Тёмный

KANNADA WORSHIP SONG 2021 | "SARVADALLU" (Aaradhisuve) OFFICIAL VIDEO | RAKSHITH ASHIRVAD PROJECTS 

Rakshith Ashirvad Projects
Подписаться 17 тыс.
Просмотров 951 тыс.
50% 1

#rakshithashirvadprojects #sarvadallu #kannadaworshipsong2021 #aaradhisuve
"SARVADALLU" (Aaradhisuve)
About the Song
The birth of Jesus Christ was the beginning of an epic love story, which was revealed at the Cross of Calvary and through His Resurrection, this love rested in mankind eternally. But there has always been another side to this story, 'The Father God's LOVE'.
Have you ever wondered what Father God would have gone through watching His only Son getting beaten, put to shame & hung on a tree? He being God Almighty, the creator of this Universe could have just wiped out everything and taken away His only Son within no time. Jesus was crying out, yet there was complete silence from the Father which only meant - I need them (us) Son. At that point, we (mankind) became not just important but pre-eminent than His only Son (John 3 :16) and that there is nobody that can love us like the way He does.
We pray that as you listen to "Sarvadallu" you experience the love of the Father like never before and you would never think twice of His passionate love towards you.
Lyrics in Kannada
ಸರ್ವದಲ್ಲು ಉನ್ನತನೇ
ಮಹಿಮೆಯ ಅರಸನೇ
ಪ್ರೀತಿಸುವ ತಂದೆಯೇ
ಕ್ಷಮಿಸುವ ಕರ್ತನೇ (2)
ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (2)
ನಿನ್ನಯ ಹಾಗೆ ನಮ್ಮನು ಯಾರು
ಪ್ರೀತಿಸಲು ಸಾಧ್ಯವಿಲ್ಲಾ (2)
ಕಲ್ವಾರಿ ಕ್ರೂಜೆಯಲ್ಲಿ
ನಿನ್ನ ಕುವರನನ್ನೇ ನನಗಾಗಿ ಅರ್ಪಿಸಿರುವೇ (2)
ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (2)
ಕರುಣಾಳು ದೇವನೇ
ಎನ್ ಬಾಳ ಜ್ಯೋತಿಯೇ
ಕೇಳು ಈ ಪ್ರಾರ್ಥನೇ (2)
ನನ್ ಮೌನರಾಗ ನೀನೇ ಹೃದಯ ಬಡಿತವಾಗಿ ಜೀವಿಸು ನನ್ನೊಳು ದೇವನೇ (2)
ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (4)
Please turn on captions(cc) for English lyrics.
Written, Composed, Arranged & Music Produced by: Rakshith Ashirvad
Executive Producer: Rohan Daniel Prem
Stay connected
Listen on :distrokid.com/hyperfollow/rak...
Facebook : / rakshithashirvadprojects
Instagram: / rakshith_ashirvad
Projects or Bookings
Email: rakshithashirvadprojects@gmail.com
Contact : +91 9886832843 / +91 8217705586
Vocals & Musicians
Lead Vocals : Rakshith Ashirvad
Female Vocals : Rebecca Rakshith, Suman Shruthi
Male vocals : Sandesh Kumar, Prajwal Sandesh, Gagan Raj, Alwyn Nikith
Acoustic Guitars : Ellis Ray Preetham, The Netherlands
Electrical Guitars : Gagan Raj
Drums & Additional Percussions : Rakshith Ashirvad
Keyboard, Synth, Bass & Strings : Rakshith Ashirvad
Studio Credits
Recording Engineers : Gagan Raj, RA Studios (Bengaluru) | Ramesh, Sravan Studios (Bengaluru)
Mixing & Mastering : David Selvam, Berachah Studios (Chennai)
Featuring
Lead Vocals & Acoustic Guitar : Rakshith Ashirvad
Female Vocals : Rebecca Rakshith, Suman Shruthi
Male Vocals : Sandesh Kumar, Prajwal Sandesh
Electric Guitar : Gagan Raj
Bass Guitar : Darshan Anand
Acoustic Guitar : Alwyn Nikith
Drums : Prashanth N
Keys : Ruben Sandesh
Pad & Synth : Amith Zechariah
Violin : Jabez Immanuel
Additional Rhythm & Percussions : Rocklin Swaroop
Video Production
Direction : Suhas Jonathan V
Cinematography : Joshua Ellis, Mumbai
Asst. Directors : Nikhil Nagaraj, Vinod Daniel, Allwin Benson
Asst. Cameraman : Kumaraswamy
Light Tech : Venkatesh
Concept & Set Design : Rebecca Rakshith, Suhas Jonathan V, Joshua Ellis
Costume Design : Rebecca Rakshith & Suhas Jonathan V
Hair & Makeup : Angelin Chandana V, B Rakshet, Rebecca Rakshith
Post Production
Editing, Coloring & VFx : Suhas Jonathan V, Frost Frame Films
Visual Design & Marketing : Suhas Jonathan V, Rebecca Rakshith, Gagan Raj
Media Partners & Set Location : Vision TV Studios, Bengaluru
Special Thanks
Apostle Dr. P.S. Rambabu, New Creation Ministries, Bengaluru
Pastor. Steevan Sarvotham & Bro. Chandrashekar, UTC Ministries, Bengaluru
Bro. Anand, Director, Vision TV, Bengaluru
Pastor. Leena Prashanth, Pastor. Joshua Prashanth & Sis. Sylvia Andrews, AIWC, Shimoga
Pastor. Thomas & Sangeetha Thomas
Dr. Prem Kumar & Sujatha Prem Kumar
Mrs. Shobha Preetham & Mr. Preetham Kumar
Mrs. Nirmala Nagaraj & Mr. Nagaraj
Bro. Sandeep Hebick and family
Bro. Vinod Daniel & family, Bro. Allwin Benson & Bro. Ravi Prasad
"SARVADALLU" (Aaradhisuve)
#rakshithashirvadprojects #sarvadallu #kannadaworshipsong2021 #aaradhisuve
Copyrights 2021 © RA Projects | All Rights Reserved | Any unauthorized broadcasting, public performance, copying, re-recording or re-uploading this music/video without prior written permission from RA Projects will be given a strike and constitute an infringement of copyright.

Видеоклипы

Опубликовано:

 

31 мар 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 870   
@RakshithAshirvadProjects
@RakshithAshirvadProjects 2 года назад
Hey everyone! We are excited to share the BTS (Behind the scenes) from our recent worship song "Sarvadallu"(Aaradhisuve) - ru-vid.com/video/%D0%B2%D0%B8%D0%B4%D0%B5%D0%BE-ieZE5ryjueI.html Hope you guys enjoy it as much we did.
@gamehackerboy241
@gamehackerboy241 2 года назад
Glory to god
@anaangeline7646
@anaangeline7646 2 года назад
@@gamehackerboy241 oo⁹9o⁹⁹⁹999
@PVAriel
@PVAriel 2 года назад
Amazing Indeed! Well Done. 🎉 May God's Name Alone Be Glorified Philip Verghese Ariel Secunderabad.
@singlepassangareels5436
@singlepassangareels5436 2 года назад
Glory to God give n to brother
@singlepassangareels5436
@singlepassangareels5436 2 года назад
Thanks to team that sang
@manishapriyacoelho6308
@manishapriyacoelho6308 2 года назад
ಸರ್ವದಲ್ಲೂ ಉನ್ನತನೇ, ಮಹಿಮೆಯ ಅರಸನೇ ಪ್ರೀತಿಸುವ ತಂದೆಯೇ, ಕ್ಷಮಿಸುವ ಕರ್ತನೇ ಆರಾಧಿಸುವೆ ನಿನ್ ಆರಾಧಿಸುವೇ ಆರಾಧಿಸುವೆ ನಿನ್ನಾ ನಿನ್ನಯ ಹಾಗೆ ನಮ್ಮನು ಯಾರೂ ಪ್ರೀತಿಸಲು ಸಾಧ್ಯವಿಲ್ಲ ಕಲ್ವಾರಿ ಕ್ರೂಜೆಯಲ್ಲಿ ನಿನ್ನ ಕುವರನನ್ನೇ ನಮಗಾಗಿ ಅರ್ಪಿಸಿರುವೇ ಕರುಣಾಳು ದೇವನೇ ಎನ್ ಬಾಳ ಜ್ಯೋತಿಯೇ ಕೇಳು ಈ ಪ್ರಾರ್ಥನೆ ನನ್ ಮೌನ ರಾಗ ನೀನೆ ಹೃದಯ ಬಡಿತವಾಗಿ ಜೀವಿಸು ನನ್ನೊಳು ದೇವನೇ
@jeevanprakash5795
@jeevanprakash5795 Год назад
✝️ 🙌 ❤️
@parunkumar3370
@parunkumar3370 7 месяцев назад
Telugu
@jeevanprakash5795
@jeevanprakash5795 Год назад
ನನಗೆ ಈ ಲೋಕದ ಪ್ರೀತಿ ಬೇಡ ದೇವರೇ ನಿನ್ನ ಪ್ರೀತಿ ಒಂದು ಇದ್ದರೆ ಸಾಕು 😢 😭 🙏
@manueldsouza7023
@manueldsouza7023 5 дней назад
ನಿಮ್ಮೆಲ್ಲ ದೇವಸ್ತುತಿ ಗೀತೆಗಳನ್ನು ಭಕ್ತಿಯಿಂದ ಪದೇಪದೇ ಆಲಿಸುತ್ತೇನೆ. ಇಂಥ ಅನೇಕ ಗೀತೆಗಳು ನಿಮ್ಮಿಂದ ಮತ್ತೆ ಬರಲು ದೇವರಲ್ಲಿ ಸದಾಕಾಲ ಪ್ರಾರ್ಥಿಸುತ್ತೇನೆ. 🙏🏻🙏🏻🙏🏻🙏🏻🙏🏻🙏🏻👍🏻👍🏻👍🏻👍🏻
@jeevanprakash5795
@jeevanprakash5795 Год назад
ದೇವರು ಇನ್ನಷ್ಟು ಬಲ ತ್ರಾಣ ಆರೋಗ್ಯ ಕೊಡಲಿ ನಿಮ್ಮ ಸೇವೆಯನ್ನು ಅತ್ಯಧಿಕವಾಗಿ ಆಶೀರ್ವದಿಸಲಿ ಮತ್ತು ನಿಮ್ಮ ಕುಟುಂಬ ಜೀವಿತವನ್ನು ಆರೋಗ್ಯ ಬಲ ತ್ರಾಣ ಸಂತೋಷ ಸಮಾಧಾನ ಕೊಟ್ಟು ಕಾಪಾಡಲಿ God bless you God give to health and God give to peaceful life both team ✝️ 👏 👏 🙏
@dollydsouza2769
@dollydsouza2769 5 месяцев назад
ಈ ಲೋಕದಲ್ಲಿ ಯಾರು ಶಾಶ್ವತ ಅಲ್ಲ ದೇವರನ್ನು ಬಿಟ್ಟು
@dollydsouza2769
@dollydsouza2769 5 месяцев назад
🎉
@nimmi.m1958
@nimmi.m1958 4 месяца назад
Yes true ❤
@dollydsouza2769
@dollydsouza2769 4 месяца назад
@jeevanprakash5795
@jeevanprakash5795 11 месяцев назад
ಹೃದಯ ತುಂಬಿ ಕಣ್ಣಲ್ಲಿ ನೀರು ತುಂಬಿ ಬಂತು forever memorable song God bless your life God give to health and happiness success and peace
@jeevanprakash5795
@jeevanprakash5795 11 месяцев назад
ಎಂಥ ಪಾಪಿಯನ್ನು ಕೂಡ ಬಡಿದೆಚ್ಚರಿಸುವ ಹಾಡು ✝️ ✝️ ❤️
@nagaveniachari6149
@nagaveniachari6149 9 месяцев назад
Correct
@Ariyel687
@Ariyel687 Год назад
ಪದೇ ಪದೇ ಕೇಳ್ಬೇಕು ಅನಿಸುವ ಅದ್ಭುತ ಹಾಡು ❤️
@leninsamuelm6143
@leninsamuelm6143 8 месяцев назад
Very very happy to hear beautiful Kannada Christian songs. From Chennai,Tamil Nadu .
@harshamalekar2098
@harshamalekar2098 Год назад
.....hrudya badthavagi jiveesu nannolu Amen
@joshuaprashanth8797
@joshuaprashanth8797 3 года назад
Such A Great & Glorious God Yet He still chose to LOVE US. Let the Unconditional Love of God be poured into every heart that listens to this Song!!
@marshalrudnure1479
@marshalrudnure1479 3 года назад
Amen 🙏🛐Amen
@RakshithAshirvadProjects
@RakshithAshirvadProjects 3 года назад
Amen. Thank you so much Pastor. Praise God ❤️
@abhishekav2751
@abhishekav2751 2 года назад
Jknnnmmm
@gamehackerboy241
@gamehackerboy241 2 года назад
That account is fake man
@jimjohnston6848
@jimjohnston6848 24 дня назад
ನಾನು ನಿಮ್ಮ ಸಂಗೀತವನ್ನು ಮೊದಲು ಕಲಿತದ್ದು ಕೆಲವೇ ತಿಂಗಳುಗಳ ಹಿಂದೆ. ಇದು ನಾನು ಕೇಳಿದ ಅತ್ಯಂತ ಸುಂದರವಾದ ಸಂಗೀತ ಎಂದು ನಾನು ಹೇಳಲೇಬೇಕು - ನಾನು ಬಹಳಷ್ಟು ಕೇಳಿದ್ದೇನೆ. ಸರ್ವದಲ್ಲು ಹಾಗೂ ನಿಮ್ಮ ಇತರ ಹಾಡುಗಳಿಗೆ ಧನ್ಯವಾದಗಳು! U.S.A ನಿಂದ ಅಭಿಮಾನಿ
@jeevanprakash5795
@jeevanprakash5795 Год назад
ಈ ಹಾಡನ್ನು ಕೇಳುವಾಗ peaceful mind and relax and mind blowing ಆಗುತ್ತದೆ
@vendloorchandana5067
@vendloorchandana5067 3 года назад
Being a Telugite, i am singing to myself again and again to worship our king of kings and Lord of lords. Infact sometimes i am changing the words into my language singing to our God. Its really an amazing song.
@user-ch2bj2og7r
@user-ch2bj2og7r 7 месяцев назад
Wow ❤ super ದೇವರಿಗೆ ಮಹಿಮೆ ಸಾಂಗ್ ಸೂಪರ್ ಆರಾಧನೆ❤❤❤❤
@user-mh5jb6zq6o
@user-mh5jb6zq6o Месяц назад
Aaradhisuve ninna❤❤❤
@priyankas2748
@priyankas2748 Год назад
When iam hearing this song i feel ನಾವು ಪರಲೋಕದಲ್ಲಿ ದೇವರನ್ನ ಮಹಿಮೆ ಪಡಿಸುವಂತೆ ಭಾಸವಾಗುತ್ತದೆ thanks brother. ದೇವರು ನಿಮನ್ನ ಹೆಚ್ಚಾಗಿ upayogisali.. 🙏🥰🥳🙇
@rahulsiddu7903
@rahulsiddu7903 3 года назад
ಒಂದು ಅದ್ಭುತವಾದ ಹಾಡನ್ನು ಕೊಟ್ಟ ತಂಡದ ಎಲ್ಲ ಸಹೋದರ ಸಹೋದರಿಯರಿಗು ಕ್ರಿಸ್ತನ ಹೆಸರಿನಲ್ಲಿ ಧನ್ಯವಾದಗಳು🙏 ... ನಿಮ್ಮ ಆತ್ಮಿಕವಾದ ಸೇವೆ ನಿರಂತರವಾಗಿರಲಿ 😍💐
@masterrakshi
@masterrakshi 3 года назад
ಧನ್ಯವಾದಗಳು ಪ್ರೀತಿಯ ಗೆಳೆಯ ❤️ ದೇವರ ನಾಮಕ್ಕೆ ಮಹಿಮೆ 🥰😍
@RakshithAshirvadProjects
@RakshithAshirvadProjects 3 года назад
Thank you very much Brother😍
@samuelsudhakar022
@samuelsudhakar022 8 месяцев назад
ಕ್ರಿಸ್ತನಲ್ಲಿ ವಂದನೆಗಳು. ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಹಾಡುವ ವರ ಇಲ್ಲವೇ ವಾದ್ಯಗಳನ್ನು ನುಡಿಸುವ ವಿಶೇಷವಾದ ವರಗಳನ್ನು ದೇವರಿಂದ ಹೊಂದಿದ್ದೀರಿ. ನಿಮ್ಮ ಹಾಡುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ನಿಜಕ್ಕೂ ನೀವುಗಳು ಭಾಗ್ಯವಂತರು. ಈ ರೀತಿಯ ವರಗಳನ್ನು ಹೊಂದಿದಂಥ ತಂಡವನ್ನು ಕಟ್ಟುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ. ಇದಕ್ಕೆ ದೇವರಿಂದ ವಿಶೇಷವಾದ ಆಶೀರ್ವಾದ ಇದ್ದದರಿಂದಲೇ ಇಂಥ ಒಂದು ಸುಂದರವಾದ ತಂಡ ಕಟ್ಟುವುದಕ್ಕೆ ಹಾಗೂ ಅದಕ್ಕೆ ಧಾರಾಳವಾದ ಸ್ಥಳವು ಸಿಕ್ಕಲು ಸಾಧ್ಯವಾಗಿದೆ. ಎಲ್ಲವನ್ನೂ ಅನುಕೂಲ ಮಾಡಿದಂಥ ದೇವರಿಗೆ ಸ್ತೋತ್ರ. ದೇವರು ಈ ತಂಡವನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸಿ ಇನ್ನೂ ಹೆಚ್ಚಾದ ಹಾಡುಗಳನ್ನು ಕಟ್ಟಿ ಹಾಡುವ ಜ್ಞಾನವನ್ನು ನಿಮ್ಮೆಲ್ಲರಿಗೆ ಕೊಟ್ಟು ಆಶೀರ್ವದಿಸಿ ತನ್ನ ಸೇವೆಯಲ್ಲಿ ಉಪಯೋಗಿಸಿ ಕೊಳ್ಳಲಿ ಎಂದು ನಿಮ್ಮ ಸಹೋದರಿ ಫ್ಲಾರೆನ್ಸ್ ಹಾಗೂ ನಿಮ್ಮ ಹಾಡುಗಳನ್ನು ಕೇಳುವ ಪ್ರತಿಯೊಬ್ಬರು ಪ್ರಾರ್ಥಿಸುವವರಾಗಿದ್ದೇವೆ. ಎಲ್ಲರಿಗೂ ವಂದನೆಗಳು. ವಿಶೇಷ ವಿನಂತಿ: ಹಳೆ ಕ್ರಿಸ್ಮಸ್ ಹಾಡುಗಳು ಹಾಗೂ ಈ ವರ್ಷದ ಕ್ರಿಸ್ಮಸ್ ಹಾಡುಗಳನ್ನು ದಯವಿಟ್ಟು upload ಮಾಡಬೇಕೆಂದು ಮನವಿ. ❤️ Sis: ಫ್ಲಾರೆನ್ಸ್ ಸುಧಾಕರ್ ಅವರಿಂದ.🌹🙏👍👏
@aravindindi7173
@aravindindi7173 3 года назад
ಅದ್ಬುತವಾದ ಆರಾಧನೆ ಹಾಡು ಯೇಸಕ್ರಿಸ್ತನಿಗೆ ಮಹಿಮೆಯಾಗಲಿ. ಇನ್ನು ಹೆಚ್ಚಾದ ಹಾಡುಗಳನ್ನು ಹಾಡಿರಿ. ಆಮೆನ್
@sinukattimani7528
@sinukattimani7528 2 года назад
Tq
@RajivRaitaOfficial
@RajivRaitaOfficial 9 месяцев назад
Holy Spirit God Hallelujah Glory Glory to God Hallelujah ❤❤❤
@manvithmsgowda
@manvithmsgowda 7 месяцев назад
Evergreen🌏💚💚💚💚💚
@angelslivelihood9151
@angelslivelihood9151 Год назад
ಕರ್ತನನ್ನ ಸುತ್ತಿ ಮಾಡುವದಕ್ಕೆ ಒಂದೊಳ್ಳೆಯ ಹಾಡು
@floraakashu5799
@floraakashu5799 Год назад
Praise the Lord Jesus🙏🏻 nice song. "ಪರಲೋಕದಲ್ಲಿ ದೂತರ್ಗಣ ಹಾಡುತ್ತೆ ನಿತ್ಯ ಸ್ತುತಿ ಸ್ತೋತ್ರ ನಿಂಗೆ ಮಾಡುತ್ತಿರುತ್ತೆ " e song ನ ಹಾಡಿ ಪ್ಲೀಸ್ 🙏🏻🙏🏻🙏🏻🙏🏻🙏🏻🙏🏻
@RajeshRobin269
@RajeshRobin269 Год назад
Kannada dalli ennu hecchagi enta worship haadugalu barali good music expirens,
@Revkmcn
@Revkmcn 5 месяцев назад
Praise the lord, Glory to Jesus.
@commonman8204
@commonman8204 2 года назад
Namma kannadadalli e thara jesus song barodu namage thumba hemme , thank you team.
@stanelypoul7172
@stanelypoul7172 Год назад
Really bro 😍🥰
@balajisr2988
@balajisr2988 Год назад
Praise God bless you🎉
@jeevanprakash5795
@jeevanprakash5795 Год назад
Innastu barbeku
@danielluberts74
@danielluberts74 3 месяца назад
Devaru nimmanu ashirvadhisali praise the lord
@johandream1122
@johandream1122 Год назад
Jo from chennai..... beautiful jesus ., worshipsong...love yu jesus. Jesus is my life God bless yu and your team.... Amen
@sunilkatti7828
@sunilkatti7828 Год назад
Totally different song. heart touching music, tone, voices. I love you all God bless you all chords
@singlepassangareels5436
@singlepassangareels5436 2 года назад
Excellent song hallelujah praise the Lord thanks for giving to brother and sister
@bbfabrahams
@bbfabrahams Год назад
🌿👍 Yes Amen, You are Almighty God... We Worship You Father 🙇‍ 👌 So Nice Song and Worship 👍, Congratulations 💐 and God Bless You More and More Amen 🙇‍ 🌿💐
@jimjohnston6848
@jimjohnston6848 6 месяцев назад
I believe this is one of the most beautiful songs I have ever heard! ಎಲ್ಲರಿಗೂ ಧನ್ಯವಾದಗಳು! ದೇವರು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಆಶೀರ್ವದಿಸಲಿ!
@Emir-qc7rw
@Emir-qc7rw 2 года назад
wow Parise the lord🙏 God is great
@NishaNisha-uz2gj
@NishaNisha-uz2gj 3 года назад
Yes amen Jesus araadhna k yogye h jesus se badkar aur sarv shaktimaan ,karuna se bhara hua aur koi nhi
@pastorleenaprashanth9862
@pastorleenaprashanth9862 3 года назад
I believe everyone has a song that they listen to and it hits you down in your heart, makes you go down on your kneels and thank God!! I don't know how many times I have watched this song. Definitely my 2021 theme song!!Loved it Rakshith, Rebecca & the team!! Awesome!!
@RakshithAshirvadProjects
@RakshithAshirvadProjects 3 года назад
Means a lot coming from you Pastor. You have been such a great inspiration and an incredible support to us. Grateful to God for you in our lives. Thank you very much💖. All glory to Jesus 😇
@abhishekav2751
@abhishekav2751 2 года назад
@@RakshithAshirvadProjects jkjk
@dominicmikelsamy6539
@dominicmikelsamy6539 Год назад
Semme song team ....i m a malaysian tamilian cant understand a word in kannada but love this song to the core all glory n honour to our darling lord jesus ...amen
@suzannefaustina6942
@suzannefaustina6942 Год назад
Love from tamilnadu. Could feel the presence of God. 😌👍
@parvathegowda8102
@parvathegowda8102 Год назад
Wonderful song in Kannada, friends keep it up and May His grace continue to move your heart to sing many more songs in this Land. God bless you all
@godforgivesusinchristcruci5690
@godforgivesusinchristcruci5690 10 месяцев назад
ತಂದೆಯೇ ನಿನ್ನ ಹಾಗೆ ಯಾರೂ ಪ್ರೀತಿಸಲು ಸಾಧ್ಯವಿಲ್ಲ ಕಲ್ವಾರಿಯಲ್ಲಿ ನಿನ್ನ ಪುತ್ರನನ್ನು ನನಗಾಗಿ ಅರ್ಪಿಸಿರುವೆ....
@mercyjoy8199
@mercyjoy8199 Год назад
Ohh Praises to our Lord Jesus
@chanduchandrika9408
@chanduchandrika9408 Год назад
Glory to god all praise to god amen
@nirmalairudaya6534
@nirmalairudaya6534 Год назад
Awesome song every day I listen to this song, God bless you all.
@singlepassangareels5436
@singlepassangareels5436 2 года назад
There is no one loves like Jesus
@sunitadas7399
@sunitadas7399 4 месяца назад
Very melodius song. Hats off to the team.
@jossieserrao4902
@jossieserrao4902 8 месяцев назад
Beautiful song n mind blowing music, God bless you all, praise the lord.
@harshithavenkatesh1464
@harshithavenkatesh1464 5 месяцев назад
I love this song ❤ I the name jesus amen let God bless the people work on this song for going successfully ❤amen
@philomeenadas820
@philomeenadas820 2 года назад
Hi ,praise the lord everyone. I'm also Christian, my self Philomeena from rajasthan. I'm really very much blessed through this song .I'm north Indian total hindi language, but I love very much this song .Jesus bless u always n ur all group. keep it up JESUS BLESS ALL OF U.....
@chefrudi
@chefrudi Год назад
Beautiful hymn...All praise n glory to YOU my SAVIOR K I N G.
@singlepassangareels5436
@singlepassangareels5436 Год назад
God bless this song thanks to everyone who has sang
@williamjones9525
@williamjones9525 3 года назад
Dedicate this song for all Covid patients let the word of Almighty redeem them. Amen
@masterrakshi
@masterrakshi 3 года назад
Amen!!
@nagarajapastorkavita2201
@nagarajapastorkavita2201 Год назад
What a beautiful song god bless you Amen 👋👋👋🙏
@jamesdsouza4919
@jamesdsouza4919 5 месяцев назад
Thank you for the perfect Kannada Christian collection .. music, lyrics, singing, instruments are created beautifully together .. i will add them to my personal prayer time ..
@lavithajaywant
@lavithajaywant Год назад
ಹೃದಯ ತುಂಬಿ ಬಂತು. ಕರ್ತನಿಗೆ ಸ್ತೋತ್ರ. Really blessed. Thank you for being a blessing.
@samnishith4611
@samnishith4611 Год назад
In love with this song❤ Praise God🙏
@augustinabarla4757
@augustinabarla4757 10 месяцев назад
Beautiful song..Praise God.
@balarajbalaraj5227
@balarajbalaraj5227 Год назад
Nice song praise the Lord Jesus
@saralamohan596
@saralamohan596 2 года назад
Beautiful song of Praise to our Heavenly Father who sustains us nd who has redeemed us of our sins on the Calvarys Cross.Amen
@suvarnalobo7592
@suvarnalobo7592 Год назад
Shalom Hallelujah Praise the Lord Really Touched my heart lyrics and it's beautiful to Praise the Lord Thank you Lord Jesus Amen 🙏
@shalinil9368
@shalinil9368 Год назад
Blessed to hear this song
@drpinky3115
@drpinky3115 Год назад
What a beautiful song 🎵 with praising words to our Lord Jesus Christ.....wonderful Great job you people are doing...👌👌👌👌👍👍😍
@susansg9804
@susansg9804 11 месяцев назад
❤❤❤❤❤❤❤ fav song
@samson5237
@samson5237 Год назад
The Singing and the Instruments are so Awesome. Thank u.
@pastordanappahalavad
@pastordanappahalavad 8 месяцев назад
Hallelujah hallelujah GOD Bless You All
@pushpap7678
@pushpap7678 8 месяцев назад
Wow awesome speechless ❤️❤️ all glory goes to lord jesus
@user-fx3ve5gg7o
@user-fx3ve5gg7o 10 месяцев назад
Praise to the lord 🙏 I will be very happy when I hear this song 😍
@sanjaydj5576
@sanjaydj5576 3 года назад
From Chennai, my mom is from Mangalore and I just love good Christian songs and you have done an amazing job. Language is no barrier for Christian songs. Keep going guys. God bless all.
@raviraj.d8352
@raviraj.d8352 Год назад
good tune and super song.....Glory to God
@mamathamamathasridhar3008
@mamathamamathasridhar3008 3 года назад
Glory to lord Jesus. Hallelujah..... Beautiful song brother s. Thanks for this song... God bless you all. Jesus is worthy for worship.
@shadrakajappa1989
@shadrakajappa1989 2 года назад
So very nice song God bless you Amen Jesus Christ Amen
@bhagyasunil6588
@bhagyasunil6588 2 года назад
God is great amen 🙏🙏🙏👌👌
@sumams7797
@sumams7797 7 месяцев назад
Glory to jesus nice lyrics ❤❤❤
@rekhajathanna9713
@rekhajathanna9713 Год назад
Praise the Lord.. What an amazing and awesome song. This has become my favourite worship song. Great lyrics and fabulous singing by all the singers. Extraordinary music accompaniment. Rakshith Bro's voice is simply superb. All Glory to our Almighty Lord. May He use you more mightily for His Glory through your music and voices. This vedio is a treat to our eyes and ears. God Bless
@jayanthmotivation1996
@jayanthmotivation1996 Год назад
ದೇವರಿಗೆ ಮಹಿಮೆ ಆಗಲಿ ಇಂತಹ ಆರಾಧನೆ ಹಾಡುಗಳು ಕೇಳಲು ತುಂಬಾ ಚೆನ್ನಾಗಿದೆ ಮತ್ತಷ್ಟು ಆರಾಧನೆ ಹಾಡುಗಳನ್ನು ಹಾಡಿ ದೇವರಿಗೆ ಮಹಿಮೆ ಪಡಿಸಿರಿ thank you for your team.
@samson5237
@samson5237 Год назад
One of the Best songs i have heard in my Life. Thank u for this song. Wonderful Team Brothers and Sisters.
@anthonywilliam2900
@anthonywilliam2900 6 месяцев назад
Praise The Lord,wonderful song,I am moved by Holy Spirit Thank you team,YESHUA bless you all.
@cooktastywithmary
@cooktastywithmary Год назад
Very very beautiful song and it hepls to lead worship in church,, ,God bless you,,,expecting more songs from you brother,,, Glory to lord Jesus christ
@manishapriyacoelho6308
@manishapriyacoelho6308 2 года назад
ಜೀವಿಸು ನನ್ನೊಳು ದೇವನೇ
@roopayashwanth4438
@roopayashwanth4438 2 года назад
Thankyou brother for this beautiful song every day we play this song in our home in early morning remembering how much god loves us😊☺️❤️
@brayanemmanuelrodrigues6308
@brayanemmanuelrodrigues6308 2 года назад
Amazing song. God bless
@user-ll8gk8dx2v
@user-ll8gk8dx2v Год назад
Wow wonderful song
@johnrobertjayabalan6277
@johnrobertjayabalan6277 Год назад
I am excited to hear such a lovely song in Kannada. I wish many such pieces were brought out. God bless the singers, musicians, lyricists, and all those who worked behind the scenes.
@jeevanprakash5795
@jeevanprakash5795 Год назад
ನಿಮ್ಮ ಈ ಎಲ್ಲ ಸೇವೆಯನ್ನು ದೇವರು ಅತ್ಯಧಿಕವಾಗಿ ಆಶಿರ್ವದಿಸಲಿ
@vineshrathod596
@vineshrathod596 Год назад
Super.... Jesus bless u
@sharanappahonagudi1552
@sharanappahonagudi1552 Год назад
Praise the lord good song
@vanithashivakumar9559
@vanithashivakumar9559 Год назад
Praise the Lord!! All Glory to God!!
@roshanmelviltitus5741
@roshanmelviltitus5741 Год назад
Beautiful song. ❤
@adityah3155
@adityah3155 2 года назад
Music has superb👌👌👌
@marks5214
@marks5214 Год назад
very beautiful songs ...
@jaiprakashsarkur9103
@jaiprakashsarkur9103 Год назад
Beautiful song God bless you ameen
@helensequeira4522
@helensequeira4522 3 месяца назад
Hallelujah Amen praise the Lord God bless you all
@premaleelaj4258
@premaleelaj4258 Год назад
We expect many songs like this. Melody tune and music arrangement
@rajk3188
@rajk3188 Год назад
So wonderful my bro
@himadrinaik8223
@himadrinaik8223 Год назад
Very meaningfull song🥰🥰
@henrysudhakara8692
@henrysudhakara8692 Год назад
Super song bro. Continuously hearing this song. One of the best songs. Praise be to God.
@poojask6562
@poojask6562 11 месяцев назад
Super song ♥️....... God bless u abundantly............
@user-uu8sw4nb1o
@user-uu8sw4nb1o 5 месяцев назад
ಸೂಪರ್ ಸಾಂಗ್
@ApostolicProductions
@ApostolicProductions 3 года назад
This song is just a beautiful reminder that our God loves us with an everlasting love and there is nothing that can separate us from His love ❤❤️❤️!! Excellent guyz!! Loved it!!
@RakshithAshirvadProjects
@RakshithAshirvadProjects 3 года назад
Praise be to God!! Thank you very much. You've been such an inspiration to us!!😍
@praveenpraveen4458
@praveenpraveen4458 3 года назад
99989 views 9999999999 to be 77 years of experience and practices in a 9 year warranty and are now available my life is not877mkthe
@praveenpraveen4458
@praveenpraveen4458 3 года назад
I 88888888 88888888 TO 999
@praveenpraveen4458
@praveenpraveen4458 3 года назад
I 9998
@praveenpraveen4458
@praveenpraveen4458 3 года назад
8
@NishaNisha-uz2gj
@NishaNisha-uz2gj 3 года назад
Yes jesus hamari Jyoti h Jesus hamari praathnao ko sunta h
Далее
FARUX RAIMOV AVJIGA CHIQDI - JAVOHIR🔥
01:01
Просмотров 1,2 млн
CHRISTIAN PRAISE MASHUP: UJJEEVANA
7:03
Просмотров 758 тыс.
Arshavir Martirosyan - Voroshel em  chspasem
4:16
Просмотров 211 тыс.
Janona
4:09
Просмотров 1,2 млн
Jakone, Kiliana - Асфальт (Mood Video)
2:51
Просмотров 2,4 млн