Тёмный

Kranti | Challenging Star Darshan | Prakash RK | Press Meet | Hubballi | Pushpavati Song 

PRAKASH RK
Подписаться 711 тыс.
Просмотров 1,5 млн
50% 1

Kranti | Challenging Star Darshan | Prakash RK | Press Meet | Hubballi | Pushpavati Song
Kranti Promotion Darshan Hubli | Prakash RK
#prakashrk #kranti #darshan

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,4 тыс.   
@basurajgujjal8892
@basurajgujjal8892 Год назад
ನೀವು ಹುಬ್ಬಳ್ಳಿಗಿ ಹೋಗಿ ನಮ್ಮ ಬಾಸ್ ಮೀಟ್ ಮಾಡಿದಕ್ಕೆ ತುಂಬಾ ಖುಷಿ ಆಯ್ತು ಅಣ್ಣ ♥️ ಜೈ ಡಿ ಬಾಸ್ 🥰
@manipatil9328
@manipatil9328 Год назад
Jai D.boss ♥️♥️
@TK_cow_farm
@TK_cow_farm Год назад
Jai D Boss
@sanguchokka4667
@sanguchokka4667 Год назад
Super bhaiya super
@sanguchokka4667
@sanguchokka4667 Год назад
Jaya Divas Boss
@shreedharpatagundi9857
@shreedharpatagundi9857 Год назад
Jai d boss 🔥🔥
@rx_bheem_xx18
@rx_bheem_xx18 Год назад
❤️ನೀ.... ಬೆಂಕಿ ಹುಲಿ ದರ್ಶನ ಸರ್ ನೀನ್ನ ಗುರ್ತು ಹಿಡದಾರ ಅಂದ್ರ ಪ್ರಕಾಶ ಅಣ್ಣಾಗೆ ಜೈ🔥
@usernames539
@usernames539 Год назад
Bro...... ನಮ್ಮ ಬಾಸ್ ನಿಮ್ಮನ ಗುರುತಿಸಿ ಮಾತಾಡಿಸಿದ್ದು....ನಮ್ಮ ತುಂಬಾ ಖುಷಿ ಆಯ್ತು.... ನಿನಗೆ ಒಳ್ಳೆದು ಆಗಲಿ 🙏 Jai D Boss ❤️❤️❤️❤️❤️❤️❤️
@Bharat_ratna
@Bharat_ratna 3 месяца назад
ಜೈಲ್ ಬೋಸ್ ಜೈಲ್😂
@panduwalikar4494
@panduwalikar4494 Год назад
ನಮ್ಮ ಬಿಜಾಪುರ ಹುಡುಗ ದರ್ಶನ್ ಸರ್ ಬೆಟ್ಟಿ ಆಗಿರೋದು ಅದು ನಮ್ಮ ಜಿಲ್ಲೆಯ ಹೆಮ್ಮೆ.... ಜೈ ಪ್ರಕಾಶ್ ಅಣ್ಣ ❤🥰🙏😘
@prasannapassu9849
@prasannapassu9849 Год назад
In one day 503k views ,it's a power of D BOSS ❤️😎
@theshogun1745
@theshogun1745 Год назад
@Sagar Koparde ಮಾವಿನ ಮರಕ್ಕೆನೆ ಜನ ಕಲ್ಲು ಹೊಡೆಯೋದು.....ಬೇವಿನ ಮರಕ್ಕೆ ಅಲ್ಲ
@PK_Pavan
@PK_Pavan Год назад
@Sagar Koparde nimmapange chaplili hoddidralla martoitaa😃
@vijayps7513
@vijayps7513 Год назад
@Sagar Koparde kayli agdhavrr kadeya ayudhaa apapracharaa 😂🪣 edkolii
@ajayakumar2712
@ajayakumar2712 Год назад
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ 💛❤️ ಜೈ ಡಿ ಬಾಸ್ 💥
@shankarbn4230
@shankarbn4230 Год назад
ಅಣ್ಣ ನೀವು ಚಶ್ಮ ಹಾಕೊಂಡ್ ಮಾತಾಡಿದ್ರೆ ತುಂಬಾ ಚೆನ್ನಾಗಿರುತ್ತೆ ಅದಕ್ಕೆ ನಮ್ಮಣ್ಣ ಹೇಳಿರೋದು
@sanjukumarchinchali775
@sanjukumarchinchali775 Год назад
ದಯವಿಟ್ಟು ವಿಜಯಪುರದಲ್ಲಿ ನಿಮ್ಮ ಇಂದ ಆದಷ್ಟು ಪ್ರಚಾರ ಮಾಡಿ 🙏🙏ನಿಮಗೆ ನಾವು ಸಪೋರ್ಟ್ ಮಾಡ್ತೀವಿ😎😎 ಜೈ ಡಿ ಬಾಸ್❤️
@BLACKSTONE_CREATION
@BLACKSTONE_CREATION Год назад
ಅಣ್ಣಾ ನಮ್ಮ ಬಾದಾಮಿಯ ಶ್ರೀ.ಬನಶಂಕರಿ ದೇವಿಯ ಜಾತ್ರೆ ಬಗ್ಗೆ ನಮ್ಮ D BOSS ಅವರ ಧ್ವನಿಯಲ್ಲಿ ತುಂಬಾ ಅದ್ಭುತವಾಗಿ ಬಂತು,ನಮ್ಮ ಬಾಗಲಕೋಟೆ ನಮ್ಮ ಹೆಮ್ಮೆ 🙏
@chitrachitragupt4431
@chitrachitragupt4431 Год назад
I'm from Kerala i like him lot ❤️🖤
@yt.12-
@yt.12- Год назад
Who
@usernames539
@usernames539 Год назад
ದಯವಿಟ್ಟು ಬಿಜಾಪುರದಲ್ಲಿ ನಿಮ್ಮ ಇಂದ ಆದಷ್ಟು ಪ್ರಚಾರ ಮಾಡಿ 🙏🙏🙏🙏🙏😎😎😎😎 ನಿನಗೆ ನಾವು ಸಪೋರ್ಟ್ ಮಾಡತ್ತಿವಿ.... Jai D Boss 😎😎😎😡
@kothval5379
@kothval5379 Год назад
Agathya illa bro darshan film andre prachara agatya illa automatically hit agutte
@manjusrock4898
@manjusrock4898 Год назад
ಎನ್ ಗುರು ನಿನ್ ಚಸ್ಮಾ ಇಷ್ಟೊಂದ್ ಫೇಮಸ್ ಆಗಿದೆ 😎❣️❣️
@ramukannadiga5869
@ramukannadiga5869 Год назад
😂😂😂😂
@shilpa8215
@shilpa8215 Год назад
JAI D BOSS FOREVER...❤🌍❤
@akcreation3081
@akcreation3081 Год назад
Hi shilpa
@manjunathkoravar6456
@manjunathkoravar6456 Год назад
@@akcreation3081 hudgi kandre saaku Alle shuru madkotira ಮೊದ್ಲು ಕ್ರಾಂತಿ ನೋಡಿ ಸಪೋರ್ಟ್ ಮಾಡಿ
@rocky-yf5xg
@rocky-yf5xg Год назад
@@akcreation3081 ಶಿಲ್ಪ ನಿಮ್ಮಗೆ ಲೈನ್ ಅಕ್ತವ್ನೆ ಇವಂಗೆ ಬೀಳಬೇಡಿ 😜 I Love u ri😃
@ಕನ್ನಡಿಗ-ಢ7ನ
ಈ ವೀಡಿಯೋ ಒಂದು ೧೦ ಸರಿ ನೋಡಿದಿನಿ ಪ್ರಕಾರ ಅಣ್ಣನ ಮಾತು ಕೇಳೊಕೆ ತುಂಬಾ ಚಂದ ಜೈ ಕ್ರಾಂತಿ ಜೈ ಡಿ ಬಾಸ್ 😍
@akashpawar1557
@akashpawar1557 Год назад
ಅವರ ಮುಗ್ದತೆ ನೇ.... ನಮಗೆ ಅಚ್ಚುಮೆಚ್ಚು ... ಶುಭವಾಗಲಿ ಡಿ ಬಾಸ್... ಒಳ್ಳೆವರಿಗೆ ಒಳ್ಳೇದಾಗುತ್ತೆ 😍😍
@ramsanjeevgowda9599
@ramsanjeevgowda9599 Год назад
I watched this video yesterday itself in other channels. Thanks Darshan Sir for recognizing this type of local talents.
@narasimhamurthydn6971
@narasimhamurthydn6971 Год назад
ಏನ್ರೀ ಅಣ್ಣ ಚಷ್ಮ ಬಿಟ್ಟೋಗಿಯಲ್ಲೋ ಪಾ 😅😅 Super fan moment for u when darshan sir recognise u and talks something good about ur work❤️❤️Keep growing
@vishalg165
@vishalg165 Год назад
Hardwork plays off bro 🤩🔥 Lots of Love from belgaum 🙌☺️
@nagarajnaik7471
@nagarajnaik7471 Год назад
Jai d boss... Prakash sir.... love you
@prabhupower9425
@prabhupower9425 Год назад
ಪ್ರಕಾಶಣ್ಣ ಜನ್ಮ ಪಾವನ 😀💐. ಜೈ. ಅಪ್ಪು ಬಾಸ್ ಜೈ ಡಿ ಬಾಸ್ 💐
@DineshraoSathaptheKTRao
@DineshraoSathaptheKTRao Год назад
2 years Ago you had just 50K subscribers .....No you have Almost 5 lakh subscribers...... Great PrakashBro........... From,Shimoga
@Bkbasubk18
@Bkbasubk18 Год назад
ಪ್ರಕಾಶ್‌ ಅಣ್ಣಾ ಸುಪರ್ My favorite actors D boss ❤💙
@Google123tube
@Google123tube Год назад
ನಮ್ಮ ಪ್ರಕಾಶ್ ಅಣ್ಣ ನಮ್ಮ ವಿಜಯಪುರದ ಹೆಮ್ಮೆ♥️
@AbhinavKadapure-z3x
@AbhinavKadapure-z3x 3 месяца назад
Anyone after darshan in jail😂
@Mixedcontentbro
@Mixedcontentbro 3 месяца назад
Yes
@Techshivaraj
@Techshivaraj 3 месяца назад
Me also
@DIGITAL-o1j
@DIGITAL-o1j 3 месяца назад
nin Amman kedbut jailge hogovre 😂
@Bharat_ratna
@Bharat_ratna 3 месяца назад
ದರ್ಶನ್ ತೂಗು ದೀಪ ❌ ದರ್ಶನ್ ತೂತು ದೀಪ ✅
@arvikasuresh1038
@arvikasuresh1038 3 месяца назад
Me
@marutikadapure2927
@marutikadapure2927 Год назад
ನಮ್ಮ ಬಾಸ್ ಗೆ ಬೆಟ್ಟಿ ಆಗಿ ಬಂದದ್ದು ನಮಗೆ ತುಂಬಾ ಖುಷಿಆಯ್ತು. ಧನ್ಯವಾದಗಳು ಅಣ್ಣಾ🙏🙏
@dhruvabosskingmaker5516
@dhruvabosskingmaker5516 Год назад
❤️🥰 ಯಾರೆ ಏನೇ ಮಾತಾಡ್ಲಿ ನಾವು ಬೇಜಾರ್ ಮಾಡಿಕೊಳ್ಳುವುದಿಲ್ಲ ❤️🥰 ನಾವೇನು ಅಂತ ನಮಗೆ ಗೊತ್ತು ❤️🥰 ಜೈ ಧ್ರುವ ಬಾಸ್ ಜೈ ಡಿ ಬಾಸ್ ❤️🥰 ಕ್ರಾಂತಿ ಮೂವಿಗಾಗಿ ಯಾರ್ಯಾರು ಕಾಯ್ತಾ ಇದ್ದೀರಾ ಲೈಕ್ ಮಾಡಿ
@viresh498
@viresh498 Год назад
All the best kranti team❤from yash boss fans✨✨
@praveenkumarc6948
@praveenkumarc6948 Год назад
This is the biggest compliment for u bro ❤ Keep it up ❤
@varuav911
@varuav911 Год назад
Jai D BOSS 💛❤️ All the best prakash bro....🙏
@sharanappalmogha8620
@sharanappalmogha8620 Год назад
ಅಣ್ಣ ಬಾಸ್ ನಿಮ್ಮನ್ನ ಗುರುತಿಸಿದ್ದು ಮನಸಿಗೆ ತುಂಬಾ ಖುಷಿ ಆಯ್ತ್ ಅಣ್ಣ ❤️❤️
@rajusp2273
@rajusp2273 Год назад
You rocked bro in this session d boss istu jolly agi mathadiddu nimma jothe matra wel done bro 💕
@partha08013
@partha08013 Год назад
How should someone hate person like darshan 🤷
@chetanfanofyashfromkarnata8398
ಲುಚ್ಚಾ ಸೂಳಿ ಮಕ್ಕಳರಿ ಹೇಟ್ ಮಾಡಾವ್ರ
@habibicometodubai9320
@habibicometodubai9320 Год назад
If he start telling Amman Akkan to ur family member .. then u ll also start hating him ..
@marutheeshmarutheesh4687
@marutheeshmarutheesh4687 Год назад
@@habibicometodubai9320 bro stop 😂
@basavagm
@basavagm Год назад
@@habibicometodubai9320 well said bro
@siddeshkumarr7182
@siddeshkumarr7182 Год назад
Same to them also bro
@umeshbiradar2165
@umeshbiradar2165 Год назад
Prakash Anna ನೀವು ದರ್ಶನ ಸರ್ ಜೊತೆಗೆ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತಾಡಿದ್ದು ಬಹಳ ಇಷ್ಟವಾಯಿತು...
@Aishu172
@Aishu172 Год назад
Jai D boss Forever 💞😘😍
@naveenkumar-ls1vf
@naveenkumar-ls1vf Год назад
Simple and amazing 🤩
@kenchuking5153
@kenchuking5153 Год назад
ತುಂಬಾ ಖುಷಿ ಅಗಿದು ಬಾಸ್ ನಿಮಗೆ ಗೊತ್ತು ಹೇಡಿದ್ರು ಅಲಾ ಅದು ನಿಮ್ಮ ಕಲಸ ಒಳದ ಆಯಿತಿ ಅಣ್ಣ ಅದಕ್ಕೆ ಬಾಸ್ ನಿಮಗೆ ಗೊತ್ತು ಹೇಡಿದರು ಅಣ್ಣ 💛❤️ಜೈ ಡಿ ಬಾಸ್ ಅಣ್ಣ 💛🙏
@globallogs5582
@globallogs5582 Год назад
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಸ್ವಾಭಿಮಾನ ಸೂಪರ್👌ಬಾಸ್
@vjsid2148
@vjsid2148 Год назад
Guru nin talent , nin social work mathe nin content always keeps you shining. You are no less than a brand in the coming days.
@pramodbhuti2168
@pramodbhuti2168 Год назад
You are such a inspirational brother, love from brlagavi all the best for coming days ❤️ 💙
@jeevankumarb7469
@jeevankumarb7469 Год назад
ಸೂಪರ್ ಬ್ರದರ್ 👌🏻👏👏 Congratulations 💝💐💐
@dacchureddy7506
@dacchureddy7506 Год назад
⚡💛ದೇಹ ಮಣ್ಣಿಗೆ ಉಸಿರು ಡಿ ಬಾಸ್ ದೇವರಿಗೆ🌍❤️🙏ಜೈ ಡಿ ಬಾಸ್ ❤️🌍🙏
@ravipositive4721
@ravipositive4721 Год назад
ನಿಮ್ಮ ತಾಯಿ &ತಂದೆಗೆ ಏನ್ ಕೊಡ್ತೀರಾ 🙏
@dacchureddy7506
@dacchureddy7506 Год назад
Chinna avra Mudala Enda devara Chinna
@ravipositive4721
@ravipositive4721 Год назад
@@dacchureddy7506 ok ಬ್ರೋ.. ತುಂಬಾ ಸಂತೋಷ ಆಯಿತು ಈ ಮಾತು ಕೇಳಿ ♥️
@dontexpectreply
@dontexpectreply Год назад
ತುಣ್ಣೆ ನಿನ್ನ ಹೆಂಡತಿಗೆ :)
@dacchureddy7506
@dacchureddy7506 Год назад
@@ravipositive4721 Ok brother ❤️😍
@kenchuking5153
@kenchuking5153 Год назад
ತುಂಬಾ ಧನ್ಯವಾದಗಳು ಅಣ್ಣ ಬಿಜಾಪುರ್ ಬಾ ಅಂದಿಕ್ ಬಾಸ್ ಗ ಅಣ್ಣ ತುಂಬಾ ಧನ್ಯವಾದಗಳು ಅಣ್ಣ 💛❤️ಜೈ ಡಿ ಬಾಸ್ 💛❤️
@Vishnu01143
@Vishnu01143 Год назад
🥰❤Darshan sir avru nimmannu gurutisi matadiddu tumbane khushi aytu 🥰❤ . 🙏Jai d boss🙏 jai 🙏Prakash anna🙏
@divyaravindra5927
@divyaravindra5927 Год назад
Super our d boss ❤️ really i like the way he speaks and lovely no words for him
@kagaming2674
@kagaming2674 Год назад
1 day 500k Views first day first time 🔥🔥
@jagadishdhelavar8135
@jagadishdhelavar8135 Год назад
ಸೂಪರ್ ಅಣ್ಣ ಯಾವ ಪತ್ರಕರ್ತರಿಗೂ ಕಮ್ಮಿ ಇಲ್ಲಪ್ಪ ನೀನು 😍😎❤️
@moulianwari5075
@moulianwari5075 Год назад
ಸರಳತೆಯ ಸಾಮ್ರಾಟ್ ನಮ್ಮ ಬಾಸ್ ❤️✨💯
@sandeepjabade5827
@sandeepjabade5827 Год назад
D Boss ಒಬ್ಬ ಸಾಮಾನ್ಯ ಜನರಿಗೆ ಪ್ರೀತಿ ಕೊಡುವ ಅಣ್ಣ
@Adorableworld6887
@Adorableworld6887 Год назад
I like D Boss my boss D.boss
@yamanurmayur108
@yamanurmayur108 Год назад
Namaskar ri jawari haikola.... Nimde luck ri... D Boss meet ageri... We love u guru.... 😘😘
@darshangmirashi5778
@darshangmirashi5778 Год назад
Nanu matta nan dostru bandidvi anna D BOSS na nodi tumba khushi aytu jai D BOSS ❤️
@shankarbn4230
@shankarbn4230 Год назад
ಸೂಪರ್ ಅಣ್ಣ ನೀವು ನಮ್ಮ ಡಿ ಬಾಸ್ ಅಣ್ಣನ ಬಗ್ಗೆ ಕ್ರಾಂತಿ ಮೂವಿ ಬಗ್ಗೆ ಎಂಟ್ರಿ ಮಾಡಿದ್ದು ತುಂಬಾ ಚೆನ್ನಾಗಿದೆ
@PradeepKumar-ng5oy
@PradeepKumar-ng5oy Год назад
Bro nivu next level ge belithidira olledagli nimge 🎉🎉🔥💛❤️
@lohithnaik306
@lohithnaik306 Год назад
ಹೃದಯವಂತ❤"D" boss
@prjwl29
@prjwl29 Год назад
So proud bro, DBOSS gave attention to you 🖤. Literally killin bro
@Kannadigaheluguru
@Kannadigaheluguru Год назад
Idakkina yen bekapa you recognized by boss your hard work payed bro ❤✨
@santoshguttedar8432
@santoshguttedar8432 Год назад
ತುಂಬಾ ಖುಷಿ ಆಯಿತು rk bro ತುಂಬಾ ದನ್ಯವಾದಗಳು ನಮ್ಮ d ಬಾಸ್ ಗೇ ಇಂಟ್ರೀವ್ ಮಾಡಿದಕೆ
@Tigerkingdom8055
@Tigerkingdom8055 Год назад
ಸೂಪರ್ ಬ್ರದರ್ ನೀವು ಮಾತಾಡುವ ಶೈಲಿ ಮಸ್ತ್ ಒಳ್ಳೆದಾಗಲಿ ಜೈ ಕ್ರಾಂತಿ
@shrinivasshrinivas7904
@shrinivasshrinivas7904 Год назад
Lovely bro❤😊
@Mr.__NS__BEATZ__
@Mr.__NS__BEATZ__ Год назад
Simpycity man my lovely d boss always be happy live long keep with smile boss and prakash anna is best social worker in karnatak I am proud to I am bijapur boy ❤️🤴😊🙏👍advance all the best for kranti movie and all the best prakash rk youtube channel definitely you done 50m subscribers in 1year
@ranadheeraroogi5402
@ranadheeraroogi5402 Год назад
Jai DBoss ❤️♥️🔥 Super ☺️
@dbossmass6531
@dbossmass6531 Год назад
ಸೂಪರ್ ಬ್ರೋ ನಮ್ಮ ಬಾಸ್ ನ ನೀವ್ ಬೇಟಿ ಆಗಿದ್ದಿರ ನಾವ್ ಬೇಟಿಯಾಗಂಗೆ ಖುಷಿ ಆಯಿತು💥💥💥💥💥💥👍🤙💥💥💥💥💥💥
@manojdn2912
@manojdn2912 Год назад
23k views 23k likes unimaginable🔥 jai d boss❤💛
@anilshilpaa
@anilshilpaa Год назад
2M views ಆಗುತ್ತೆ ಹುಲಿ 😍👍 ಮತ್ತ ಪಾರ್ಟಿ ಬಿಜಾಪುರ ಲ್ಲಿ ಮಾಡನ 😍😍😍😍
@sunilnakodsinger1057
@sunilnakodsinger1057 Год назад
Feel really proud of you brother...🙌🙌
@BELAGAVI_HUDUGA_74
@BELAGAVI_HUDUGA_74 Год назад
ಪ್ರಕಾಶ್ ಅಣ್ಣಾನ ಚಸ್ಮಾ ಹವಾ 🔥🔥
@vasutalawar775
@vasutalawar775 Год назад
Anna, I am happy and proud that you are getting appreciation from big stars❤ shine more bro✨️❤
@BLEERamsk
@BLEERamsk Год назад
I am really happy to see dharshan with uttar Karnataka comedy king Prakash rk the scene of humor of Prakash anna is Amaizng 🥰
@raghavendrahr7780
@raghavendrahr7780 Год назад
This is called success brother 👌🏻👌🏻👍
@bhidarshan7499
@bhidarshan7499 Год назад
500 k bro all the best
@bhimumsmalgi8180
@bhimumsmalgi8180 Год назад
ಅಣ್ಣ ನಿಮ್ಮ ಸಂತೋಷ ನಿಮ್ಮ ಮೊಗದ.... ಮುಗ್ದತೆಯಲ್ಲಿ ಎದ್ದು ಕಾಣಸ್ತಾ ಇದೆ.,.... ❤️😍🙏
@praveenhooli4296
@praveenhooli4296 Год назад
ಜೈ D Boss, P R K ಬ್ರದರ್, nivu tumba chanagi matadidrii, and D Boss nimma jothe tumba channagi matadidru ಖುಷಿ ಆಯ್ತು 🤝😍🥳🥳🎉
@sumitgurav2900
@sumitgurav2900 Год назад
Dboss forever ❤️❤️ nodapaa ninna video d bossu nodattar 🔥🔥
@siddarthmajak6077
@siddarthmajak6077 Год назад
Congratulations brother 5 laks completed jai d boss👑😝
@sks3372
@sks3372 Год назад
Awesome talk anna
@crazykannadiga5876
@crazykannadiga5876 Год назад
Brother I am very happy 😃😀 for watching this video, thank you so much Brother ❤️❤️
@vijay-et5kf
@vijay-et5kf Год назад
Ultimate interaction bro ..I love the way u intact with D boss and quality conversations..❤❤❤happy to c u like this bro
@santoshsantu4060
@santoshsantu4060 Год назад
ಅದು ನಮ್ D BOSS ಅಂದ್ರೆ...Pure Hearted ❤️... ಎಲ್ಲರನ್ನೂ ಗುರುತಿಸು ಗುಣ ಇರೋದು D BOSS ಮಾತ್ರ..ಅಂತ ವ್ಯಕ್ತಿ ಎಲ್ಲರಿಗೂ ಅರ್ಥ ಆಗೋಲ್ಲ ❤️
@shilpa8215
@shilpa8215 Год назад
yess Sir..Ur Right, D BOSS is Great person in the world🔥👑🔥...I am D BOSS FAN FOREVER❤🌍❤
@yamanoorappavadaki7025
@yamanoorappavadaki7025 Год назад
ಸೂಪರ್ ಅಣ್ಣಾ😍 ನಮ್ಮ ಬಾಸ್ ಜೊತೆಗೆ ತುಂಬಾ ಚನ್ನಾಗಿ ಮಾತಾಡ್ರಿ 👌ಜೈ ಡಿ ಬಾಸ್ 🙏
@NakshatraRose
@NakshatraRose Год назад
Prakash anna you are our Hero , we wish you all the best .....
@sunilhitachi3355
@sunilhitachi3355 Год назад
ನಮಸ್ಕಾರ ರೀ ದೊಡ್ಡಮಂದಿ... ಅಣ್ಣ ಇಲಕಲ್ ನಂದು 🫶🏻 #DBoss ಜೊತೆ ನೀವು ಮಾತಾಡಿದ್ದು ಸೂಪರ್ ಅಣ್ಣ 😍❤️
@pavitragpavitrag5016
@pavitragpavitrag5016 Год назад
ನಾವು ಬಿಜಾಪುರ್ದವರು ನೀವು ಹೋಗಿ ದರ್ಶನ್ ಅವರಿಗೆ ಭೇಟಿ ಮಾಡಿದಕ್ಕೆ ತುಂಬಾ ಖುಷಿ ಆಯಿತು 🥰💞💞
@basavarajligadi5714
@basavarajligadi5714 Год назад
ಜೈ ಡಿ ಬಾಸ್🌹🌹🌹🌹ಜೈ ಪ್ರಕಾಶ್ Rk🌹🌹🌹🌹ಧಾರವಾಡ ದಿಂದ 🌹ಡಿ ಬಾಸ್ ಅಭಿಮಾನಿ🌹🌹🌹🌹🌹🌹
@viratanddbossaddaraichur1800
Love you d boss😍❤
@harshd8034
@harshd8034 Год назад
You are awesome bro...🤩💟
@basavarajaski3275
@basavarajaski3275 Год назад
⚡ನಮಸ್ಕಾರ್ ಎಲ್ಲ ದೊಡ್ಡ ಮಂದಿಗೆ 🙏🙏
@anandu4493
@anandu4493 Год назад
ಫುಲ್ kushi ಆಯ್ತು bro..... ಜೈ d boss and ಜೈ Prakash ಅಣ್ಣಾ
@RBmanu
@RBmanu Год назад
Awesome ❤️❤️❤️🔥🔥🔥🔥
@rowdydasa8075
@rowdydasa8075 Год назад
SUPER PRAKASH ANNA 💥💥 NIM CHASMA TAGOND HOGIDRA MAST IRTIT NODRI 💥💥💥 #JAI_DBOSS 💥👑💛❤️ #JAIKRANTI 💛❤️ #JAIKARNATAKAMAATE
@shrishailkulkrani
@shrishailkulkrani Год назад
❤❤❤😍😍😍 Super Anna Jai D Boss ❤🙏
@sangameshygorebal1306
@sangameshygorebal1306 Год назад
Super anna 👌🥰 jai D BOSS ✨️✨️✨️
@akashakash3015
@akashakash3015 Год назад
ಚೆನ್ನಾಗಿ ಮಾತಾಡಿರೆ ಅಣ್ಣಾ ❤️❤️
@akashakash3015
@akashakash3015 Год назад
ನಿಮ್ಮ ಜೊತೆ ಒಂದು ಸರಿ ಮಾತಾಡಬೇಕೋ ಅಣ್ಣಾ
@rajashekharkattisangavi1738
ಮೊನ್ನೆ ನಿವು D boss ಬಗ್ಗೆ ಮಾತಾಡಿದಕ್ಕು ಸಾರ್ಥಕವಾಯಿತು. ಬ್ರದರ್ ❤️👍
@prasannaprasu9366
@prasannaprasu9366 Год назад
Prakashanna super😍 jai d boss
@anjumabhanuanjumabhanu4683
@anjumabhanuanjumabhanu4683 Год назад
Boss❤
@freefirechanel3788
@freefirechanel3788 Год назад
JAI PRAKASH RK AND TEAM
@parashuramhosamani6121
@parashuramhosamani6121 Год назад
ದೇಶಕ್ಕೆ Dr bro ಕರ್ನಾಟಕಕಕ್ಕೆ ಪ್ರಕಾಶ RK 😍👌
@irayyahiremath3115
@irayyahiremath3115 Год назад
Jai D BOSS🔥💞💗💖💖❣️❤️💚💓🥳💯👌
@Sd_Creation50
@Sd_Creation50 Год назад
ನಮ್ ಕಲ್ಯಾಣ ಕರ್ನಾಟಕದ d boss ಅಭಿಮಾನಿಗಳ ಕಡೆಯಿಂದ ತುಂಬಾ ಧನ್ಯವಾದಗಳು ಅಣ್ಣ....🥳ನಮ್ ಸಪೋರ್ಟ್ ಯಾವಾಗ್ಲೂ ಇರುತ್ತೆ ನಿಮಗೆ..... All the best 💯👍🏻🙏🏻
@soubhagyakalawad3735
@soubhagyakalawad3735 Год назад
Jai D boss 😍✨🙏
Далее
НЕ БУДИТЕ КОТЯТ#cat
00:21
Просмотров 1,1 млн