CM Bommai must ask the ministers named by Kempanna Contractor's association President to resign taking moral responsibility. It is very sad to see no place for truthful people in the society
ಬಿ ಜೆ ಪಿ ಯ ಪ್ರಧಾನ ಮಂತ್ರಿ ಮೋದಿಜೀ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸಂಟೇಜ್ ಸರ್ಕಾರವೆಂದೂ ಹೊಗಳಲಿದ್ದೀರಿ ಅಲ್ವೇ ಮುಂದೆ 2023 ಕ್ಕೆ ಕರ್ನಾಟಕದಲ್ಲಿ ನಡೆಯುವ ಚುನಾವಣೆ ಸಂದರ್ಭದಲ್ಲಿ ಭಾಷಣಕ್ಕೆ ಬರುವಾಗ ಒಂದು ಒಳ್ಳೆ ಟವೆಲನ್ನು ಮುಖಕ್ಕೆ ಹಾಕಿಕೊಂಡು ಬಂದು ಭಾಷಣ ಮಾಡಿ ಈಗ ಇರುವ ನಿಮ್ಮ ಬಿ ಜೆ ಪಿ ಪಕ್ಷದ ಸರಕರಾದ 40 ಪರ್ಸಂಟೇಜ್ ಬಗ್ಗೆ ಪ್ರಸ್ತಾಪಿಸಲು ಮುಜುಗರ ಆಗಬಹುದು ,,,,,ಒಂದಂತೂ ಗೊತ್ತಾಯಿತು ಮೋದಿಜೀ 65 ವರ್ಷಗಳ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆಗಳು ಮತ್ತು ಲಂಚದ ಭ್ರಷ್ಟತೆಗಳು ಒಂದು ರೀತಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಇರುತ್ತಿದ್ದವು ಅದರೆ ಬಿ ಜೆ ಪಿ ಯ ಅಡಳಿತದಲ್ಲಿ ಬೆಲೆ ಏರಿಕೆಗಳು ಮೂರು ಪಟ್ಟು ಹೆಚ್ಚು ಮತ್ತು ಭ್ರಷ್ಟಚಾರದಲ್ಲೂ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಇದು ಮೋದಿಜೀಯವರ ಅಚ್ಚೆ ದಿನಗಳ ಸಂಕೇತ ಆರ್ ಎಸ್ ಎಸ್ ಕೈವಾಡದಿಂದ ಎಲ್ಲಾ ವ್ಯವಸ್ಥೆಗಳು ಅಧ್ವಾನವಾಗುವ ಕಾಲ ದೂರವಿಲ್ಲ ಇದಕ್ಕೆ ಒಳ್ಳೆಯ ಉದಾಹರಣೆ ಈಗೀನ 545 ಪಿ ಎಸ್ ಐ ಗಳ ನೇಮಕಾತಿಯಲ್ಲಿ ಕಂಡು ಬಂದಿರುವ ಅಕ್ರಮಗಳ ವರದಿಗಳೇ ಸಾಕ್ಷಿ ,,,ಈ ಅಕ್ರಮಗಳಿಂದ ನೇಮಕಗೊಂಡ ಅಭ್ಯರ್ಥಿಗಳು ಬಿ ಜೆ ಪಿ ಯ ಅಂಗ ಸಂಸ್ಥೆಗಳಿಗೆ ಕೈಗೊಂಬೆಗಳಾಗಬಹುದು,ಪ್ರತಿಭಾನ್ವಿತ ಯುವಕ ಯುವತಿಯರಿಗೆ ಈ ನೇಮಕಾತಿಯಿಂದ ಅನ್ಯಾಯವಾಗಬಾರದು,ಅಕ್ರಮ ನೇಮಕಾತಿಯಿಂದ ಕೊನೆಗೆ ಉಳ್ಳವರಿಗೆ ದುಷ್ಟರಿಗೆ ನ್ಯಾಯವಿರುತ್ತದೆ ದುರ್ಬಲಿರಿಗೆ ಅಶಕ್ತರಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ,,,ಬಿ ಜೆ ಪಿ ಗರಿಂದ ಸಂವಿಧಾನದ ಅಶಯಗಳು ಇಂತವರಿಂದ ಗಾಳಿಯಲ್ಲಿ ಗಾಳಿಪಟವನ್ನು ಹಾರಿಬಿಟ್ಟಂತೆ,,,,ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆಗಳು, ಭ್ರಷ್ಟ ರಾಜಕಾರಣಿಗಳಾಗಲಿ ಸುಳ್ಳುಕೋರ ರಾಜಕಾರಣಿಗಳಾಗಲಿ ಎಂದಿಗೂ ದೊರೆಗಳಲ್ಲಾ ,,,,ಜೈ ಬಾಪು ಜೈ ಭೀಮ್ ,,
Now karnataka people's understanding why AAP provides free electricity free education free water free transportation to ladies pilgrimage and home for homeless because of the 40 to 60 percent bribe wastage money utilized for welfare state public it means intelligent voters of karnataka vote for AAP to bring corruption free government
AS PER Hon'ble Mr. Sudhakar Sri. KEMPANNA an elderly person looks like Sudhakar's Grandfather/Father is congress Agent. Let us Agree Sudhakar's the Great person. THEN THERE MUST BE BJP agents also to collect Commission for Sudhakar. Whole world knows how this fellow sorry True Congress fellow joined BJP overnight and Behaving like Sathya Harichandra. MANANE ILLADHAVANGE MANANAHTA ELLI? THOOOOOOOOOOOOOOOO
Sudhakar left the Congress for the sake of power. He owes his growth to Congress but he is more loyal to BJP. If only he had half the loyalty to Congress it would have been better.
Main point is Karnataka has lost its image as peaceful state since Bommai has become CM. Sudhakar is most corrupted Minister in Karnataka. Bommai also should resign or else Bommai will make Karnataka another Bihar.
Sir you give the mobile numbers to police they will find out the culprits you go to Congress office and take shelter youth leader and other Congress leaders will safeguard you