Тёмный

Jokali Title Song 

VikatanTVKannada
Подписаться 65 тыс.
Просмотров 2,3 млн
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 613   
@nikhilmanjunath398
@nikhilmanjunath398 4 года назад
ನಾನು 1ನೇ ತರಗತಿ ಯಲ್ಲಿ ಓದು ತಿದೆ ಈವಾಗ ನಾನು 2nd puc i miss ಜೋಕಾಲಿ ಇಸ್ ಬೆಸ್ಟ್ ಧಾರಾವಾಹಿ ಮತ್ತೆ ರಂಗೋಲಿ, ರಥಸಪ್ತಮಿ, ಬಂಗಾರ, ಕಾದಂಬರಿ, ಚಿಕಮ್ಮ ಉದಯ ಟಿವಿ ಯಲ್ಲಿ ಬರ್ತಿದ ಧಾರಾವಾಹಿ ಅವಾಗ ನಾನು 1ನೇ ತರಗತಿ 😴😴ಈಗಿನ ಧಾರಾವಾಹಿ ನೋಡಕೆ ಆಗಲ್ಲ ಬರಿ ಶ್ರೀಮಂತಿಕೆ ಧಾರಾವಾಹಿ ಗಳೇ ಅವಾಗ ನಮ್ಮ ಹಳ್ಳಿ ಯ ಬಗ್ಗೆ ಮತ್ತೆ ಬಡತನದ ಬಗ್ಗೆ ಯಷ್ಟು ಚೆನ್ನಾಗಿ ಧಾರಾವಾಹಿ ಮಾಡುತಿದ್ದರು ವಾ.... 👏👏
@shruthishruthi9948
@shruthishruthi9948 4 года назад
Yes
@swethaswetha6824
@swethaswetha6824 4 года назад
Nija egin daravahi Bari samsara hodyode erute but agin Udaya channel serials super eglu e song keltidre old memories nenpagute
@naveena0917
@naveena0917 4 года назад
Yes
@kantharocky8289
@kantharocky8289 3 года назад
Hu nanu avaga 1st class
@mylaribedre6431
@mylaribedre6431 3 года назад
💯 nija bro
@sunilkumargowda125
@sunilkumargowda125 4 года назад
ಇದು ಎಷ್ಟು ಚೆಂದದ ಧಾರವಾಹಿ ಇವತ್ತಿನ ಧಾರಾವಾಹಿ ಗಳನ್ನು ನೋಡಿದರೆ ಸ್ನೇಹಿತರೆ ಯಪ್ಪಾ ಯಾರಿಗೆ ಬೇಕು ಇವತ್ತಿನ ಧಾರಾವಾಹಿಗಳು Love you jokali and miss you
@nageshanagesha4771
@nageshanagesha4771 Год назад
ಈಗಿನ ಸೀರಿಯಲ್ ಧಾರಾವಾಹಿಗಳು ಯಾವುವು ಬೇಡ
@ashokashu3506
@ashokashu3506 5 лет назад
ನನ್ನ ಚಿಕ್ಕವಯಸ್ಸಿನಲ್ಲಿ ಬರುತ್ತಿದ್ದ ಧಾರವಾಯಿ ಈಗ ಬರುವ ಕಥೆಗಿಂತ ತುಂಬಾ ಚೆನ್ನಾಗಿದ್ದವು
@ranjitamulge496
@ranjitamulge496 4 года назад
ಹಳೆಯ ಧಾರವಾಹಿ ತುಂಬಾ ಚೆನ್ನಾಗಿ ಇತು ಮತ್ತೆ ರೀಪಿಟ್ ಹಾಕಬಹುದಾ i miss you udaya TV serial
@Sachin_suvarna
@Sachin_suvarna 2 года назад
ಇವತ್ತಿನ ಮನೆ ಹಾಳು ಮಾಡೊ serial ಗಿಂತ ಅವತ್ತಿನ serial ಸಾವಿರ ಪಟ್ಟು ಅತ್ಯುತ್ತಮ ಆಗಿತ್ತು 😍
@sabeenascakesandrecipeskan3948
✔️
@prashanthmsgowda2413
@prashanthmsgowda2413 Год назад
True sir
@prasanbm9141
@prasanbm9141 3 месяца назад
❤❤❤❤
@chithrashreecm4864
@chithrashreecm4864 5 лет назад
ಜೋಕಾಲಿ, ಬಂಗಾರ, ರಂಗೋಲಿ, ಕಾದಂಬರಿ, ರಥಸಪ್ತಮಿ ,..... ಹೀಗೆ ಹತ್ತಾರು ಅಂದು ಉದಯ ದಲ್ಲಿ ಬರ್ತಿದ್ದ ಧಾರವಾಹಿಗಳು ಹಳೆಯ ನೆನಪುಗಳ ಸರಮಾಲೆ😍......ಮರೆಯೋಕೆ ಸಾಧ್ಯ ಇಲ್ಲ
@lovebird6146
@lovebird6146 5 лет назад
ರಂಗೋಲಿ ದಾರಾವಾಹಿ ಎಲ್ಲಕ್ಕಿಂತಲೂ ಬೆಸ್ಟ್. ಮತ್ತೆ ಅದನ್ನು ಯೂಟೂಬಲ್ಲಿ ಮರು ಪ್ರಸಾರ ಹಾಕಿ ವಿಕಟನ್ ಟಿವಿ
@Sukanya-rm4yw
@Sukanya-rm4yw 5 лет назад
@@lovebird6146 ranhoolli
@rajeshkrajesh1070
@rajeshkrajesh1070 5 лет назад
Ratasaptami serial super hage chikkamma serial kuda...
@narasegowda6541
@narasegowda6541 5 лет назад
Kadambari
@navyafkb8930
@navyafkb8930 5 лет назад
Bangara
@ruthvikrkruthvikrk9334
@ruthvikrkruthvikrk9334 4 года назад
ಈಗಲೂ ಆ ಹಳೆಯ ನೆನಪುಗಳನ್ನು ಮರೆಯೋಕೆ ಆಗಲ್ಲ.i miss you❤😘😭. Soo much👌. Old is gold🏆....
@karthikkarthi419
@karthikkarthi419 3 года назад
Matte aa kala ejanmadalli barolla
@manjunathahhmm9327
@manjunathahhmm9327 3 года назад
ರಂಗೋಲಿ ಮತ್ತು ಜೋಕಾಲಿ ನನ್ನ ಮೆಚ್ಚಿನ ಧಾರಾವಾಹಿಗಳು ♥
@ಸಾಧನೆಗಾಗಿ
@ಸಾಧನೆಗಾಗಿ Месяц назад
ಎಸ್ಟ್ ಬೇಗ ಕಾಲ ಉರುಳಿ ಹೋಗುತ್ತೆ ಯಪ್ಪಾ ಈ ಸೀರಿಯಲ್ ನಲ್ಲಿರೋರೆಲ್ಲ ಈಗ ಅಜ್ಜ ಅಜ್ಜಿರು ನಂಬೋಕೆ ಆಗಲ್ಲ miss you my childhood days
@_ka_71_ff_7
@_ka_71_ff_7 5 лет назад
ನಾವು ಚಿಕ್ಕರಿದಾಗ ನೋಡುತೀದ ದಾರವಾಯಿ ಜೋಕಾಲಿ 👌👌
@subbarayudussrayudu5297
@subbarayudussrayudu5297 5 лет назад
Even i to
@rashmishetty9200
@rashmishetty9200 3 года назад
Howdu nanu same
@ganeshkolhar8659
@ganeshkolhar8659 3 года назад
Yes
@bharathvb7954
@bharathvb7954 4 года назад
When I Listening this song I remember my Childhood days with Smile 😁
@deekshanayak5459
@deekshanayak5459 2 года назад
Yaa.I too😊Those were the beautiful days💖💖💖🙁
@ursmileanand
@ursmileanand 5 лет назад
ಮರೆಯಲಾಗದ ಧಾರಾವಾಹಿ ನನ್ ಫೇವರೆಟ್😍😍😍
@localboyskannadigaru
@localboyskannadigaru 3 года назад
Super serial
@sheetalkorannavar2411
@sheetalkorannavar2411 3 года назад
Only 90's generation can feel this .....😘😘😘
@akku5374
@akku5374 2 года назад
I am 2k but even I can feel it
@sathishagowda3360
@sathishagowda3360 2 года назад
Yes
@shahinaraiz2165
@shahinaraiz2165 10 месяцев назад
Early 20's also feel it😊
@veereshvishwakarma729
@veereshvishwakarma729 8 месяцев назад
20s also feel it ❤
@harshar4233
@harshar4233 8 месяцев назад
Yes old memories best
@nithyanirthya6829
@nithyanirthya6829 3 года назад
ತುಂಬಾ ಚನಾಗಿತ್ತು ಉದಯ ಟಿವಿ ಲಿ ಬಾರೋ ಜೋಕಾಲಿ ರಥಶಪ್ತಾಮಿ ಚಿಕಮ್ಮ ರಂಗೋಲಿ ಕಾದಂಬರಿ ತುಂಬಾ ಇಷ್ಟ ಅಯ್ತಿತ್ತು ನೋಡೋಕೆ ಆ ಅಷ್ಟ್ಟು ಧಾರಾವಾಹಿಗಳು ಮುಗಿದ್ ಮೇಲೆ ಉದಯ ಟಿವಿ ನಾ ನೋಡೋಕೆ ಬೇಜಾರ್ ಆಗುತ್ತೆ ಗೊತ್ತ
@irannaradaratti1664
@irannaradaratti1664 5 лет назад
ನನ್ನ ಪೇವರಟ ಸೀರಿಯಲ್. ‌‌‌..ಜೋಕಾಲಿ ದಾರವಾಹಿ ನೋಡತದ್ದರೆ ಒಂಥರಾ ಖುಷಿ ಆಗುತ್ತೆ.
@AnushaAnu-hm1cs
@AnushaAnu-hm1cs 3 года назад
ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ, ಯಾರೋ ಇಲ್ಲಿ ನೂಕುವರು, ಯಾರೋ ಇಲ್ಲಿ ಎಳೆಯುವರು, ಎಲ್ಲವೂ ಇಲ್ಲಿ ವಿಧಿಯಾಟ, ಹೆಣ್ಣಿನ ಬಾಳಲಿ ಗೋಳಾಟ, ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ, ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ. ಪ್ರೀತಿಯ ಸೇವಕಿಯೇ, ಅನುದಿನ ಬಾಳುತಿಹೆ ತಿರುಗೋ ಈ ಭೂಮಿಯಲಿ ನಿಜವಾಗಿ ಬದುಕುತಿಹೆ ನೋವುಗಳ ಪ್ರೀತಿಸುವೆ,ಪ್ರತಿದಿನವೂ ಸಾಧಿಸುವೆ ಕಂಗಳ ಅಂಚಲಿ ಕಣ್ಣೀರು ಕಥೆಯನು ಹೇಳುತಿವೆ. ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ, ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿeee ನಾಲ್ಕಲ್ಲ ವೇದಗಳು ಅವು ನಿನ್ನಿಂದ ಐದಾಗಿವೆ, ಆರಲ್ಲ ಸಾರಗಳು ಅವು ನಿನ ಸೇರಿ ಏಳಾಗಿವೆ, ಅಡುಗೆ ಮನೆ ಪ್ರೀತಿಸುವೆ, ಪ್ರತಿದಿನವೂ ಸಾಧಿಸುವೆ, ಅನ್ಯರ ಬದುಕಿಗೆ ಪನ್ನೀರು ಸ್ವರ್ಗವ ನೀ ತೋರುವೆ, ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ, ಯಾರೋ ಇಲ್ಲಿ ನೂಕುವರು, ಯಾರೋ ಇಲ್ಲಿ ಎಳೆಯುವರು, ಎಲ್ಲವೂ ಇಲ್ಲಿ ವಿಧಿಯಾಟ, ಹೆಣ್ಣಿನ ಬಾಳಲಿ ಗೋಳಾಟ,ಜೋಕಾಲಿe ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ, ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿeeee.
@muzammil7391
@muzammil7391 2 года назад
ಯಾರು ನೀನು ನಿನ್ನ ಹೆಸರು
@ranganathgn8295
@ranganathgn8295 Год назад
ಬೆಂಕಿ ಗುರು ನೀನು 🎉🎉
@sharanu80
@sharanu80 11 месяцев назад
ತುಂಬಾ ಚೆನ್ನಾಗಿ ಮೂಡಿಬಂದ ಧಾರವಾಹಿ ಜೋಕಾಲಿ ರಂಗೋಲಿ ಸೀತೆ ಮಹಾಭಾರತ
@divyashreedivyashree3245
@divyashreedivyashree3245 5 лет назад
ಇಂತ ಧಾರಾವಾಹಿ ಮತ್ತೆ ಬರೋಲ್ಲ
@d.rameshd.ramesh7510
@d.rameshd.ramesh7510 4 года назад
Tumkur annthamma
@d.rameshd.ramesh7510
@d.rameshd.ramesh7510 3 года назад
Excellent
@purushothmr99
@purushothmr99 4 года назад
ಬಾಲ್ಯಕ್ಕೆ ಆಯಾಸ್ಸು ಕಡಿಮೆ ಇರಬಹುದು ಆದರೆ ನೆನಪಿನ ಶೇಖರಣೆ ಬಹಳ ಇದೆ❣❣❣❣❣❣
@girishgowda3685
@girishgowda3685 3 года назад
Hi lll
@girishgowda3685
@girishgowda3685 3 года назад
Hi super
@sathishagowda3360
@sathishagowda3360 2 года назад
Definitely
@sanjaybp5469
@sanjaybp5469 4 года назад
ಆಗ ಉದಯ ಟಿ ವಿ ಯಲ್ಲಿ ಒಳ್ಳೆಯ ಧಾರಾವಾಯಿ ಬರುತ್ತಿದ್ದವು ಬೇರೆ ಚಾನೆಲ್ ಗಳು ಪಾಪರ್ ಆಗಿದ್ದವು ಇವಾಗ ಅದೇ ಚಾನೆಲ್ ಪಾಪರ್ ಆಗೋಯಿತು
@darshanp167
@darshanp167 3 года назад
Udaya tv serial story chanagidivu but avarau dudu madkondru
@priyankapriya2750
@priyankapriya2750 3 года назад
Houdu
@chintuchintu1800
@chintuchintu1800 4 года назад
ನಮ್ಮಪ್ಪ ಅಮ್ಮನ ಜೊತೆ ನೋಡುತ್ತಿದ್ದೆ, ಆದರೆ ಈಗ ಅವರೇ ಇಲ್ಲ 😔
@sathishch9361
@sathishch9361 3 года назад
So sad😭
@harishgb3568
@harishgb3568 3 года назад
So sad
@shobharajnayak9068
@shobharajnayak9068 2 года назад
Yas
@keertiwali4273
@keertiwali4273 2 года назад
😭😭
@darshanp167
@darshanp167 2 года назад
S
@ashwiniramesh4408
@ashwiniramesh4408 4 года назад
Super music composition 🎻🎼 and superb voice🎤 and also super serial📺 I listen every day in my childhood life
@Mestri_efx
@Mestri_efx 3 года назад
When i saw this video, I really cry after watching this serial title song it's an childhood emotion, it can never brings a memory😥😭
@rajgowda8055
@rajgowda8055 2 года назад
Me to very true never backback this
@harishh7990
@harishh7990 Год назад
T
@anushreeshettty3777
@anushreeshettty3777 Год назад
I don't know why I came back to these old serials but i really don't regret it. These are nostalgic and has something in them that today's serials cannot give. We can see that even the actors were much talented and had natural looks rather than overacting and makeup. I was going to anganavadi back then. It's been a really long time✨
@suchithrasuchi7781
@suchithrasuchi7781 4 года назад
ಬಂಗಾರ. ಮಾಂಗಲ್ಯ. ಜೋಕಾಲಿ. ರಂಗೋಲಿ. ಕಾದಂಬರಿ. ಇವೆಲ್ಲವೂ ಕೂಡ ನಂಗೆ ತುಂಬಾ ಇಷ್ಟ ಆಗಿರೋ ಸೀರಿಯಲ್ ಗಳು...
@sachinsachinshetty8021
@sachinsachinshetty8021 3 года назад
ಹತ್ತು ವರ್ಷಗಳ ಹಿಂದೆ ಈ ಧಾರಾವಾಹಿ ನಾನು ನೋಡುತ್ತಿದ್ದೆ
@kumbaranagamallappa5368
@kumbaranagamallappa5368 5 лет назад
Iam remembering my childhood,and my Grandmother,... Thanks for upload,...
@Vshettys
@Vshettys 6 лет назад
One of my evergreen serial ...
@abhilashaabhi2061
@abhilashaabhi2061 2 года назад
ಇಂತಹ ಸೀರಿಯಲ್ ಮತ್ತೆ ಬರಲು ಸಾಧ್ಯವಿಲ್ಲ ನಾನಂತೂ ಒಂದು ದಿನಾನೂ ಮಿಸ್ ಮಾಡ್ತಾ ಇರಲಿಲ್ಲ ❤❤❤❤❤❤❤❤❤ ಮತ್ತೆ ಬರಲಿ ಇಂತ ಧಾರಾವಾಹಿಗಳು ರಂಗೋಲೆ ರಥಸಪ್ತ ಮಿ, ಬಂಗಾರ, ಬಣ್ಣದಬುಗುರಿ ❤❤❤❤
@kanasuvadiraj9367
@kanasuvadiraj9367 3 года назад
Jokaali. Serial Ramesh and Archana character was so good❤️.... Jookali jokaali jeevanave jokaali line was in the tip of my mouth that time...❤️❤️ So nice serial
@ashokshetty6135
@ashokshetty6135 5 лет назад
ನಾ ಎಂದು ಮರಿಯಲಾಗದ ಧಾರಾವಾಹಿ ಇಂತ ಧಾರಾವಾಹಿ ಮತ್ತೆ ಬರಲಿ ಅನ್ನೋದೇ ನನ್ನ ಆಸೆ
@vasanthkumarn1131
@vasanthkumarn1131 4 года назад
Please daravai haki I miss jokali . Bangar please I miss daravai haki
@ShiveGowda-k6l
@ShiveGowda-k6l 8 месяцев назад
My fev❤ i am connect this song. very true emotion in rural people......
@UshaRavi254
@UshaRavi254 4 года назад
Naanu nam ajji nodtha idvi ee serial na my most memorable childhood days ..Hale nenapugalu recollect agutte thumba..90'kids best serial
@d.rameshd.ramesh7510
@d.rameshd.ramesh7510 4 года назад
Tumkur annthamma
@d.rameshd.ramesh7510
@d.rameshd.ramesh7510 4 года назад
ತುಮಕೂರು ಅಣ್ತಮ
@nanjundidasanuru1597
@nanjundidasanuru1597 Год назад
Rangoli and jokali my favourite serials..
@yashas1668
@yashas1668 Год назад
I see this serial in my grandmother house during holidays love you grandma soo much miss that day's
@manjunathhiremath7933
@manjunathhiremath7933 Год назад
Same bro 😪
@ravithejan7528
@ravithejan7528 Год назад
Same bro🥲
@yalamasm4926
@yalamasm4926 Год назад
O😊😅
@Fahim3-fk9de
@Fahim3-fk9de Год назад
@@manjunathhiremath7933 aaaa\aaaaaaaa.aaaaa aaaaaa aaaaaaaaaaaaaaaaaaaaaaaaa
@rakshitharakshitha9980
@rakshitharakshitha9980 3 года назад
One of my fevret serial in childhood ❤️❤️
@thimmegowdalrthimmegowda3639
@thimmegowdalrthimmegowda3639 3 месяца назад
Ondhu kaladalli UDAYA TV mundhe yav channel kooda irlilla😢❤
@rashmishetty9200
@rashmishetty9200 3 года назад
Howdu superb serialas matte ade serials hakidru nodthare asttu chanag ithu excellent
@prakashskp6522
@prakashskp6522 4 года назад
Primary childwood memory😍
@nitinbadiger3746
@nitinbadiger3746 3 года назад
Old is gold❤️ lot miss u💯
@ratikantmaskale3440
@ratikantmaskale3440 3 года назад
Childhood memories connected to you.Thankyou to entertaining as
@vidyal5086
@vidyal5086 5 лет назад
Childhood swt memories ❣️ ❣️
@rakeshbabaleshwar1651
@rakeshbabaleshwar1651 3 года назад
My childhood 😢 😭 miss u
@akarshsgowda2001
@akarshsgowda2001 4 года назад
My childhood goosebumps movie 💓💓
@lovebird6146
@lovebird6146 4 года назад
Such a Wonderful Serial for Vikatan Televistas. Please Upload Rangoli Serial episode and title Song..🙏🙏
@royalshetty9183
@royalshetty9183 5 лет назад
Once upon a time One of the my fevorate serial in udaya tv
@ArunArun-lq9sf
@ArunArun-lq9sf 5 лет назад
See in childhood Inta serialna yaru matte bareyuvudakke agodeilla Anta wonderful daravahi
@Yatharv250
@Yatharv250 6 лет назад
i love its siriyal nanu amma nodhido but now i miss uuuuuu ammmma
@chandu_yb7
@chandu_yb7 4 года назад
Y
@Yatharv250
@Yatharv250 4 года назад
I m loss to my Mother😥😫😥😥
@5860-u2k
@5860-u2k Год назад
My childhood serial 1 jokali 2 Ratha Saptami 3 bangara 4 rangoli the👍 best childhood serial in udaya tv
@chandusworldkannada8721
@chandusworldkannada8721 Год назад
ಒಂದು ಕಾಲದಲ್ಲಿ ಜನ ಉದಯ ಟಿವಿಯನ್ನು ಮಾತ್ರ ಹೆಚ್ಚು ನೋಡೋರು ಕಾರಣ ಇಂತಹ ಅದ್ಭುತ ಧಾರಾವಾಹಿಗಳು....ಈಗ ಉದಯ ಟಿವಿ ಚಾನೆಲ್ ಇರೋದೆ ಮರೆತಿದ್ದಾರೆ ಈಗ ಏನಿದ್ರು ಜೀ ಕನ್ನಡ 🤣😂
@kiranvs7156
@kiranvs7156 Год назад
Yes
@chaithramoni4568
@chaithramoni4568 7 лет назад
Jokali super serial .... i love very much this song... i love Archana.... very meaningful this song....
@surajskerimani8360
@surajskerimani8360 5 лет назад
Nanna chikkandina serial it's had a lot of sweet childhood memories I love it
@INTRORANJU
@INTRORANJU 3 года назад
Jokali and bangara is my 😍favorite serials nanu avaga UKG odhthidde
@parashurampoojary1410
@parashurampoojary1410 4 года назад
ನನ್ನ ಫೆವರೇಟ್ ಧಾರಾವಾಹಿ ಯಾಕೆ ಅಂದ್ರೆ ಇದ್ರಲ್ಲಿ ಅರ್ಚನಾ ಹೇಗೆ ಇದಾರೆ ಹಾಗೆ ನನ್ನ ಅಕ್ಕಾ ಕೂಡ ಗುಣ ಸ್ವಭಾವ ಎಲ್ಲ ಹಾಗೆ ಅದ್ಕಕೆ ಅರ್ಚನಾ ಮೇಡಂ ಅಂದ್ರೆ ನಂಗೆ ತುಂಬಾ ಇಷ್ಟ್ಟ
@chidanandruddewadi6390
@chidanandruddewadi6390 2 года назад
Yes💯
@rakshithgowda6543
@rakshithgowda6543 2 года назад
ಸೂಪರ್ ಜೋಕಾಲಿ
@rashmideekshu1777
@rashmideekshu1777 7 лет назад
archana acting supper
@shanmukhashanmukha.h.hirem5530
Hi friend
@NishanaNisha-dg5tb
@NishanaNisha-dg5tb 2 месяца назад
ಆಗಿನ ಸೀರಿಯಲ್ ಸೂಪರ್ 👍🥰❤️❤️
@amruthan8251
@amruthan8251 5 лет назад
Meaningful song.... amazing
@rahulgowtham8880
@rahulgowtham8880 2 года назад
ನನಗಂತೂ ಈ ಹಾಡು ತುಂಬಾ ಇಷ್ಟವಾಯಿತು.
@sagarrb935
@sagarrb935 10 месяцев назад
Really it's beautiful ❤️ song When i was in our childhood 😍
@ನಾಗರಾಜಗದಗ್
@ನಾಗರಾಜಗದಗ್ 4 года назад
ಸೂಪರ್ ಧಾರಾವಾಹಿ ಕನ್ನಡ👏👏👏👏👏👏👏☝️👌👌👌👌👌👌🙏🙏🙏🙏🙏🙏🙏🙏
@eruswamy672
@eruswamy672 2 года назад
Super song &my childhood fevorit song so i need this song lyrics please apploed the lyrics 🙏🏼
@abhijitgurav5691
@abhijitgurav5691 3 года назад
Super song 👌😍 sir
@aishu..2571
@aishu..2571 3 года назад
My frist serial...
@aishusushi1889
@aishusushi1889 4 года назад
Old memories, old is gold, Udaya TV yalli e tara serial ivag barta illla, so a channel nododu tumba kadme, ond kaladalli Udaya TV bittre bere yav channels kooda nodta irlilla, miss u old SERIALS.
@ahamedafrooz955
@ahamedafrooz955 6 лет назад
This song had lots of meaning. N it is true in women's life.
@anvithaanvitha324
@anvithaanvitha324 4 года назад
Memories full ossam ,Hale nenapu galige hinde hoguva anisutadde
@Ravitejuvlogs
@Ravitejuvlogs 3 года назад
Fav serial actor in this serial(rajeshwari) archana ,Chandrika in agnisakshi
@lakkappalakkappa3048
@lakkappalakkappa3048 4 года назад
Jokali, rangoli, chikkamma heege halavaru serials tumba chennagiddavu
@vaseemrockey8764
@vaseemrockey8764 6 лет назад
Nanu chikkaval eddaga e seriel bartittu ega nenapaktide . Nice song
@UmeshUmesh-oq7zi
@UmeshUmesh-oq7zi 3 года назад
ನಾವು ಚಿಕ್ಕರಾಗಿದ್ದಾಗ ನೊಡತಿದಿವಿ ಅಪ್ಪ ಅಮ್ಮ ಗುಡ್ಡ I miss you ಜೋಕಾಲಿ
@vishal2849
@vishal2849 2 года назад
Already it has been 14 years but also this serial popular in Kannada television industry those days were best meaningfull but nowdays Indian serials hopeless🤮just for TRP they will use. Really in this serial it teach lot how to lead life, struggling, scarifces, discrimination, family value ,inspiration etc really it was helpful for society who all are facing problems. Archana❤ role she performed well and others also👌..
@ShahidShanShanu
@ShahidShanShanu 6 лет назад
heart touching meaningful song😍
@kaverikaveri4994
@kaverikaveri4994 3 года назад
Eduna nodidaglela Nam Amma tumba nenapagthare ..my mother faverect sireal 👌😃😘
@harsh2459
@harsh2459 5 лет назад
One of my favorite and childhood serial I still remember the names archana, Ramesh, and inspiration at the end
@shanmukhashanmukha.h.hirem5530
Hi friend
@bhashan.d.7783
@bhashan.d.7783 Год назад
Old is gold not came to again..❤❤❤
@veereshkammar9820
@veereshkammar9820 Год назад
ತುಂಬಾ ಹಳೆಯ ನೆನಪು 🙏🙏♥️♥️
@Chandru_Tandel
@Chandru_Tandel Год назад
Wonderful those days...❤️
@madanhm3022
@madanhm3022 5 лет назад
Super my favorite cerial I want that cerial again
@kallugouri8551
@kallugouri8551 3 года назад
Super
@bhagyac.g6184
@bhagyac.g6184 2 года назад
Old is gold
@archanapotadar2682
@archanapotadar2682 6 лет назад
helo vikatan televistas plz upload rangoli serial title song
@sagarhc2285
@sagarhc2285 19 дней назад
ಏನೋ ಒಂಥರಾ ಎಮೋಷನ್ ಹಳೆದೆಲ್ಲ ನೆನಪಾಯ್ತು❤
@sonugowdasonu8556
@sonugowdasonu8556 4 года назад
Nan 1st,satandred alli bandidu he jokali sirial miss you mariyoke agalla nan ha life he channagittu child is golden life😢😢😢
@BahvyaBahvya-h9s
@BahvyaBahvya-h9s 2 месяца назад
Super song my fevarete song❤❤❤❤so nice feel song
@maheshkalki2995
@maheshkalki2995 5 лет назад
2019 watching a like
@ravishravi2431
@ravishravi2431 6 лет назад
Fantastic meaning full song
@vishal2849
@vishal2849 2 года назад
Jokali one of the best serial forever in Kannada television industry👌 actually it's remake from Tamil serial Thirumathi selvam 2007 it has remaked 4 languages : Kannada,Hindhi ,Malyalam , Telugu language they remaked twice. but most popular fansbase high was in hindi,kannada,tamil everyone performance was good meaningfull story👌 missing those days 😭😭😭
@arun4983
@arun4983 3 года назад
Tamil seriyal... Thirumathi Selvam 😍😍🤗😎
@poornimaharish2761
@poornimaharish2761 5 лет назад
Super song Prathi Ondhu hennina life idhe reethi irodhu hi song na ondhodhu line kuda artha purna vagidhe
@nagaraj5985
@nagaraj5985 4 года назад
Wow yentha serial . Edanna nodidre Kushi enda kannalli Neeru barutte I miss child ud life
@padmam9479
@padmam9479 6 лет назад
Nice and meaning full song
@trivenigowda4373
@trivenigowda4373 3 года назад
Super ಸೀರಿಯಲ್
@jyotikundargi7791
@jyotikundargi7791 3 года назад
Best serial family sentiment and some motivational totaly it's said a how to face situations
@sinchanap832
@sinchanap832 4 года назад
Matte ee tarad serial nodbeku ansutte but ee Tara serials iga baralla 😔😔 missing all Uday TV old serial 👌👌👌👌😔😔😔😔
@kanasukanasu9712
@kanasukanasu9712 3 года назад
One of my favorite serial really super marioke agala child hood seril
@pruthviraj6641
@pruthviraj6641 4 года назад
Old is gold my sweet dreams serial
@chandrukumabar2408
@chandrukumabar2408 4 года назад
Fantastic
@pavihari8765
@pavihari8765 6 лет назад
I lv the sireyal nanu chikka eidhaga daily nodtha eidhe
@pushpalathapushpalatha945
@pushpalathapushpalatha945 4 года назад
Jokali song nange thumba esta
@shamraosuntan5643
@shamraosuntan5643 4 года назад
One sapohne A time my fove sirel and song sir old is gold
Далее
Jokali Episode 1047, 05/07/13
19:53
Просмотров 210 тыс.
Human vs Jet Engine
00:19
Просмотров 117 млн
1 Subscriber = 1 Penny
00:17
Просмотров 52 млн
aespa 에스파 'Whiplash' MV
03:11
Просмотров 16 млн
Thangaali Title Song
4:15
Просмотров 1 млн
Mangalya
3:35
Просмотров 1,1 млн
Rangoli Kannada Serial Title Song
4:12
Просмотров 863 тыс.
mukta kannada.FLV
3:58
Просмотров 3,6 млн
Jokali Episode 899, 07/12/12
20:16
Просмотров 866 тыс.