ಒಳ್ಳೆಯ ಸಂದರ್ಶನ ಪ್ರೀತಿಯ ಸಂದರ್ಶನ ಎಲ್ಲ ಕಲಾವಿದರನ್ನು ಗೌರವಿಸುವ ಮನೋಭಾವವುಳ್ಳ ಜ್ಯೋತಿ ಗುಳೇದಗುಡ್ಡ ವರಿಗೆ ಹಾಗೂ ಸರಳವಾಗಿ ಸಂದರ್ಶಿಸಿದ ಪ್ರಕಾಶ್ ಅವರಿಗೆ ನಮ್ಮ ಶುಭಾಶಯಗಳು ಹಾಗೂ ಶುಭ ಆಶೀರ್ವಾದಗಳು ಓಂ ಶ್ರೀ ನಾರಾಯಣ ಶರಣರು
ಅದ್ಬುತ ಗಾಯಕಿ ಜ್ಯೋತಿ ಗುಳೇದಗುಡ್ಡ ಸಂದರ್ಶನ ಆಸಕ್ತಿ ಯಿಂದ ವೀಕ್ಷಿಸಿದಾಗ ಧ್ವನಿ ಕ್ಷೀಣವಾಗಿ ನಿರಾಸೆ ಆಯ್ತು, ಜನಪ್ರಿಯರ ಇಂಥ ಕಾರ್ಯಕ್ರಮ ಮಾಡುವ ಮೊದಲು ಮತ್ತೆ ರಿಪೀಟ್ ಆಗದಂತೆ ಪ್ರಯತ್ನಿಸಿ.
ಹಾಯ್ ಅಣ್ಣ ಹಿವ್ತ್ ನಿಮ್ನ ನೋಡಿ ತುಂಬ ಕುಶಿ ಆಯ್ತ್ ಅಣ್ಣ..... ಹೀವ್ತ್ ಹಗರಿಬೊಮ್ಮಹಳ್ಳಿ ...ಯಲ್ಲಿ ನೋಡಿ ತುಂಬ ಕುಶಿ ಆಯ್ತ್ ಅಣ್ಣ 👍👍 ನಿಮಗೆ ಸಲ್ಪ ನು ಅಹಂಕಾರವಿಲ್ಲದೆ ನಮ್ಮನ್ನು ಮಾತನಾಡಿಸಿದರೆ 🙏🙏 ನಿಮ್ಮ ಒಳ್ಳೆಯ ಮನಸ್ಸಿಗೆ ಒಳ್ಳೆಯದಾಗಲಿ 🙏 ಶ್ರೀ ಬಸವ ಮೃತ್ಯುಂಜಯ ಸ್ವಾಮಿಗಳ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲಿ 🙏🙏
🙏🙏🙏🙏🙏🙏🙏 ಒ.. ಗೆಳತಿ ನನ್ನಾ ಒಡೆತಿ ನನ್ನ ಬಾಳಿಗೆ ಬೆಳಕಾದ ನೀ ನನ್ನ ಉಸಿರಲಿ ಉಸಿರಾದ್ದೆ ನೀ ನಿನು ನೀನು ಸಿಹಿ ಮುತ್ತಿನಾ ಕಾಣಿಕೆ ನೀ ಬಾರೆ ನನ್ನ ಸನಿಹಕೆ ಸಿಹಿ ಮುತ್ತಿನಾ ಕಾಣಿಕೆ ನೀ ಬಾರೆ ನನ್ನ ಸನಿಹಕೆ..............................👍👍 ಈ ಹಾಡನ್ನು ಹಾಡಿದವರಿಗೆ 🤝🤝🤝🙏🙏🌟🌟🌺🌸🌺👌👌💓💓💖💖🥰🥰 ನಮ್ಮಕಡೆ ಈಗಲೂ ಈ ಹಾಡಿನ ಹವ್ವಾ ಬಹಳ ಇದೆ❤️❤️ 😎😎😎😎😎 🙏
Super,,,,,dear friend Prakash your also Super hit man and singer 👍 yellara jevanada jevan charutre parichaya madatiri,,,,,,,,,, adara nimma jevanada parichaya heli,,,,,,, kalavidaralli beda bava barabaradu,,, , spardha manobava irabeka,,,,,,