KFAC - Purandara Darshana - Pravachana - V Prabhanjanacharya Documented by Shaale www.shaale.com on 9th July 2017 at Karanji Anjaneya Swamy Temple, Basavanagudi, Bengaluru 560004
ತುಂಬಾ ತುಂಬಾ ತುಂಬಾ ಸುಂದರ ವ್ಯಾಖ್ಯಾನ. ಅಹ!! ನಮ್ಮ ಮನಕೆ ಆನಂದವಾಯಿತು ಗುರುಗಳೇ. ಆ ಭಗವಂತ ನಿಮ್ಮನ್ನು 150 ವರುಷ ಆರೋಗ್ಯವಾಗಿಡಲಿ. ನಿಮ್ಮ ಸೇವೆ ಸದಾ ನಡೆಯಲಿ. ಮತ್ತೂ ಸಂಶೋಧನೆ ನಿಮ್ಮಿಂದ ಆಗಲಿ. ನಮಗೆ ನಿಮ್ಮ ಆಶೀರ್ವಾದವಿರಲಿ.
ತುಂಬಾ ತುಂಬಾ ತುಂಬಾ ಸುಂದರ ವ್ಯಾಖ್ಯಾನ. ಅಹ!! ನಮ್ಮ ಮನಕೆ ಆನಂದವಾಯಿತು ಗುರುಗಳೇ. ಆ ಭಗವಂತ ನಿಮ್ಮನ್ನು 200 ವರುಷ ಆರೋಗ್ಯವಾಗಿಡಲಿ. ನಿಮ್ಮ ಸೇವೆ ಸದಾ ನಡೆಯಲಿ. ಮತ್ತೂ ಸಂಶೋಧನೆ ನಿಮ್ಮಿಂದ ಆಗಲಿ. ನಮಗೆ ನಿಮ್ಮ ಆಶೀರ್ವಾದವಿರಲಿ.