಹಿತ್ಯ.
@loekshds4273
@loekshds4273 Год назад
❤❤❤
@arnavkumbaar
@arnavkumbaar 7 месяцев назад
Dr.Nisaar ahmed avarige nanna koti namanqgalu
@rangaswamyrrangaswamyr9564
@rangaswamyrrangaswamyr9564 Год назад
ನಿತ್ಯೊತ್ಸವದ ಕವಿ ನಿಸಾರ್ ಅಹಮದ್ ಅವರ ಅದ್ಬುತ ಕವಿತೆ .ಅವರಿಗೆ ನನ್ನ ಕೋಟಿ ಕೋಟಿ ವಂದನೆಗಳು
@thebookworld-5288
@thebookworld-5288 3 месяца назад
ಅದ್ಭುತವಾದ ಸಾಹಿತ್ಯ ಅದಕ್ಕೆ ಅಷ್ಟೇ ಅತ್ಯದ್ಭುತವಾದ ಸಂಗೀತ, ಈ ಗೀತೆಯನ್ನು ಪಡೆದ ನಾವು ನಿಜವಾಗಿಯೂ ಧನ್ಯರು...
@rajeshrocky98
@rajeshrocky98 6 месяцев назад
ಹೃದಯ ಕೆ ತಟ್ಟುವಂತ ಮನಸಿಗೆ ಸಂತಸ ತರುವ ಗೀತೆ ಅದ್ಭುತ ಸಾಲುಗಳು ಜೈ ಕರ್ನಾಟಕ ಮಾತೇ ❤❤🎉
@shivanandbasaragaon6296
@shivanandbasaragaon6296 Год назад
ವಾಹ್ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಸುಪರ ಎಂತಹಾ ಅದ್ಬುತ ಭಕ್ತಿ ಗೀತೆ ಇಂತಹಗೀತೆ ರಚನೆ ಮಾಡಿದ ಕವಿ ನಿಸಾರ ಅಹಮದ್ ನಿಮಗೆ ಸಾಷ್ಟಾಂಗ ನಮಸ್ಕಾರಗಳು
@UmeshUmesh-zq1dd
@UmeshUmesh-zq1dd 8 месяцев назад
@avinashhegde6951
@avinashhegde6951 2 месяца назад
Thank you 😀😃😄😆😅😂🤣🌸
@Inti_nimma_aatmeeya
@Inti_nimma_aatmeeya 7 месяцев назад
ಕನ್ನಡಿಗರಾಗಿ ಹುಟ್ಟಿದ ನಾವೆಲ್ಲ ಅದೃಷ್ಟವಂತರು ❤️🤗
@Parashivaiah
@Parashivaiah 3 месяца назад
ನನಗೆ ತುಂಬಾ ತುಂಬಾ ಇಷ್ಟವಾದ ಹಾಡು, ತುಂಬಾ ಧನ್ಯವಾದಗಳು ನಾನು ಸಹ haduttiruttene
@pradeepchalukya5680
@pradeepchalukya5680 2 месяца назад
ಮೈ ರೋಮಾಂಚನಗೊಳಿಸುವ ನಾಡ ಗೀತೆ ❤
@khyserazik
@khyserazik 6 месяцев назад
Salute to nisar ahamed sir for giving such memories of our childhood
@lakshminarayan8054
@lakshminarayan8054 Год назад
Am very thankful to Nissar Ahmed sir for such a wonderful Lyrics. What a melodious song. Evergreen patriotic song
@VijayaLaxmi-vd6rt
@VijayaLaxmi-vd6rt Год назад
Wonderful song🌲🌱🌳🌴🌿🍀☘️
@gangarajugsraj
@gangarajugsraj Год назад
Pp
@lokeshmlokeshm5097
@lokeshmlokeshm5097 Год назад
@@gangarajugsraj p>1
@mamtajbadami6575
@mamtajbadami6575 Год назад
Wonderful song🌹🌹🌹🌹🌹
@mamtajbadami6575
@mamtajbadami6575 Год назад
Wonderfull song 🌹🌹
@user-td3gd3nj8y
@user-td3gd3nj8y 5 месяцев назад
ಈ ಹಾಡು ನೂರು ಸಲ ಕೇಳಿದ್ರೆ ಇನ್ನು ಕೇಳ್ಬಕು ಅನಿಸುತ್ತದೆ 😢😢😢🥹🥹🥹🥹🥹🥹❤️❤️🫶🫶🫶🫶🫶🫶🫶🫶🫶🫶
@GopalGowda-wd9mr
@GopalGowda-wd9mr 2 месяца назад
😊
@jyothihebsurmath2750
@jyothihebsurmath2750 Год назад
Proud to be a kannadiga🙏🏻🙏🏻❤❤❤
@jeevankumarb7469
@jeevankumarb7469 8 месяцев назад
💯💛❤️🙏🏼✌️
@shivalingashettiudagani1404
@shivalingashettiudagani1404 9 дней назад
ನಾನೂ ಕನ್ನಡಿಗ ಎಂದು ಹೆಮ್ಮೆಪಡುತ್ತೇನೆ, ಇಂತಹ ಉತ್ತಮ ಕವನ ಬರೆದ ಕವಿ ನಿಸ್ಸಾರ ಅಹಮದ್ ಅವರಿಗೆ ಧನ್ಯವಾದಗಳು
@manjular2644
@manjular2644 Год назад
I am proud to be kannaditi. What a patriotic song. Fantastic
@ajazahmed1712
@ajazahmed1712 2 месяца назад
11à
@amarcsh1036
@amarcsh1036 Год назад
ನಿಸಾರ್ ಅಹಮದ್ sir 🙏🙏🙏
@deepamareddy1697
@deepamareddy1697 Год назад
ತುಂಬಾ ಸುಂದರವಾದ ರಚನೆ ಹಾಗೂ ಚಿತ್ರಗಾರಿಕೆ💛♥️🙏
@nowshadali8596
@nowshadali8596 Год назад
Very nice song.. Jai kannada.. Jai kanndiga.
@sachinreddy6664
@sachinreddy6664 Год назад
Morning 4:30 , nityotsava song, heaven feeling, thank you nisar sir.
@arnavkumbaar
@arnavkumbaar 7 месяцев назад
Namma Kannada Namma hemme ! ❤
@yathishp9571
@yathishp9571 10 месяцев назад
ಜೈ ಕರ್ನಾಟಕ ಜೈ ಹಿಂದುಸ್ತಾನ್ ಜೈ ಶ್ರೀ ರಾಮ್ ಜೈ ಕರ್ನಾಟಕ ಜೈ ಕರ್ನಾಟಕ ❤️❤️
@maheshaanand6530
@maheshaanand6530 Год назад
What a beautiful song.... Sooo melodious... Soul touching ❤❤❤
@srisailreddy2498
@srisailreddy2498 8 месяцев назад
Karnataka tatva bagge tumba chennagi varnisiddare. Nanna magalu e song ge perform madilale #2023 Rajyotsava 😍👏👌
@ashokchandchajed3958
@ashokchandchajed3958 6 месяцев назад
My salute to great poet Nissar Ahmed.This poem will always remain in the heart of all
@Cutekidkrish
@Cutekidkrish Год назад
ತಾಯಿ ಕನ್ನಡಾಂಬೆ ಮಡಿಲಲ್ಲಿ ಹುಟ್ಟಿದ ಕನ್ನಡಿಗರು ಧನ್ಯರು,💛♥️🙏🏼🙏🏼🙏🏼
@SanjanaAcharya-zb3fv
@SanjanaAcharya-zb3fv Месяц назад
ನಮ್ ಊರ್...❤️ Super song💫💕
@nethramadhu7636
@nethramadhu7636 Год назад
Proud to be a Kannadati💛❤️ Marvellous lyrics by Ahmed Sir + Wonderful dance by the dancers + Patriots of Kannadambe = This patriotic song💜💜💜💜💜💜💜
@hemayyaodisomath4036
@hemayyaodisomath4036 11 месяцев назад
❤❤❤ super madam jai Karnataka mate 😊
@ganeshnayak5066
@ganeshnayak5066 Год назад
What a beautiful lyrics and meaning.
@SanthuPunacha
@SanthuPunacha Месяц назад
ಈ ಹಾಡು ಬಾಲ್ಯದಲ್ಲಿ ಕೇಳಿದ್ದು, ಆದ್ರೆ ಈಗ್ಲೂ ಅದು ಮನಸಿಂದ ಮಾಸಿಲ್ಲ, ಅದು ಆ ಹಾಡಿಗಿರುವ ಶಕ್ತಿ, ಎಂತ ಮನಸನ್ನದಾರು ತನ್ನತ್ತ ಸೆಳೆಯುತ್ತೆ.
@Mutturaja-ov7dr
@Mutturaja-ov7dr 2 месяца назад
💛❤️ ನಿತ್ಯಹರಿದ್ವರ್ಣ ಹಾಡು 💛❤️
@arunkumarie5278
@arunkumarie5278 6 месяцев назад
Proud to be Kannadiga and Hindu❤❤❤
@syedkhadeer91
@syedkhadeer91 Год назад
ನನಗೆ ಹೆಮ್ಮೆ ಇದೆ ನಾನು ಕನ್ನಡಿಗ ಎಂದು ಹೇಳಲು❤
@RD_TIGER
@RD_TIGER Год назад
ಹೇಮ್ಮೆಯೇ ಸರಿ. ಕರುನಾಡಲ್ಲಿ ಜನಿಸಿದಕ್ಕೆ 🙏🏻💛❤️
@KKOMedia
@KKOMedia 11 месяцев назад
Kannad keluke chanda mathaduke estu chanda 8 ಜ್ಞಾನ ಪೀಠ ಪ್ರಶಸ್ತಿ 1000 ವರ್ಷ ಗಳ ಇತಿಹಾಸ ಇರುವ ಭಾಷೆ, ಕರ್ನಾಟಕ ದಲ್ಲಿ ಹುಟ್ಟಿರುದು ನಮ್ಮ ಅದೃಷ್ಟ, ದೇಶಕ್ಕೆ ಕನ್ನಡಿಗರ ಕೊಡುಗೆ ಅಪಾರ, ಇದ್ನೇಲ್ಲ ಇತಿಹಾಸ ಒಂದು ಸಲಿ ಹಿಂತಿರುಗಿ ನುಡಿದಾಗ ತುಂಬಾ ಹೆಮ್ಮೆ ಆಗುತೆ, ಆದ್ರೆ ಇಂಗ್ಲಿಷ್ ಬೇಕು ಅನ್ನು ಯೋಚನೆ ಬಿಟ್ಟು ಜನರು ಹುರಗಡೆ ಬರ್ಬೇಕು, ❤ಜೈ ಭುವನೇಶ್ವರಿ
@rameshk1996
@rameshk1996 9 месяцев назад
1000 ಅಲ್ಲ ಗುರು 2500ಕ್ಕಿಂತಲೂ ಹಳೆಯದು, ಎಷ್ಟು ಹಳೆಯದೆಂದು ಗೊತ್ತಿಲ್ಲ
@prakashterani
@prakashterani Месяц назад
ನಾವು ಉತ್ತರ ಕರ್ನಾಟಕದವರು, ತುಳುನಾಡ್ ಭಾಷೆ ತಿಳಿಯುವುದಿಲ್ಲ, ಆದರೂ ಸಂಗೀತ ಚನ್ನಾಗಿ ಅರ್ಥವಾಗುತ್ತೆ. ತಮ್ಮಿಬ್ಬರ ಶಾರೀರ ಚನ್ನಾಗಿದೆ. ಶುಭವಾಗಲಿ 🙏🙏🙏🌻
@cherry641
@cherry641 Месяц назад
This is not Tulu but kannada
@prashanthprashu4157
@prashanthprashu4157 Год назад
ಜೈ ಕರ್ನಾಟಕ. ಜೈ ಭುವನೇಶ್ವರಿ ಮಾತೆ.🙏🏻
@pranathivreddy9810
@pranathivreddy9810 5 месяцев назад
Am proud to be having in this karma boomi karnataka
@LCMNgowdas
@LCMNgowdas 11 месяцев назад
Really wonderful. superb.❤❤❤
@RaviD-fk2gm
@RaviD-fk2gm Год назад
🙏🏻👌 ಜೈ ಕರ್ನಾಟಕ
@punnemmaashapunnemmaasha7891
@punnemmaashapunnemmaasha7891 Месяц назад
ನಮ್ಮ ಕನ್ನಡ ಹೆಮ್ಮೆಯ ಹಾಡು ಧನ್ಯವಾದಗಳು 🎉🎉
@chethanaharishkumar2594
@chethanaharishkumar2594 11 месяцев назад
I was making my son learn kannada poem for his midterm exam poem name:"swathantrada hanate ",written by our dear kannada poet:K.S.Nisar Ahmed sir,then I saw poet life history given back of this poem,I just saw one of his famous poem:"Nithyotsava"then I remembered my high school days how this poem was a hit🎉with all students we used to dance for kannada rajyotsava nd special occasions in school,now I searched it on you tube,really I cherished all my childhood memories,wat a lyrics written by Nisar Ahmed Sir,We need poets like u sir,u have made our state Karnataka so proud,ur the proudest son of Karnataka sir,we miss u sir ❤
@arunasajjan9924
@arunasajjan9924 Месяц назад
Realli yur opinion is 100% correct, i also same feelings ❤❤❤❤❤
@arnavkumbaar
@arnavkumbaar 7 месяцев назад
Lucky to be born in Karnataka
@punnemmaashapunnemmaasha7891
@punnemmaashapunnemmaasha7891 Месяц назад
ತುಂಬಾ ಚೆನ್ನಾಗಿದೆ ಧನ್ಯವಾದಗಳು
@BireshaTallikeri
@BireshaTallikeri Месяц назад
ನಾನು ಕನ್ನಡಿಗಯಂದು ಹೇಳಲು ತುಂಬಾ ಹೆಮ್ಮೆ ಅನಿಸಿದೆ
@anjugupta8063
@anjugupta8063 2 месяца назад
This song was taught by our music teacher for a school program....nostalgic memories....taking me back 40+ years...❤
@rajupuranikamat558
@rajupuranikamat558 4 месяца назад
I am proud to be kannadiga
@rajkichha2640
@rajkichha2640 Год назад
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
@laxmimatapati6014
@laxmimatapati6014 Год назад
I'm proud to be kannadati 🙏🙏
@prakashkurubar5412
@prakashkurubar5412 Год назад
ಕನ್ನಡದಲ್ಲಿ ಬರೆದಿದ್ದರೆ ಇನ್ನೂ ಹೆಮ್ಮೆ ಪಡಬಹುದಾಗಿತ್ತು.
@arnavkumbaar
@arnavkumbaar Год назад
@prashantharasu2570
@prashantharasu2570 Год назад
@vijaynayak7237
@vijaynayak7237 Год назад
​@@prakashkurubar5412😮😮😮😮😮😮😮😮😮😅8i😢. 6 4:05 o t6
@hemayyaodisomath4036
@hemayyaodisomath4036 11 месяцев назад
❤❤❤❤🎉🎉🎉🎉😊😊
@Hakunamatata56217
@Hakunamatata56217 10 месяцев назад
ನನ್ನ ತಾಯಿ,ಕರ್ನಾಟಕ ಮಾತೆ.
@rajarathnananjunda273
@rajarathnananjunda273 Год назад
Thankful to Nissar Ahmed and the state. Very proud of my state
@avinashhegde6951
@avinashhegde6951 2 месяца назад
Very glad to inform you that Avinash sang very well in the assembly 🤣😂😅😆😄😃😀👧👩🧒♟️🐘🦄🐎🐫🐪🥧
@natarajkharidhi9961
@natarajkharidhi9961 18 дней назад
Wonderful Song from our Beloved Profeser Nizar Ahamed.❤❤
@naveenbalayya4753
@naveenbalayya4753 2 месяца назад
❤❤ pakka kannadiga
@chethuchethanpatilchethuch164
I am proud to be ಕನ್ನಡಿಗ💛❤️
@pradeepgowda2650
@pradeepgowda2650 5 месяцев назад
What a song 🙏🙏🙏
@karnatakaexpress1479
@karnatakaexpress1479 Год назад
ನಾನೊಂದು ಕರ್ನಾಟಕದ ಗೀತೆಯನ್ನು ಬರೆದಿದ್ದೇನೆ ಅದನ್ನು ದಯವಿಟ್ಟು ಹಾಡಿಸಿ
@chitrasreesp8705
@chitrasreesp8705 6 месяцев назад
Fav song indian namaste environment ecological song 😊😊😢
@kumargsoudattikumargsoudat531
@kumargsoudattikumargsoudat531 Месяц назад
ಸೂಪರ್ ಸಾಂಗ್ ❤
@malteshh3829
@malteshh3829 6 месяцев назад
ನಿಮ್ಮ ಸಾಹಿತ್ಯಕ್ಕೇ ನನ್ನದೊಂದು ಸಲಾಂ
@vijaymauricejohn7603
@vijaymauricejohn7603 16 дней назад
Very beautifully choreographed and picturized 👏👏👏👌👌👌👌
@user-no1wd2qq6k
@user-no1wd2qq6k Год назад
ಜೈ ಭುವನೇಶ್ವರಿ 🙏🙏
@SamadVitla.07
@SamadVitla.07 Год назад
School life is most happiness life🥰❤️
@shantappamadival-xs3de
@shantappamadival-xs3de Год назад
E Haadu Kooda Very Super Hit Iam Proud of You
@NagarajNagaraj-q6t
@NagarajNagaraj-q6t Месяц назад
Super song ❤❤
@sudhakarahs6042
@sudhakarahs6042 9 месяцев назад
I am proud of to be a born in Karnataka Jai Karnataka maathe
@martinminalkar8728
@martinminalkar8728 Месяц назад
ಜೈ ಕನ್ನಡ💛♥️ ಜೈ ಕರ್ನಾಟಕ 💛♥️ ಕನ್ನಡ ಕಲಿಸೋಣ 💛♥️ಕನ್ನಡ ಮಾತನಾಡೋಣ💛♥️ಕನ್ನಡ ಬೆಳೆಸೋಣ💛♥️ಕನ್ನಡ ಕರ್ನಾಟಕ ಚಿರಾಯುವಾಗಲಿ🙏🙏🙏🙏🙏🙏🙏🙏🙏🙏
@santoshhullatti2326
@santoshhullatti2326 10 месяцев назад
I remembered My School Life.😢😢😢
@salmabegum1859
@salmabegum1859 10 месяцев назад
This Song is very nise ❤❤❤
@karthiku7741
@karthiku7741 Год назад
ನಿಮಗೆ ನಿತ್ಯೋತ್ಸವ ... 😍 ಜೈ ಕನ್ನಡ ಜೈ ಕರ್ನಾಟಕ ❤️💛
@user-jf8ln7cp2q
@user-jf8ln7cp2q 2 месяца назад
Supre👍🌹. Sir. Takase❤️
@ramyar9355
@ramyar9355 Год назад
Proud of this year song
@GayathriShabari
@GayathriShabari 5 месяцев назад
❤❤❤
@santoshbanakar488
@santoshbanakar488 4 месяца назад
ಕನ್ನಡಿಗ ಎಂದರೆ ಗುರುತು ನಮ್ಮ ಧರ್ಮ
@amoghvastrad3352
@amoghvastrad3352 Год назад
It’s like geography class. What beautifully crafted
@punithkumar6330
@punithkumar6330 Год назад
Maiyella romnanchana agutte KS nisar ahmed sir ❤
@SavithaN-c8m
@SavithaN-c8m Месяц назад
Kannada is beautiful❤
@sangeethaguruhiremath7351
@sangeethaguruhiremath7351 11 месяцев назад
👌 sir🙏
@user-jc4hs7kc8t
@user-jc4hs7kc8t 11 месяцев назад
Nissar😍😍❤️
@artfulcalligraphy1069
@artfulcalligraphy1069 28 дней назад
ಇಂಗ್ಲಿಷ್ ಇಂಗ್ಲಿಷ್ ಎಂದು ಪರಭಾಷೆಗೆ ಮಾರುಹೋಗೋ ಬದಲು ಅಗತ್ಯ ಇದ್ದಾಗ ಮಾತ್ರ ಇತರ ಭಾಷೆ ಬಳಸಿ, ಕನ್ನಡವನ್ನೇ ಹೆಚ್ಚು ಬಳಸಬೇಕು ಎನ್ನುವ ಭಾವನೆ ಎಲ್ಲರಲು ಬರಬೇಕು 🙏
@siddappapujere2578
@siddappapujere2578 Год назад
ಸುಪರ್ ಸಾಂಗ್👌👌
@manjunathkn1292
@manjunathkn1292 Год назад
This is a wonderful song about the our Historical song.
@sandhyaram4418
@sandhyaram4418 Месяц назад
Evergreen songs of kannada
@MNabi-uk4to
@MNabi-uk4to Год назад
Use head phone, realy goosebumps, jai bhuveneshvari
@lokeshng7660
@lokeshng7660 Год назад
ನಿತ್ಯೋತ್ಸವ 🌹
@user-xv4dt5hd7y
@user-xv4dt5hd7y 11 месяцев назад
🎉super
@dakshayinin4007
@dakshayinin4007 11 месяцев назад
👌
@madhusudhanat3351
@madhusudhanat3351 4 месяца назад
I"m proud to be in Karnataka
@Detectivekannadiga
@Detectivekannadiga 12 дней назад
This song belongs to Shivamogga ❤❤
@vishruthganiger846
@vishruthganiger846 Год назад
most super great song sir.nissar.great
@giddappakemmanakol6128
@giddappakemmanakol6128 Год назад
ಸೂಪರ್ ಹಾಡು ಕನ್ನಡ❤❤❤❤❤❤
@narasimhamurthymurthy9264
@narasimhamurthymurthy9264 Год назад
The music and rendering the song is so pleasant that one is transferred to a different world. My appreciation is. to script writer and for the people who rendered the song.
@udaykumarm7714
@udaykumarm7714 Год назад
Such a beautiful song
@santhoshshetty6281
@santhoshshetty6281 Год назад
I am proud to be a Indian 💕🥰💝
@maddeppabachchanavar-to3ct
@maddeppabachchanavar-to3ct Год назад
Super song
@pradeepkodge2800
@pradeepkodge2800 Месяц назад
I Love karnataka ❤
@satishmandalagiri5955
@satishmandalagiri5955 Месяц назад
😅😅