Тёмный
No video :(

Kedarnath Yatra 2023 - A LIFETIME EXPERIENCE 

Santhosh Gowda
Подписаться 44 тыс.
Просмотров 513 тыс.
50% 1

Thanks for watching.
Hope you liked this video, watch my other videos.
00:00 - Intro
00:37 - Train journey(Bangalore to Delhi)
04:11 - Haridwar
07:08 - Haridwar to Gowrikund
09:25 - Trek To kedarnath
21:49 - Kedharnath Temple
25:18 - Bhima shila story
26:41 - Shankaracharya samadhi
29:00 - Bhairavanatha temple
30:35 - Return trek to gowrikund
32:05 - Friends Experiences
Journey:
Bangalore to Delhi - Train/flight
Delhi to Gowri Kund - Bus/ jeep till sonprayag, from sonprayag sharing jeep are available, i suggest you to stay in gowrikund (It is easy to reach gowrikund at evening time) and you can start trek from gowrikund without wasting time.
Gowrikund to kedarnath : you have many option like horse and single person carrying you or 4 ppl carrying you and helicopter from sonprayag to kedarnath.
Food : food is availableat all points so no need to worry.
stay in kedarnath : there are many stays just walkin to the stay and negotiate.(avoid tent stay if it is too cold)
Best time to get dharshan : at night 8:30pm the queue will be low so you will get dharshana in 10-15 min
Budget : based on you stay and mode of transport you have to decide.
Check my other ride series.
Rajasthan Ride - • Rajasthan Ride -Winter...
Monsoon Maharashtra - • Monsoon Maharashtra - ...
Ladakh Ride - • Ladakh Ride 2022 - Pla...
Kanyakumari Ride - • Kanyakumari Ride
OOTY Ride - • Summer Ride -2022 (Ooty)
Dharmasthala Ride- • Darmasthala Ride AUG 2020
Kerala Ride - • Kerala Rides
***** ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ **
Follow me For more vlogs and videos:
Instagram : " / santhoshgowda_l "
FB : " / santhoshgowdavlogs "
#santhoshgowda #kedharnath #kedarnathyatra

Опубликовано:

 

14 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 859   
@SanthoshGowda
@SanthoshGowda Год назад
ನನ್ನ ಅನುಭವ ನಿಮ್ಮೊಂದಿ ಅಂಚ್ಕೊಂಡಿದೀನಿ , ನಿಮ್ಮ ಅನಿಸಿಕೆ comment ಮಾಡಿ ತಿಳಿಸಿ , ಹರ ಹರ ಮಹಾದೇವ್ 🙏
@prajwaldairies17
@prajwaldairies17 Год назад
Vlog tara bidodalwa anna
@praveenpavi3993
@praveenpavi3993 Год назад
Bro yava time alli hodre better antira summer or rainey season pls reply madi pls navu plan madabeku
@SanthoshGowda
@SanthoshGowda Год назад
Summer
@prajwaldairies17
@prajwaldairies17 Год назад
Nam mane avrgella video torsde anna Yella tumba chanagide naac anthu nodalla video dalle istond channagi nodidvi andru anna ❤️❤️
@nageshkavya9811
@nageshkavya9811 Год назад
Bro obrige eshtu amount aytu hogi baroke explain madbek ittu
@nanjapparbtalur4477
@nanjapparbtalur4477 Год назад
ಧನ್ಯವಾದಗಳು ಕನ್ನಡ ಬಂದುಗಳೆ ನಾನೊಬ್ಬ ಹಾಸನ ಜಿಲ್ಲೆಯ ಹಳ್ಳಿಯ ವಯಸ್ಕ್ಕ ನಿಮ್ಮಿಂದ ಬಗವಂತನ ಕೇದಾರನಾಥನ ಧರ್ಶನ ಮಾಡಿದಂತಾಯಿತು ನಿಮಗೆ ಒಳ್ಳೆಯದಾಗಲಿ.
@SanthoshGowda
@SanthoshGowda Год назад
Thank you 😊
@sharathgowda8083
@sharathgowda8083 Год назад
ಇದು ಒಂದು ಕನಸು ಸಾಯೋಒಳ್ಗೆ ಒಂದ್ಸರಿನಾದ್ರು ಕೇದಾರಾನಾಥ್ ಗೆ ಒಗ್ಲೆಬೇಕು 🎉❤
@savithag2229
@savithag2229 Год назад
ನಾನು 53 ವಯಸ್ಸು ನನಗೂ ತುಂಬಾ ಆಸೆ ಇದೆ ನೀವು ಹಂಚಿಕೊಂಡ ಅನುಭವ ತೋರಿಸಿದ ಚಿತ್ರಣ ತುಂಬಾ ಚೆನ್ನಾಗಿದೆ ದೇವರು ನಿಮ್ಮೆಲ್ಲರಿಗೂ ವೊಳ್ಳೆಯದನ್ನು ಮಾಡಲಿ ಅಭಿನಂದನೆಗಳು
@anithavenkatesh8530
@anithavenkatesh8530 4 дня назад
You can also do it
@The24011971
@The24011971 4 дня назад
ನಾನು 54 & ನನ್ನ ಅಕ್ಕ 56.ನಾವಿಬ್ಬರೂ ಹತ್ತಿದೇವೆ.ನೀವು ಮಾಡಬಹುದು
@jyothikiran5682
@jyothikiran5682 Год назад
ನೀವು ಅಷ್ಟು ಚಂದ ವಿವರಣೆ ಕೊಡುವಾಗ ಸ್ವತಃ ನಾನೇ ಅಲ್ಲಿರುವ ಹಾಗೆ ಅನುಭವ ಆಯ್ತು. ಯಾಕೋ ಗೊತ್ತಿಲ್ಲ, ಕಣ್ತುಂಬಿ ಬಂತು 🙏 Please continue this beautiful Vlog journey 🎉
@SanthoshGowda
@SanthoshGowda Год назад
Thanks 😊
@prajwalk4160
@prajwalk4160 Год назад
ಕಷ್ಟಕರವಾದ ಯಾತ್ರೆ ಅಂದರೆ ಅದು ಅಮರನಾಥ್ ಯಾತ್ರೆ , ಜೈ bholenath ❤️
@meenakmurthy2617
@meenakmurthy2617 Год назад
ತುಂಬಾ ಚೆನ್ನಾಗಿ ಮೂಡಿಬಂದಿದೆ.... ಅದೃಷ್ಟವಂತರು ನೀವೆಲ್ಲಾ...ಬಹಳ ವಿವರವಾಗಿ ವರ್ಣಿಸಿದ್ದೀರ....ಓಂ ಸುಂದರವಾದ ಸ್ಥಳ ನೋಡಿದಾಗ.... ಸ್ವರ್ಗದಲ್ಲಿ ಇದ್ದ ಅನುಭವವಾಯಿತು.... ನಮಗೆ ಹಾಗೆ ಆದರೆ ಅಲ್ಲಿ ನಿಂತು ನೀವು ಅನುಭವಿಸಿದ ಕ್ಷಣಗಳು.... ಎಷ್ಟು ಕೋಟಿಗೂ ಸಮ ಇಲ್ಲ.ತುಂಬಾ ಧನ್ಯವಾದಗಳು 🙏🙏🙏 ಜೈ ಭೋಲೆನಾಥ ಜೈ ಕೇದಾರನಾಥ
@SanthoshGowda
@SanthoshGowda Год назад
❤️❤️
@ningannaa4066
@ningannaa4066 Год назад
ತುಂಬಾ ಚೆನ್ನಾಗಿ ದೆ. ಕೆಧರನಾಥನ ಅಶಿ೯ವಾದವಿರ ಲಿ. 🙏
@SanthoshGowda
@SanthoshGowda Год назад
Thanks
@lavag4335
@lavag4335 Год назад
Shivana baktru yar ideera like madi ❤ Har har Mahadev 🙏..
@geethalakshmisv7747
@geethalakshmisv7747 Год назад
ನಿಮ್ಮ ಕೇದಾರ್ ನಾಥ ಯಾತ್ರೆಯ ವಿವರಣೆ ತುಂಬಾ ಚೆನ್ನಾಗಿ ಕೊಟ್ಟಿದ್ದೀರಾ ಇದನ್ನು ನೋಡಿ ಮತ್ತು ಕೇಳಿ ತುಂಬಾನೇ ಖುಷಿಯಾಯಿತು. ಅದೇವರು ಶಿವ ನಿಮಗೆ ಒಳ್ಳೆಯದನ್ನೆ ಮಾಡಲಿ. ಧನ್ಯವಾದಗಳು.
@SanthoshGowda
@SanthoshGowda Год назад
Thank you 😊
@natarajkr
@natarajkr Год назад
ಸಂತೋಷ್ ರವರೆ ಅತ್ಯದ್ಭುತವಾಗಿ ಮಾಡಿರುವ ವಿಡಿಯೋ ಚಿತ್ರಣ. ಬಹಳ ಪ್ರೋತ್ಸಾಹಿಸುತ್ತದೆ. ನಾವು ಸಹ ಮೇ 8ನೇ ತಾರೀಕು ಅಲ್ಲಿ ಇದ್ದೆವು. ಸೋಮವಾರದ ದಿವಸ ಬಹಳ ಇದ್ದಿದ್ದರ ಸಲುವಾಗಿ, ಟ್ರಾಫಿಕ್ ಜಾಮ್ ಆಗಿ ತುಂಬಾ ತೊಂದರೆ ಆಯಿತು. ಎಷ್ಟೇ ತೊಂದರೆ ಆದರು ಸಹ, ಸರ್ವಾಂತರ್ಯಾಮಿ, ಬ್ರಹ್ಮಾಂಡ ನಾಯಕ ಪರಮಶಿವನ ದರ್ಶನ ಭಾಗ್ಯ ದೊರೆತಮೇಲೆ, ಜೀವನ ಸಾರ್ಥಕ ಪಡೆಯಿತು. ನೀವು ಉಲ್ಲೇಖಿಸಿರುವ ಹಾಗೆ, ಆ ಜಾಗದ ಮಹಿಮೆ ಮತ್ತು ಜ್ಯೋತಿರ್ಮಯ ಸ್ವರೂಪನಾದ ಶಿವನ ಅಸೀಮ ಶಕ್ತಿ ನಮಗೆಲ್ಲರಿಗೂ ವೇದ್ಯವಾಯಿತು. ಹೀಗೆಯೇ ಎಲ್ಲಾ ಜಾಗಗಳ ವಿಡಿಯೋಗಳನ್ನು ಹಾಕುತ್ತಿರಿ. ಪರಮಾತ್ಮನು ಒಳ್ಳೆಯದನ್ನು ಮಾಡಲಿ
@SanthoshGowda
@SanthoshGowda Год назад
ಧನ್ಯವಾದಗಳು ನಿಮ್ಮ ಅನಿಸಿಕೆ ಅಂಚಿಕೊಂಡಿದ್ದಕ್ಕೆ ❤️
@sujathakm7507
@sujathakm7507 Год назад
ತುಂಬಾ ಚೆನ್ನಾಗಿ ವಿವರಣೆ ನೀಡಿದರು ಅಣ್ಣ ಮಹದೇವ ನಿಮಗೆ ಆರೋಗ್ಯ ಭಾಗ್ಯ ನೀಡಲಿ ,
@rajdk6884
@rajdk6884 Год назад
ನಿಮ್ಮ ಕೆದಾರನಾಥ್ /ಚಾರಧಾಮ್ ಪ್ರಯಾಣ ಸುಖಕರವಾಗಿ ಮುಂದುವರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏
@mukthip
@mukthip Год назад
Nice and informative video sir , TQ.
@SanthoshGowda
@SanthoshGowda Год назад
Thanks
@manjunathg2909
@manjunathg2909 Год назад
31:02 ee words maatra superb sir,touch aaythu,haage ಕಣ್ಣಂಚಿನಲ್ಲಿ ನೀರು ಬರತೊಡಗಿತ್ತು..... ಹರ ಹರ ಮಹಾದೇವ......
@shruthivs1707
@shruthivs1707 Год назад
God's grace Kedarnath yatra I have done two times. Its d place you would always want to go. I yearn to go many more times.
@SanthoshGowda
@SanthoshGowda Год назад
✌️
@gourappagourappa5004
@gourappagourappa5004 Год назад
Jai shree kedarnath,, ಖರ್ಚು ಎ ಷ್ಟು
@bilasabhisek
@bilasabhisek Год назад
Har Har Har Mahadev🙏🙏🙏🙏
@ravijamuna33
@ravijamuna33 Год назад
ಸೂಪರ್ ವಿಡಿಯೋ ಸರ್ ನಾನು ಹೋಗಿದ್ದೆ ಸರ್ ತುಂಬಾ ಚೆನ್ನಾಗಿದೆ.but ಶಂಕರಚಾರ್ಯರ ಸಮಾಧಿ ನಾನು ನೋಡಕ್ಕೆ ಹೋಗೇ ಇಲ್ಲ ಸರ್ ಯಾರು ಆ ಪ್ಲೇಸ್ ನನಗೆ ಹೇಳಲಿಲ್ಲ next time ಹೋದ್ರೆ ಖಂಡಿತ ಅಲ್ಲಿಗೆ ಹೋಗುತ್ತೇನೆ
@SanthoshGowda
@SanthoshGowda Год назад
✌️
@rajammar1149
@rajammar1149 Год назад
ನೀವು ಕನ್ನಡದಲ್ಲಿ ತುಂಬಾ ಚನ್ನಾಗಿ ವಿವರಣೆ ಕೊಟ್ಟಿದಿರಿ ತುಂಬಾ ಖುಷಿ ಆಯ್ತು ನಾನು ಒಂದು ಸಾರಿ ಬೋಲೇನಾಥ್ ನೋಡ್ಲೇಬೇಕು ನನ್ನ ಕನಸು ಹರಹರ ಮಹದೇವ್ 👏💐ಯಾವಾಗ ಕರಿಸ್ಕೊಳ್ತಾನೋ ಗೊತ್ತಿಲ್ಲ 💐🙏🙏👏👏👏👏👏💐💐💐❤️🌿🌴🍀🌿🔥👏👏🙏🙏
@SanthoshGowda
@SanthoshGowda Год назад
Thanks 😊
@gangadharhalemani9870
@gangadharhalemani9870 Год назад
ಕೇದಾರನಾಥ ಪ್ರವಾಸ ಶಿವನ ದರ್ಶನ ನಮಗೂ ಪಾಲಿಸಿದ್ದೀರಿ ಆ ನಿಮ್ಮ ಅನುಭವ ನೇರ ನೇರವಾಗಿ ಆ ಸುಂದರ ತಾಣದ ಪ್ರವಾಸ ಎಲ್ಲರಿಗೂ ಉಣಪಡಿಸಿದಿರಿ ನಿಮಗೂ ನಿಮ್ಮ ಗೆಳೆಯರಿಗೂ ವಂದನೆಗಳು....
@lohithanchan8208
@lohithanchan8208 Год назад
harhar mahadev nanage ee thanaka ee bhagya devru kodlilla innadaru anugrahisalendu praarthisuthene neevoo nangagi bedkolli ev nanage ee
@lohithanchan8208
@lohithanchan8208 Год назад
thanks punyavantharu neevu nangoo aashe ide 75 age yavaaga eederisuttare kaytheeni harhar mahadev
@lohithanchan8208
@lohithanchan8208 Год назад
thanks punyavantharu neevu nangoo aashe ide 75 age yavaaga eederisuttare kaytheeni harhar mahadev
@NimmaBoss
@NimmaBoss Год назад
Excellent Video.. Thank you
@SanthoshGowda
@SanthoshGowda Год назад
Thanks 😊
@anigovai
@anigovai Год назад
ಖಂಡಿತವಾಗಿ ಒಂದೊಳ್ಳೆ ವ್ಲಾಗ್.ಬಹಳ ಸ್ಪಷ್ಟ ಕನ್ನಡ,ಅದ್ಬುತ ಹಿನ್ನಲೆ ಸಂಗೀತ,ಅವಶ್ಯ,ನಿಖರ ಮಾಹಿತಿ,ಅದ್ಭುತ ಛಾಯಾಗ್ರಹಣ, ಎಲ್ಲವೂ ಸಮ್ಮಿಳಿತವಾಗಿರುವ ನಿಮ್ಮ ವಿಡಿಯೋಗೆ ಧನ್ಯವಾದಗಳು. ಮೊದಲ ಬಾರಿಗೆ ನಿಮ್ಮ ಚಾನಲ್ ನೋಡುತ್ತಿರುವೆ.ನಿಮ್ಮ ತಂಡದಿಂದ ಇನ್ನೂ ಹೆಚ್ಚು ಅದ್ಬುತ ಗಳನ್ನು ನಿರೀಕ್ಷಿಸುವೆ.
@SanthoshGowda
@SanthoshGowda Год назад
ಧನ್ಯವಾದಗಳು ❤️😊
@girijashastry2817
@girijashastry2817 Год назад
ನಾವು ಚಾರಧಾಮ್ ಯಾತ್ರೆಗೆ ಹೋದವರು. ಕೇದಾರಕ್ಕೆ ಮಾತ್ರ ಹೋಗಲಾಗಲಿಲ್ಲ. ರದ್ದಾಯಿತು. ಬಹಳ ಅದ್ಭುತ ನಿಮ್ಮ ಪರ್ವತಾರೋಹಣ
@swaroopagowdavlogs
@swaroopagowdavlogs Год назад
ಧನ್ಯವಾದಗಳು
@DKMvlog-hj2mm
@DKMvlog-hj2mm Год назад
ಸೂಪರ್ ಅಣ್ಣ ಪರಿಸರವನ್ನು ನೀವು ತೋರಿಸಿದ ರೀತಿ ಸಹ ತುಂಬ ಚೆನ್ನಾಗಿ ಇದೆ❤❤❤❤
@SanthoshGowda
@SanthoshGowda Год назад
Thanks
@user-cy4zc1hm1f
@user-cy4zc1hm1f Год назад
Har har mahadev har har mahadev har har mahadev har har mahadev har har mahadev
@archakvenkatesh3744
@archakvenkatesh3744 Год назад
Lucky to visit 2 times in the past and performed abhishek to lord Kedarnath
@suneethakeshav2771
@suneethakeshav2771 Год назад
Thank you for sharing felt like visited along with you to kedarnath temple
@SanthoshGowda
@SanthoshGowda Год назад
My pleasure 😊
@shreeshailchalawadi737
@shreeshailchalawadi737 Год назад
ಸರ್ ನನ್ನಗು ಕೇದಾರನಾಥ ನೋಡಬೇಕು ಎನ್ನೋ ಆಶೆ ಆದರೆ ನನಗೆ ಆಗುತ್ತಿಲ್ಲ 😔 ನಿವೇ ಭಾಗ್ಯಶಾಲಿ ಹರ ಹರ ಮಹಾದೇವ,🙏🙏
@g.n.shekarshekhi8422
@g.n.shekarshekhi8422 Год назад
Superb har har mahadev on namaha shivaya
@shilpa8833
@shilpa8833 Год назад
Hii ...bro wonderfull viedio.navu kedaranath yatre madodide....eegane hoda feel aytu...thank u so much....harahara mahadav
@SanthoshGowda
@SanthoshGowda Год назад
Thanks for watching
@karthikkharvi8339
@karthikkharvi8339 Год назад
ಜೂನ್ 15 ರಂದು ಕೇದಾರನಾಥ ದೇವಸ್ಥಾನಕ್ಕೆ ಹೋಗಿ ಒಂದು ವರ್ಷ ಪೂರ್ಣಗೊಳ್ಳುತ್ತದೆ❤❤❤ಜೈ ಶ್ರೀ ಕೇದಾರ❤❤❤
@shrushruthi8013
@shrushruthi8013 Год назад
Phone network yala siguta
@karthikkharvi8339
@karthikkharvi8339 Год назад
@@shrushruthi8013 ಮಧ್ಯ ಮಧ್ಯ ಕೆಲವೊಂದು ಸ್ಥಳದಲ್ಲಿ ಸಿಗತ್ತೆ ಮತ್ತು ದೇವಸ್ಥಾನ ಹತ್ರ ಸಿಗತ್ತೆ
@prabhakarpashapure2654
@prabhakarpashapure2654 Год назад
,👌👌👌👍👍👍ಅನ್ನ yaavuru ನಿಮ್ದು
@manjulav7889
@manjulav7889 Год назад
super bro nanu hoglebeku anasbittide kandita viset madtini bro. thank you brother nivu super gi explaning madidre
@GopiGopiyellapa
@GopiGopiyellapa Год назад
Very nice 😊🎉
@SanthoshGowda
@SanthoshGowda Год назад
Thanks 🤗
@suneethakeshav2771
@suneethakeshav2771 Год назад
Om namo kedarnath 🎉
@anus4246
@anus4246 Год назад
thank you Brother ನಾವೇ ಸ್ವತಃ ಕೇದಾರನಾಥನ ದರ್ಶನ ಮಾಡಿದಾ ಹಾಗೆ ಆಯ್ತು 🙏🙏🙏🙏
@SanthoshGowda
@SanthoshGowda Год назад
Welcome 😊
@shrikantlamani6456
@shrikantlamani6456 Год назад
Har Har mahadev 😍
@sachindjsachhu4760
@sachindjsachhu4760 Год назад
good.information.tq.u.
@nanuunknown611
@nanuunknown611 Год назад
Maneg hogi TV li ee vlog matte nodbeku super mastt vlog 💛❤️🔥🔥🔥🔥🔥🔥
@SanthoshGowda
@SanthoshGowda Год назад
✌️
@Pompikikhaanekiduniya
@Pompikikhaanekiduniya Год назад
Beautiful video 👌excellent view 👌nice sharing 👌
@vireshtaplad7389
@vireshtaplad7389 Год назад
ನಿಮ್ಮ ಆದ್ಯಾತ್ಮ ಭಾವಕ್ಕೆ ನನ್ನ ನಮನಗಳು ಬ್ರೋ
@SanthoshGowda
@SanthoshGowda Год назад
❤️❤️
@venkateshhulloji8834
@venkateshhulloji8834 Год назад
Very good jaraney god is gerst sir
@ashokchougala2232
@ashokchougala2232 Год назад
Good Barabar
@kusumkrishnajirao5545
@kusumkrishnajirao5545 Год назад
Wow very beautiful vedioes and u can also be a good guide ji dhanayawad 🚩💪👌💐jai hindurashtar
@khudirambose9910
@khudirambose9910 Год назад
Proud to be a ಸನತನಿ🌸🌸 🙏 Hara hara mahadev
@SwathiManju-yb2dy
@SwathiManju-yb2dy Год назад
It's very informative and useful
@SanthoshGowda
@SanthoshGowda Год назад
Glad to hear that
@janakiiliger368
@janakiiliger368 Год назад
Aahaa adhbutaaaaa....🙏
@rangappakaratagi9859
@rangappakaratagi9859 Год назад
Har har Mayadeva...
@shashipattar1990
@shashipattar1990 Год назад
ಸೂರಪ್ ಸರ್ ನಾನು ಮಾದೇವನ ದರ್ಶನಕ್ಕೆ ಹೊರ್ಟಿದ್ದೆನೆ....
@g.n.shekarshekhi8422
@g.n.shekarshekhi8422 Год назад
Om namaha shivaya
@dilipcr5806
@dilipcr5806 9 месяцев назад
Har har mahadev
@rangappakaratagi9859
@rangappakaratagi9859 Год назад
Thank s for your kind informations. Tk tk
@SanthoshGowda
@SanthoshGowda Год назад
My pleasure
@navyab326
@navyab326 Год назад
K bro super
@poornimar5468
@poornimar5468 Год назад
Hara hara mahadeva
@kkridr
@kkridr Год назад
🙏🙏 super bro om shree kedarnath
@chidanandachida7224
@chidanandachida7224 Год назад
Nandu kanasithu maamu 😊kushi nin hogiradu nodi👍 nice captured 👏👏
@SanthoshGowda
@SanthoshGowda Год назад
Thanks mamu ❤️
@srini83yt
@srini83yt Год назад
Just watched it along with my mom! You have captured your journey wonderfully.. Liked this the most after your Ladakh journey 😊
@SanthoshGowda
@SanthoshGowda Год назад
Thank you 😊
@pavan.rrajashekaraiah.r4147
Very nice video bro . It is so interested
@entertainmentvlogisb8968
@entertainmentvlogisb8968 Год назад
Good experience explain
@rangaswamym.g.5298
@rangaswamym.g.5298 Год назад
ಅಕ್ಟೋಬರ್ 2022 ರಲ್ಲಿ ಚಾರ್ ಧಾಮ ಗೆ ಹೋಗಿ ಬಂದೆ. ಕೇದಾರನಾಥಕ್ಕೆ ಹೋಗುವಾಗ ಕುದುರೆಯ ಮೇಲೆ ಹೋದೆ. ಇಳಿಯುವಾಗ ನಡೆದು ಬಂದೆ. ಬಹಳ ದಣಿವಾಯಿತು.
@SanthoshGowda
@SanthoshGowda Год назад
👍👍
@manjulak1823
@manjulak1823 Год назад
Navu evagale hogi barabeku anisutte❤ super excited
@pramila2290
@pramila2290 Год назад
Super Hara Hara mahadev
@vittalabadawadagi6217
@vittalabadawadagi6217 3 месяца назад
ಸರ್ ತುಂಬಾ ಚೆನ್ನಾಗಿ ಹೇಳಿದ್ದೀರ ಮಕ್ಕಳನ್ನು ಕರೆದುಕೊಂಡು ಹೋದರೆ ನಡೆದಿತ್ತು ಸರ್
@SanthoshGowda
@SanthoshGowda 2 месяца назад
Chali jasti irutte and Makkalige nadiyoke kasta agutte
@Dreams-81-SKY
@Dreams-81-SKY Год назад
Superrrr sir ❤❤❤❤❤
@SanthoshGowda
@SanthoshGowda Год назад
Thanks 😊
@shrikantlamani6456
@shrikantlamani6456 Год назад
Jai bholu natha
@sanathkamble6026
@sanathkamble6026 Год назад
Brother nice 👍🙂
@siddeshsiddu6140
@siddeshsiddu6140 Год назад
Super nice jai bholenath
@anilpatil6783
@anilpatil6783 Год назад
ಈ ವಿಡಿಯೋ ಅದ್ರಲ್ಲೂ 19:46 ಇಂದ ಕೊನೆವರೆಗೂ ಹೇಗ್ ಹೋತು ಅಂತಾ ಗೊ ತ್ತಾ ಆಗಲಿಲ್ಲಾ .. ವಿಡಿಯೊ ಮುಗಿದ ಮೇಲೆ .. ಅದೇನೋ divine vibes
@SanthoshGowda
@SanthoshGowda Год назад
❤️
@kalyanis5937
@kalyanis5937 11 месяцев назад
We are also travel very nice liked very much
@SanthoshGowda
@SanthoshGowda 11 месяцев назад
Thanks for liking
@bavithgowdasv1443
@bavithgowdasv1443 Год назад
Tq brothers 🙏🤩 I astonishing to look the vibes and Old heritage and technology of India and culture and history 👏 proud to be Indian 🧡🤍💚
@mallikakeshavamurthy3554
@mallikakeshavamurthy3554 Год назад
Who ever go to kedharnaath they are all shiva ❤
@shivayogiyj7100
@shivayogiyj7100 Год назад
ರಿಯಲಿ ಗ್ರೇಟ್ 👍👍
@ravikanthshilavanthar6370
@ravikanthshilavanthar6370 Год назад
Jai shree kedarnath 🙏🙏🙏
@shilpashilpa7679
@shilpashilpa7679 Год назад
Nanna kanasu kadaranath nododu tumbha kushi aytu sir Thank you so much
@prasadbs8770
@prasadbs8770 Год назад
Namaskar Sir great very good
@SanthoshGowda
@SanthoshGowda Год назад
Thanks
@vijayamadu7860
@vijayamadu7860 10 месяцев назад
Exallent
@SanthoshGowda
@SanthoshGowda 10 месяцев назад
Thanks
@arjunh.p5281
@arjunh.p5281 Год назад
Very nice. Good job
@SanthoshGowda
@SanthoshGowda Год назад
Thank you very much
@apruthvikumar5571
@apruthvikumar5571 Год назад
i can't believe the beauty of nature. bro you did not promote your shorts channel
@dhananjayakp2121
@dhananjayakp2121 Год назад
🙏Kedaranatha Darshana madsiddakke Dhanyavada...Adbuthavagittu....Dhanyavada...🙏
@sathyamanikantabk4483
@sathyamanikantabk4483 Год назад
Sakath Experience kottri Santhosh bro..Thumbu hrudayada dhanyavadagalu nimge ee yarteya samagra chiteerekarna maadi namge parichayisidakke. waiting for the separate video of Plan, Expense to this Place. All the best😊
@SanthoshGowda
@SanthoshGowda Год назад
Thank you 😊
@mediamagnitekannada5638
@mediamagnitekannada5638 Год назад
Super
@saikumarks-mh1cz
@saikumarks-mh1cz Год назад
Amazing brother your trucking
@SanthoshGowda
@SanthoshGowda Год назад
Thanks 👍
@thenaturalfreak1939
@thenaturalfreak1939 Год назад
Sri Adi Shankaracharya gurubyo namaha 🙏🏻🚩🔥🕉️
@decoratorandtraveler9128
@decoratorandtraveler9128 Год назад
ಅಮರನಾಥ್ ದೇವಸ್ಥಾನಕ್ಕೆ ಒಮ್ಮೆ ಹೋಗಿ ಬನ್ನಿ ಇದಕ್ಕಿಂತ ಅದ್ಭುತವಾಗಿದೆ
@HarishKranthiveera-zh7ob
@HarishKranthiveera-zh7ob 10 месяцев назад
Hara Hara Mahadev🙏🏻
@shashankc2471
@shashankc2471 10 месяцев назад
Supper Thank you god bless u
@SanthoshGowda
@SanthoshGowda 10 месяцев назад
Welcome 😊
@geetageeta.hosmath1005
@geetageeta.hosmath1005 Год назад
Thank you Anna nivu Kedarnath video mukantara navu nodidvi dhanyvadagalu bahala sundaravad Kedarnath video madidakke thank u sóoooo smuch
@saikumarks-mh1cz
@saikumarks-mh1cz Год назад
Brother is amazing temple kedharnath and vary toff
@niranjanhealthylifestyle4286
22 ಮೇ ನಾನು ಹೋಗಿ ಬಂದೆ ತುಂಬಾ ತುಂಬಾ ಚೆನ್ನಾಗಿದೆ ಆದರೆ ಉಸಿರಾಟದ ತೊಂದರೆ ಇರುವ ಅವರು ಹೋಗುವುದು ಬೇಡ ಪ್ರಕೃತಿ ಪ್ರೇಮಗಳಿಗೆ ಸ್ವರ್ಗ
@charvikgowda9563
@charvikgowda9563 Год назад
ಸರ್ ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿದರು ನೀವು ಹೋಗಿದ್ದ ಟ್ರೈನ್ ಮತ್ತು ನೀವ್ ಇದ್ದಂತ ರೂಮು ಹಾಗೂ ಮಿತ್ರ ಯಾವುದೇ ಜಾಗದಲ್ಲಿ ಎಷ್ಟು ಹಣದ ಬಗ್ಗೆ ಮಾಹಿತಿ ಕೊಡಬೇಕಾಯಿತು ಸರ್ ದಯವಿಟ್ಟು ಇನ್ನಷ್ಟು ಇತರ ಆಯ್ತು ಫುಲ್ ಡೀಟೇಲ್ ಕೊಡಿ ಸರ್
@koushikmadival4059
@koushikmadival4059 Год назад
🥺❤️drm destination
@bandkithko6494
@bandkithko6494 Год назад
Mini dr. bro ❤
@user-kt4of1ok1w
@user-kt4of1ok1w Год назад
Super sir
@darshan0783
@darshan0783 Год назад
Super anna neevu.neeve lucky anna namge anta hogako agilla nim enda kedarnath darshana aythu
@prabhakarrao9011
@prabhakarrao9011 Год назад
Gowdaji very nice coverage
@SanthoshGowda
@SanthoshGowda Год назад
Thanks for watching
@abhisheknayaka5630
@abhisheknayaka5630 Год назад
Explanation and video good can you upload another video about budget...
@SanthoshGowda
@SanthoshGowda Год назад
Thanks will try 👍
@ashalatha6070
@ashalatha6070 Год назад
Excellent ,super experience,alli hodaste divine feel aythu,TQ brother
@anugowda7451
@anugowda7451 Год назад
Thanks for showing such a beautiful place n the way u showed was amazing
@SanthoshGowda
@SanthoshGowda Год назад
My pleasure 😊
@hvsrinivasahsvisweswaraiah9030
helpfull masage
@SanthoshGowda
@SanthoshGowda Год назад
Thank you
@Ganimalnad
@Ganimalnad Год назад
Good information bro
Далее
Будзек и рецепт🐝
00:25
Просмотров 96 тыс.
The Most TERRIFYING STAIRWAY in the Philippines
18:24
I Visited Mount Everest Base Camp
15:36
Просмотров 2,2 млн
Будзек и рецепт🐝
00:25
Просмотров 96 тыс.