ಏನೇ ಆದರೂ ಹಳೆಯ ಕಬಡ್ಡಿಯಷ್ಟು ಮಜಾ ಇಲ್ಲಾ ಹಜಾಜ್ ಗೊಳ್ತಮಜಲು ಮಾಣಿಶ್ರೀ ಮಾಣಿ ಅಲ್ವಾಸ್ ಮೂಡಬಿದ್ರಿ sdm ಉಜಿರೆ ಫಿಲೋಮೀನ ಪುತ್ತೂರು ಸ್ಪೋಟಿಂಗ್ ಉಳ್ಳಾಲ ವೀರಮಾರುತಿ ಮಂಜೇಶ್ವರ... ಇಂತಹ ತಂಡಗಳು ಇರುವಾಗ ನೋಡೋಕೆ ಮಜಾನೇ ಬೇರೆ ಇತ್ತು
ಕಾಸರಗೋಡು 82.7 % ಮಲಯಾಳಂ, 8.8% ತುಳು. 4.2% ಕನ್ನಡ,, Etc...... ಕನ್ನಡಿಗರು ಇರುವುದು ಸ್ವಲ್ಪ ಕಡೆ ಮಾತ್ರ ,... ಈಗ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೆಚ್ಚು ತಮಿಳರು ,ಉತ್ತರ ಭಾರತದವರು, ಆಂಧ್ರದವರು, ಇದ್ದಾರೆ ಅಂತ ಹೇಳಿ ಬೆಂಗಳೂರನ್ನು ಅವರಿಗೆ ಕೊಡುತ್ತೀರಾ,????? ರಾಜ್ಯಗಳ ಗಡಿ ಪ್ರದೇಶದಲ್ಲಿ ಪಕ್ಕದ ರಾಜ್ಯದವರು ಇರುವುದು ಸರ್ವೇಸಾಮಾನ್ಯ ಅದನ್ನು ಅರ್ಥಮಾಡಿಕೊಳ್ಳಿ ಕನ್ನಡಿಗರೇ,,..
ಕಾಸರಗೋಡು 82.7 % ಮಲಯಾಳಂ, 8.8% ತುಳು. 4.2% ಕನ್ನಡ,, ಕನ್ನಡಿಗರು ಇರುವುದು ಸ್ವಲ್ಪ ಕಡೆ ಮಾತ್ರ ,... ಈಗ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೆಚ್ಚು ತಮಿಳರು ,ಉತ್ತರ ಭಾರತದವರು, ಆಂಧ್ರದವರು, ಇದ್ದಾರೆ ಅಂತ ಹೇಳಿ ಬೆಂಗಳೂರನ್ನು ಅವರಿಗೆ ಕೊಡುತ್ತೀರಾ,????? ರಾಜ್ಯಗಳ ಗಡಿ ಪ್ರದೇಶದಲ್ಲಿ ಪಕ್ಕದ ರಾಜ್ಯದವರು ಇರುವುದು ಸರ್ವೇಸಾಮಾನ್ಯ ಅದನ್ನು ಅರ್ಥಮಾಡಿಕೊಳ್ಳಿ ಕನ್ನಡಿಗರೇ,,..