@@Nethra-e6l thanks for your reply amma ❤️ nanage appa amma yaru ella 😔 nam amma nim tara ne edhare nimge nodidre nam amma nenp agtare nange 😭parthi ondu vlogs miss madde nodtini nanu I like your family so much ❤️
So cute khushani 😊 varun adastu bega nimge olle movies.serial sigli ...niv award tagoldanna nav nodbeku ...nimma efferts ge pratiphala sikkesigatte be strong bro ...😊
ಉತ್ತಮ ನಟ, ಉತ್ತಮ ಮನರಂಜಕ, ಅತ್ಯುತ್ತಮ ಕುಟುಂಬವ್ಯಕ್ತಿ, ಅತ್ಯುತ್ತಮ ವ್ಯಕ್ತಿತ್ವಉಳ್ಳ ವ್ಯಕ್ತಿ ಎಲ್ಲರಿಗೂ ಸ್ಪೂರ್ತಿ😍 ನಿಮ್ಮ ಪ್ರತಿಯೊಂದು ವಿಡಿಯೊಗೂ comment madtini ನನ್ commente ಓದುತ್ತಿಲ್ಲ ನೀವು
ನನ್ನ ಮಗಳು ಕೂಡ ನಿಮ್ಮ ಕುಶಾನಿ ರೀತಿನೆ ದಿನಕ್ಕೆ 4 ಡ್ರೆಸ್ ಚೇಂಜ್ ಮಾಡ್ತಾಳೆ. 1ಸ್ಟ್ ಗೆ ಚೆನ್ನಾಗಿ ಅನ್ಸತ್ತೆ. ಈಗ 8ವರ್ಷ ಈಗಲೂ ಹಾಗೇನೇ ಮಾಡ್ತಾಳೆ. ನಿಮ್ಮ ವ್ಲಾಗ್ ಸೂಪರ್.... All the best anna
Awww choo cute Kushanii and her mava So happy to see ur vlogs Keep growing I like ur family Chai, Amma, kushani, and you Don't worry about negative things Stay happy 😍 Please read my comment in ur next vlog
❤ Kushani ❤ ತುಂಬಾ ತುಂಬಾ ತುಂಬಾ ಮುದ್ದು ಮಗು ..cute cute ಆಗಿ ಮಾತಾಡ್ತಾ ಮನೆ ತುಂಬಾ ಓಡಾಡ್ತಾ ಇರೋದು ನೋಡೋಕೆ ತುಂಬಾ ಖುಷಿ ಆಗುತ್ತೆ ... ಮೊದಲು kushani ಗೆ ದೃಷ್ಟಿ tagiri ............ ❤❤❤❤ For kushani... Chai akka jote ವಿಡಿಯೋ ಮಾಡಿ broooo
Hi bro nivu daily yen diet madtira mattu yen kuditira six fac baroke nimdu daily work yenu ( ಅಂದ್ರೆ ಮನೆಯಲ್ಲಿ ಬೆಳಿಗ್ಗೆ ಎದ್ದಾಗ ನಿಮ್ಮ ಊಟ ಮತ್ತು body ge yen tugutira) annodu vandu video madi mattu ಈ comment odiii...😊
Kushani is very so cute 🥺🥰❤ ..nd bro nanu yesto comments madidini nimge postive alli coz u r postive person so but nivu just ❤madthira but reply madodilla it's ok but ur mother India Nana most comments ge reply madidare ❤I'm happy nivu reply madidare ok nima amma madidare nu ok ..I know u will be busy u ur mother India will reply the comments know that I'm happy 😊❤ lots of love 😘❤
Varun anna mathu nethra amma we love you all kushani and chaithrakka love you so much 🫂❤ jivanadalli higge kush kushyagiri antha devarlli bedukolthini 🙏🫶🥰 ones again i love u nethra amma 🫶🫂🥰you are my favourite ❤❤🫶🤗
ನಿಮ್ಮ ಜೀವನ ನಡೆಸಲು ತುಂಬಾ ಚೆನ್ನಾಗಿ ನಡೆಸುತ್ತಿದಿರ, ನನಗೆ ನೀವು ತುಂಬಾ ಚೆನ್ನಾಗಿ ಮೂಡಿ ಬರಲಿ ನಿಮ್ಮ ವ್ಲಾಗ್ಸ್ ನನಗೆ ತುಂಬಾ ಕುಶಿ ಅಗತೆ ನಿಮ್ಮ ಫ್ಯಾಮಿಲಿ ನೋಡೋಕೆ ಎರೆಡು ಕಣ್ಣು ಸಾಲದು ಅಮ್ಮ ನೀವು ನಮಗೂ ತಾಯಿ ರೀತಿ ಹಾಗೂ ನಮ್ಮ ಅಮನಿಗೆ ತೋರಿಸ್ತೀನಿ ಸಂತೋಷ ಅಗತೆ ಲವ್ ಯು ಅಮ್ಮ ❤ ನಮ್ಮ ಅಸ್ಸೆ ನಿಮಗೆ ಡೈಮಂಡ್ ಬಟನ್ ಬರಲ್ಲಿ ಅಣ್ಣ ಲವ್ ಯು ❤❤