ಸಾಧು ಅಣ್ಣ.. ನಿಮ್ಮ ಸಂಗೀತಕ್ಕೆ ನಾನು ಯಾವತ್ತಿಗೂ ಚಿರಋಣಿ 🙏🙏🙏🙏🙏 ಅಶ್ವಥ್ ಸರ್ ಅವರ ಹಾಡುಗಳು.. ನಿಮ್ಮ ದ್ವನಿಯಲ್ಲಿ ಕೇಳಿದರೆ ಮಾತ್ರ ನನಗೆ ತುಂಬಾ ಸಮಾಧಾನ.. ನಿಮಗೆ ಒಂದು ದೊಡ್ಡ ನಮಸ್ಕಾರಗಳು 🙏🙏🙏🙏🙏🙏
ನನಗೆ ತುಂಬಾ ನೋವದಾಗ ಮೊದಲು ಕೇಳೋ ಹಾಡು ಇದೆ.. ಯಾಕೆಂದರೆ ಈ ಹಾಡಿನಲ್ಲಿ ಎಷ್ಟೋ ನೋವು - ನಲಿವುಗಳನ್ನು ತುಂಬಿದ ಬದುಕಿಗೆ.. ಈ ಒಂದು ಹಾಡು ನನ್ನ ಪ್ರತಿಯೊಂದು ಘಟನೆಗೂ ಬದುಕುವ ಶಕ್ತಿ ((.ಛಲ.)) ತಂದೂ ಕೊಡುತ್ತದೆ.. ಕೆಲವೊಂದು ಸಂದರ್ಭಗಳಲ್ಲಿ ಈ ಹಾಡು ಕೇಳಿ ನನಗೆ ಅರಿವಿಲ್ಲದೆ ಕಣ್ಣೀರು ಬಂದಿದ್ದು ಉಂಟು..... My life favorite song..
💖💖💖💖💖ಸಾಧು ಸರ್💖💖💖💖💖... ನಿಮ್ಮಂತ ಅದ್ಭುತ ಪ್ರತಿಭೆಯು ನಮ್ಮ ತಲೆಮಾರಿನ ಪಾಲಿಗೆ ಪುಣ್ಯ ಎಂದೇ ಭಾವಿಸುತ್ತೇನೆ ಸರ್.. ಆ ದೇವರು ನಿಮಗೆ ನೂರಾರು ವರ್ಷಗಳ ಆಯುಷ್ಯ ಆರೋಗ್ಯ ಕೊಡಲಿ ಅಂತಾ ಬೇಡಿಕೊಳ್ಳುತ್ತೇನೆ..🙏🙏🙏🙏🙏🙏💖
Respect sadhu sir, he comes from musician family father , mother good singer with lovely voice , sister singer , brother musician , sadhu son musician.
One of the legendary comedian in Kannada industry,love u sadhu sir ,Ur extraordinary and just amazing sir,just love Ur voice sir ,hats off♥️with lots of luv,Ur the pride of Karnataka 🙏🙏🙏