Тёмный

KSRTC ನೌಕರರ ಮಹಾಮಂಡಳಿ, KKRTC ನಿಗಮ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗಿ 

KK Express TV
Подписаться 2,3 тыс.
Просмотров 8 тыс.
50% 1

KSRTC ನೌಕರರ ಮಹಾಮಂಡಳಿ, KKRTC ನಿಗಮ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗಿ
#KKExpressTV #KalyanaKarnatakaNews #KKExpressTVNews
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ನಾಲ್ಕು ನಿಗಮಗಳಲ್ಲಿ ಕೆಕೆಆರ್‌ಟಿಸಿ ಆರ್ಥಿಕವಾಗಿ ಸ್ವಲ್ಪ ಸದೃಡವಾಗಿದೆ. ನಷ್ಟ ಅನುಭವಿಸಿದರೂ ಕೂಡಾ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯ ಒದಗಿಸಬೇಕಾಗುತ್ತದೆ. ನಿಗಮ ಲಾಭದಲ್ಲಿ ನಡೆಯಬೇಕಿದ್ದರೆ, ನೌಕರರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರದಿಂದ ಕೆಲಸ ಮಾಡಬೇಕು ಎಂದರು.
ಕಳೆದ ಎಂಟು ವರ್ಷದಲ್ಲಿ ೧೪,೦೦೦ ಸಿಬ್ಬಂದಿ ನಿವೃತ್ತರಾದರೂ ನೇಮಕಾತಿ ಆಗಿರಲಿಲ್ಲ. ಆದರೆ ಇದೀಗ ೩೭೧ ಎ ಅಡಿಯಲ್ಲಿ ಆಯ್ಕೆಯಾದ ೧೬೧೪ ಸಿಬ್ಬಂದಿಗಳಿಗೆ ನೇಮಕಾತಿ ಆದೇಶವನ್ನು ಇದೇ ೧೮ ರಂದು ಹಸ್ತಾಂತರಿಸಲಾಗುವುದು. ೨೦೨೪-೨೫ ಸಾಲಿನ ಬಜೆಟ್ ನಲ್ಲಿ ರೂ ೬೬೦೦ ಕೋಟಿ ಅನುದಾನವನ್ನು ಶಕ್ತಿ ಯೋಜನೆಗೆ ನೀಡಲು ಉದ್ದೇಶಿಸಲಾಗಿದೆ ಎಂದ ಸಚಿವರುಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ
೬೩೦ನೂತನ ಬಸ್ ನೀಡಲಾಗಿದೆ. ಮತ್ತೇ ಈಗ ರಾಜ್ಯಕ್ಕೆ ೫೮೦೦ ಹಾಗೂ ಕಲ್ಯಾಣ ಕರ್ನಾಟಕಕ್ಕೆ ೪೭೫ ನೂತನ ಬಸ್ ನೀಡಲಾಗುವುದು ಎಂದರು.
ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಬೇಡಿಕೆಯಂತೆ ಸ್ಥಳ ಕೊಟ್ಟರೆ ಕಲಬುರಗಿ ನಗರಕ್ಕೆ ಎರಡು ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು. ಸಾರಿಗೆ ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ದಿನಾಂಕ ೦೧-೦೧-೨೦೨೦ ರಿಂದ ಜಾರಿಗೆ ಬರಬೇಕಾಗಿದ್ದ ವೇತನ ಪರಿಷ್ಕರಣೆಯು ದಿನಾಂಕ ೧೭-೦೩-೨೦೨೩ ರಿಂದ ಜಾರಿಗೆ ಬಂದಿರುತ್ತದೆ. ದಿನಾಂಕ ೦೧-೦೧-೨೦೨೦ ರಿಂದ ೨೮-೦೨-೨೦೨೩ ರವರೆಗಿನ ೩೮ ತಿಂಗಳಗಳ ವೇತನ ಪರಿಷ್ಕರಣೆ ಹಿಂಬಾಕಿಯನ್ನು ಪಾವತಿಸುವ ಬೇಡಿಕೆ ಮಂಡಿಸಲಾಯಿತು. ಜೊತೆಗೆ ನೌಕರರು ತಮ್ಮ ಹಲವಾರು ಬೇಡಿಕೆಗಳ ಪಟ್ಟಿಯನ್ನು ಸಾರಿಗೆ ಸಚಿವರಿಗೆ ನೀಡಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವರು ನೌಕರರ ಬೇಡಿಕೆಯ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದರು.
ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕೆಕೆಆರ್ ಟಿಸಿ ಎಂಡಿ ರಾಚಪ್ಪ, ಚಂದ್ರಕಾಂತ ಗದ್ದಿಗಿ, ಸಂಗಮನಾಥ ರಬಶೆಟ್ಟಿ ಸೇರಿದಂತೆ ಹಲವರಿದ್ದರು.
"Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
"Welcome to KK Express TV - Your Ultimate Destination for Swift and Comprehensive News Coverage! 🚀🌐
Buckle up and get ready to embark on a lightning-fast journey through the latest updates from your state, our nation, and the heart of it all - the vibrant Kalyana Karnataka region. At KK Express TV, we don't just report the news; we catapult it to you at express speed, ensuring you're always steps ahead in staying informed.
Imagine a news channel that doesn't just keep up with the pace of the world, but sets the pace itself. Our team of dedicated reporters is on a mission to bring you the freshest stories, the most impactful events, and the most compelling narratives, all delivered right to your screen with a burst of energy and enthusiasm.
From the bustling cities to the serene countryside, from political corridors to cultural landmarks, KK Express TV leaves no stone unturned in capturing the essence of our diverse and dynamic landscape. We're not just here to report - we're here to celebrate the spirit of Kalyana Karnataka, to amplify its voice, and to empower its people.
Join us every day as we unravel the threads that shape our society, as we delve into the stories that inspire change, and as we shed light on the triumphs and challenges of our community. KK Express TV isn't just a news channel; it's a movement, a catalyst for informed citizenship, and a partner in your journey through the ever-evolving tapestry of news and information.
Stay tuned, stay engaged, and stay ahead with KK Express TV. Because when it comes to news, we don't just break it - we express it!"
📺🗞️ #KKExpressTV #ExpressingTheNews #KalyanaKarnatakaInFocus 🌟

Опубликовано:

 

9 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
@salmadhavalagi4973
@salmadhavalagi4973 6 месяцев назад
Conducter, technical assistant, drivers galige payment jasti madi plz. ಇವರಿಂದ ನಿಮಗೆ ಯಸ್ಟೋ ಲಾಭ ಆಗತಿದೆ. ಪ್ಯೇಮೆಂಟ್ ಮಾತ್ರ ಕಡಿಮೆ
@mutteshmernal274
@mutteshmernal274 Месяц назад
Kkrtc conducter post new requirements yavaga barutte tilisi
@tarappanaik1328
@tarappanaik1328 7 месяцев назад
❤❤s🎉
@somappawaggar2286
@somappawaggar2286 6 месяцев назад
90 ಡೇಸ್ ನೌಕರಿ ಕೊಟ್ಟವರು ವಿಚಾರ ಮಾಡಿ ಸರ್
@sangmeshsangu9624
@sangmeshsangu9624 6 месяцев назад
47.5 tokondeu aglilla yake gotta nanu 3b catagri ashte
@SanguBiradar-gr4ww
@SanguBiradar-gr4ww 6 месяцев назад
ಸರ್ ನಾಳೆ ಪಕ್ಕಾ ನಾ
Далее
KSRTC NEW APPOINTS SALARY DETAILS || BMTC SALARY
8:15
Просмотров 298 тыс.