ನಾನು ಮೈಸೂರಿನವನು ಆದರೆ ನಾನು ಕರಾವಳಿ ಜನರ ಕಂಡರೆ ಪಂಚ ಪ್ರಾಣ,ಅವರ ಆಚಾರ ವಿಚಾರ ಸಂಸ್ಕೃತಿ ನನಗೆ ಅಚ್ಚು ಮೆಚ್ಚು, ಮುಂದಿನ ಜನ್ಮದಲ್ಲಿ ಕರಾವಳಿ ಯಲ್ಲಿ ಹುಟ್ಟಿ ಅಲ್ಲಿನ ಸುಂದರ ಹುಡುಗಿ ಮದುವೆ ಯಾಗಿ ಸಂಬರಮಿಸುವೆ.❤
My name is Mohidin from manglore. I like yagshgana very much. Almost everyday I listen to these types of haadugarike. One is better than the other. Rich treasures of kannadanaadu
This yakshagana is enthralling ! Every time I listen you can’t help sitting where you are for a longtime! It is so beautiful to see the singers on video!!
ಭಕ್ತಿರಸದ ಭಾವ ತುಂಬಿದ ಹಾಡುಗಾರಿಕೆ. ನಾಲ್ವರು ಭಾಗವತರ ಹಾಡುಗಾರಿಕೆ ಅದ್ಭುತ. ಜೊತೆಗೆ ಮದ್ದಳೆ,ಚೆಂಡೆ, ಹಾರ್ಮೋನಿಯಂ, ಮತ್ತು ತಾಳ ಇವರ ಸಂಗೀತ ಮೂಕವಿಸ್ಮಿತ ರನಾಗಿ ಮಾಡಿತು. ಎಲ್ಲರಿಗೂ ಅಭಿನಂದನೆಗಳು.
Superior network between the vocalist and the Instruments players seamlessly flowing with the Raaga’s, beautiful and joyful performance.. Respectful gratitude towards the entire team.. God Bless ❤️🇮🇳🙏🎶
What an amazing performance. Very much happy to note that Yakshhagana is receiving treamondous response from the public. Each one had contributed 100%in their effort to make this grand success. Chande Vandana is to be appreciated for the treamondous performance.
ನಾನು.. ಉತ್ತರ ಕರ್ನಾಟಕದ ಗದಗ ಜಿಲ್ಲೆ ರೋಣ ತಾಲ್ಲೂಕಿನ ಸಂದಿಗವಾಡ ಗ್ರಾಮದ ವ್ಯಕ್ತಿ... ಯಕ್ಷಗಾನ ಪ್ರೇಮಿ,. ದಕ್ಷಿಣ ಕನ್ನಡ ಜಿಲ್ಲೆಯ ಪಟ್ಲ ಗಾಯನ ಅಂದರೆ ತುಂಬಾ ಇಷ್ಟ.......ನಾನು ಸಹ ಎರಡು ವರ್ಷ ಕಾರ್ಕಳದಲ್ಲಿ ಕೆಲಸ ಮಾಡಿದ ವ್ಯಕ್ತಿ ಅದಕ್ಕೆ ನಾನು ಅಲ್ಲಿನ ಸಾಹಿತ್ಯಕ್ಕೆ ಮನೋಸತ ವ್ಯಕ್ತಿ...
Yakshgana is a Thulunadu oldest tradition That a one Bhagavath is performing the skill that he has . But in this program many Bhagavath singing the same song that all are most equal in style of raga. This is the mostly curiosity of performance. Thank you.