ಈ ಚಿತ್ರದ ಟೈಟಲ್ಗಳನ್ನು ಚಿತ್ರಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಚಿತ್ರ ಕಥೆ ಹಾಡುಗಳು ಪ್ರತಿಯೊಬ್ಬ ಕಲಾವಿದರು ಅದರಲ್ಲೂ ಬಾಲಕೃಷ್ಣ ಅವರ ಪಾತ್ರ ಸoಭಾಷಣೆ ಆರ್. ಟಿ. ರಮಾ ಅವರ ಗುಡ್ ಮಾರ್ನಿಂಗ್ ಪಾತ್ರ ಅಭಿನಯ ಅಚ್ಚಳಿಯಾದೆ ನೆನಪಿನಲ್ಲಿ ಉಳಿತ್ತದೆ. ಸ್ಪುರದ್ರೂಪಿಯರಾದ ರಾಜೇಶ್ ಸುದರ್ಶನ್ ಅವರ ಅಭಿನಯ ಮಿನುಗು ತಾರೆ ಕಲ್ಪನಾ ಅವರ ಅಭಿನಯಕ್ಕೆ ಅವರೇ ಸಾಟಿ. ಆರ್. ರತ್ನ ಅವರ ಸoಗೀತ ನಿರ್ದೇಶನದ ಎಲ್ಲ ಹಾಡುಗಳು ಸೂಪರ್. ಕನ್ನಡ ಚಿತ್ರ ರಸಿಕರು ಆರ್. ರತ್ನ ಅವರನ್ನು ಮರೆಯುವುದಿಲ್ಲ. ಸಿ. ವಿ. ಶಿವಶoಕರ್ ಅವರ ನಿರ್ಮಾಣದ ಎಲ್ಲ ಚಿತ್ರಗಳ ಸoಗೀತ ನಿರ್ದೇಶನ ಆರ್. ರತ್ನ ಅವರದೇ. ಇದು ಬಹಳ ವಿಶೇಷ. ನಮ್ಮ ಊರು ಮನೆ ಕಟ್ಟಿ ನೋಡು ಪದವೀಧರ ಮಹಡಿ ಮನೆ. ಅಷ್ಟೇ ಅಲ್ಲ ಭಲೇ ಜೋಡಿ ಚಿತ್ರದ ಸoಗೀತ ನಿರ್ದೇಶಕರು ಆರ್ ರತ್ನ ಅವರೇ. ಇನ್ನು ಕಪ್ಪು ಬಿಳುಪು ಚಿತ್ರದ ವಿಶೇಷತೆ ಅoದ್ರೆ ಸoಭಾಷಣೆ ಹಾಡುಗಳು ಆರ್. ಎನ್. ಜಯಗೋಪಾಲ್ ನನ್ನ ಮೆಚ್ಚಿನ ಚಿತ್ರ ಸಾಹಿತಿಗಳಲ್ಲಿ ಇವರು ಒಬ್ಬರು. ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಗೆ ಚಿತ್ರ ರಸಿಕರು ಚಿರಋಣಿ.
Wow.. What a Movie.. What an act of Kalpana ji.. Mind-blowing.. Speechless.. Story is Hero.. In today scenario.. No director's even remake this with the quality and marvellous acting..
ಪುಟ್ಟಣ್ಣ ಕಣಗಾಲ್ ಅವರ " ಕಪ್ಪು ಬಿಳುಪು" ಚಿತ್ರಕ್ಕೆ ಆರ್. ರತ್ನ ಅವರ ಸoಗೀತ ನಿರ್ದೇಶನ ತುಂಬಾ ಚೆನ್ನಾಗಿದೆ. ರಾಜೇಶ್ ಅವರು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವುದು ವಿಶೇಷ. ಮಿನುಗು ತಾರೆ ಕಲ್ಪನಾ ಅವರ ದ್ವಿಪಾತ್ರ ಅಭಿನಯ, ಬಾಲಕೃಷ್ಣ ಅವರ ಅಭಿನಯ ಮಾತುಗಳು ಸೂಪರ್. ಆರ್. ಟಿ. ರಮ ಅವರ ಗುಡ್ ಮಾರ್ನಿಂಗ್ ಡೈಲಾಗ್ ಎವರ್ಗ್ರೀನ್. ಹಾಡುಗಳು ಒಂದಕ್ಕಿoತ ಒಂದು ಮಧುರವಾಗಿವೆ. ಇವತ್ತಿಗೂ ಈ ಚಿತ್ರ ಸೂಪರ್ ಹಿಟ್.
Very Beautifully directed Movie. Puttanna Kanagal was a great director. Kalpana madam was a fantastic actress. Human values are very important to the Life.
1:6:42 ಇಂದಿನ ಹಿಂದೂ ದೇಶದ ನವ ಯುವಕರೆ ಹಾಡಿಗಾಗಿ ಈ ಚಿತ್ರವನ್ನು ನೋಡಿದೆ ತುಂಬಾ ಚೆನ್ನಾಗಿದೆ ಸಿನಿಮಾ ವಂಡರ್ಫುಲ್ ಬಹಳ ತುಂಬಾ ಚೆನ್ನಾಗಿದೆ ಸಿನಿಮಾ ಸೂಪರ್ ಇಂದಿನ ಹಿಂದೂ ದೇಶದ ಯುವಕರೇ ಈ ಹಾಡು ತುಂಬಾ ಚೆನ್ನಾಗಿದೆ ಸಿನಿಮಾದಲ್ಲಿ
Bestest movie of Puttanna sir ... the story speaks to the youth of the ideals and shows there is more peace in simple living than a glamorous lifestyle.
ಕಪ್ಪು ಬಿಳುಪು ಚಿತ್ರ ನಾನು ಈ ಹಿಂದೆ ನಊಡಇರಲಇಲಆ. ಈಗ ಯು ಟ್ಯೂಬ್ ಮಾಧ್ಯಮ ದಿಂದಾ ನೋಡಿ ಸಂತೋಷವಾಗಿದೆ ಶ್ರೀಮತಿ ಕಲ್ಪನಾ ರವರು ಅಭಿನೆಯ ಹಾಗೂ ಶ್ರೀ ಟಿ ಎನ್ ಬಾಲಕೃಷ್ಣ ರವರು ಅಭಿನೆಯ ಭಾವುಕಪೂರಕವಾಗಿದೆ. ಶ್ರೀ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನ ಎಂದೆಂದಿಗೂ ಮರೆಯಲಾರೆ. ಚಿತ್ರ ಕಡಿಮೆ ಅಪ್ಲೋಡ್ ಆಗಿದೆ, ಪೂರ್ತಿ ಅಪ್ಲೋಡ್ ಮಾಡಿ ಎಂದು ಎಸ್ ಆರ್ ಎಸ್ ಮೀಡಿಯಾ ರವರಿಗೆ ಸಲಹೆನೂಂದಿಗೆ ವಂದನೆಗಳು ಸಲ್ಲಿಸುತ್ತೇನೆ.