Teligram Channel 👉 t.me/mahimaame... Watsapp Channel 👉 whatsapp.com/c... SPECIAL CLASS for KEA PSI, PC: • SPECIAL CLASS for KEA ... 👉 KK CTI 07/01/2024 DATA INTERPRETATION • KK CTI 07/01/2024, Dat...
Sir B series ನಲ್ಲಿರುವ 38& 39 ಪ್ರಶ್ನೆಗಳು math related ಇವೆ(ಭಾಷಣ ಸಂಬಂಧಿತ) ನೀವು ಆ ಪ್ರಶ್ನೆಯನ್ನು ಬಿಡಿಸಿಲ್ಲ ಮತ್ತು ಅದನ್ನು ಪರಿಹರಿಸಲು ಪರೀಕ್ಷೆಯಲ್ಲಿ ಗೊಂದಲವಾಯಿತು ದಯವಿಟ್ಟು ಆ ಪ್ರಶ್ನೆಗಳನ್ನು ಬಿಡಿಸಿ ಅದೇ ರೀತಿಯ ಪ್ರಶ್ನೆಗಳನ್ನು ಸುಲಭವಾಗಿ ಬಿಡಿಸುವ ಬಗೆಯನ್ನು ತಿಳಿಸಿ, ನಿಮ್ಮ ವಿಶ್ಲೇಷಣೆ ನಮಗೆ ತುಂಬಾ ಉಪಯೋಗವಾಗಿದೆ ಧನ್ಯವಾದಗಳು ಸರ್ 🙏❤