Тёмный

Kshamisu Soujanya Part 4: ಸಣ್ಣ ಹುಡುಗಿ ಕೊಲೆ ಮಾಡ್ಬಾರ್ದಿತ್ತು ಅಂದಾಗ ಸಂತೋಷ್ ರಾವ್ ಹೇಳಿದ್ದು | Power TV News 

Power TV News
Подписаться 1 млн
Просмотров 69 тыс.
50% 1

Kshamisu Soujanya Part 4 : ಸಣ್ಣ ಹುಡುಗಿ ಕೊಲೆ ಮಾಡ್ಬಾರ್ದಿತ್ತು ಅಂದಾಗ ಸಂತೋಷ್ ರಾವ್ ಹೇಳಿದ್ದು | Power TV News
#soujanyacase #rudramuni #powertvnews
POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
#powertv #powertvdigital #kannadanewslive
More Updates Keep Following Us
✓LatestUpdates@powertvnews.in/
✓Subscribe Power Tv@bit.ly/2PqYCUV
✓Like us@bit.ly/2Qm5JTX
✓Twitter link bit.ly/2EpHWfd
✓Instagram link / powertvnews

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 839   
@padma.ggosada9313
@padma.ggosada9313 11 месяцев назад
ಕಳ್ಳನಿಗೆ ಕುಳ್ಳ ಸಪೋರ್ಟ್.. ಅಣ್ಣಪ್ಪ ಸ್ವಾಮಿ ನೋಡ್ಕೊಳ್ತಾನೆ ಬಿಡಿ...ಎಲ್ಲರಿಗೂ ಇದೆ ಮಾರಿಹಬ್ಬ..
@vijayakrishnamurthy7069
@vijayakrishnamurthy7069 11 месяцев назад
💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯
@vfltrustsorab
@vfltrustsorab 11 месяцев назад
Badukiddaga devarila, sattaga devaru
@avinashgowda6947
@avinashgowda6947 11 месяцев назад
ನನ್ನ ಪ್ರಶ್ನೆಗಳು 1) ಸಂತ್ರಸ್ಥೆ ಹಿಡಿದುಕೊಂಡು ಬರುತ್ತಿದ್ದ ಛತ್ರಿ ಎಲ್ಲಿ ಹೋಯ್ತು? (ಸಂತೋಷ್ ರಾವ್ ಅಪಹರಿಸಿದ್ದೇ ಆಗಿದ್ದರೆ ಅದೇ ಪರಿಸರದಲ್ಲಿ ಬಿದ್ದಿರಬೇಕಿತ್ತು) 2)ಸಂತ್ರಸ್ಥೆಯ ಹೊಟ್ಟೆಯಲ್ಲಿ ಸಿಕ್ಕಿದ್ದ ಜೀರ್ಣವಾಗದ ಆಹಾರ ಸಂಜೆ ಆರು ಗಂಟೆಯ ಹೊತ್ತಿಗೆ ಯಾರು ಕೊಟ್ರು?
@SindhuSaraswati
@SindhuSaraswati 11 месяцев назад
Correct . Phekus won’t point it out
@mohandaskamath209
@mohandaskamath209 11 месяцев назад
Cc tv footage yake collect madilla . .vaginal slab yake preserve madila . .ali sikantha spurm mathe hair sample yake test agilla . .
@shekarmshekarm8723
@shekarmshekarm8723 11 месяцев назад
Unfit fellows
@sahilsalwa3658
@sahilsalwa3658 6 месяцев назад
ಕುಳ್ಳ ಕೊಟ್ಟಿರಬೇಕು
@Suryaa_sanju
@Suryaa_sanju 11 месяцев назад
ಮೊದಲು ಪವರ್ ಟಿವಿ ರಾಕೇಶ್ ಶೆಟ್ಟಿ brain mapping ಮಾಡ್ಬೇಕು ಅನಿಸುತ್ತಿದೆ.
@yogishpoojary-wz5mp
@yogishpoojary-wz5mp 11 месяцев назад
💯
@manjushrimanju3998
@manjushrimanju3998 11 месяцев назад
rakesh shetty brain thegdu nayig hakbeku
@ShashiJShetty
@ShashiJShetty 11 месяцев назад
Sure 💯 sure 💯 sure poor T V ninu ban madu saku maraya baddimagane .
@poornimaprakash3845
@poornimaprakash3845 11 месяцев назад
Neja
@masterdivine9871
@masterdivine9871 11 месяцев назад
ಎಲ್ಲಾ ಬುರುಡೆ , ಎಲ್ಲಾ ಬುರುಡೆ, ಇವರು ಹೇಳೋದೆಲ್ಲ ಬುರುಡೆ..😂😂
@masterdivine9871
@masterdivine9871 11 месяцев назад
@@derdevil8110 thanks for correcting me
@mallikarjunaganigara9321
@mallikarjunaganigara9321 11 месяцев назад
When one goes to the custody, he will be helpless and he has to agree and tell as police told. If on his organ mark is there why doctor has not included in PM report?.
@mallikarjunaganigara9321
@mallikarjunaganigara9321 11 месяцев назад
@@derdevil8110 no glib l n Santhoshrao came out from jail not on bail, he was released by court. Nobody asked him to undergo for narco analysts. Thimmarodi not arranged any lawyer, Advocate Mohit himself without single rupee he took the case to save the innocent. All supported because they know who culprit. Go through the court verdict thoroughly not on hearsay. If santhosh Rao is guilty, why not proved. Hon’ble justice is not a fool.
@santoshpujar4909
@santoshpujar4909 11 месяцев назад
ನಿಮ್ಮಿಬ್ಬರನ್ನು ಆದಷ್ಟು ಬೇಗ ಕಂಕನಾಡಿ ಗೆ ಭರ್ತಿ ಮಾಡಬೇಕು 😄😄
@namithanayakvlogs
@namithanayakvlogs 11 месяцев назад
😂😂
@rangaswamykariyappa3114
@rangaswamykariyappa3114 11 месяцев назад
ಸೌಜನ್ಯ ಕ್ಷಮಿಸಿ ಬಿಡು ಒಳ್ಳೇ ನಾಮ ಫಲಕ ನಾವು ನಿನ್ನ ಪರ ಇಲ್ಲಾ ಕಳ್ಳರ ಪರ ಇರೋದಕ್ಕಾಗಿ ಕ್ಷಮಿಸಿಬಿಡು ಕಾರ್ಯಕ್ರಮ
@shailaherbalbeautyparlourp6666
@shailaherbalbeautyparlourp6666 11 месяцев назад
ಕರೆಕ್ಟ್
@chandravathichandravathi1062
@chandravathichandravathi1062 11 месяцев назад
ಸಂತೋಷ್ ರಾವ್ ಜೊತೆ ಇವನನ್ನು ಬ್ರೈನ್ ಮ್ಯಾಪಂಗ್ ಮಾಡ್ಬೇಕು 😊
@muthurajh1889
@muthurajh1889 11 месяцев назад
Brain mapping madidre, avnu yaru yidkondu bandru yen helidru antha yella gothaguthe
@vikramnk9418
@vikramnk9418 11 месяцев назад
ಹಣ ಪಡೆದಿದ್ದು ಹೊರಬರಬಹುದು.
@UdayMangaluru
@UdayMangaluru 11 месяцев назад
ಇದೇ ರೀತಿ ವೀರೇಂದ್ರ ಹೆಗ್ಗಡೆ ಯ ಬೂ ಕಬಲಿಕೆಯ ಬಗ್ಗೆ ತಿಳಿಸಿ
@sushmasuvarna3343
@sushmasuvarna3343 11 месяцев назад
ಸರಿಯಾಗಿ ಹೇಳಿದ್ದೀರಿ
@NagashreegoudaNagashreegouda
@NagashreegoudaNagashreegouda 11 месяцев назад
100%
@chandra-mu9ng
@chandra-mu9ng 11 месяцев назад
ಇವರಿಗೂ ಸೂಟ್ ಕೇಸ್ ಹೋಗಿದೆ
@sudhakarudupi7464
@sudhakarudupi7464 11 месяцев назад
ಆಕೆಯ ಒಳ ಉಡುಪು ವಿಷಯ ಬಂದಾಗ ಇಬ್ಬರೂ ಜಾಣ ಕುರುಡು ಪ್ರಶ್ನೆ &ಉತ್ತರ.
@harishkunder6272
@harishkunder6272 11 месяцев назад
Correct
@anilp6746
@anilp6746 11 месяцев назад
ಮಂಗನ ಮುಂದೆ ಕತ್ತೆ ಡಾಕ್ಟರ್ ಅವನ ಮುಖ ನೋಡಿ ಕೊಳಕು
@mamatharavichandra1897
@mamatharavichandra1897 11 месяцев назад
ಮಾರಿ ಹಬ್ಬ ಮುಂದೆ ಇದೆ ಮಂಜುನಾಥ್ ಸ್ವಾಮಿ ಅಪರಾಧಿ ಗಳು ಯಾರು ಆದ್ರೂ ರಕ್ತ ಕಾರಿ ಹುಚ್ಚ ಹಿಡಿದು ಭಿಕ್ಷೆ ಬೇಡ ಹುಳ್ಳ ಬಂದು ನರಳಿ ನರಳಿ ಸಾಯಿಲಿ ಹುಚ್ಚ ಮಲಾಗ್ರ ಬಂದು ಕುಷ್ಠ ರೋಗ ಬಂದು ತಿನೋಕೆ ಅನ್ನ ಇಲ್ದೆ ಲಾಕೊವ ಹೊಡಿ ಬೇಕು
@VeenaVeena-wl3vb
@VeenaVeena-wl3vb 11 месяцев назад
Edu nijavada punishment... Edannu yelru nodbeku..
@mamatharavichandra1897
@mamatharavichandra1897 11 месяцев назад
ತಾಯಿ ನೋವು ನೋಡ್ತ್ ಇಲ್ಲಾ ಎಲ್ಲ ದುಡ್ಡು ಮಾಡೋಕೆ ಅವ್ರು trp ಗೆ ಸಾಯಿತಾ ಇದಾರೆ ಅವ್ರು ಯಾರೇ ಆಗಿದ್ರೂ ಜಗತ್ತಿಗೆ ಗೊತ್ತು ಆಗೋ ತರ ನರಳಿ ಸಾಯಿ ಬೇಕು ಅವ್ರಿಗೆ ಸಹಾಯ ಮಾಡೋ ನಾಯಿಗಳು ಅವರಿಗಿಂತ ಹೀನವಾಗಿ ಸಾಯಿ ಬೇಕು ಸೌಜನ್ಯ ಅವರ ತಾಯಿ ಅದುನ್ನ ಕಣ್ಣು ಮುಂದೆ ನೋಡು ಬೇಕು ಆ ಅಣ್ಣಪ್ಪಸ್ವಾಮಿ ನ್ಯಾಯ ತೀರ್ಮಾನ ಮಾಡಿ ಕೊಡೊ ತನಕ ಅಷ್ಟೇ ಇವರು ಆಟ ಹಾಡುಕೋಳಿ ಮಂಜುನಾಥ್ ಸ್ವಾಮಿ ಗೊತ್ತು ಎಲ್ಲಕ್ಕೂ ಅಂತ್ಯ ಅನೋದು ಇದೆ 💐🙏
@naveensp5330
@naveensp5330 11 месяцев назад
Rip power tv
@yogishpoojary-wz5mp
@yogishpoojary-wz5mp 11 месяцев назад
Rip Rakesh Shetty
@krishnanayak9457
@krishnanayak9457 11 месяцев назад
ದಿಕ್ಕಾರಾ, ದಿಕ್ಕಾರ, pawar tv
@devarajarajagere3758
@devarajarajagere3758 11 месяцев назад
ಇವರೆಲ್ಲ ದಾರಿ ತಪ್ಪಿಸಿಕಳ್ಳುವುದಕ್ಕೆ ಈಗಾ ಮಾತಿಗೆ ಬಂದರೆ
@hirepadasalagi5
@hirepadasalagi5 11 месяцев назад
ಮತ್ತೊಬ್ಬ ಎಲ್ಲಿ ಬಾಂಡ್ಲಿ ಬಂದ ಇವ 🤣🤣🤣🤣🤣😂
@spm2508
@spm2508 11 месяцев назад
ಸಾಮಾನ್ಯ‌ ಜ‌ನ‌ರು ಮ‌ತ್ತು ಸೌಮ್ಯ‌ ತ‌0ದೆ ತಾಯಿ ಎಲ್ಲ‌ರು ವ‌0ಚ‌ಕ‌ನ‌ ಪ‌ರ‌ ಇರುವಾಗ‌ ಆ ಅಣ್ಣ‌ಪ್ಪ‌ ಸ್ವಾಮಿ ಸ‌ಹ‌ ಅಸ‌ಹಯ‌ಕ‌ನಾಗಿದ್ದಾನೆ ಆದ‌ರೆ ಮು0ದೊ0ದು ದಿನ‌ ಎಲ್ಲ‌ರು ಸ‌ತ್ಯ‌ ಒಪ್ಪಿಕೊಳ್ಳುತ್ತಾರೆ
@harishkunder6272
@harishkunder6272 11 месяцев назад
Dattu maga 😂
@manjushrimanju3998
@manjushrimanju3998 11 месяцев назад
banli mele motte odedu hakbeku 😂
@spm2508
@spm2508 11 месяцев назад
@@manjushrimanju3998 ಸೌಜ‌ನ್ಯ‌ ಮ‌ರ್ಡ‌ರ್ ಆದ‌ ದಿನ‌ ಆತ‌ ಸ‌0ಜೆ 3.30 ರಿ0ದ‌ 4.15 ರ‌ ವ‌ರೆಗು ಅದೇ ಏರೀಯ‌ದ‌ಲ್ಲಿದ್ದ‌. ಮ‌ತ್ತು 20 ಅಡಿಗ‌ಳ‌ ಅ0ತ‌ರ‌ದ‌ಲ್ಲಿ ಆಕೆಯ‌ನ್ನ‌ ಹಿ0ಬಾಲಿಸುತಿದ್ದ‌ ಆತ‌ನೆ ಆಕೆಯ‌ ಒಳ‌ ಉಡುಪ‌ನ್ನು ತೋರಿಸಿದ್ದ‌..ಅದ‌ಲ್ಲ‌ದೆ ಆತ‌ನ‌ ಮ‌ರ್ಮಾ0ಗ‌ದ‌ ಮೇಲೆ ಗಾಯ‌ಗಾಳ‌ಗಿವೆ...ಸೌಜ‌ನ್ಯ‌ವ‌ನ್ನ‌ ತು0ಬ‌ ಬ‌ರ್ಬ‌ರ‌ವಾಗಿ ತು0ಬ‌ ಕ್ರೂರ‌ವಾಗಿ ಬ‌ಳ‌ಸಿಕೊಳ್ಳುವ‌ ಸ‌ಲುವಾಗಿ ಪ್ರ‌ಯ‌ತ್ನ‌ಪ‌ಟ್ಟಿದ್ದಾನೆ ಆದ‌ರೆ ಆತ‌ನಿಗೆ ಆತ‌ನ‌ ಮ‌ರ್ಮಾ0ಗ‌ದ‌ಲ್ಲಿನ‌ ಚ‌ರ್ಮ‌ ಸ‌ಹ‌ಕ‌ರಿಸಿಲ್ಲ‌ ಆದ್ದ‌ರಿ0ದ‌ ಆಕೆಯ‌ ಮ‌ರ್ಮಾ0ಗ‌ಕ್ಕೆ ತ‌ನ್ನ‌ ಕೈಬೆರ‌ಳುಗ‌ಳಿ0ದ‌ ಹಿ0ಸಿಸಿದ್ದಾನೆ ಮ‌ತ್ತು ಕೊನೆಯ‌ಲ್ಲಿ ಸಾಯಿಸಿದ್ದಾನೆ ಕ‌ತ್ತು ಹಿಸುಕಿ. ಸ‌0ತೋಷ್ ರಾವ್ ಸೌಜ‌ನ್ಯಾಳ‌ನ್ನ‌ ಮ‌ರ್ಡ‌ರ್ ಮಾಡಿರೋದು..100% ಪ‌ಕ್ಕ‌ ... ನೋ ಡೌಟ್... ಜ‌ನ‌ರು ಮಾತ್ರ‌ ಭಾವ‌ನಾತ್ಮ‌ಕ‌ವಾಗಿ ಮೂರ್ಖ‌ರ‌0ತೆ ವ‌ರ್ತಿಸುತಿದ್ದಾರೆ... ಸೌಜ‌ನ್ಯ‌ ತ‌0ದೆ ತಾಯಿ ಯಾರ‌ ಮಾತಿಗೋ ಮ‌ರುಳಾಗಿ ಮ‌ಗ‌ಳ‌ ಆತ್ಮ‌ಕ್ಕೆ ವ‌0ಚಿಸುತಿದ್ದಾರೆ
@prakashchandrashetty8678
@prakashchandrashetty8678 11 месяцев назад
ಅತ್ಯಾಚಾರಿಗಳ ಪ್ರಮುಖ ವಕ್ತಾರ ರ ಪಡೆಗೆ ಹೊಸ ಸೇರ್ಪಡೆ ವಜ್ರಮುನಿ sorry ರುದ್ರಮುನಿ
@ManjuManju-ys7dg
@ManjuManju-ys7dg 11 месяцев назад
ಎಲ್ಲಾನಾಟಕ...😊😂
@satyavathikk
@satyavathikk 11 месяцев назад
ಸತ್ಯ ಸಂಗತಿ ಆ ದೇವರಿಗೆ ಮತ್ತು ಸೌಜನ್ಯಳಿಗೆ ಮಾತ್ರ ಗೊತ್ತು. ಕಾಲಾಯ್ಯೇ ತಸ್ಮೈನಮ:
@prakashchandrashetty8678
@prakashchandrashetty8678 11 месяцев назад
ಸತ್ಯ ಎಲ್ರಿಗೂ ಗೊತ್ತಿದೆ
@SindhuSaraswati
@SindhuSaraswati 11 месяцев назад
Everyone knows the truth since day 1. Everyone knows Padmalatha , Vedavallli brutal murders. Everyone knows Narayana and his sister’s murder.
@njn2704
@njn2704 7 месяцев назад
​​@@SindhuSaraswatiEveryone knows how they killed 5 witnesses within 50 days before the handover to the CBI
@ganeshpujari3955
@ganeshpujari3955 11 месяцев назад
Bvc power tv
@ThanuManu.Shorts
@ThanuManu.Shorts 11 месяцев назад
Beedhi naaiya battalu nekkuva huchcha Rakesha
@udayanaik7175
@udayanaik7175 11 месяцев назад
ಟೆಂಟ್ ಬಗ್ಗೆ ಹೇಳಿ ರುದ್ರಮುನಿ ಸಾರ್ ಏನಾಯ್ತು ಅನುಮಾನ ಇತ್ತು ಟೆಂಟ್ ಬಗ್ಗೆ ಅಂದ್ರಲ್ಲ full heli....
@prakashkarije6774
@prakashkarije6774 11 месяцев назад
At same time anchor diverting officer statement when he explaining
@muthurajh1889
@muthurajh1889 11 месяцев назад
Adu heloke bittilla, shame on Rakesh Shetty thuuu
@user-uf3gt8xk7v
@user-uf3gt8xk7v 11 месяцев назад
Purti.sullu.sullu.sullu😂😂😂😂
@safiyathbanu5895
@safiyathbanu5895 11 месяцев назад
Yenu Rakesh ninu taayige huttilla
@user-cj4nw1qg2v
@user-cj4nw1qg2v 11 месяцев назад
​@@ShivKumar-fi5dg😂
@gajanannagappanaik8720
@gajanannagappanaik8720 11 месяцев назад
ಬಾರಿ ಚಂದ ಕಥೆ ಹೇಳತಿರಿ
@pushpalatha764
@pushpalatha764 11 месяцев назад
12:08 ಟ್ 12:16 12:16 12 ನೀವ್ ಏನು ಮಾಡಲು horatideera ಪವರ್ ಟೀ ವಿ ಯವರೆ ನಿಮಗೆ ದೇವರು ಒಲೆಯ ದು ಮಾಡಲಿ
@udayanaik7175
@udayanaik7175 11 месяцев назад
2 ದಿನ ಹೊಡೆದು ಬಡಿದು ಹೇಳಿಕೆ ಪಡೆದು ನಂತರ ಅರೆಸ್ಟ್ ಮಾಡಿದ್ದು ಹಾಗಾದ್ರೆ ಅಲ್ಲವಾ...
@shetty6589
@shetty6589 11 месяцев назад
ಜೈ ಮಹೇಶಣ್ಣ ಜೈ ಅಣ್ಣಪ್ಪ
@shanthapemmaiah4291
@shanthapemmaiah4291 11 месяцев назад
Unfit cid officer shame on him
@ASHADEEKSHITH
@ASHADEEKSHITH 11 месяцев назад
Bucket power TV maheshanna is correct
@dineshshetty4874
@dineshshetty4874 11 месяцев назад
ಸ್ವಾಮಿ ಮಂಜುನಾಥ ಅಣ‌‌‌ಪ್ಪ ಸ್ವಾಮಿ ಜೈ ಮಹೇಶ್ ಅಣ್ಣ
@udayanaik7175
@udayanaik7175 11 месяцев назад
ಎಲ್ಲಿ ಹೋಗುವಾಗ😂 ಎಲ್ಲಿ ನೀರಿತ್ತು😂
@SindhuSaraswati
@SindhuSaraswati 11 месяцев назад
Police avanannu beLagge shooting ge karkondu mannasanka dallige hogidralla? Adara bagge avanu heLiddane. Statement truncate maadi ivarige bekaddannu file maadiddare. Adre Court idannu Kasada buttige haakide
@sadameti3938
@sadameti3938 11 месяцев назад
Power tv ಬಗ್ಗೆ ಒಬ್ರಾದ್ರೂ ಪಾಸಿಟಿವ್ ಕಾಮೆಂಟ್ ಮಾಡಿದರ ಇದ್ರಿಂದ ಏನು ಅರ್ಥ ಆಗುತ್ತೆ ಜನರಿಗೆ
@harishkunder6272
@harishkunder6272 11 месяцев назад
Yes 👍
@HarshaS-1981
@HarshaS-1981 11 месяцев назад
Rakesh Shetty manipulating soujanya case
@udayanaik7175
@udayanaik7175 11 месяцев назад
9:54 😂😂😂😂petrol ಸುರಿದಿರಬೇಕು haudu haudu ಇರಬಹುದು ಅಂದಾಗ rakeshanna ಸಿಐಡಿ ಗೆ ಮಾತಾಡೋಕೆ ಬಿಡಲ್ಲ..
@lathabai3988
@lathabai3988 11 месяцев назад
Yes...nanu kuda adhanna gamanisidhe.E Rakesha Avaru yenadhru helalu horatare madhaya bay hakuthane
@udayanaik7175
@udayanaik7175 11 месяцев назад
@@lathabai3988 hu
@kashmaranatureschild7108
@kashmaranatureschild7108 11 месяцев назад
Easily noticeable 😅
@ThanuManu.Shorts
@ThanuManu.Shorts 11 месяцев назад
Rakesh yedurige kulithavarannagali phonelli maathhadorannagali correct aagi maathodorannu yelli mathadalu bidthane, sowjanya vichara ivanyagyaake? Koti vasuli maadisbeku adakke rakeshnige hedarike yelli doddorige maathu kottadhu maryadhi hoguthe antha huchcha. Duddigaagi sowjanya vichara. Yeledu beedhi naaiya battalu nekkuthidhaane Rakesha
@kkshorts6773
@kkshorts6773 11 месяцев назад
ಬಡವರ ಸಮಾಧಿಯ ಮೇಲೆ ಮತ್ತ್ತೊಂದು ಅರಮನೆ ತಲೆ ಎತುತ್ತಿದೆ. ಸುಮಾರು 11 - 12 ವರ್ಷಗಳ ಹಿಂದಿನವರೆಗೂ ನಡೆಯುತ್ತಿದ್ದ ಪ್ರಕರಣಗಳ ವಿವರ. ಧರ್ಮಸ್ಥಳ ಲಾಡ್ಜ್ಗಳಲ್ಲಿ ತಂಗಲು ಬರುವ 1. ಒಂಟಿ ಹೆಣ್ಣು, 2. ಗಂಡ ಹೆಂಡತಿ ಮಾತ್ರ ಇರುವ ಜೋಡಿ, 3. ಇತರೆ ಜೋಡಿಗಳು ಇವರನ್ನು ರಿಜಿಸ್ಟ್ರೇಷನ್ ಕೌಂಟರ್ ನಲ್ಲೆ ನೋಟ್ ಮಾಡಲಾಗುತ್ತೆ. (ಹರ್ಸೆಂದ್ರ ನ ಟೀಮ್, ಧನಕೀರ್ತಿ ಆರಿಗ, ಸುಬಾಸ್, ಸೀತಾ ರಾಮ ತೋಲ್ಪಾಡಿ, ಲಕ್ಷ್ಮಿ ನಾರಾಯಣ, ರವಿರಾಜ ಕೆಲ್ಲ, ಶಿಶುಪಾಲ ಜೈನ ಇತ್ಯಾದಿ ) ಲಾಡ್ಜ್ ಮ್ಯಾನೇಜರ್ ಗಳು ಇವರಿಗೆ ಚೀಟಿ ಮೂಲಕ ಸೂಚನೆ ನೀಡುತ್ತಾರೆ. (ಧರ್ಮಸ್ಥಳದಲ್ಲಿ ಇಂದಿಗೂ ಹಿಂದಿನ ಕಾಲದ ರಹಸ್ಯ ವ್ಯವಹಾರಗಳು - ಚೀಟಿ ವ್ಯವಸ್ಥೆ ಇದೆ.) ಅದರಂತೆ ಜನ ಜಂಗೂಲಿ ಕಮ್ಮಿ ಆದ ನಂತರ ಹರ್ಷನ ಪಟಾಲಂ ಲಾಡ್ಜ್ ಗೆ ಹೋಗುತ್ತಾರೆ. (ಎಲ್ಲಾ ಲಾಡ್ಜ್ ಗಳಲ್ಲಿ ಇವರಿಗೆಲ್ಲ ಅಂತಾನೆ ಸ್ಪೆಷಲ್ ರೂಮ್ ವ್ಯವಸ್ಥೆ ಇದೆ) ಅಲ್ಲಿ ಈ ನೋಟೆಡ್ ಹೆಣ್ಣುಗಳನ್ನುಉಪಾಯವಾಗಿ ಕರೆಸಿ ಗುಂಪು ಅತ್ಯಾಚಾರ ಮಾಡಲಾಗುತ್ತೆ. ಒಪ್ಪಿದ್ರೆ ದುಡ್ಡು, ಒಪ್ಪದಿದ್ರೆ ಹೆಣ. ಹೆಣ್ಣಿನ ಹೆಣ ನೇತ್ರವತಿ ನದಿಗೆ, ಗಂಡಿನ ಹೆಣವನ್ನು ಕಲ್ಲೇರಿ ಯ ಕಾಡುಗಳ ಗಿಡಮರಗಳಿಗೆ ನೇಣು ಹಾಕಲಾಗುತ್ತೆ. (ಇದನ್ನ ಮಾಡೋದು ಆಯ್ದ ಕೆಲಸದವರು - ನಡುಗುದ್ದೆಯಲ್ಲಿ ಒಬ್ಬ ಕರೆಂಟ್ ಶಾಕ್ ಹೊಡೆದು ಸತ್ತುಹೋದ ನೋಡಿ ಅವ ಇದೆ ಗ್ಯಾಂಗ್ - ಕರ್ಮಫಲ ) ಹಾಗೇ ನೇಣು ಹಾಕುವಗ ಅದು ಅಸಹಜ ಸಾವು - ಹೆಣ ಸ್ಮಶಾನಕ್ಕೆ. ಕೆಲವು ಅತ್ಯಾಚಾರ ಮಾಡಿದ ಹೆಂಗಸರ ಹೆಣಗಳನ್ನು ತಂದು ಮುಖಕ್ಕೆ ಆಸಿಡ್ ಎರಚಿ ಬಿಸಾಕುತ್ತಿದ್ದ ಜಾಗ ಕಲ್ಲೇರಿ ಕಾಡುಗಳು. ಅಂತಹ ಒಂದು ಸ್ಪಾಟ್ ಪಂಚಾಯತ್ ಕಟ್ಟಡದ ಎದುರು ಇರುವ ಥೆಂಗಿನಾ ತೋಟ. (ಮೊದಲು ಅಲ್ಲಿ ಖಾಲಿ ಇತ್ತು, ಬಿದಿರಿನ ಗೂಡು ಇತ್ತು ) ಇವಾಗ ಅಲ್ಲಿ ಹುಡುಕಿದರೆ ನೂರಾರು ತಲೆಬುರುಡೆ, ಅಸ್ಥಿ ಪಂಜರ ಸಿಗುತ್ತೆ. ಅದೇ ಜಾಗದಲ್ಲಿ ಇವಾಗ ದೊಡ್ಡ ಬಿಲ್ಡಿಂಗ್ ತಲೆ ಎತುತ್ತಿದೆ. ಆನೆ ಮಾವುತನ ಕೊಂದು, ಕೇಸ್ ಮುಚ್ಚಿಹಾಕಿಸಿ ಅವರ ಸಮಾಧಿಯ ಮೇಲೆ ಅಯೋಧ್ಯಾ ಆತಿತ್ಯ ಹೋಟೆಲ್ ಕಟ್ಟಿಸಿದ್ರಲ್ಲ ಹಾಗೇ! ಹೌದು ಅಕ್ಷರಷಹ ಕೊಲೆಗೈಯಲ್ಪಟ್ಟವರ ಸಮಾಧಿಯ ಮೇಲೆ ನಿರ್ಮಿಸಿದ ಧರ್ಮಸ್ಥಳ ಪಾಲೆಗಾರನ ಅರಮನೆಗಳು!
@Vijayalakshmi-ux7yf
@Vijayalakshmi-ux7yf 11 месяцев назад
Jai maheshanna.. 👍 justice for sowjanya..
@masterdivine9871
@masterdivine9871 11 месяцев назад
Rtd officer seems to be be good at playing Hide & Seek... He is hididing some imp issue 😂😂
@harishpoojaruy1655
@harishpoojaruy1655 11 месяцев назад
ಏನೇನಾಗಿದೆ ಹೇಗೆ ಗಾಗಿದೆ ಅಂತ ಎಲ್ಲಾ ಅಲ್ಲಿಯ ಅಣ್ಣಪ್ಪ ಸ್ವಾಮಿಗೆ ಗೊತ್ತು
@prakashchandrashetty8678
@prakashchandrashetty8678 11 месяцев назад
ಎಲ್ರಿಗೂ ಗೊತ್ತು ಏನಾಗಿದೆ ಅಂತ,ಅಪರಾಧಿಗಳು ಎಲ್ಲಿದ್ದಾರೆ ಅಂತಾನೂ ಗೊತ್ತು,
@devathamanushyanachannel6545
@devathamanushyanachannel6545 11 месяцев назад
Dhikkara dhikkara power tv
@sundarsserigar3476
@sundarsserigar3476 11 месяцев назад
ಕುರಿ ಪೋತಿ ಕುಂಬುಡಗ್ ಸೆಟ್ ಪೋತಿ ತಾರಾಯಿ..... 😄😄😄😄😄😄
@Psn565
@Psn565 11 месяцев назад
Justice for Santhosh rav 🙏 Justice for SOUJANYA 😢😢😢😢😢😢😢😢😢😢😢😢😢
@harishkunder6272
@harishkunder6272 11 месяцев назад
Justice for sowjanya,
@vidyashreeviddu1762
@vidyashreeviddu1762 11 месяцев назад
📞📞📞"Naanu sowjanya thaayi mathadudu" Rakesh shetty " Wrong number " 😂😂😂😂
@vidyashreeviddu1762
@vidyashreeviddu1762 11 месяцев назад
@@ammiammi2875 yereg panpini?
@gauthamhegde4185
@gauthamhegde4185 11 месяцев назад
Bevarsi g pathere dhairya ejji .aan atth aye😂😂
@prakmayistudio8871
@prakmayistudio8871 11 месяцев назад
TRP ಮತ್ತೆ ನೆಲಕ್ಕೆ ಕಚ್ಚಿದೆ 😂😂😂
@SindhuSaraswati
@SindhuSaraswati 11 месяцев назад
Bucket TV will shutdown. This is final nail on the coffin box
@karnatakahistory164
@karnatakahistory164 11 месяцев назад
Pakka
@SindhuSaraswati
@SindhuSaraswati 11 месяцев назад
Pheku media to must die
@SindhuSaraswati
@SindhuSaraswati 11 месяцев назад
Why no CCTV footage/CDR related to Santhosh Rao was collected and submitted??
@soumyakr7183
@soumyakr7183 11 месяцев назад
ಹಾಗಲ ಕಾಯಿಗೆ ಬೇವಿನಕಾಯೇ ಸಾಕ್ಷಿ...ಯಂತೆ😂😂😂😂😂😂😂😂
@darshansk1075
@darshansk1075 11 месяцев назад
Power tv ban madbeku illa andre nam samaja halagutte
@yogishpoojary-wz5mp
@yogishpoojary-wz5mp 11 месяцев назад
Correct 💯
@shailaherbalbeautyparlourp6666
@shailaherbalbeautyparlourp6666 11 месяцев назад
ಕರೆಕ್ಟ್
@DheerajPoojary-re4hi
@DheerajPoojary-re4hi 11 месяцев назад
Caseninda. Santhosh. Raoannu. Tappislikke. Santhosh rao. Astonde. Prabavina
@ThanuManu.Shorts
@ThanuManu.Shorts 11 месяцев назад
Adara hinde kolloru rapist Bhu bhakasuraru accident maadi kolluvavaru poor TV anthavaru idharappa! Nanthara nammanne maanasika antha hospitalge admit maadi haadhi thappisiuvavaru idhaare Baai bidbardu bitre namagu haage maadthare joke Dharmasthaladalli nadedukondu hoguvaaga helmet haakikondu nadibeku illaandre thale uruluthe. Adakke eega Vittal gowdra mele dharmastalakke doubt bandhirodu
@SuNiL-lh7rx
@SuNiL-lh7rx 11 месяцев назад
BVC ರಾಕೇಶ್ ಶೆಟ್ಟಿ
@user-ie4hk1ok2k
@user-ie4hk1ok2k 11 месяцев назад
Kamandara makkalu😅
@aadhisankhar3977
@aadhisankhar3977 11 месяцев назад
Evannae.brain.maping madisi .sathya.noorakke.nooru.horabaruthe evrella...dongigale
@ThanuManu.Shorts
@ThanuManu.Shorts 11 месяцев назад
S dharmastaladindha yestu hana nungidhaane gothaguthe. 😂😂
@ManjulakcManju-wm2gq
@ManjulakcManju-wm2gq 11 месяцев назад
Neevu manushra neevu swalpa yochane madi mathadri ri kole madi hodogde alle erthana yare edkotro avne aparadi
@sumithranayak7291
@sumithranayak7291 11 месяцев назад
Pls tell me mr.rudramurty wr is soujanaya umbrella 🌂 Wr is cctv footage? 1:40
@mojuwithmasthi
@mojuwithmasthi 11 месяцев назад
Ree cctv akse irlilla ah timenalli
@kkshorts6773
@kkshorts6773 11 месяцев назад
ಬಡವರ ಸಮಾಧಿಯ ಮೇಲೆ ಮತ್ತ್ತೊಂದು ಅರಮನೆ ತಲೆ ಎತುತ್ತಿದೆ. ಸುಮಾರು 11 - 12 ವರ್ಷಗಳ ಹಿಂದಿನವರೆಗೂ ನಡೆಯುತ್ತಿದ್ದ ಪ್ರಕರಣಗಳ ವಿವರ. ಧರ್ಮಸ್ಥಳ ಲಾಡ್ಜ್ಗಳಲ್ಲಿ ತಂಗಲು ಬರುವ 1. ಒಂಟಿ ಹೆಣ್ಣು, 2. ಗಂಡ ಹೆಂಡತಿ ಮಾತ್ರ ಇರುವ ಜೋಡಿ, 3. ಇತರೆ ಜೋಡಿಗಳು ಇವರನ್ನು ರಿಜಿಸ್ಟ್ರೇಷನ್ ಕೌಂಟರ್ ನಲ್ಲೆ ನೋಟ್ ಮಾಡಲಾಗುತ್ತೆ. (ಹರ್ಸೆಂದ್ರ ನ ಟೀಮ್, ಧನಕೀರ್ತಿ ಆರಿಗ, ಸುಬಾಸ್, ಸೀತಾ ರಾಮ ತೋಲ್ಪಾಡಿ, ಲಕ್ಷ್ಮಿ ನಾರಾಯಣ, ರವಿರಾಜ ಕೆಲ್ಲ, ಶಿಶುಪಾಲ ಜೈನ ಇತ್ಯಾದಿ ) ಲಾಡ್ಜ್ ಮ್ಯಾನೇಜರ್ ಗಳು ಇವರಿಗೆ ಚೀಟಿ ಮೂಲಕ ಸೂಚನೆ ನೀಡುತ್ತಾರೆ. (ಧರ್ಮಸ್ಥಳದಲ್ಲಿ ಇಂದಿಗೂ ಹಿಂದಿನ ಕಾಲದ ರಹಸ್ಯ ವ್ಯವಹಾರಗಳು - ಚೀಟಿ ವ್ಯವಸ್ಥೆ ಇದೆ.) ಅದರಂತೆ ಜನ ಜಂಗೂಲಿ ಕಮ್ಮಿ ಆದ ನಂತರ ಹರ್ಷನ ಪಟಾಲಂ ಲಾಡ್ಜ್ ಗೆ ಹೋಗುತ್ತಾರೆ. (ಎಲ್ಲಾ ಲಾಡ್ಜ್ ಗಳಲ್ಲಿ ಇವರಿಗೆಲ್ಲ ಅಂತಾನೆ ಸ್ಪೆಷಲ್ ರೂಮ್ ವ್ಯವಸ್ಥೆ ಇದೆ) ಅಲ್ಲಿ ಈ ನೋಟೆಡ್ ಹೆಣ್ಣುಗಳನ್ನುಉಪಾಯವಾಗಿ ಕರೆಸಿ ಗುಂಪು ಅತ್ಯಾಚಾರ ಮಾಡಲಾಗುತ್ತೆ. ಒಪ್ಪಿದ್ರೆ ದುಡ್ಡು, ಒಪ್ಪದಿದ್ರೆ ಹೆಣ. ಹೆಣ್ಣಿನ ಹೆಣ ನೇತ್ರವತಿ ನದಿಗೆ, ಗಂಡಿನ ಹೆಣವನ್ನು ಕಲ್ಲೇರಿ ಯ ಕಾಡುಗಳ ಗಿಡಮರಗಳಿಗೆ ನೇಣು ಹಾಕಲಾಗುತ್ತೆ. (ಇದನ್ನ ಮಾಡೋದು ಆಯ್ದ ಕೆಲಸದವರು - ನಡುಗುದ್ದೆಯಲ್ಲಿ ಒಬ್ಬ ಕರೆಂಟ್ ಶಾಕ್ ಹೊಡೆದು ಸತ್ತುಹೋದ ನೋಡಿ ಅವ ಇದೆ ಗ್ಯಾಂಗ್ - ಕರ್ಮಫಲ ) ಹಾಗೇ ನೇಣು ಹಾಕುವಗ ಅದು ಅಸಹಜ ಸಾವು - ಹೆಣ ಸ್ಮಶಾನಕ್ಕೆ. ಕೆಲವು ಅತ್ಯಾಚಾರ ಮಾಡಿದ ಹೆಂಗಸರ ಹೆಣಗಳನ್ನು ತಂದು ಮುಖಕ್ಕೆ ಆಸಿಡ್ ಎರಚಿ ಬಿಸಾಕುತ್ತಿದ್ದ ಜಾಗ ಕಲ್ಲೇರಿ ಕಾಡುಗಳು. ಅಂತಹ ಒಂದು ಸ್ಪಾಟ್ ಪಂಚಾಯತ್ ಕಟ್ಟಡದ ಎದುರು ಇರುವ ಥೆಂಗಿನಾ ತೋಟ. (ಮೊದಲು ಅಲ್ಲಿ ಖಾಲಿ ಇತ್ತು, ಬಿದಿರಿನ ಗೂಡು ಇತ್ತು ) ಇವಾಗ ಅಲ್ಲಿ ಹುಡುಕಿದರೆ ನೂರಾರು ತಲೆಬುರುಡೆ, ಅಸ್ಥಿ ಪಂಜರ ಸಿಗುತ್ತೆ. ಅದೇ ಜಾಗದಲ್ಲಿ ಇವಾಗ ದೊಡ್ಡ ಬಿಲ್ಡಿಂಗ್ ತಲೆ ಎತುತ್ತಿದೆ. ಆನೆ ಮಾವುತನ ಕೊಂದು, ಕೇಸ್ ಮುಚ್ಚಿಹಾಕಿಸಿ ಅವರ ಸಮಾಧಿಯ ಮೇಲೆ ಅಯೋಧ್ಯಾ ಆತಿತ್ಯ ಹೋಟೆಲ್ ಕಟ್ಟಿಸಿದ್ರಲ್ಲ ಹಾಗೇ! ಹೌದು ಅಕ್ಷರಷಹ ಕೊಲೆಗೈಯಲ್ಪಟ್ಟವರ ಸಮಾಧಿಯ ಮೇಲೆ ನಿರ್ಮಿಸಿದ ಧರ್ಮಸ್ಥಳ ಪಾಲೆಗಾರನ ಅರಮನೆಗಳು!
@user-vv7id5hp3k
@user-vv7id5hp3k 11 месяцев назад
Rakesh rape madidor para
@prakashchandrashetty8678
@prakashchandrashetty8678 11 месяцев назад
​@@mojuwithmasthi.ಯಾರು ಹೇಳಿದ್ದು ಸಿಬಿಐ ಕೋರ್ಟಿಗೆ ಯೋಗೀಶ್ cc tv ಇತ್ತು ಅಂತ ಒಪ್ಪಿಕೊಂಡಿದ್ದಾನೆ
@prakashchandrashetty8678
@prakashchandrashetty8678 11 месяцев назад
​@@derdevil8110ಮತ್ತೆ ಯೋಗೀಶ್ CC TV ಇತ್ತು ಅಂತ ಒಪ್ಪಿಕ್ಕೊಂಡಿದ್ದು ಯಾಕೆ?
@Sharathvas1234
@Sharathvas1234 11 месяцев назад
Close your power tv channel re
@sadananda7273
@sadananda7273 11 месяцев назад
Jai.mhesanna👍👍🙏🙏🙏🙏
@akashakash-sw6ce
@akashakash-sw6ce 9 месяцев назад
ಕಳ್ಳ ನಿಗೆ ಕಳ್ಳ ಸುಪೋರ್ಟ್.. ಜೈ ಮಹೇಶಣ್ಣ
@ravichandrasunoon9047
@ravichandrasunoon9047 6 месяцев назад
Daridramuni support
@virupakasha5196
@virupakasha5196 11 месяцев назад
Bucket power Tv
@harishkunder6272
@harishkunder6272 11 месяцев назад
Rip power TV😂😂
@user-ew7gb7ss7g
@user-ew7gb7ss7g 11 месяцев назад
Jai Mahesh Shetty anna 🔥🔥♥️♥️🔥♥️♥️🔥♥️♥️🔥♥️♥️🔥
@user-qj7qr8do7g
@user-qj7qr8do7g 10 месяцев назад
ಸೌಜನ್ಯ ಪ್ರಕರಣದ ಬಗ್ಗೆ ನನ್ನಲ್ಲಿದ್ದ ಹಲವು ಗೊಂದಲಗಳಿಗೆ ಈ ಸಂದರ್ಶನದಿಂದ ಸ್ಪಷ್ಟ ಉತ್ತರ ಸಿಕ್ಕಿದೆ. ಅಧಿಕಾರಿ ರಂಗಸ್ವಾಮಿ ಹಾಗೂ ಪತ್ರಕರ್ತ ಗೌರೀಶ್‌ ಅಕ್ಕಿಯವರಿಗೆ ಧನ್ಯವಾದಗಳು.
@raajpandith6685
@raajpandith6685 11 месяцев назад
9/10/12 ke Santosh rao kole madida jagadali eda antha prove madi, justice for saujanya and santhosh rao.
@balakrishna3735
@balakrishna3735 10 месяцев назад
ಅಲ್ಲೇ answer sigutte
@ManjulakcManju-wm2gq
@ManjulakcManju-wm2gq 11 месяцев назад
Vedavalli teacher kolenu santhoshrao nena aparadi adnna udkri estu dina adru government enu madilla yake
@prathamshetty4910
@prathamshetty4910 11 месяцев назад
B v c nayigala 2baru
@santoshsuvarna163
@santoshsuvarna163 11 месяцев назад
Raakesh shetrige divasakke ondu full battle bekanthe
@ramanjid459
@ramanjid459 11 месяцев назад
😂😂😂😂😂😂😂😂
@user-tn7bp8fg9m
@user-tn7bp8fg9m 11 месяцев назад
Bvc sulemaga e poor tv rakesh shetty
@lokeshd3513
@lokeshd3513 11 месяцев назад
ಏನೇ ಹೇಳು ನೀನೆ 7(7 ಮಿಂಡ್ರಿ su ಮಗ) ಪವರ್ tv owner
@ushak4662
@ushak4662 11 месяцев назад
Jai Mahesh Shetty thimmarodi 🙏👍🙏
@hyacinthpinto8224
@hyacinthpinto8224 11 месяцев назад
If you hD a daughter you would know the rage a mother feels. Not only her we all mother's feel.
@ravibelvai4447
@ravibelvai4447 11 месяцев назад
ಜೈ ಮಹೇಶ್ ಅಣ್ಣ 🚩
@vishnukumar-iz1xj
@vishnukumar-iz1xj 11 месяцев назад
Justice for sowjanya and santhosh roa
@prakashindiaprakash3724
@prakashindiaprakash3724 11 месяцев назад
jai mahesanna
@VinodGorur-ph4hm
@VinodGorur-ph4hm 11 месяцев назад
He says cloth not seized is not a big matter. Is a Police officer? Under garment of the deceased can be a crucial Evidence. Shameless TV and Shameless Police.
@SindhuSaraswati
@SindhuSaraswati 11 месяцев назад
He is a pheku officer. Justice is not delivered because of such incompetent boot licker officers.
@bhagyarajpoojari9719
@bhagyarajpoojari9719 11 месяцев назад
Sir there are many unfit office are like this, that's what many cases not got justice. That officer talking with asumssion of this case so sad. He is telling hope. May be what sot of a officer he is. Such a big and cruel case this is, how smartly and neglect police department is talking. There are some lion's are in the department, govt should search and take out. They will give justice. We have to wait sir we will get justice soon. Seriously if see such people in you tube blood is boiling.
@SindhuSaraswati
@SindhuSaraswati 11 месяцев назад
@@bhagyarajpoojari9719 Exactly! Such officers always stay on the side of criminals against justice. 99% such officers occupy position like 99% unfit politicians who sit above these officers.
@prameelasunil4411
@prameelasunil4411 11 месяцев назад
Rudramuniya story kellikke bor ..pooooooooortv😂
@ambarishambarish3538
@ambarishambarish3538 11 месяцев назад
Why take CCTv
@savitharaj1945
@savitharaj1945 11 месяцев назад
Jai Maheshannà❤❤❤❤
@Balachandra-x1g
@Balachandra-x1g 11 месяцев назад
Jai Mahesh Shetty Thimarodi 🚩🚩🚩
@raghs12shetty22
@raghs12shetty22 11 месяцев назад
JAI MAHESH ANNA❤
@ravinandanahs
@ravinandanahs 11 месяцев назад
Power tv jote e bandli police nan maganu serkondidane
@user-ew7gb7ss7g
@user-ew7gb7ss7g 11 месяцев назад
Bvc Rakesh Shetty 🗣️🗣️🗣️🗣️🗣️🗣️🗣️🗣️🗣️🗣️🗣️🗣️🗣️
@harishshetty8292
@harishshetty8292 11 месяцев назад
Rakesh katuka. papi.karune illada Manusya.
@rekharao7893
@rekharao7893 11 месяцев назад
Jai Mahesh Anna ❤
@ravimala5209
@ravimala5209 11 месяцев назад
Jai maheshanna
@user-pk7br7mx3u
@user-pk7br7mx3u 10 месяцев назад
ಧರ್ಮದ ವಿರುದ್ಧ ಹೋರಾಟಕ್ಕೆ ಅಧರ್ಮಿಯರು ಒಗ್ಗೂಡುತ್ತಿದ್ದಾರೆ. ಧರ್ಮವನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಂದಾಗೋಣ.
@user-ew7gb7ss7g
@user-ew7gb7ss7g 11 месяцев назад
Jai Mahesh Shetty anna 🔥🔥♥️♥️🔥♥️♥️🔥♥️♥️🔥
@user-kq8gd9hv8c
@user-kq8gd9hv8c 11 месяцев назад
Jai maheshnna
@mahimkotian5842
@mahimkotian5842 11 месяцев назад
Rakesha ninan yeranda kerper !! Ellard podai bareg povodchi nana😂😂
@rajeevkumar-hq8uz
@rajeevkumar-hq8uz 11 месяцев назад
2012 ya 9th and 10 th October santhosh rao ellida antha evidence thorisi
@ThanuManu.Shorts
@ThanuManu.Shorts 11 месяцев назад
Correct
@kkshorts6773
@kkshorts6773 11 месяцев назад
ಬಡವರ ಸಮಾಧಿಯ ಮೇಲೆ ಮತ್ತ್ತೊಂದು ಅರಮನೆ ತಲೆ ಎತುತ್ತಿದೆ. ಸುಮಾರು 11 - 12 ವರ್ಷಗಳ ಹಿಂದಿನವರೆಗೂ ನಡೆಯುತ್ತಿದ್ದ ಪ್ರಕರಣಗಳ ವಿವರ. ಧರ್ಮಸ್ಥಳ ಲಾಡ್ಜ್ಗಳಲ್ಲಿ ತಂಗಲು ಬರುವ 1. ಒಂಟಿ ಹೆಣ್ಣು, 2. ಗಂಡ ಹೆಂಡತಿ ಮಾತ್ರ ಇರುವ ಜೋಡಿ, 3. ಇತರೆ ಜೋಡಿಗಳು ಇವರನ್ನು ರಿಜಿಸ್ಟ್ರೇಷನ್ ಕೌಂಟರ್ ನಲ್ಲೆ ನೋಟ್ ಮಾಡಲಾಗುತ್ತೆ. (ಹರ್ಸೆಂದ್ರ ನ ಟೀಮ್, ಧನಕೀರ್ತಿ ಆರಿಗ, ಸುಬಾಸ್, ಸೀತಾ ರಾಮ ತೋಲ್ಪಾಡಿ, ಲಕ್ಷ್ಮಿ ನಾರಾಯಣ, ರವಿರಾಜ ಕೆಲ್ಲ, ಶಿಶುಪಾಲ ಜೈನ ಇತ್ಯಾದಿ ) ಲಾಡ್ಜ್ ಮ್ಯಾನೇಜರ್ ಗಳು ಇವರಿಗೆ ಚೀಟಿ ಮೂಲಕ ಸೂಚನೆ ನೀಡುತ್ತಾರೆ. (ಧರ್ಮಸ್ಥಳದಲ್ಲಿ ಇಂದಿಗೂ ಹಿಂದಿನ ಕಾಲದ ರಹಸ್ಯ ವ್ಯವಹಾರಗಳು - ಚೀಟಿ ವ್ಯವಸ್ಥೆ ಇದೆ.) ಅದರಂತೆ ಜನ ಜಂಗೂಲಿ ಕಮ್ಮಿ ಆದ ನಂತರ ಹರ್ಷನ ಪಟಾಲಂ ಲಾಡ್ಜ್ ಗೆ ಹೋಗುತ್ತಾರೆ. (ಎಲ್ಲಾ ಲಾಡ್ಜ್ ಗಳಲ್ಲಿ ಇವರಿಗೆಲ್ಲ ಅಂತಾನೆ ಸ್ಪೆಷಲ್ ರೂಮ್ ವ್ಯವಸ್ಥೆ ಇದೆ) ಅಲ್ಲಿ ಈ ನೋಟೆಡ್ ಹೆಣ್ಣುಗಳನ್ನುಉಪಾಯವಾಗಿ ಕರೆಸಿ ಗುಂಪು ಅತ್ಯಾಚಾರ ಮಾಡಲಾಗುತ್ತೆ. ಒಪ್ಪಿದ್ರೆ ದುಡ್ಡು, ಒಪ್ಪದಿದ್ರೆ ಹೆಣ. ಹೆಣ್ಣಿನ ಹೆಣ ನೇತ್ರವತಿ ನದಿಗೆ, ಗಂಡಿನ ಹೆಣವನ್ನು ಕಲ್ಲೇರಿ ಯ ಕಾಡುಗಳ ಗಿಡಮರಗಳಿಗೆ ನೇಣು ಹಾಕಲಾಗುತ್ತೆ. (ಇದನ್ನ ಮಾಡೋದು ಆಯ್ದ ಕೆಲಸದವರು - ನಡುಗುದ್ದೆಯಲ್ಲಿ ಒಬ್ಬ ಕರೆಂಟ್ ಶಾಕ್ ಹೊಡೆದು ಸತ್ತುಹೋದ ನೋಡಿ ಅವ ಇದೆ ಗ್ಯಾಂಗ್ - ಕರ್ಮಫಲ ) ಹಾಗೇ ನೇಣು ಹಾಕುವಗ ಅದು ಅಸಹಜ ಸಾವು - ಹೆಣ ಸ್ಮಶಾನಕ್ಕೆ. ಕೆಲವು ಅತ್ಯಾಚಾರ ಮಾಡಿದ ಹೆಂಗಸರ ಹೆಣಗಳನ್ನು ತಂದು ಮುಖಕ್ಕೆ ಆಸಿಡ್ ಎರಚಿ ಬಿಸಾಕುತ್ತಿದ್ದ ಜಾಗ ಕಲ್ಲೇರಿ ಕಾಡುಗಳು. ಅಂತಹ ಒಂದು ಸ್ಪಾಟ್ ಪಂಚಾಯತ್ ಕಟ್ಟಡದ ಎದುರು ಇರುವ ಥೆಂಗಿನಾ ತೋಟ. (ಮೊದಲು ಅಲ್ಲಿ ಖಾಲಿ ಇತ್ತು, ಬಿದಿರಿನ ಗೂಡು ಇತ್ತು ) ಇವಾಗ ಅಲ್ಲಿ ಹುಡುಕಿದರೆ ನೂರಾರು ತಲೆಬುರುಡೆ, ಅಸ್ಥಿ ಪಂಜರ ಸಿಗುತ್ತೆ. ಅದೇ ಜಾಗದಲ್ಲಿ ಇವಾಗ ದೊಡ್ಡ ಬಿಲ್ಡಿಂಗ್ ತಲೆ ಎತುತ್ತಿದೆ. ಆನೆ ಮಾವುತನ ಕೊಂದು, ಕೇಸ್ ಮುಚ್ಚಿಹಾಕಿಸಿ ಅವರ ಸಮಾಧಿಯ ಮೇಲೆ ಅಯೋಧ್ಯಾ ಆತಿತ್ಯ ಹೋಟೆಲ್ ಕಟ್ಟಿಸಿದ್ರಲ್ಲ ಹಾಗೇ! ಹೌದು ಅಕ್ಷರಷಹ ಕೊಲೆಗೈಯಲ್ಪಟ್ಟವರ ಸಮಾಧಿಯ ಮೇಲೆ ನಿರ್ಮಿಸಿದ ಧರ್ಮಸ್ಥಳ ಪಾಲೆಗಾರನ ಅರಮನೆಗಳು!
@SindhuSaraswati
@SindhuSaraswati 11 месяцев назад
Correct . Eee thareekhina CCTV footage DharmasthaLa, Subrahmnya /Shringeri ddu police nodiddare. Santhosh Rao aadina dharmasthaLadalli illa antha gothadmele avaru CCTV yannu saakshi antha consider madilla.
@harishkunder6272
@harishkunder6272 11 месяцев назад
Real Singam maheshanne Jai Maheshanna
@SindhuSaraswati
@SindhuSaraswati 11 месяцев назад
Roopali’s pheku opinion has not been considered by the court and it is very obvious. Kagakka gobakka story can be heard in TV studios by Phekus who fixed Santhosh Rao.
@shashiprabhashashi1163
@shashiprabhashashi1163 11 месяцев назад
Santhosh na brain mapping, madidre gottagutte .. Aadre adke yaake opkothilla avanu allandre gottagutyalla
@SindhuSaraswati
@SindhuSaraswati 11 месяцев назад
@@shashiprabhashashi1163 brain mapping, narco analysis foolproof scientific methodology alla- court nalli prabala sakshi antha consider madalla. Idara mahatva Police munde statement kottashte . So kanoon prakara adannu santhosh Rao mele heruvanthilla. Court judgement detail nallli elliyoo Santhosh ge brain mapping athava narco ge police request Madidru aadre avanu adannu nirakarisida antha ellu helilla. Neevu aarushi murder case nodidre gothaguthe. Alli aropigaLige - thande thayige narco analysis madidru. Adarindu 1 chooru clue sikkkilla. Eevarge aarushi yannu mathu hemaraj avanannu yaru konduddu antha police ge saabeethu madalu aagilla. Aadre janasamanyarige adannu parents madiddu antha 99% ansuthe.. . Aamele aa shankita worker aaropigaLu media munde nammannu brain mapping madiddare, enu siglilla mathu navu yavude thanikhe ge igloo ready iddeve antha suLLu heLike kottiddare. Neevu judgement nodidre gothaguthe adu mahasuLLu antha. Judgement nalli clear aagi heLide court- ivarannu police thanikheye madilla antha. Thanikheya yavude document court ge submit madilla. Police kooda thanikhe madiddeve antha suLLu helthuddare. Adalllade CBI court ivaru trial ge oLagagabeku antha order kottaga eee aropigaLu High Court morey hogi thamma mele yavude thanikhe/trial nadeyabaradu endu thadeyajne thandiddare. ! Santhosh Rao ge brain mapping allade prabala sakshi iraliave? Avana phone location mathu sharamaathalakke yavaga visit madida antha devasthanadalli CCTV footage iralillave? Khandithavagiyoo police adannu nodiddare. Haagadre yaake prabala sakshiyagi court ge submit madilla? Yaakandre adarai satya adagide avanu Oct 11 ne tahrik hoge matra CCTV yalli kaanudikondiddane. Adallade avanu shringeri yinda subrahmanya visit madida CCTV footage kooda police nodiddare. Adaralli avanu Oct 9 kke kanisi kindiddane. Idu aa ghatane dina Santhosh Rao alli irlilla embuvudakke prabala sakshi. Adakkaguye police court ge yavude CCTV CDR dakhale galannu submit madilla! Indu simple question. Eeega janaru yarannu aropigaLendu bottu madi thoristhiddare, avare Santhosh Rao avanannu bahubali bettadalli kaLLa antha hididu amele ivanu rape madiddane antha Sakshi heLike kottiddare. Avaru ivane rapist antha heGe heLidru? Ivaru nodiddare?enooo saakshi illade hege hididru? KaLLa antha hididu yaake rapist antha jeLidru? eethanige sex maadalu sadhya ideya anthella khachitha madikondiddare. Amele police neene aaropi neenu rape and murder maadiddeya antha oppikollabeku antha narakayathaneya chitrahimse kottiddare. Idella avanu niraparadhi antha heluthe. Idellavannu gamanisida janaru avathe Santhosh niraparadhi antha heLiddare. Eega court adannu yetthi hididide Ashte.
@vikky-shetty
@vikky-shetty 11 месяцев назад
ಸಂತೋಷ ರಾವ್ ಬ್ರೈನ್ ಮಾಪಿಂಗ್ ಗೆ ಒಪ್ಪಿಸಿ
@vikky-shetty
@vikky-shetty 11 месяцев назад
ಇಲ್ಲ Atleast ಕೋರ್ಟ್ ಗೆ ಹೋಗಿ
@SindhuSaraswati
@SindhuSaraswati 11 месяцев назад
@@vikky-shetty definitely going to court not appeal (like the criminals wanted) but for reinvestigation . Till then ask these pheku coverup gang to read court judgement , not pheku chargesheet to misguide people.
@MK-io5so
@MK-io5so 11 месяцев назад
Suitcase 😅
@sreerangaprasadgp8724
@sreerangaprasadgp8724 11 месяцев назад
These sold and old officer telling lies
@parimalapatel7112
@parimalapatel7112 11 месяцев назад
Jai Mahesh Anna 🙏.
@nammamandirakannad
@nammamandirakannad 11 месяцев назад
ದೂಡಿನ್ ದರಪ್
@user-ky8dz5dr7j
@user-ky8dz5dr7j 11 месяцев назад
ರಾಕೇಶು ನೀನು ಯಾರ ಪರ ಹೇಳ್ರಿ ಎಲ್ಲಿ ಜರ್ನಲಿಸಂ ಮಾಡಿದ್ದು ಹೇಳಪ್ಪ
@praveenkalva4039
@praveenkalva4039 11 месяцев назад
Jai Mahesh anna
@dineshdinna6055
@dineshdinna6055 11 месяцев назад
Rakesh Shetty bvc janaru baddui vanthare Ella artha aguthe nai😂
@rajeshwarip5785
@rajeshwarip5785 11 месяцев назад
If it is so... What about judgement and judgement copy
@babadsouza6158
@babadsouza6158 11 месяцев назад
Nimma tanike sari iddidre matteke adu cbi ge hogi santosh niraparadhi anta bantu helu... Case na mannumukkisidde nivu.. matte nimmatra nyaya keluva viparyasa marre.. sayo time hatradallidya satyakke bele kodi
@nagendhraprasadhnagendhra3507
@nagendhraprasadhnagendhra3507 11 месяцев назад
Magane ninage mundathai Nodthahiru
@deepakfernandes9338
@deepakfernandes9338 11 месяцев назад
Evaibbaru hucharu😂
@joswam7177
@joswam7177 11 месяцев назад
He is speaking moral story in crime story bullshit who and which police is following ur rules talk practically nonsense anchor and police officer dont mock their mother and relatives even u have family
@ukgamer3158
@ukgamer3158 6 месяцев назад
ಸುಪರ್ ಸರ್ ಈ ರೀತಿಯ ಸಂದರ್ಶನ ನಡೆಸಿ ಜನರಿಗೆ ತಿಳಿಯಲಿ
@arjun.rathod
@arjun.rathod 11 месяцев назад
Power 🚽🚽🪣🪣🪣🪣🪣
Далее
Why PM Modi is in Brunei | Vantage with Palki Sharma
8:30