Тёмный

KGF | Movie | Land of Gold | Gold | Quality Index | Manjunatha B | Sadhana Academy | Shikaripura 

Sadhana Academy
Подписаться 1,6 млн
Просмотров 153 тыс.
50% 1

Learn More Through KGF Movie
KGF
KGF MOVIE
KGF KANNADA MOVIE
YASH MOVIE
KGF TRAILER REVIEW
KGF EXPECTATIONS
KGF BUDGET
KGF STORY
GOLD MINING
GOLD STANDARD
IMPACT OF GOLD MINING
GOLD IN AYURVEDA
KGF TOWN
KGF TALLUK
GOLD RATIO FOR CURRENCY
#Manjunatha_B
#Sadhana_Academy
SHIKARIPURA
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Опубликовано:

 

13 дек 2018

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 624   
@chandanhosmane6489
@chandanhosmane6489 5 лет назад
ಏನ್ ಸಾರ್ ನೀವು KGF Movie ಇಂದ start ಮಾಡಿ history, chemistry, metallurgy ಬಗ್ಗೆ ಎಲ್ಲಾ ಹೇಳ್ಬಿಟ್ತ್ರಿ. Video ನೋಡೋಕೆ ಶುರು ಮಾಡಿದಾಗ ನಾನು ಇದೆಲ್ಲಾ ಇರುತ್ತೆ ಅಂತ expect ಮಾಡಿರ್ಲಿಲ್ಲ. ನಿಮ್ students ತುಂಬಾ ಅದೃಷ್ಟ ಮಾಡಿದ್ದಾರೆ, ನಿಮ್ ಹತ್ರ ಕಲಿಯೋಕೆ!
@vishwachetanacademy2803
@vishwachetanacademy2803 5 лет назад
ru-vid.com/video/%D0%B2%D0%B8%D0%B4%D0%B5%D0%BE-Zb2NqwLgdUw.html RPF 2018 ASKED QUESTIONS
@sowmya4600
@sowmya4600 5 лет назад
Superb manju from msndya
@chethanshettybettadapura7085
@chethanshettybettadapura7085 5 лет назад
ನಿಮ್ಮ ಕ್ಲಾಸ್ ಕೇಳಿದ್ರೆ ನಿದ್ರೇನು ಹೋಗಿಬಿಡುತ್ತೆ ಸರ್... ತುಂಬಾ ಒಳ್ಳೆ ವಿಷಯಗಳನ್ನ ಚರ್ಚೆ ಮಾಡ್ತೀರಾ ಸರ್
@kntvkannada19
@kntvkannada19 5 лет назад
ಏನು ಸರ್ ನೀವು ಇಷ್ಟೇ ಟೈಮ್ ಲಿ ಇಡೀ kgf ಇತಿಹಾಸನೇ ತೋರಿಸಿಬಿಟ್ರಿ. ತುಂಬಾ ತುಂಬಾ ಧನ್ಯವಾದಗಳು ಸರ್. Kgf film ಗಿಂತ ನಿಮ್ಮ teaching ತುಂಬಾ atract ಆಯ್ತು. ಮುಂದುವರಿಯಲಿ ಸರ್ ನಿಮ್ಮ ಪಯಣ. Good luck
@prasannas278
@prasannas278 5 лет назад
ಏನ್ ಮಾಹಿತಿ ಕೊಟ್ರಿ ಸರ್ ಅದ್ಭುತ ಅಮೋಘ ನಾನು ನಿಮ್ಮ ಅಭಿಮಾನಿ ಆಗ್ಬಿಟ್ಟಿದೀನಿ ಐ ಲವ್ ಯು ಸಾಧನ ಅಕಾಡೆಮಿ ಹಾಗು ಮಂಜುನಾಥ್ ಸರ್
@rajahadagali8142
@rajahadagali8142 5 лет назад
I'm Raj from Karnataka. ALS IAS preparation in New Delhi. Tomorrow I'm going to KGF Film tq u sir...My Kannada film proud to him.... 💪💪
@sangeethas4859
@sangeethas4859 5 лет назад
ಮಂಜುನಾಥ್ ಸರ್🙏 ನಿಮ್ಮಂಥ ಗುರುಗಳನ್ನ ಪಡಿಲಿಕ್ಕೆ ನಿಮ್ಮ ವಿದ್ಯಾರ್ಥಿಗಳು ತುಂಬಾನೆ ಪುಣ್ಯ ಮಾಡಿದಾರೆ 💐 ಚಿನ್ನದ ಬಗ್ಗೆ ತುಂಬಾನೆ ಅರ್ಥ ಮಾಡ್ಸಿದ್ರಿ 🙏
@krishnappaainapur9835
@krishnappaainapur9835 2 года назад
I love you manjunath sir and sadana academy
@ramyanp2691
@ramyanp2691 5 лет назад
Super Sir ಕೋಲಾರ ಜಿಲ್ಲೆಯಲ್ಲಿ ಇರೋ ರಿಗೇ ಕೊಡ ಇಷ್ಟೊಂದು information ಗೊತ್ತಿರಲ್ಲ sir thank you ,,👌👌👌👍
@vinaygowda7398
@vinaygowda7398 2 года назад
😯😯
@user-ks1pe1xg6q
@user-ks1pe1xg6q 5 лет назад
Thank you sir ನಮ್ಮ ಗದಗ ಜಿಲ್ಲೆಯ ಕಪ್ಪತ ಗುಡ್ಡದ ಹೆಸರನ್ನು ಪ್ರಸ್ತಾಪಿಸಿದಕ್ಕೆ
@gireeshnaik3412
@gireeshnaik3412 5 лет назад
What a teching sir, super ನಿಮ್ಮ ವಿಡಿಯೋ ನೊಡೊದೆ ಒಂದು ತರಹದ ಖುಷಿ, ಉತ್ಸಾಹ. ನಿಮ್ಮನ್ನು ಪಡೆದ ಶಿಕಾರಿಪುರದ ಜನರು ಧನ್ಯರು.
@vishwachetanacademy2803
@vishwachetanacademy2803 5 лет назад
ru-vid.com/video/%D0%B2%D0%B8%D0%B4%D0%B5%D0%BE-Zb2NqwLgdUw.html RPF 2018 ASKED QUESTIONS
@Mahadevboopi
@Mahadevboopi 4 года назад
Wow sir Nim speech wonderful ಈ vedio ಯಶ್ ನೋಡಿದ್ರೆ ನಿಮ್ಮನ್ನ ತುಂಬಾ like ಮಾಡ್ತಾರೆ ಸರ್
@uttarkarnatakakabaddichann6233
ಅದ್ಬುತವಾದ ಬೋಧನೆ ಸರ್
@jakatiki9527
@jakatiki9527 5 лет назад
Manjunath sir super sir
@rupeshbg9633
@rupeshbg9633 5 лет назад
Yavgalu time pass madakke RU-vid nalli vedio nodutivi ..e thara vedio wekly one nodiddre yesto information nam empty mind ge swlap knowledge barutte thnk u sir excellent..
@user-tj3vc6bn6q
@user-tj3vc6bn6q 5 лет назад
ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ಈ ವಿಡಿಯೋ ಧನ್ಯವಾದಗಳು 🙏🙏🙏💕
@varnikavinod5381
@varnikavinod5381 5 лет назад
ಏನ್ ಹೇಳ್ಲಿ ಸರ್ ನಿಮ್ ವೀಡಿಯೋ ನೋಡಿ ನಿಮ್ ಟೀಚಿಂಗ್ ಗೆ ದೊಡ್ ಫ಼್ಯಾನ್ ಅಗ್ಬಿಟ್ಟಿದಿನಿ ಸರ್....ಸೂಪರ್ ಸರ್...
@kavitas6130
@kavitas6130 5 лет назад
Sir nim kaiyalli kalitiro students great bidi.. Suuper teaching sir.... Na nim video na miss madade nodateni sir
@shravanm4508
@shravanm4508 5 лет назад
Real kgf ದರ್ಶನ ಆಯ್ತು ಸರ್ Super teaching sir*********
@sathishcock4594
@sathishcock4594 5 лет назад
ಒಂದು ಸಿನಿಮಾ ಹೆಸರನ್ನು ತೆಗೆದುಕೊಂಡು ಇಷ್ಟೊಂದು ಮಾಹಿತಿಯನ್ನು ತಿಳಿಸಿದ್ದೀರಿ ಸರ್ ಧನ್ಯವಾದಗಳು. ಕೆಲ ಮೂರ್ಖರಿಗೆ ಸಿನಿಮಾ ಪ್ರಮೋಷನ್ ತರ ಕಾಣಿಸಿರೋದು ವಿಪರ್ಯಾಸ...‌
@sheelahariprasadrt6232
@sheelahariprasadrt6232 5 лет назад
Tumb olle mahiti kottidira, thanks a lot sir.🙏
@manjunatha5335
@manjunatha5335 5 лет назад
ತುಂಬಾ ಅದ್ಭುತವಾಗಿತ್ತು ಸರ್ ನಿಮ್ಮ ಈ ಕೆಜಿಎಫ್🌹🌹🌹🌹🌹🌹
@nayanacharya3263
@nayanacharya3263 5 лет назад
Sir ..nivu great .sir ! Kushi agathhe sir nim vedio nodlikke . Kgf matte chinnada bagge heliddu ..super sir ... great ..🙏🙏🙏🙏
@basavarajyallappameti1754
@basavarajyallappameti1754 5 лет назад
Very good spich sir
@MahendraMahi-qn9mq
@MahendraMahi-qn9mq 5 лет назад
Luckily watching that video,thank u sir.
@krishnakitty1445
@krishnakitty1445 5 лет назад
ತುಂಬಾ ಧನ್ಯವಾದಗಳು ಸರ್
@basammameti6921
@basammameti6921 5 лет назад
Last lines r very .. Wonderful sir
@bhahubalinkannadiga6598
@bhahubalinkannadiga6598 5 лет назад
Very easy method teach and attractive manarism sir
@Ravisagar20113
@Ravisagar20113 5 лет назад
ಅದ್ಭುತ ಸರ್ ನಿಮ್ಮ ಮಾಹಿತಿ....👌👌 love u sir...💕💕💕
@shobhasss7931
@shobhasss7931 5 лет назад
Thank u sir useful information superrrrr
@basavaraj5805
@basavaraj5805 5 лет назад
Tumba olle vishaya kotri thanks sir..
@sunilpgowda1042
@sunilpgowda1042 5 лет назад
#KGF ಚಿನ್ನ & ಇತರ ಲೋಹಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್🙏
@nagarajnaik3255
@nagarajnaik3255 5 лет назад
ಅದ್ಭುತವಾದ teaching
@manoharmandya2832
@manoharmandya2832 5 лет назад
One Salute to your Sir for your way of presentation.
@shwethaks6255
@shwethaks6255 5 лет назад
Fantastic information thanks sir
@chandru6306
@chandru6306 5 лет назад
My inspiration yash
@imammeti8680
@imammeti8680 5 лет назад
Tanks for kgf history
@basupst771
@basupst771 5 лет назад
Teacher of the year.. Proud of you sir
@Yogeshmandaya
@Yogeshmandaya 5 лет назад
ಸರ್... ನೀವು 👌👌👌👌👌👌 1 ನಿಮಿಷ ವಿಡಿಯೋ ನೋಡೋಣ ಅಂದುಕೊಂಡೆ ಆದರೆ ನನಗೆ ಗೊತ್ತಿಲ್ಲ 51 ನಿಮಿಷ ವಿಡಿಯೋ ನೋಡಿದ್ದೀನಿ ಅಷ್ಟು ಅರ್ಥಪೂರ್ಣವಾಗಿದೆ ನಿಮ್ಮ ಧ್ವನಿಯಲ್ಲಿ ವಿವರಣೆ 👌👌 ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ 👌👌👌👍👏👏👏👏👏👏
@maheshjeevan1052
@maheshjeevan1052 5 лет назад
e video nodi thumba kushi aythu.thnk u sir
@DheeruMoolya
@DheeruMoolya 5 лет назад
Very good informational video sir🙏 Thanks for sharing good things about gold. Please make a separate video on benefits of wearing gold because nowadays people wear ornaments blindly without knowing it's significance... Really Yash is a role model for all of us in deed his father.... I wish the successful running of KGF Make many such infotainment videos as peoples like this a lot
@prakashayyannavar1534
@prakashayyannavar1534 5 лет назад
Super sir good information for gold production and gold history very thankful sir
@jnanadevk335
@jnanadevk335 5 лет назад
Tumba thanks sir information kottidakke
@ashamn7750
@ashamn7750 5 лет назад
ಸಾಧನೆಯ ಪ್ರತೀಕ ಸಾಧನ ಅಕಾಡೆಮಿ.💐♥😘.......ಅದ್ಬುತ...........✍
@rajshekharraj450
@rajshekharraj450 5 лет назад
Superb information sir TQ very much ....👌👌👌🙏🙏🙏
@nicevideo2616
@nicevideo2616 5 лет назад
Super information
@mallappamaki3777
@mallappamaki3777 5 лет назад
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್. ಧನ್ಯವಾದಗಳು ಸರ್
@laxmangosabal9435
@laxmangosabal9435 4 года назад
super.manjunatha.sir.TQ
@ashapoorna2969
@ashapoorna2969 5 лет назад
your teaching style assum sir.i live sadhana academy
@anandanaik9040
@anandanaik9040 5 лет назад
Super sir entertainment and knowledge....
@prathithvasudev
@prathithvasudev 5 лет назад
your videos are very informative sir. The complete History behind KGF is brought out here.
@user-ll7xq4kv1c
@user-ll7xq4kv1c 5 лет назад
Tumba danyavadagalu sir inta uttamavad mahiti tilisikottiddakke..🙏🙏🙏
@giriyappadasar4299
@giriyappadasar4299 5 лет назад
One word kgf but more inclued knowledge
@somashekargowda8379
@somashekargowda8379 5 лет назад
Manjunatha sir your speech attractive speech sir thank you sir.
@mallikmallik3680
@mallikmallik3680 5 лет назад
Yenu swamiji nim kathe...pratiyondrallu huduk huduk kodtirala great thank uuuuuuuuuuuuuu
@zahangeerbasha7734
@zahangeerbasha7734 5 лет назад
Wonderful agi KGF bagge vivarane kottidiri sir thumba dhanyavadagalu sir nimge. Neevu onthara gnyana gange iddahage sir. Nimagondu dodda salam sir.
@Topexams
@Topexams 5 лет назад
Nice and very useful information manjunatha sir.
@bcsbgm
@bcsbgm 5 лет назад
ಈ ಮಾಹಿತಿಗಾಗಿ ದನ್ಯವಾದಗಳು.
@onewayrider661
@onewayrider661 5 лет назад
Kgf will rocks world wide skp li full hava ebsidare sir
@maheshm5269
@maheshm5269 5 лет назад
Supurb.. Sir. Wonderful information, thank you very much Sir.
@harshithaharahitha8636
@harshithaharahitha8636 3 года назад
Nam metru super
@fayazfayaz1220
@fayazfayaz1220 5 лет назад
Superb.... Sir wonderful information for KGF... Lovely
@Yogeshmandaya
@Yogeshmandaya 5 лет назад
ಇನ್ನು ಮುಂದೆ ನಿಮ್ಮ ಯಲ್ಲ ವಿಡಿಯೋವನ್ನು ನಾನು ನೋಡುತ್ತೇನೆ 👌👌👌👏👏👏👏
@ganeshg6775
@ganeshg6775 5 лет назад
very informative and well explained sir. from KGF movie to education information nice
@bassukakalavar9458
@bassukakalavar9458 5 лет назад
ಸೂಪರ್ ಸರ್ ನಿಮ್ಮ ತರಗತಿಗಳು ಅದ್ಬುತ
@uppupp4324
@uppupp4324 5 лет назад
ಯಶ್ KGF ಕೆಜಿಎಫ್ ರಾಕಿ೦ಗ್ ಅಬ್ಬರ ಕನ್ನಡದ
@rajudevaraj949
@rajudevaraj949 5 лет назад
You're the great professor, I missed u in the education time, super sir, continue your responsibility, thanks is a small word to you, this is your responsibility
@SubramaniKsSubramaniKs
@SubramaniKsSubramaniKs 5 лет назад
Tumba danyavadgalu sir
@mamathav412
@mamathav412 5 лет назад
o my gud kgf ende estondu matter Ede antha gothe erlilla thanku sir
@nandinandi8645
@nandinandi8645 5 лет назад
Wow super information about kgf sir
@radammaragu3540
@radammaragu3540 5 лет назад
Yes sir
@kantharajarasu5244
@kantharajarasu5244 5 лет назад
Information club
@shwethaks6255
@shwethaks6255 5 лет назад
Super teaching sir
@arttuber555
@arttuber555 5 лет назад
Hats off to your explanations sir, I must say, beautifully explained each & every aspect s of gold including its chemistry, importance, relevance, economy, history & of course it's influence & impact on human beings including cinema worldwide. Worth watching this video.
@Hifzia
@Hifzia 4 года назад
Super video
@indiagagan4171
@indiagagan4171 5 лет назад
U r explaining everything,mast bro 😎😎😍😍
@vishwanatapoojar5508
@vishwanatapoojar5508 3 года назад
God
@anjaneyapolice9484
@anjaneyapolice9484 5 лет назад
Super information sir thank you
@smgk6753
@smgk6753 5 лет назад
Brilliant
@shyamsundard.r1782
@shyamsundard.r1782 5 лет назад
👌👌👌. Enjoyed watching this beautiful video !!!
@jakeerhussain3218
@jakeerhussain3218 5 лет назад
U ,A ,U/A,Sp bagge bahala channagiri helideera .idu manage gothirlilla , thanku sir .
@suchithrask3885
@suchithrask3885 5 лет назад
Sir nange nim kannada basheya hiditha way of teaching tumba ista agutte. ...super. ....Sir. ......
@vishwachetanacademy2803
@vishwachetanacademy2803 5 лет назад
ru-vid.com/video/%D0%B2%D0%B8%D0%B4%D0%B5%D0%BE-ci8UYVRASdE.html ONLINE FREE TEST IN KANNADA
@banuprakash1094
@banuprakash1094 5 лет назад
I am from kgf i like the way u represent sir ....
@KarnatakaAllinone
@KarnatakaAllinone 4 года назад
💐💐I love sadana academy 👌👌👌🏽...Sir ur teaching is super 👍👍👍
@vinuthavinutha4246
@vinuthavinutha4246 5 лет назад
Supr sir e movie nalli estond vishya ede antane gottirlila nange ... niv kgf bagge chenage tiliskotri thumba tanks sir .....adru nivu tilkondira sir ......
@bhavyashanthappa5284
@bhavyashanthappa5284 5 лет назад
Flm jothege super ag iro Science and history class kottidhke thank u so much sir
@basavarajkurudibasavarajku7312
@basavarajkurudibasavarajku7312 4 года назад
🙏🙏🙏🙏🙏🙏🙏🙏🙏🙏ತುಂಬಾ ದನ್ನವಾದಗಳು ಸಾರ್
@rajesharaj37
@rajesharaj37 5 лет назад
Tq Sir
@__poojaabiraadar.9506
@__poojaabiraadar.9506 4 года назад
Supperb sir........
@prakashav176
@prakashav176 5 лет назад
Amazing reaching sir. Marvelous
@basammameti6921
@basammameti6921 5 лет назад
Thqs for information sir .. This information is very wonderful ...
@shivunyamagond1326
@shivunyamagond1326 5 лет назад
Super your teaching sir
@swathejarayannavar7985
@swathejarayannavar7985 5 лет назад
Unbelievable of info& fantastic explain...thk..sir
@Venkyrao97
@Venkyrao97 5 лет назад
Your knowledge is very powerful knowledge handaup sir v nice pls give me any more information super
@maheshmp8941
@maheshmp8941 5 лет назад
Super class about gold thank u sir
@sfactsmania9488
@sfactsmania9488 5 лет назад
Very Catchy way of teaching n sharing knowledge, Pls French revolution and its impact on world, idar mele video Maadi sir...
@nagarajnaik3255
@nagarajnaik3255 5 лет назад
Nanu manjunath sir biggest fan agbittini
@yamanoorappab3305
@yamanoorappab3305 5 лет назад
Good information
@rohithg.m.5677
@rohithg.m.5677 5 лет назад
Wow
@hemanthmr4959
@hemanthmr4959 5 лет назад
ಸೂಪರ್ ಸರ್ ದನ್ಯವಾದಗಳು.
@manjunathad4410
@manjunathad4410 5 лет назад
Appreciate your knowledge, good information!!!
Далее
Как похудеть на 10 кг ?!
07:06
Просмотров 402 тыс.
🔴Ютуб закрывают... Пока?
00:39
Просмотров 1,2 млн
How did the Enigma Machine work?
19:26
Просмотров 9 млн
What Should Leaders Learn from History?
28:33
Просмотров 315 тыс.