ಪ್ರತಿ ಭಾನುವಾರ ದಿನ ಈ ವಿಡಿಯೋ ನೋಡದೇ ಇರುವುದಿಲ್ಲ. ಭಕ್ತಿಗೀತೆ ಯು ಅರ್ಥಗರ್ಭಿತವಾಗಿ ಮಧುರವಾಗಿದೆ ಷೋಡಶವಸ್ತ್ರಾಭರಣ ಸಹಿತ ಅರ್ಘ್ಯಂ ಸಮರ್ಪಣೆ ನೋಡಿ ಪ್ರತ್ಯಕ್ಷ ದೇವಿಯಾಯೇ ಎದುರು ನಿಂತ ಅನುಭವ ಆಗಿದೆ ನನಗೆ ನಿಮಗೆ ಮಹಾದೇವಿ ಜ್ವಾಲಾಮಾಲಿನಿ ಆಶೀರ್ವಾದ ಸದಾಕಾಲ ಸಿಗಲಿ ಎಂದು ಪ್ರಾರ್ಥಣೆ ಮಾಡುವೆನು.
ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಭಗವಾನ್ ಚಂದ್ರಪ್ರಭ ತೀರ್ಥಂಕರಾಯ ನಮಃ ಓಂ ಹ್ರೀಂಶ್ರಿಂ ಶ್ಯಾಮ ಯಕ್ಷಾಯ ಓಂ ಆಂ ಕ್ರೊ ಹ್ರೀಂ ಶ್ರೀಂ ಜ್ವಾಲಾಮಾಲಿನಿ ದೇವ್ಯೈ ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗ ಶೀಘ್ರ ವಿಧ್ವಂಸನಾಯ ಹೂಂ ಫಟ್ ಸ್ವಾಹ ಎಂದು ಸ್ಮರಿಸಿ ಇದರ ಜೊತೆಗೆ ಭಕ್ಕರೇ.
Jai jinendra, melodious singing and beautiful presentation 👌, please keep up your good work and do more videos like this . Jaina dharmostu mangalam, Jainam Jayati Shasanam.
Simply divine. Awesome lyrics. Your pronounciation is very clear . From where do you get the lyrics only books or is there any site available. I have been trying to collect all lyrics . I recite, Suprabhatham, BHAKTAMAR, Jina sahasranamam, kalyana Mandir stotra and rishi mandala stotra everyday All possible because I got the lyrics and got it printed from various sites when I searched after coming across such videos like yours.
very divine😍😍😍 pronunciation ji.iam hearing ur video of all stotras like thathvaartha stotram etc. but advertisement is being disturbing while listening deep concentration of ur voice and lyrics. 🙄🙏🙏🙏waiting for ur updated videos