Тёмный

Jugga Nan Ganda Official 4K Video | Pratheek | Payal Chengappa | Arya Swaroop | Sumanth Acharya 

CoolMaga Studios 😎
Подписаться 103 тыс.
Просмотров 7 млн
50% 1

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3,7 тыс.   
@punithvolgs997
@punithvolgs997 3 месяца назад
ಅದೇ ಅನ್ಕೊಂಡೆ ಇತ್ತಿಚಿಗೆ ಏಕೆ ಯಾವ ಮೂವಿನು ಓಡ್ತಿಲ್ಲ ಅಂತ ಈಗ ಗೊತಾಯ್ತು ಈ ತರ ಶಾರ್ಟ್ ಮೂವಿ ಬಂದ್ರೆ ಈನ್ನೆನು ಅಲ್ಟಿ ♥️♥️♥️
@manjurmanjula7690
@manjurmanjula7690 3 месяца назад
ತುಂಬಾ ಚೆನ್ನಾಗಿದೆ ಇನ್ನೂ ಸ್ವಲ್ಪ ಇರಬೇಕಿತ್ತು ಬೇಗ ಮುಗಿತು ಅನ್ನಿಸ್ತು😂😂😂
@CoolmagaStudios
@CoolmagaStudios 3 месяца назад
Thanks bro☺️
@clakannada6134
@clakannada6134 3 месяца назад
Howdu 😢
@prashanthm1881
@prashanthm1881 2 месяца назад
Superb ❤
@surajmendon5441
@surajmendon5441 Месяц назад
Yes, there should be a continuation of this video.
@dayanandn4268
@dayanandn4268 2 дня назад
@@prashanthm1881😂
@venugopal-dy5of
@venugopal-dy5of 2 месяца назад
Any Telugu people here🙋
@CoolmagaStudios
@CoolmagaStudios 2 месяца назад
😍
@prasadreddy6763
@prasadreddy6763 2 месяца назад
Yes here I'm
@Saru-s4f
@Saru-s4f 2 месяца назад
No no
@tomwiz46
@tomwiz46 2 месяца назад
No
@swatipatil5922
@swatipatil5922 2 месяца назад
kannada language
@bhavyahegade7177
@bhavyahegade7177 3 месяца назад
ಪೆಟ್ರೋಲ್ ಕದಿಯೋದು ಅಂತ expect ಮಾಡಿರಲಿಲ್ಲ superb twist
@CoolmagaStudios
@CoolmagaStudios 3 месяца назад
ಹೆಂಗೆ ನಾವು ☺️
@kudlabro1372
@kudlabro1372 3 месяца назад
ಇಂತಹ ಒಳ್ಳೆಯ ಕಲಾವಿದರು ನಿಮ್ಮ ತಂಡದಲ್ಲಿ ಇರುವುದು ತುಂಬಾ ಋುಷಿ
@CoolmagaStudios
@CoolmagaStudios 3 месяца назад
Thanks ☺️
@MnMn-m1l
@MnMn-m1l 3 месяца назад
ಕನ್ನಡ ಬರಲ್ವಾ ಏನಪ್ಪಾ
@CoolmagaStudios
@CoolmagaStudios 3 месяца назад
@@MnMn-m1l ಧನ್ಯವಾದಗಳು
@JakkappaNigadi
@JakkappaNigadi Месяц назад
🎉🎉
@Raghavendraa12
@Raghavendraa12 3 месяца назад
ಪದಗಳೇ ಸಿಗದಷ್ಟು ಚೆನ್ನಾಗಿದೆ ❤🎉
@CoolmagaStudios
@CoolmagaStudios 3 месяца назад
ಧನ್ಯವಾದಗಳು ನಿಮಗೆ 😁
@prashanth0503
@prashanth0503 3 месяца назад
Tomato munde fans here ❤
@CoolmagaStudios
@CoolmagaStudios 3 месяца назад
I am☺️
@mahadeshmanu3336
@mahadeshmanu3336 3 месяца назад
Nim amman sule magane ide nim amman sule products😂😂😂😂
@RahulAlagago
@RahulAlagago 2 месяца назад
I am
@HemaGowda-fk7dm
@HemaGowda-fk7dm 2 месяца назад
​@@CoolmagaStudios😊
@manasamanu4047
@manasamanu4047 2 месяца назад
Me all so
@anandv2659
@anandv2659 3 месяца назад
Jugga jugga... Song was amazing😍
@greenzone4286
@greenzone4286 2 месяца назад
ನಮ್ಮಣ್ಣ ಜಾಸ್ತಿ ಜುಗ್ಗನೋ ಇವ್ನು ಜುಗ್ಗನೋ ಅಂತಾ ತಲೆಯೊಳಗೆ ಮಂಥನ ನಡೀತಾ ಇದೆ ಒಟ್ಟಿನಲ್ಲಿ ಮೂವಿ ಮಾತ್ರ ಸಕ್ಕತ್ತಾಗಿತ್ತು ❤👌
@CoolmagaStudios
@CoolmagaStudios 2 месяца назад
😁
@greenzone4286
@greenzone4286 2 месяца назад
@@CoolmagaStudios ಸತ್ಯ ಹೇಳ್ತಿದೀನಿ ಒಳ್ಳೆ ಕಂಟೆಂಟ್ ಆಗುತ್ತೆ ಆ ತರಹ ದ ಜುಗ್ಗ ನಮ್ಮಣ್ಣ ನನ್ನ birthday ನಾನೇ mcdonalds ಕರ್ಕೊಂಡು ಹೋಗಿದ್ದೆ ಸರ್ ಜಾಬ್ ಮಾಡ್ತಿದ್ದೆ mnc ನಲ್ಲಿ ಅವ್ನು ಮಾಡ್ತಿದ್ದ ಒಂದೇ burger ಆರ್ಡರ್ ಮಾಡು ಅಂತ ಮುಕ್ಕಾಲ್ burger ಅವ್ನೆ ತಿಂದ್ಬಿಟ್ಟು ಹೀಗೆ ಶೇರ್ ಮಾಡ್ಕೊಂಡು ತಿಂದ್ರೆ ರುಚಿ ಜಾಸ್ತಿ ಅಂದ ಕಣ್ಣಲ್ಲಿ ನೀರ್ ಬಂದ್ ಬಿಡ್ತು ಇನ್ನೊಂದು ಆರ್ಡರ್ ಮಾಡಕ್ಕೆ ಬಿಡ್ಲಿಲ್ಲ ಬಡ್ಡಿ ಮಗ ತೀರಾ ಜ್ವರದಲ್ಲಿ ಬಳಳ್ತಾ ಇದ್ದೆ ಸರ್ ಅನ್ನ kuteer ದಿಂದ ಇಡ್ಲಿ ತಂಡ್ಕೊಂಡು ಅಂತ 100 ರೂಪಾಯಿ ಕೊಟ್ಟೆ ಸರ್ ಎದುರು ರೋಡ್ ಸರ್ ಅದು ಇದ್ದಿದ್ದು ಇವ್ನು 1 ಪಪ್ಸ್ ತಂದು ಕೊಟ್ಟಿದಾನೆ ಸರ್ 🥹ನನ್ನ ಬಿಲ್ಸ್ ಎಲ್ಲಾ ಚೆಕ್ ಮಾಡ್ತಿದ್ದ ಮನೆಗೆ food ಪಾರ್ಸೆಲ್ ತಾರ್ಸೋ ಹಾಗಿಲ್ಲ ಯಾಕಂದ್ರೆ ಪಾರ್ಸೆಲ್ ಚಾರ್ಜಸ್ ಇರತ್ತಲ್ಲ ರಾತ್ರಿ 11 30 ಶಿಫ್ಟ್ ಮುಗ್ಸಿ ಗೆ ಬರ್ತಿದ್ದೆ ಇವ್ನು ಮಲಗಿ ಆಮೇಲೆ 1 ಗಂಟೆ. ಗೆ ಪಾರ್ಸೆಲ್ open ಮಾಡಿದ್ರೆ ಹಾಳಾಗಿ ಇರ್ತಿತ್ತು ಸರ್ ಫುಡ್, ನಂಗೆ ಮೊಬೈಲ್ ತಗೋಳಕ್ಕೆ ಬಿಡ್ಲಿಲ್ಲ ಸರ್ ಅವ್ನ ಮೊಬೈಲ್ ಗೆ ನನ್ನ fiancy ಕಾಲ್ ಬರ್ತಿತ್ತು 😭 ನಾನ್ 5 ವರ್ಷ ಅವ್ನ ಜೊತೆ ಇದ್ದೆ ಸರ್ ಯಾಕ್ ಕೇಳ್ತೀರಾ ಅಮ್ಮ ನಿಗೆ ಏನಾದ್ರು ಬಟ್ಟೆ ಚಪ್ಪಲಿ ತಗೊಂಡ್ರುನು ಪಕ್ಕದ್ ಮನೇಲಿ ಮುಚ್ಚಿಟ್ಟು ಕದ್ದು ಮುಚ್ಚಿ ತಗೊಂಡು ಹೋಗ್ಬೇಕಾಗಿತ್ತು ಸ್ನಾನ ಮಾಡಿದ ನೀರು ಸಹ ವೇಸ್ಟ್ ಮಾಡಲ್ಲ ಒಮ್ಮೆ ಉಪಯೋಗಿಸಿದ ಚಹಾ ಪುಡಿ ಪುನಃ use ಮಾಡ್ತಾನೆ. .ಗ್ಯಾಸ್ ಓಲೆ use ಮಾಡಕ್ಕೆ ಬಿಡಲ್ಲ ಸಾಯಿತಿನಿ ಅಂತ ಹೇಳಿದ್ರೆ ನೀನು precious ಇನ್ಸೂರೆನ್ಸ್ ಅಮೌಂಟ್ ಒಂದು 10 ಕೋಟಿ ಅಂತ ಸಿಕ್ಕಿದ್ರೆ ನೀನು ಹೋಗ್ಬಹುದು ಅಂತಿದ್ದ 😡ಜ್ವರ ಬಂದು ಜೀವ ಹೋಗ್ತಿದ್ರು ನಡ್ಕೊಂಡೆ ಹೋಗೋದು ಆಟೋ ಮಾಡಲ್ಲ 🥹 ಬೇಗ ಓದ್ಬಿಡಿ ಸರ್
@vinayakambiger2841
@vinayakambiger2841 3 месяца назад
ಹಬ್ಬಕ್ಕ ಬೇಕ ಬೀಡ್ರಿ .. ಈ ಡೈಲಾಗ್ ತುಂಬಾ ಚೆನ್ನಾಗಿ ಹೇಳಿದ್ದಾರೆ ಪಾಯಲ್ ಮೇಡಂ..❤❤
@CoolmagaStudios
@CoolmagaStudios 3 месяца назад
😍
@sachinv9886
@sachinv9886 3 месяца назад
Payal Madam what an acting... You deserved to be in MOVIE..... Best Acting. Co actors also good.... But madam performance is at another level... Wish to see u in movie madam....🥳🥳🥳
@CoolmagaStudios
@CoolmagaStudios 3 месяца назад
Thanks sir❤️
@chand5631
@chand5631 2 месяца назад
Part 2 like button✅
@CoolmagaStudios
@CoolmagaStudios 2 месяца назад
Sure😍
@Ramasri-tg4rp
@Ramasri-tg4rp 2 месяца назад
Part-2
@sudhakar.esudha5846
@sudhakar.esudha5846 2 месяца назад
Lo😊
@parasumadivalar2308
@parasumadivalar2308 3 месяца назад
ಪ್ರತೀಕ್ ಅಣ್ಣ ವಿಡಿಯೋ ಮಾತ್ರ ಅನಾಹುತ ಐತಿ ಅಕ್ಕನ ನಟನೆ ಬೆಂಕಿ..... 😄•••Love from Uk ❤️
@CoolmagaStudios
@CoolmagaStudios 3 месяца назад
Thanks ❤️
@SalagaEditZ
@SalagaEditZ 3 месяца назад
ಬಹಳ ಚೆನ್ನಾಗಿದೆ, ಮಧ್ಯಮ ವರ್ಗದ ದಂಪತಿಗಳ ಸಣ್ಣಪುಟ್ಟ ನ್ಯೂನತೆಗಳನ್ನು ಕಾಮಿಡಿ ಮುಖಾಂತರ ಅದ್ಭುತವಾದ ಕಥೆ ಬರೆದಿದ್ದೀರ. ನಟನೆ ಕೂಡ ಸೂಪರ್. ಎಡಿಟಿಂಗ್ ಹಾಡು ಸೂಪರ್.
@CoolmagaStudios
@CoolmagaStudios 3 месяца назад
Thanks sir☺️
@chandums8218
@chandums8218 2 месяца назад
ಅಪ್ಪಟ್ಟ ಪ್ರತಿಭಾವಂತರ ಸಮ್ಮಿಲನ ❤
@CoolmagaStudios
@CoolmagaStudios 2 месяца назад
ಹೃತ್ಪೂರ್ವಕ ಧನ್ಯವಾದಗಳು ❤️
@pavangowda1188
@pavangowda1188 3 месяца назад
Payal changapa fans like Button ❤.
@CoolmagaStudios
@CoolmagaStudios 3 месяца назад
😍
@DeepikaDeepika-e8q
@DeepikaDeepika-e8q 16 дней назад
En ppl
@DeepikaDeepika-e8q
@DeepikaDeepika-e8q 16 дней назад
l
@eshwarmalpe6363
@eshwarmalpe6363 3 месяца назад
ತುಂಬಾ ಚೆನ್ನಾಗಿದೆ ಸೂಪರ್ ನನ್ನ ತಲೆನೋವು ಎಲ್ಲಾ ಬದಿಗೆ ಹೋಯಿತು ಮೊದಲ ಬಾರಿಗೆ ನೋಡಿದ್ದು ತುಂಬಾ ಚೆನ್ನಾಗಿದೆ❤ ಥ್ಯಾಂಕ್ ಯು
@CoolmagaStudios
@CoolmagaStudios 3 месяца назад
Dhanyavadagalu 😁
@shruthingowda9824
@shruthingowda9824 2 месяца назад
ನಮ್ಮಂತ ಮಿಡ್ಲ್ ಕ್ಲಾಸ್ ಫ್ಯಾಮಿಲಿ ನಲ್ಲಿ ನಡಿಯೋ ಸ್ಟೋರಿ ನ ತುಂಬಾ ಚೆನ್ನಾಗಿ ತೋರಿಸಿದಿರ. ಆದ್ರೆ ನೀವು ಇದ್ನ ಜುಗ್ಗತನ ಅಂತೀರಾ ನಾವು ಅಡ್ಜಸ್ಟ್ಮೆಂಟ್ ಅಂತೀವಿ...😊😊😊😊
@CoolmagaStudios
@CoolmagaStudios 2 месяца назад
ಖಂಡಿತವಾಗಿಯೂ ತುಂಬಾ ಒಳ್ಳೆ ಅಭಿಪ್ರಾಯ ❤️
@DeepikaDeepika-e8q
@DeepikaDeepika-e8q 16 дней назад
Pl P
@chaithanyadj
@chaithanyadj 3 месяца назад
ಸೂಪರ್ ಆಗಿದೆ ಬಟ್....ಜುಗ್ಗ ಜುಗ್ಗ ನನ್ ಗಂಡ ಅನ್ನೋದನ್ನ. Male version ginna female version ಅಲ್ಲಿ ಇದ್ದಿದ್ರೆ ಇನ್ನು ಚನ್ನಾಗಿ ಇರ್ತ ಇತ್ತು. 😊
@CoolmagaStudios
@CoolmagaStudios 3 месяца назад
Huu sir., naavu try madidvi nam budget kammi ittu adikke nam music director hatrane helsidvi
@yogishd935
@yogishd935 3 месяца назад
😂​@@CoolmagaStudios
@jrjrjjjsj
@jrjrjjjsj 3 месяца назад
ಕರ್ಮ ಕರ್ಮ ಇಲ್ಲೂ juggatana​@@CoolmagaStudios
@sathishkumar.n6332
@sathishkumar.n6332 Месяц назад
@@CoolmagaStudios
@chandramoulirr8557
@chandramoulirr8557 3 месяца назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಾಸ್ಯ ನವಿರಾಗಿದ್ದು ಸಂಭಾಷಣೆ 👌
@CoolmagaStudios
@CoolmagaStudios 3 месяца назад
Thanks ☺️
@_ambrosia_-pk2cf
@_ambrosia_-pk2cf 2 месяца назад
This is far better than Darshan movies 😂
@chethana9972
@chethana9972 3 месяца назад
Kannada Films ❌ KANNADA RU-vidRS ✅
@rohitrohitsharma3193
@rohitrohitsharma3193 3 месяца назад
Ninnantavr idre uddara elru beko bekoof
@RajusBenchihalliBenchiha-ty3of
@RajusBenchihalliBenchiha-ty3of Месяц назад
💯 True
@Harinakshi-tg6cq
@Harinakshi-tg6cq 5 дней назад
Aaaaaaaaa
@icanacademy9440
@icanacademy9440 3 месяца назад
ಒಂದು ಊರಲ್ಲಿ ಒಬ್ಬ ರಾಜ ಇದ್ದ❤❤❤❤.....❤❤❤❤ Super
@CoolmagaStudios
@CoolmagaStudios 3 месяца назад
Thanks❤️
@RaviKumar-hb1xn
@RaviKumar-hb1xn 2 месяца назад
Super
@CoolmagaStudios
@CoolmagaStudios 2 месяца назад
Thanks
@karthikhm5146
@karthikhm5146 3 месяца назад
Another one blockbuster short comedy video by Tommato munde and Jugga Ganda
@Bindas_talks7
@Bindas_talks7 3 месяца назад
Appu fans attendance ❤
@CoolmagaStudios
@CoolmagaStudios 3 месяца назад
Me❤️
@FHAKARUSABJAMADAR
@FHAKARUSABJAMADAR 2 месяца назад
ಅಪ್ಪು ಬಾಸ್ ❤
@PrakashKumar-kv4gg
@PrakashKumar-kv4gg 7 дней назад
வாழ்த்துக்கள் Superb
@CoolmagaStudios
@CoolmagaStudios 7 дней назад
Big thanks❤️❤️❤️❤️
@Kannadamadhyama.R
@Kannadamadhyama.R 3 месяца назад
Payal Chengappa Fans like it
@prashanthvaidya8557
@prashanthvaidya8557 3 месяца назад
ತುಂಬ ಚೆನ್ನಾಗಿ ಮೂಡಿ ಬಂದಿದೆ ❤ ತುಂಬ ಇಷ್ಟ ಆಯ್ತು. ಇದು ನನ್ನ ಮೊದಲ ಕಾಮೆಂಟು ಯುಟುಬ್ ನಲ್ಲಿ.
@CoolmagaStudios
@CoolmagaStudios 3 месяца назад
Thanks sir😁
@SureshGowda-KB
@SureshGowda-KB 3 месяца назад
ಸೂಪರ್ 👌 ಒಂದು ಒಳ್ಳೆ ಸಿನಿಮಾ ನೋಡಿದ ಅನುಭವವಾಯಿತು
@CoolmagaStudios
@CoolmagaStudios 3 месяца назад
ಧನ್ಯವಾದಗಳು ☺️
@nisargav7183
@nisargav7183 3 месяца назад
Superb...... Ah chiku magu acting matra chindi thumba cute agi edhane 😊
@CoolmagaStudios
@CoolmagaStudios 3 месяца назад
Thanks bro❤️
@ROHAN_TOM
@ROHAN_TOM 3 месяца назад
Yen acting guru payala du ❤🎉
@nagaveniv4759
@nagaveniv4759 2 месяца назад
"ಆಗಸ್ಟ್ 30 ರಂದು ಬಿಡುಗಡೆ ಗೊಳ್ಳುತ್ತಿರುವ *ಆಹೋ ವಿಕ್ರಮಾರ್ಕ*" 👌👏🌹👆 ಸ್ವಾಗತ ಸುಸ್ವಾಗತ ಪ್ರಿಯ ಸ್ವಾಗತಾ.. ಶುಭವಾಗಲಿ ಧನ್ಯವಾದಗಳು. 🎉
@prathampoonacha2984
@prathampoonacha2984 3 месяца назад
ಏನ್ರಿ vedio ☝️!!!!!! ಈ ಥರ ಮಾಡಿದ್ರೆ Talkis ಮುಚ್ಕೊಂಡು ಹೋಗ್ಬೇಕು ಅಷ್ಟೇ ವಾವ್ 🔥☝️🔥🔥ಬೆಂಕಿ
@CoolmagaStudios
@CoolmagaStudios 3 месяца назад
Thanks bro ☺️
@CoolmagaStudios
@CoolmagaStudios 3 месяца назад
Enakke muchteera bartivi naave allige
@prathampoonacha2984
@prathampoonacha2984 3 месяца назад
@@CoolmagaStudios, Nivu 🔥 Free aagi madi bittiddiralva E thara entertainment free aagi idu 🔥🔥🔥🔥 Entertainment free aagi awesam
@kumar77728
@kumar77728 2 месяца назад
​​@@prathampoonacha2984 Data hakasalva RU-vid awarige kodaalwaaa😅😅😅😅
@reeshamthammanna67
@reeshamthammanna67 3 месяца назад
Wowww we need these type of comedy movies ❤❤❤❤, Kannada films 👎 RU-vidrs short films 👍
@CoolmagaStudios
@CoolmagaStudios 2 месяца назад
Thank you😍
@sannidhishannu
@sannidhishannu 3 месяца назад
Wow magu acting superb......
@CoolmagaStudios
@CoolmagaStudios 3 месяца назад
🥰
@AnS-kudla
@AnS-kudla 3 месяца назад
👇🏻Drama junior chota star Arya fans are here 👇🏻
@CoolmagaStudios
@CoolmagaStudios 3 месяца назад
☺️
@dreamingpawn5946
@dreamingpawn5946 3 месяца назад
ತುಂಬಾ ಚೆನ್ನಾಗಿತ್ತು 😂😂ಮಗು ಆಕ್ಟಿಂಗ್ ಅಂತ್ರು ಸೂಪರ್❤😂
@CoolmagaStudios
@CoolmagaStudios 3 месяца назад
ಧನ್ಯವಾದಗಳು 😍
@akashavanibe4929
@akashavanibe4929 3 месяца назад
ಯಾವುದೇ ಕಾರಣಕ್ಕು BIG BOSS offer ಸಿಕ್ಕಿದ್ರೆ ಹೋಗಬೇಡಿ
@CoolmagaStudios
@CoolmagaStudios 3 месяца назад
Sure
@mukeshgowdagowda7789
@mukeshgowdagowda7789 3 месяца назад
ಯಾಕೆ ಹೋಗಬಾರದು
@Bhuvan_16
@Bhuvan_16 3 месяца назад
Hwdhu broo Mane haal big boss en use ero maryadginu hogutte
@yogeshdesai372
@yogeshdesai372 3 месяца назад
ಅನಾಹುತ 🔥🔥... ಮುಂದುವರೆಯಲಿ... All the best to team and all supporters
@shivahiremath8958
@shivahiremath8958 3 месяца назад
ಆಕ್ಟಿಂಗ್ 👍🏻👍🏻ಆದಷ್ಟು ಬೇಗ ಫಿಲ್ಮ್ ಗಳಲ್ಲಿ ಚಾನ್ಸ್ ಸಿಗ್ಲಿ 👍🏻all the best
@CoolmagaStudios
@CoolmagaStudios 3 месяца назад
ಧನ್ಯವಾದಗಳು☺️
@Kiran-cb_05
@Kiran-cb_05 3 месяца назад
Brother ಭಾವಪೂರ್ಣ ಶ್ರದ್ಧಾಂಜಲಿ team ellaru kudi video madi channagi irutte nim team du
@vinaybhat7670
@vinaybhat7670 3 месяца назад
ಶ್ರದಾಂಜಲಿ ನಾ ಸತ್ತೋಗಿರೋರಿಗೆ ಹೇಳೋದು ಬ್ರೋ.
@RaghavaCh-b7j
@RaghavaCh-b7j Месяц назад
This is a very pure comedy. I Love this type of content as Telugu audioan. So hilarious comedy..❤
@CoolmagaStudios
@CoolmagaStudios Месяц назад
Big thanks ❤️
@HarishKumar-hx5dp
@HarishKumar-hx5dp Месяц назад
ಶಾರ್ಟ್ ಸಿನೆಮಾ ಸಕ್ಕತ್ ಆಗಿದೆ ಧನ್ಯವಾದ
@CoolmagaStudios
@CoolmagaStudios Месяц назад
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ❤️😁
@ashuraghu1492
@ashuraghu1492 3 месяца назад
ಒಳ್ಳೆಯ ಕಥೆ ಮತ್ತು ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ❤
@CoolmagaStudios
@CoolmagaStudios 3 месяца назад
Thank you❤️
@mahan9799
@mahan9799 3 месяца назад
Acting superb❤good luck to you all.🎉❤
@CoolmagaStudios
@CoolmagaStudios 3 месяца назад
Thanks
@sangamanathwarad8369
@sangamanathwarad8369 15 дней назад
We expect such more vedio. Thank you.
@CoolmagaStudios
@CoolmagaStudios 15 дней назад
So nice of you
@Kirana-90s
@Kirana-90s 3 месяца назад
Good content, no vulgar language. ❤
@CoolmagaStudios
@CoolmagaStudios 3 месяца назад
Thanks sir
@ajayviju6440
@ajayviju6440 3 месяца назад
payal chengappa fans like 👍
@kavitavinayak7302
@kavitavinayak7302 2 месяца назад
ಎಲ್ಲರ ಆಕ್ಟಿಂಗ್ ಅದ್ಭುತಾ 🎉❤❤ 👌👌👌🔥🔥🔥🔥🔥
@CoolmagaStudios
@CoolmagaStudios 2 месяца назад
ಧನ್ಯವಾದಗಳು 😍
@ShashiKumar-857
@ShashiKumar-857 2 месяца назад
Super superrr superrrrr acting of Payal Chengappa ❤️❤️❤️
@CoolmagaStudios
@CoolmagaStudios 2 месяца назад
Thank you❤️
@nagrajunagaraju8006
@nagrajunagaraju8006 3 месяца назад
ಪಾರ್ಟ್ ಟು ಮಾಡಿ ಬ್ರೋ❤😂😂😂❤
@CoolmagaStudios
@CoolmagaStudios 3 месяца назад
Soon bro
@elangovan6362
@elangovan6362 2 месяца назад
படம் பார்த்த அனுபவம் சூப்பர் சூப்பர் சூப்பர் ❤❤❤❤❤ வாழ்த்துக்கள்
@CoolmagaStudios
@CoolmagaStudios 2 месяца назад
Big thanks to you sir❤️❤️❤️❤️
@veerendrakumar8910
@veerendrakumar8910 3 месяца назад
Payal super acting
@CoolmagaStudios
@CoolmagaStudios 3 месяца назад
Thanks 🥰
@psnnag7562
@psnnag7562 3 месяца назад
Mood fresh aytu. Thank you ❤
@CoolmagaStudios
@CoolmagaStudios 3 месяца назад
Thanks ☺️
@patilsushil
@patilsushil 2 месяца назад
The female actor deserves oscar. Her expressions took this video to another level.
@CoolmagaStudios
@CoolmagaStudios 2 месяца назад
Thank you❤️
@praveenkumar-tm8yq
@praveenkumar-tm8yq 3 месяца назад
Superb ❤❤❤😂😂😂😂
@mahimahi-rv2dq
@mahimahi-rv2dq Месяц назад
Tomato munde❌ apple munde ✔️😍😍😘
@nagarajm5422
@nagarajm5422 3 месяца назад
ಜೈ ಅಪ್ಪು ಬಾಸ್ 👑♥️♥️♥️
@Vinu-virachita1
@Vinu-virachita1 3 месяца назад
ಎಷ್ಟು ಚೆಂದ ಆಕ್ಟಿಂಗ್ ಮಾಡತಿಯ ಪುಟ್ಟ ನೀನು ❤😂
@CoolmagaStudios
@CoolmagaStudios 3 месяца назад
ಧನ್ಯವಾದಗಳು 😍
@58techkannada58
@58techkannada58 2 месяца назад
Love from ಮಂಗಳೂರು...❤ ಸೂಪರ್ 😂 comedy editing song
@CoolmagaStudios
@CoolmagaStudios 2 месяца назад
Big thanks to you sir❤️
@rajuvardan6683
@rajuvardan6683 2 месяца назад
ಬಹಳ ಚೆನ್ನಾಗಿದೆ❤😂
@CoolmagaStudios
@CoolmagaStudios 2 месяца назад
ಧನ್ಯವಾದಗಳು 😍
@aishwaryanayak7407
@aishwaryanayak7407 9 дней назад
So Realistic .. family entertaining 😅
@CoolmagaStudios
@CoolmagaStudios 9 дней назад
Thank you❤️
@kasirajant86
@kasirajant86 3 месяца назад
Watching from Tamilnadu❤😂
@CoolmagaStudios
@CoolmagaStudios 2 месяца назад
Love from bangalore bro❤️
@monishsetty
@monishsetty 3 месяца назад
Who was waiting for this from the promotion reel
@arpitahuddar6964
@arpitahuddar6964 Месяц назад
This is simply outstanding.. yesto dinagala nantara best video nodiddu... Please keep it up
@CoolmagaStudios
@CoolmagaStudios Месяц назад
Big thanks to you❤️
@raghubharatiya4535
@raghubharatiya4535 3 месяца назад
ಜುಗ್ಗ ಸಾಂಗ್ ❤
@CoolmagaStudios
@CoolmagaStudios 3 месяца назад
Thanks bro☺️
@raghubharatiya4535
@raghubharatiya4535 3 месяца назад
@@CoolmagaStudios 🥰
@madhukpgowda7341
@madhukpgowda7341 3 месяца назад
Ultimate.... Part 2 madro please
@CoolmagaStudios
@CoolmagaStudios 3 месяца назад
Sure❤️
@Praveen_ryn_76
@Praveen_ryn_76 2 месяца назад
சூப்பர் concept❤❤❤❤
@CoolmagaStudios
@CoolmagaStudios 2 месяца назад
Big thanks ❤️
@appu_fan_forever83
@appu_fan_forever83 3 месяца назад
God bless to u team.....nice comic content😂
@CoolmagaStudios
@CoolmagaStudios 3 месяца назад
Thanks bro☺️
@girijasutar3709
@girijasutar3709 Месяц назад
Supeb ❤😊
@CoolmagaStudios
@CoolmagaStudios Месяц назад
Thanks 🤗
@chandruvlogs8010
@chandruvlogs8010 Месяц назад
Any Tamil people here 🙋
@CoolmagaStudios
@CoolmagaStudios Месяц назад
Love from bangalore ❤️❤️❤️❤️
@arpithagd6690
@arpithagd6690 3 месяца назад
I love Payal mam,❤❤🎉🎉🎉😂😂😂😂😅😅
@CoolmagaStudios
@CoolmagaStudios 3 месяца назад
Thanks sir☺️
@Sachinnbaradavalli
@Sachinnbaradavalli Месяц назад
ಸುಪರ್ ಆಗಿದ್ದರೆ
@CoolmagaStudios
@CoolmagaStudios Месяц назад
ಧನ್ಯವಾದಗಳು ❤️
@Viru-f2r
@Viru-f2r Месяц назад
Only fr payal
@CoolmagaStudios
@CoolmagaStudios Месяц назад
❤️
@chethana456
@chethana456 2 месяца назад
Wowww superb arya fan❤🎉🥰
@CoolmagaStudios
@CoolmagaStudios 2 месяца назад
Thank you😍
@gangadarak2608
@gangadarak2608 3 месяца назад
Super❤
@CoolmagaStudios
@CoolmagaStudios 3 месяца назад
Thanks 🔥
@dilnnag
@dilnnag 2 месяца назад
Payal Chengappa's acting is absolutely hilarious! Her comedic timing is on point 👌 Can't stop laughing!
@CoolmagaStudios
@CoolmagaStudios 2 месяца назад
Thank you❤️
@Kinderbooks559
@Kinderbooks559 3 месяца назад
Jugg❌ middle class ✅
@CoolmagaStudios
@CoolmagaStudios 3 месяца назад
Huu❤️
@MM-pd6rt
@MM-pd6rt 3 месяца назад
Altimet movie 😊😊
@suvarnatk238
@suvarnatk238 2 месяца назад
Superrrr🎉🎉🎉🎉❤
@CoolmagaStudios
@CoolmagaStudios 2 месяца назад
Thank you😍
@prasannaachar3714
@prasannaachar3714 2 месяца назад
Any kannada people here 🫅
@BharatiHegde-d4j
@BharatiHegde-d4j 2 месяца назад
Yes.. me....
@prasannaachar3714
@prasannaachar3714 2 месяца назад
@@BharatiHegde-d4j ❤️
@CoolmagaStudios
@CoolmagaStudios 2 месяца назад
We all ❤️
@prasannaachar3714
@prasannaachar3714 2 месяца назад
❤️
@DrAshaKBhat
@DrAshaKBhat 10 дней назад
Very good Anirudh...it is super
@CoolmagaStudios
@CoolmagaStudios 10 дней назад
Khandita❤️
@Darshan4990
@Darshan4990 2 месяца назад
Real life husband problems, its not ಜುಗ್ಗ
@CoolmagaStudios
@CoolmagaStudios 2 месяца назад
Yess 😁
@Hiriyur_Haidha
@Hiriyur_Haidha 3 месяца назад
Like kodro😅😂
@harisheh4067
@harisheh4067 22 дня назад
I watch it more than 10 times super comedy and twists😂😂😂
@CoolmagaStudios
@CoolmagaStudios 22 дня назад
Thanks for watching❤️❤️❤️❤️❤️❤️
@Manuj-x2f
@Manuj-x2f 3 месяца назад
Movie sooper ❤
@Rajesh-kx1uk
@Rajesh-kx1uk 3 месяца назад
Fullu nodidya bro
@darshanraina8467
@darshanraina8467 3 месяца назад
Nin spelling super😅
@moonshine4757
@moonshine4757 15 дней назад
This was so good. Good job guys 👏
@CoolmagaStudios
@CoolmagaStudios 15 дней назад
Big thanks ❤️❤️❤️❤️
@saireddy9707
@saireddy9707 Месяц назад
Great content I loved the direction and play great talent.
@CoolmagaStudios
@CoolmagaStudios Месяц назад
Thank you❤️❤️
@MadhuP-u3e
@MadhuP-u3e 27 дней назад
Super Boos 💐🙏🏻💐
@CoolmagaStudios
@CoolmagaStudios 27 дней назад
Thank you so much
@boraiahkumar581
@boraiahkumar581 2 месяца назад
ಸೂಪರ್ ❤😂😂😂😂🙏🏼
@CoolmagaStudios
@CoolmagaStudios 2 месяца назад
ಧನ್ಯವಾದಗಳು ❤️
@latestvideos897
@latestvideos897 3 месяца назад
Delivery boy abhi acting 💥🔥
@CoolmagaStudios
@CoolmagaStudios 3 месяца назад
😍 nim frienda
@SuryaKsuryapadmaRaju
@SuryaKsuryapadmaRaju 2 месяца назад
Nice next Inka best gaa esthavu never give up
@CoolmagaStudios
@CoolmagaStudios 2 месяца назад
Khachitanga ❤️
@LakshmigowdaLakshmigirihowda
@LakshmigowdaLakshmigirihowda 2 месяца назад
Super broo❤️💫
@CoolmagaStudios
@CoolmagaStudios 2 месяца назад
Thank you😍
@adlrhm02
@adlrhm02 25 дней назад
Ulti...brothers...👌👌
@CoolmagaStudios
@CoolmagaStudios 23 дня назад
Thank you bro❤️❤️❤️❤️
@ShwethaHoney
@ShwethaHoney 3 месяца назад
Super 🎉 black buster❤
@CoolmagaStudios
@CoolmagaStudios 3 месяца назад
Thank you
@GnaneswaraRaoJonna
@GnaneswaraRaoJonna Месяц назад
Hilarious 😂, all of them nailed their characters 👍 Though I dont understand Kannada, enjoyed it. Lots of love from Andhra😍🥰
@CoolmagaStudios
@CoolmagaStudios Месяц назад
Love from bengalur.. ❤️❤️❤️❤️
@AshaRavi-m2y
@AshaRavi-m2y 2 месяца назад
Superb👌
@CoolmagaStudios
@CoolmagaStudios 2 месяца назад
Big thanks to you mam☺️
@nagarjungr3572
@nagarjungr3572 2 месяца назад
ತುಂಬಾ chanagede ❤️❤️
@CoolmagaStudios
@CoolmagaStudios 2 месяца назад
ಧನ್ಯವಾದಗಳು
@sivamani369
@sivamani369 2 месяца назад
After fun & frustation... Telugu ❤❤❤
@CoolmagaStudios
@CoolmagaStudios 2 месяца назад
Avnu bro❤️
Далее
Главное рыба есть, а воды нет..
00:54