Namasthe guruji Nandhu kanya rashi guruji nanu lecturer hage kelsa madtha ede but nan new job bandhu miss haithu jothege already madtha ero college nalu job eladira haithu guruji life is not good.
ಗುರುಗಳೇ ಈ year Alli nanu ಪಟ್ಟ ಕಷ್ಟ ೨೫ ವರ್ಷಕ್ಕಿಂತ ಹೆಚ್ಚು ನೋವೇ ಸಿಕ್ಕಿದೆ ಹೊರತು ಯಾವ್ದು ಒಳ್ಳೇದು ಆಗಿಲ್ಲ ನನ್ ಪ್ರೀತಿ ಕಳಕೊಂಡು ಎಲ್ಲ ಕಳಕೊಂಡು ಇವತ್ತು ಸಾಯೋಕು ಆಗ್ತಿಲ್ಲ ಬದಕೊಕು ಆಗ್ತಿಲ್ಲ 💔💔💔💔😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏 ನನ್ ಜೀವನನೇ ನರಕ ಆಗಿದೆ
Bejar agbedi sis... Nam life ali yen agotthe adhu Olledke andhkobeku... Namgu bere bere reason ge problems idhe....yella sari agotthe antha kaytha idivi😔
ಒಂದು ವರ್ಷ ಆಯ್ತು ಗುರೂಜಿ ನಿಮ್ಮ ವೀಡಿಯೊ ನೋಡ್ತಾ ಇದೀನಿ ಇ ತಿಂಗಳಲ್ಲಿ ಚೆನ್ನಾಗಿ ಇದೆ ಇ ತಿಂಗಳು ಮುಗಿದಮೇಲೆ ಮತ್ತೆ ಆ ತಿಂಗಳಲ್ಲಿ ಚೆನ್ನಾಗಿ ದೆ ಎಂದು ಕೇಳಿ ಕೇಳಿ ವರ್ಷ ಮುಗಿತಾ ಬಂತು ನಮಗೇನು ವಳೀತು ಆಗಲಿಲಾ ನಿಜಾ ಇದ್ದರೆ ಹೇಳಿ ಇಲ್ಲಾ ನಾವು ದುಡ್ಡು ಮಾಡುವುದಕ್ಕೆ ಹೇಳಾತಾಇದ್ದಿವಿ ಅಂತಾ ಹೇಳಿ ಬಿಡಿ ಗುರುಜಿ ನಿಮಗೇ ವಳ್ಯೇದಾಗಲಿ
Uttara nakshatra paada2 ivarige marriage related tondare galive , Dayamadi kanya rashi avarige marriage luck hegide antha heli.nimma video galalli marriage related jasti helode illa