Тёмный

#lakshmi 

Kalpana Pradeep Anand
Подписаться 1,2 тыс.
Просмотров 377
50% 1

Pranavashree Gaana Sabha
Mysore
Presents
Song
Varamahalakshmi vandhisuve ninnadige
Lyrics
#Prasanna Venkata Dasaru
Singers 🎤🎶🎵🇮🇳🌟
Vid. Kalpana Anand &Team
Mysore
Stay connect with us for more occasional songs 🎵🎶🌈🇮🇳😍
If like our videos don’t forget to share subscribe our RU-vid channel 🙏🌈😍
Thanks for watching 🙏
ರಾಗ :ಖರಹರಪ್ರಿಯ
ಆದಿತಾಳ
ವರಮಹಾಲಕ್ಷ್ಮಿ ವಂದಿಸುವೆ ನಿನ್ನಡಿಗೆ
ಕರುಣಾಯತಾಕ್ಷಿ ಕರ ಪಿಡಿದು ಪೊರೆಯೆ
ಸಿರಿತನದ ಸೌಭಾಗ್ಯ ಹಿರಿಹಿರಿದು ಸುರಿಸಿ
ಹರಸಬೇಕಮ್ಮ ಶ್ರೀ ರಂಗನರಸಿ॥
ಗಂಧ ಅಕ್ಷತೆ ಪುನಗು ಜವ್ವಾಜಿ ಜಗರು
ಚೆಂದದ ಕಸ್ತೂರಿ ತಿಲಕದಿಂದ್ಹೊಳೆಯುತ
ವಂದಿ ಮಾಗನರಾದಿ ವಂಗಪರು ಬಿಡದೆ
ಚೆಂದದಲಿ ಪೊಗಳುತಿರಲಾನಂದದಲಿ ಇರೆ॥
ಕೋಮಲದ ಚರಣಕ್ಕಭಿನಮಿಸಿ ಬೇಡುವೆನಮ್ಮ
ಶ್ಯಾಮವರ್ಣನ ಸತಿಯೆ ಹಿಮಕಿರಣ ತರಣಿ
ಯಾಮಯಾಮಕೆ ನಿನ್ನ ವಾಮಭಾಗಕೆ ನಿನ್ನ
ಕಾಮಜನಕನ ನೆನೆವ ಸುಮನಸ ನೀಡಮ್ಮ॥
ಆರು ಕೈ ಬಿಟ್ಟರೂ ನೀ ಕೈಯ ಬಿಡದೆಯೇ
ಪಾರುಗಾಣಿಸಿ ಪೊರೆಯೆ ಕರುವತಿ ನಿಲಯೆ
ಕಾರುವತಿ ಪುರಾದೀಶ ಪರಸನ್ನ ವೆಂಕಟನ್ನ
ಕಾರುಣ್ಯ ಕೊಡಿಸಿ ಕನಿಕರವ ತೋರಿಸು॥
ಃಃಃಃಃಃಃಃ

Опубликовано:

 

24 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 8   
@ushanarendra4269
@ushanarendra4269 Месяц назад
Very nice beautiful song 🙏🏻
@nagavenigopinath9253
@nagavenigopinath9253 Месяц назад
Very nice melodious song🎉
@satishbelawadi3475
@satishbelawadi3475 Месяц назад
Divine 🙏
@lalitharaj5559
@lalitharaj5559 Месяц назад
Sooooper very nice singing 🌹🌹
@kalyaniganesh6060
@kalyaniganesh6060 Месяц назад
V nice
@sumays6446
@sumays6446 Месяц назад
ತುಂಬಾ ಚಿನ್ನಾಗಿರುವ ಹಾಡು, ಧನ್ಯವಾದಗಳು
@rajaniananth5711
@rajaniananth5711 Месяц назад
Beautiful song and sung melodiously 🙏🏻
@asmitassels3209
@asmitassels3209 Месяц назад
🙏🏼🙏🏼🙏🏼ವರಮಹಾಲಕ್ಷ್ಮಿ ಅಮ್ಮ ಎಲ್ಲರಿಗೂ ಕೃಪೆ ಹರಿಸಲಿ
Далее
У БЕЛКИ ПОЯВИЛИСЬ КОТЯТА#cat
00:20
Powerful Vishnu Sahasranamam by ms subbalakshmi
29:59
Sri Mahalakshmi Sri Varalakshmi
3:58
Просмотров 102 тыс.
Bhaja Govindam / Moha Mudgaram With Lyrics and Meaning
16:31
У БЕЛКИ ПОЯВИЛИСЬ КОТЯТА#cat
00:20