Тёмный

KS Eshwarappa in Suvarna News | Suvarna News Hour | KS Eshwarappa Interview 

Asianet Suvarna News
Подписаться 5 млн
Просмотров 290 тыс.
50% 1

Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
.
KS Eshwarappa in Suvarna News | KS Eshwarappa Announced To Contest as Independent candidate | ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ | Suvarna News Hour
#kseshwarappa #shivamogga #loksabhaelection2024 #ajithanamakkanavar #suvarnanewshour
#SuvarnaNews #kannadanews #karnatakanews #AsianetSuvarnaNews
WhatsApp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 763   
@VarunBhat07
@VarunBhat07 7 месяцев назад
ಶಿವಮೊಗ್ಗ ಮತದಾರನಾಗಿ ನನ್ನ ಮತ ಈಶ್ವರಪ್ಪನವರಿಗೆ 🙏🏻
@bhimanagoudabiradar2176
@bhimanagoudabiradar2176 7 месяцев назад
Thank you bro
@India-h8m
@India-h8m 7 месяцев назад
@Saarathi__ankush_bro navu bjp ne but Shivamogga dali eshwarappa Prathap nintharu support madthivi hindutva vadhake support madthivi
@manjumeti1795
@manjumeti1795 7 месяцев назад
🙏🙏🙏🙏🙏
@Rohith481
@Rohith481 7 месяцев назад
ಬಾಯಲ್ಲಿ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ಈಶ್ವರಪ್ಪ, ಅವಕಾಶಗಳು ತಪ್ಪಿದ್ದಾಗ ಹಿಂದುಳಿದ ವರ್ಗ, ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ ಅದಕ್ಕೆ ಹೇಳುವುದು ಸಂವಿಧಾನನೇ ಶ್ರೇಷ್ಠ. 🙏
@akshathacs-vu6pw
@akshathacs-vu6pw 7 месяцев назад
BJP alli RSS never hate Sc St or other caste I have no idea people why they will wrong information
@manjunathpaalya9965
@manjunathpaalya9965 7 месяцев назад
ಒಬ್ಬರ ಕಣ್ಣಿಗೆ ಸುಣ್ಣ ಇನ್ನೊಬ್ಬರ ಕಣ್ಣಿಗೆ ಬೆಣ್ಣೆ ಹಚ್ಚುವ ಸಂವಿಧಾನ ಹೇಗೆ ಶ್ರೇಷ್ಠವಾಗುತ್ತೆ, ಸಾರ್. ಭಾರತದ ಸಂವಿಧಾನ ತುಂಬಾ ಬೇಧಬಾವದಿಂದ ಕೂಡಿದೆ.
@Rohith481
@Rohith481 7 месяцев назад
@@manjunathpaalya9965 ಅದು ಹೇಗೆ ಸ್ವಲ್ಪ ವಿವರಿಸಿ ಹೇಳಿ .
@puttubyalan5064
@puttubyalan5064 7 месяцев назад
ಸಾಂವಿಧಾನ ಉಳಿದಿರುವುದೇ b j p ಇಂದ
@Yorker-nb5jg
@Yorker-nb5jg 7 месяцев назад
​@@manjunathpaalya9965 adkke Karan brahanaru madid kutantragalu
@praveenvaidya6642
@praveenvaidya6642 7 месяцев назад
ನಾನು ನಿಮ್ಮನ್ನು ಬೆಂಬಲಿಸ್ಟುತ್ತೇನೆ ಈಶ್ವರಪ್ಪನವರೆ, ಮುಂದುವರೆಯಿರಿ. ತಾಯಿ ಭಾರತಿಯು ನಿಮ್ಮೊಂದಿಗಿದ್ದಾಳೆ.
@gurupadmanabh
@gurupadmanabh 7 месяцев назад
ಈಶ್ವರಪ್ಪ ನಾವು ನಿಮ್ಮ ಜತೆ ಇದ್ದೇವೆ.. ಕರ್ನಾಟಕದ BSY ವಿರೋಧಿ ಗಳ ನಾಯಕ ನಮ್ಮ ಈಶ್ವರಪ್ಪ.
@gurupadmanabh
@gurupadmanabh 7 месяцев назад
ಶೆಟ್ಟರ್ ಗೆ ಕೂಡ ಹಾವೇರಿ ಆಫರ್ ಮಾಡಿದ್ದು ಅವ್ರಿಗೆ ಕೂಡ ಮೋಸ ಮಾಡಿದ್ದಾರೆ
@gurupadmanabh
@gurupadmanabh 7 месяцев назад
Narendra Modi ಕೂಡಾ ಈಶ್ವರಪ್ಪ ಜತೆ
@gurupadmanabh
@gurupadmanabh 7 месяцев назад
ನಿಜ ಈಶ್ವರಪ್ಪ ಹೇಳುತ್ತಿರುವುದು ನಮ್ಮ ಮಾತು
@gayatrigayartigtr9208
@gayatrigayartigtr9208 7 месяцев назад
Lol
@DineshraoSathaptheKTRao
@DineshraoSathaptheKTRao 7 месяцев назад
Jai Eshwarappa
@shashankm6892
@shashankm6892 7 месяцев назад
Jai Eshwarappa ❤
@ganapathiacharya4241
@ganapathiacharya4241 7 месяцев назад
Eshwarappa is 100% Right
@kasturiprasad1848
@kasturiprasad1848 7 месяцев назад
ಪ್ರತಾಪ್ ಸಿಂಹ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿ
@chandangg5507
@chandangg5507 7 месяцев назад
He wont take 50000 votes 😂😂
@manoj81478
@manoj81478 7 месяцев назад
​@@chandangg5507that'll be his lead
@LokeshKP-t5k
@LokeshKP-t5k 7 месяцев назад
25000
@Ningegottha
@Ningegottha 7 месяцев назад
12500
@Boss3563
@Boss3563 7 месяцев назад
Once he wins modhi ll come take ashirvadha from Pratap
@nagarajahs3134
@nagarajahs3134 7 месяцев назад
ಒಳ್ಳೆಯ ಬೆಳವಣಿಗೆ ನಿಲ್ಲಿ ಒಳ್ಳೆಯದಾಗಲಿ ❤❤
@siddappasiddu123
@siddappasiddu123 7 месяцев назад
ಖಂಡಿತವಾಗಿ ಈಶ್ವರಪ್ಪನವರು ಸ್ಪರ್ಧೆ ಮಾಡುವುದು ಸೂಕ್ತ
@hrgangadhargangadhar9023
@hrgangadhargangadhar9023 7 месяцев назад
ಈಶ್ವರಪ್ಪ ಸರ್ ನೀವು ಕರ್ನಾಟಕದಲ್ಲಿ ಒಂದು ಪಕ್ಷ ಸ್ಥಾಪಿಸಿ ನಾವು ನಿಮ್ಮ ಜೊತೆ ಬರ್ತೀವಿ ಯಾಕೆಂದರೆ ಕರ್ನಾಟಕ ಬಿ ಜೆ ಪಿ ನಮಗೆ ಇಷ್ಟವಾಗುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಸಂಘಟನೆ ಮತ್ತೊಮ್ಮೆ ಉದಯಿಸಲಿ.ಕೇಂದ್ರದಲ್ಲಿ ಬಿ ಜೆ ಪಿ ನೇ ನಮ್ಮ ಪಕ್ಷವಾಗಿರಲಿ.
@nyayakkaginanu5927
@nyayakkaginanu5927 7 месяцев назад
100% right Eshwarappa this time .
@dsgu2853
@dsgu2853 7 месяцев назад
Jai Eshwarappa 🕉️🚩
@myerriswamy3402
@myerriswamy3402 7 месяцев назад
ಶ್ರೀ ರಾಮ ಜಯರಾಮ ಜಯಜಯ ರಾಮ!! ಶುದ್ಧ ಹಿಂದುತ್ವ ವಾದಿ ಆದಂತಹ ನಮ್ಮ ಸನ್ಮಾನ್ಯ ಶ್ರೀ ಈಶ್ವರಪ್ಪನವರಿಗೆ ಜೈಜೈಜೈ
@prajwalsimha
@prajwalsimha 7 месяцев назад
Jai Eeshwarappa Kattar Hindu ❤
@vinodg2117
@vinodg2117 6 месяцев назад
Jai eshwarappa ji ❤
@zingzong1234
@zingzong1234 7 месяцев назад
You are absolutely correct Eswarappaji
@malateshbudahal6428
@malateshbudahal6428 7 месяцев назад
🚩🚩ಜೈ ಈಶ್ವರಪ್ಪ 🚩🚩
@Ramesh.D-v7l
@Ramesh.D-v7l 7 месяцев назад
ಜೈ ಈಶ್ವರಪ್ಪನವರಿ ಬಿಜೆಪಿ ಕುರುಬರ ಸಮುದಾಯಕ್ಕೆ ಒಂದು ಒಂದು ಸೀಟ್ ಕೊಟ್ಟಿಲ್ಲ ಈ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಕುರುಬರ ಬಂಧುಗಳೇ ಇಂತ ಮನ ವಾದಿಗಳನ್ನು 60 70 ಲಕ್ಷ ಇದ್ದ ಕುರುಬರ ಜನಾಂಗದವರ ಬಿಜೆಪಿ ಕಣ್ಣಿಗೆ ಕಾಣಿಸ್ತಾ ಇಲ್ಲ ನಮ್ಮ ಕುರುಬರು ಬಿಜೆಪಿ ಪಕ್ಷಕ್ಕೆ ಯಾವತ್ತು ಕೊಟ್ಟಿಲ್ಲ ಆದರೆ ಕುರುಬರು ಜನಾಂಗದ ಯುವಕರು ಮತ್ತೆ ಹಿರಿಯರೇ ರಾಜಕಾರಣಿಗಳೇ ಇವತ್ತಾದರೂ ಅರ್ಥಮಾಡಿಕೊಳ್ಳಿ 40 ವರ್ಷದಿಂದ ಪಕ್ಷ ನಿಷ್ಠೆಯ ದುಡಿದಂತಹ ಈಶ್ವರಪ್ಪನವರಿಗೆ ಕೊಟ್ಟಿಲ್ಲ ಇನ್ನು ಮುಂದೆ ಸಾಮಾನ್ಯ ಜನಕ್ಕೆ ಯಾವಾಗ ಕೊಡ್ತಾರೆ ಹೇಳಿ ಆದರೆ ಎಲ್ಲಾ ಕುರುಬರ ಬಂಧುಗಳೇ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಳಿಸಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕೋಣ ಇನ್ನೊಂದು ಸಲ ನರೇಂದ್ರ ಮೋದಿಗೆ ಗೊತ್ತಾಗಿರಬೇಕು ಕುರುಬರು ಟಿಕೆಟ್ ಕೊಟ್ಟೆ ಕೊಡಬೇಕು ಅಂತ ಅಂತ ಪಾಠಕಳಿಸೋಣ ಬಿಜೆಪಿ ಪಕ್ಷಕ್ಕೆ ಜೈ ಹಾಲುಮತದ ಹುಲಿ
@praveenvaidya6642
@praveenvaidya6642 7 месяцев назад
ಕುರುಬರು ಕಾಂಗ್ರೆಸ್ಸನ್ನು ಆಗಲೇ ಗೆಲ್ಲಿಸಿದ್ದಾರೆ, ಕೇಂದ್ರದಲ್ಲಿ ಮೋದಿ ಆಡಳಿತ ಬರುವುದರಿಂದ, ಈಶ್ವರಪ್ಪನವರನ್ನು ಗೆಲ್ಲಿಸಿ ಹಾಗೂ ಮೋದಿಗೆ ನಿಮ್ಮ ಒಗ್ಗಟ್ಟು ತೋರಿಸಿ. ಮುಂದೆ ಬಿ ಜೆ ಪಿ ಯಲ್ಲೂ ನಿಮ್ಮ ಸ್ಥಾನ ಭದ್ರಪಡಿಸಿಕೊಳ್ಳಿ.
@manjunathmanj2210
@manjunathmanj2210 7 месяцев назад
Nija bro..hige Haveri alli namm samuday inda bjp ge Ola etu billi....avag gottagutte KSE takat..
@kariyappapujer6924
@kariyappapujer6924 6 месяцев назад
ಹಾವೇರಿ ಮತ ಕ್ಷೇತ್ರದಲ್ಲಿ ತೋರಿಸಬೇಕು
@srnisarahmed7
@srnisarahmed7 6 месяцев назад
ಹೌದು
@h.m.maralusiddappa8258
@h.m.maralusiddappa8258 6 месяцев назад
ಮಾನ್ಯ ರೇ ಇಡೀ ರಾಜ್ಯದಲ್ಲಿ ಇರಬಹುದು ಆದರೆ ಶಿವಮೊಗ್ಗ ಜಿಲ್ಲೆಯ ಕುರುಬರ ಮತ ಹೇಳಿ ಸರ್
@kumarmirje2837
@kumarmirje2837 7 месяцев назад
Right decision🎉
@basukudagi2277
@basukudagi2277 7 месяцев назад
ಈಶ್ವರಪ್ಪ ಗೆ ಜಯವಾಗಲಿ ಮುಂದುವರಿಯಿರಿ ಸರ್
@Rpdream
@Rpdream 7 месяцев назад
ಈಶ್ವರಪ್ಪ ಸರ್ ಪಕ್ಷೇತರರಾಗಿ ನಿಂತಿದ್ದು ಒಳ್ಳೆಯ ಕೆಲಸ.. ಗೆದ್ದೇ ಗೆಲ್ತಾರೆ
@ramanahallisiddesh9833
@ramanahallisiddesh9833 7 месяцев назад
100% ಗೆದ್ದೆಗೇಲ್ತಾರೆ
@govindaraju3669
@govindaraju3669 6 месяцев назад
ಪಕ್ಷಕ್ಕೆ ಅಹರ್ನಿಶಿ ದುಡಿದ ನೀವು ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಸರಿ
@nagendraamin3621
@nagendraamin3621 7 месяцев назад
ಒಂದು ಸೀಟು ಹೋದರೂ ಪರವಾಗಿಲ್ಲ ರಾಘವೇಂದ್ರನನ್ನು ಸೋಲಿಸಿ ಪಾಠ ಕಲಿಸಿ 👈
@sreelakshmichandramohan7115
@sreelakshmichandramohan7115 7 месяцев назад
ರಾಘವೇಂದ್ರ ಗೆದ್ದರೆ ಮೋದಿಯರಿಗೆ ಬಲ.ಸೋಲಿಸಿ ಪಾಠ ಕಲಿಸೋ ಬದಲು ಗೆಲ್ಲಿಸಿ ಮೆತ್ತಗೆ ಮಾಡೋದೇ ವಾಸಿ.
@Raju-s3f
@Raju-s3f 7 месяцев назад
100%
@srnisarahmed7
@srnisarahmed7 6 месяцев назад
ಹೌದು,ಸಾರ್ ಸರಿ ನಿಮ್ಮ ಸಲಹೆ
@chandrashekhartshekhar9614
@chandrashekhartshekhar9614 6 месяцев назад
108sathya
@santoshbhayagondi1254
@santoshbhayagondi1254 7 месяцев назад
Je eswarappa
@rohit.c4583
@rohit.c4583 7 месяцев назад
ಹನುಮಕ್ಕ full ಬೇಜಾರು 😂
@rkm9749
@rkm9749 6 месяцев назад
ಈ ಸಲ ಬಿಜೆಪಿ ಮನೆ ಸೇರೊದರಲ್ಲಿ ಸಂಶಯ ಬೇಡ. ಆಗಾಗಿ ಅಜಿತ್ ನ ಪೊಳ್ಳು ಬರವಸೆಗೆ ಬ್ರೇಕ್ ಬೀಳಲಿದೆ
@HarishGujjar-o1d
@HarishGujjar-o1d 7 месяцев назад
Our support to you sir go head
@varadabanu7254
@varadabanu7254 6 месяцев назад
Jai Eshwarappa, Jai Narendra Modi.
@maheshi654
@maheshi654 7 месяцев назад
Shameless Yeddyurappa & Son destroying BJP
@AshokAshok-re9hl
@AshokAshok-re9hl 7 месяцев назад
😂 evag gotthagide nimge
@venkateshtntke
@venkateshtntke 7 месяцев назад
ಜೈ ಈಶ್ವರಪ್ಪ ಜೈ ಶ್ರೀ ರಾಮ್ ಜೈ ಹಿಂದುತ್ವ 🚩🚩💪💪💪
@annappanaik2039
@annappanaik2039 7 месяцев назад
ನಾನು ಬರ್ತೀನಿ ಸರ್ 🙏👍
@legendarygani3471
@legendarygani3471 7 месяцев назад
Jai eshwarappa✨️✌🏻💐
@maheshanmaheshan8346
@maheshanmaheshan8346 7 месяцев назад
ಜೈ ಈಶ್ವರಪ್ಪ ❤
@knrg1936
@knrg1936 7 месяцев назад
ನಾವು ನಿಮ್ಮ ಮಾತು ಬೇಬಲಿಸುತ್ತೇವೆ ಈಶ್ವರಪ್ಪ ಸರ್.
@beerappabn9984
@beerappabn9984 7 месяцев назад
Eshwarappa jai
@kirankumar-xg1zk
@kirankumar-xg1zk 7 месяцев назад
I think Mysore MP seat settlement is between yaddi and Siddu..
@sureshchavan6847
@sureshchavan6847 7 месяцев назад
Jai eshwarappaji
@kalavikasa5874
@kalavikasa5874 7 месяцев назад
Jai eshwarppa ❤
@gurus3222
@gurus3222 7 месяцев назад
correct sir
@hanumagoudagoudar3971
@hanumagoudagoudar3971 7 месяцев назад
What a dialogue by Esharppa His voice remembers Dr Raj Voice
@PradeepPradeepsri
@PradeepPradeepsri 7 месяцев назад
Worst compere
@sreelakshmichandramohan7115
@sreelakshmichandramohan7115 7 месяцев назад
ಪಕ್ಷ ,ನಿಷ್ಠೆ,ದೇಶ,ಸೇವೆ, ತ್ಯಾಗ ಇವೆಲ್ಲಾ ಮಾತುಗಳು ಎಲ್ಲಿ ಹೋಯ್ತು.
@Raju-c3f8t
@Raju-c3f8t 7 месяцев назад
ಅದೆಲ್ಲ ಬರಿ ಭಾಷಣಕ್ಕೆ ಮಾತೃ ಸೀಮಿತ
@mallikarjun7793
@mallikarjun7793 7 месяцев назад
ಅಧಿಕಾರ ದಾಹ,,, ಪಕ್ಷ ಸಿದ್ಧಾಂತ ಗಾಳಿಗೆ ತೂರಿ ಹೋಯ್ತು
@sreelakshmichandramohan7115
@sreelakshmichandramohan7115 6 месяцев назад
👍
@Chandrashekar_uppar1990
@Chandrashekar_uppar1990 7 месяцев назад
ನಿಮ್ಮ ನಿರ್ಧಾರ ತುಂಬಾ ಒಳ್ಳೆಯದು
@MouneshHalli-yr4bh
@MouneshHalli-yr4bh 7 месяцев назад
ಜೈ ಹಾಲುಮತದ ಹುಲಿ 🫵🔥🦁
@SadanandaSadananda-rm3jp
@SadanandaSadananda-rm3jp 7 месяцев назад
ಸೂಪರ್ 👍
@basavarajy3953
@basavarajy3953 7 месяцев назад
Halu matada huli alla sir hindu huli nanu lingayata adare nanna benbala iswarappajige
@SadanandaSadananda-rm3jp
@SadanandaSadananda-rm3jp 7 месяцев назад
I am from brahmin, I vote eshuwarappa, because he is our leader HINDU leader 😍
@ravigowdaravigowda9504
@ravigowdaravigowda9504 7 месяцев назад
Jai eshwarapp ⚔️🚩
@shivanandaiahn251
@shivanandaiahn251 7 месяцев назад
ಸಂತೋಷನ ಸಾವಾಸ.. ಈಶ್ವರಪ್ಪನ ವನವಾಸ...
@ummerahmathunnisa2944
@ummerahmathunnisa2944 7 месяцев назад
Jai eashwarappa jai nanna mataeashwarappange
@umeshumi9573
@umeshumi9573 7 месяцев назад
ಜೈ ರಾಯಣ್ಣ ಜೈ ಈಶ್ವರಪ್ಪ ಜೈ ಶ್ರೀರಾಮ್🚩🚩🚩🚩🚩
@bamagondbamagond4100
@bamagondbamagond4100 7 месяцев назад
ಈಶ್ವರಪ್ಪ ನವರು ಗೇದೆಗೇಲುತ್ತಾರೆ
@sakalakalavahini4536
@sakalakalavahini4536 7 месяцев назад
ಗೆದ್ದೆಗೆಲ್ಲುತ್ತಾರೆ 👍
@Akash-no6dg
@Akash-no6dg 7 месяцев назад
ಜೈ ಈಶ್ವರಪ್ಪ 🚩💪 ಜೈ ಮೋದೀಜೀ ಜೈ ಹಿಂದೂ 🚩✋🕉️
@prathikgouda27
@prathikgouda27 7 месяцев назад
Congress geluthey 5lakhs bet nandu ibra laaba moorana avrigey
@mrperfect8069
@mrperfect8069 7 месяцев назад
​@@Akash-no6dgmodi eswarappanige tippe kotta godi 😂😂😂😂
@ಚಸಗ
@ಚಸಗ 7 месяцев назад
ಈಶ್ವರಪ್ಪ 👍
@krishnamurthyah6581
@krishnamurthyah6581 7 месяцев назад
ಹಿಂಧೂ ಹುಲಿ ಈಶ್ವರಪ್ಪ ಹಿಂಧೂ ಮರಿಹುಲಿ ಕಾಂತೇಶ 🎉🎉🎉🎉
@kumarmirje2837
@kumarmirje2837 7 месяцев назад
Fight decision🎉
@moolika517
@moolika517 7 месяцев назад
Good move..Ishwarappa.
@portrait6148
@portrait6148 7 месяцев назад
Jai Eswarappa
@Manu-oo8ic
@Manu-oo8ic 7 месяцев назад
Yadiyurappa and son destroying BJP🫤😑
@lochanderaje2945
@lochanderaje2945 7 месяцев назад
Eshwarppa right
@harihari6908
@harihari6908 7 месяцев назад
ಜೈ ಶ್ರೀ ರಾಮ್ ಜೈ ಈಶ್ವರಪ್ಪ
@acefourdsilva1762
@acefourdsilva1762 7 месяцев назад
Mr.Ajith please discuss about Electrol bond benefits
@PradeepPradeepsri
@PradeepPradeepsri 7 месяцев назад
because of modi
@longerodds5077
@longerodds5077 7 месяцев назад
Opposition got 16000 crores in Election Bond with 200 lok sabha seats. BJP/NDA got 6000k with 350 seats and being the ruling party.
@gowda0230
@gowda0230 7 месяцев назад
Hahaha he will never speak because he is bjp spokesperson from suvarna news
@netrasarali
@netrasarali 7 месяцев назад
Jai Eshwarappa..Jaya nimde
@udayjoshi8790
@udayjoshi8790 7 месяцев назад
Jai ishwarappa
@ramaaraghavaram740
@ramaaraghavaram740 7 месяцев назад
Shivamoggada janaru Eshvarappa nige saport madi. Olleya jana.
@munegowdakv5528
@munegowdakv5528 7 месяцев назад
Jai EshwarappaJai modhiji
@sharandesai4431
@sharandesai4431 7 месяцев назад
ಶಿವಮೊಗ್ಗ ಮತದಾರರಿದರೆ ಈಸ್ವರಪ ಗೇಲಿಸೋರು ಲೈಕ್ ಮಾಡಿ
@ArvindmDarur
@ArvindmDarur 7 месяцев назад
ಜೈ ಈಪ
@HarishAnitha-ep5qv
@HarishAnitha-ep5qv 7 месяцев назад
ಮಿಸ್ಟರ್ ಬಿಜೆಪಿ ಪಕೀಟ್ ಅವರೇ ಮೊದಲು ಎಲೆಕ್ಷನ್ ಬಾಂಡ್ ಬಗ್ಗೆ ಮಾಹಿತಿ ಕೊಡ್ರಿ ಇದನ್ನ ನೀವು ಕೊಡಲ್ಲ ನನಗೆ ಗೊತ್ತು
@konicomp
@konicomp 7 месяцев назад
we support Eshwarappaji
@sharanappu261
@sharanappu261 7 месяцев назад
ನಮ್ಮ ಹಾವೇರಿಗೆ ನೀವು ಯಾರು ಬೇಡ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡಲಿ 🙏
@sathishraorm629
@sathishraorm629 7 месяцев назад
Man of will power💪, single man army😊public will support
@Manojrkul1234
@Manojrkul1234 7 месяцев назад
Correct one
@PalakshappaRS-x2o
@PalakshappaRS-x2o 7 месяцев назад
Supera
@shreenathraval8418
@shreenathraval8418 7 месяцев назад
ನಮ್ಮ ಈಶ್ವರಪ್ಪ ಜೀ 100% ನಿಮ್ಮ ಜೊತೆಗೆ ಕಟ್ಟರ್ ಹಿಂದೂ ಕಾರ್ಯಕರ್ತರು ಇದ್ದೇವೆ🚩🚩❤️💪
@doddabasappas5519
@doddabasappas5519 6 месяцев назад
Superb
@HarishLP-d1y
@HarishLP-d1y 7 месяцев назад
Correct thumbha dhannyavadhagalu sir Jai shree Ram
@DMGouda143
@DMGouda143 7 месяцев назад
We stand with eshwarappa
@ನಾಗರಿಕ
@ನಾಗರಿಕ 7 месяцев назад
Ur right ishvarappa...good strategy as well..
@moneshvishwakarma5375
@moneshvishwakarma5375 7 месяцев назад
ಒಳ್ಳೆಯ ನಿರ್ಧಾರ 🚩🚩
@nagarajd4462
@nagarajd4462 7 месяцев назад
Jati jati anta sayo yadurappa nige sariyage paata kalsidira
@VinodDevadiga-ec7uk
@VinodDevadiga-ec7uk 7 месяцев назад
🔥❤
@sandeshbhat6845
@sandeshbhat6845 7 месяцев назад
Jai Ishwarappa
@nagarajuh5734
@nagarajuh5734 7 месяцев назад
Youare right go head🎉
@b.h.biradar43
@b.h.biradar43 7 месяцев назад
ನಮ್ಮ ಮತ ಈಶ್ವರಪ್ಪನವರಿಗೆ
@jayaat8502
@jayaat8502 7 месяцев назад
Good 👍
@butterfly61964
@butterfly61964 7 месяцев назад
Right decision
@chandrashekharashetty8741
@chandrashekharashetty8741 7 месяцев назад
100/ correct
@raghuks380
@raghuks380 7 месяцев назад
Correct Decision pl maintain sr leader sir
@chandrakantgunaki4751
@chandrakantgunaki4751 7 месяцев назад
@shreedharhegde9389
@shreedharhegde9389 7 месяцев назад
Eshwarappa avare don’t leave this battle . Yedurappa ,family love is destroying Bjp No doubt .
@kishan1622
@kishan1622 7 месяцев назад
True
@kasturiprasad1848
@kasturiprasad1848 7 месяцев назад
ರಾಘವೇಂದ್ರ ಈ ಬಾರಿ ಮಠ
@ShivabasappHolal
@ShivabasappHolal 7 месяцев назад
Jai kes
@honnappadoddamani426
@honnappadoddamani426 6 месяцев назад
Good Disison go ahead
@manjups1010
@manjups1010 7 месяцев назад
Resign from bjp party and contest eswarappa
@yashwanth.m.s9
@yashwanth.m.s9 7 месяцев назад
That's wt he's announced n contesting as independent, moreover he's standing for ideology n agenda n against family politics, we stand with KSE
@rajanir8886
@rajanir8886 7 месяцев назад
ಕರ್ನಾಟಕ ದ ಬಿಜೆಪಿ ನಮಗೆ ಇಷ್ಟ ಇಲ್ಲ. ಈಶ್ವರಪ್ಪ ನವರ ನಿರ್ಧಾರ ಸರಿಯಾಗಿದೆ
@rajusrinivasan8820
@rajusrinivasan8820 7 месяцев назад
Eshwarapp correct and yedurapp family become real power greedy..
@dhananjayadhanu6625
@dhananjayadhanu6625 6 месяцев назад
ಬಿಜೆಪಿ ಬಕೆಟ್ ಹನುಮಕ್ಕ, ಟಿವಿ ಲೇ ಕೂತು ಬಿಜೆಪಿ ಪರ ಡೀಲ್ ಮಾಡ್ತಿದಾನೆ😅
@mgangadharamgangadhara8093
@mgangadharamgangadhara8093 7 месяцев назад
ಜೈ ಕಾಂಗ್ರೆಸ್
@DudyaNaik-y6g
@DudyaNaik-y6g 6 месяцев назад
ಈ ಬಾರಿ ಕರ್ನಾಟಕದಲ್ಲಿ 10 ಸೀಟು ಬಿಜೆಪಿ ತೆಗೆದುಕೊಳ್ಳಲಿ ನೋಡೋಣ
@maheshi654
@maheshi654 7 месяцев назад
Narendra Modi gives lecture on Family Politics but what is this ❓ Yeddyurappa - Central Parliamentary Board Member Vijayendra Yeddyurappa - MLA & President of BJP karnataka BY Raghvendra - MP of Shivmogga
@srnisarahmed7
@srnisarahmed7 6 месяцев назад
ಬಂಡಾಯ ನಿಲ್ಲಿ ಸಾರ್❤
@ramaswamyn8577
@ramaswamyn8577 7 месяцев назад
Super 15:21
@mahadevaiahdc637
@mahadevaiahdc637 7 месяцев назад
The contest of eswarappa helps githa shivaraj very much
@siddhiahshreyas1383
@siddhiahshreyas1383 7 месяцев назад
ಈಶ್ವರಪ್ಪನವರ ನಿರ್ಧಾರವನ್ನು ಸ್ವಾಗತಿಸುತ್ತೇವೆ
@gurumurthyt9799
@gurumurthyt9799 7 месяцев назад
Aanna Eswaranna kanditha nivu Nilluvudilla Ondu paksha nivu ninthre great 👍👍
@mleshwarappa288
@mleshwarappa288 6 месяцев назад
Please go with compromise at this critical moment
@muktarkarajgi3444
@muktarkarajgi3444 7 месяцев назад
Very good
@akshathacs-vu6pw
@akshathacs-vu6pw 7 месяцев назад
Yes bommyi would have support if eshwarappa son got ticket this all yaddi plan
Далее
Как улучшить шоколадку Милка?
00:35