KichchaNa Hucchu Fan Made Song | BleedForKichcha | Kichchotsava2024 | Kichcha Sudeepa
On occasion of Kichcha Sudeepa's birthday, special release of Fan Made Song:
Produced by : Kichcha Kiran
Lyrics: Nagesh Prasanna Sathanur
Vocals & Music: Ronada Bakkesh
Visuals: Shriram Hegde, Shrigraphy
Publicity Manager: Manju Sidegal
ಪಲ್ಲವಿ:
ಇವ್ರ ಕಣ್ಣ ಕಿಚ್ಚಿನಲ್ಲಿ ಕಂಚಿನಂಥ ಕಂಠದಲ್ಲಿ
ಗುಡುಗು-ಸಿಡಿಲು ಕೂಡ ನಡುಗಿವೆ...
ಇವ್ರ ಸಣ್ಣ ಗತ್ತಿನಲ್ಲಿ ಮಿಂಚಿನಂತ ನೋಟದಲ್ಲಿ
ಸೂರ್ಯ-ಚಂದ್ರ ಪಳ ಪಳ ಪಳ ಹೊಳೆದಿವೆ...
ತೇರಿಗಿಂತ ವೈಭವ
ತೋರೆ ಇಲ್ಲ ದರ್ಪವ
ಕೋಪದಲ್ಲಿ ರೌದ್ರವ
ಪ್ರೀತಿಯೇ ಇವರ ಹವ...
ಬ್ಲೀಡ್ ಫಾರ್ ಕಿಚ್ಚ
ಉಸಿರಿರೊವರೆಗೂ ಹೇಳೋದೊಂದೆ
ಬ್ಲೀಡ್ ಫಾರ್ ಕಿಚ್ಚ
ಜನಸಾಗರ ನಿನ್ಹಿಂದೆ /ಪ/
ಚರಣ:
ಏನು ಸ್ಟೈಲು ಅದೇನು ಸ್ಮೈಲು
ನೋಡ್ತಾ ಇದ್ರೆ ಪಕ್ಕ ಹಾರ್ಟು ಫೇಲು,,,
ಎಂಥಾ ವಾಯ್ಸು ಅದೆಂಥಾ ಮನ್ಸು
ಹೆತ್ತವ್ರ್ ನಂತ್ರ ಇವ್ರ್ಗೆ ಫಸ್ಟು ಪ್ಲೇಸು,,,
ನಿಗ್ರಬ್ಯಾಡ ಮತ್ತೆ ಮತ್ತೆ ಮಚ್ಚ
ನೀನು ಇನ್ನು ಇವ್ರ ಮುಂದೆ ಬಚ್ಚ
ಪ್ರೀತಿಯಲ್ಲಿ ಇವ್ರು ತುಂಬ ಹುಚ್ಚ
ಅದಕೇ ನಾವ್ ಹೇಳೋದು
ಬ್ಲೀಡ್ ಫಾರ್ ಕಿಚ್ಚ
ಉಸಿರಿರೊವರೆಗೂ ಹೇಳೋದೊಂದೆ
ಬ್ಲೀಡ್ ಫಾರ್ ಕಿಚ್ಚ
ಜನಸಾಗರ ನಿನ್ಹಿಂದೆ /ಚ.೧/
PALLAVI:
IVRA KANNA KICHCHINALLI KANCHINANTHA KANTHADALLI
GUDUGU-SIDILU KOODA NADUGIVE...
IVRA SANNA GATTINALLI MINCHINANTHA NOTADALLI
SOORYA-CHANDRA PALA PALA PALA HOLEDIVE...
TERIGINTA VAIBHAVA
TORE ILLA DARPAVA
KOPADALLI ROUDRAVA
PREETIYE IVARA HAVA...
BLEED FOR KICHCHA
USIRIROVAREGOO HELODONDE
BLEED FOR KICHCHA
JANASAAGARA NINHINDE /PA/
CHARANA:
ENU STYLE-U ADENU SMILE-U
NODTAA IDRE PAKKA HEART-U FAIL-U,,,
ENTHAA VOICE-U ADENTHAA MANSU
HETTAVR NANTRA IVRGE FIRST-U PLACE-U,,,
NIGRABYAADA MATTE MATTE MACHCHA
NEENU INNU IVRA MUNDE BACHCHA
PREETIYALLI IVRU TUMNBA HUCHCHA
ADAKE NAAV HELODU
BLEED FOR KICHCHA
USIRIROVAREGOO HELODONDE
BLEED FOR KICHCHA
JANASAAGARA NINHINDE /CHA.1/
#KichchaSudeepa #BleedForKichcha #KKSFA #Kicchaotasva2024 #KichchaNaHuchchu #indianactor #actor #kannada #sudeep #kichchasudeep #kicchasudeep #kicha #kiccha
19 сен 2024