ಕನ್ಯಾಡಿಮಠದಲ್ಲಿ ಸ್ವಾಮಿಗಳ ಚಾತುರ್ಮಾಸಕಾರ್ಯಕ್ರಮದಲ್ಲಿ ನಡೆದ ದೇವುಪೂಂಜ ಪ್ರತಾಪ ಯಕ್ಷಗಾನದಲ್ಲಿ ..ಲಿಂಗಪ್ಪನಾಗಿ ದಿನೇಶ್ ಕೋಡಪದವು ಮತ್ತು ಹೆಂಡತಿಯಾಗಿ ಕಡಬ ದಿನೇಶ್ ರೈ..ಸೂಪರ್ ಹಾಸ್ಯ...
ಹಿಮ್ಮೇಳ-----
ಭಾಗವತರು-ಪ್ರಶಾಂತ್ ಪಂಜ
ಮದ್ದಳೆ-ಹರಿ ಇಚ್ಲಂಪಾಡಿ
ಚೆಂಡೆ-ಸುದಾಸ್ ಕಾವೂರು
#ದಿನೇಶ್ #dineshkodapadavu #dinesh #shorts #shot #shot #bappanadu #dineshkodapadav #
15 сен 2022