Very informative video. No matter what laws are there in favour of girl child people still expect that girl should never ask her rights or fight for her rights. For a girl like me who is a first wife's only daughter and have lost mother at the age of 9 , now lost father also and now being harassed by step mother ,step brother and father's side relatives to give up my rights and take all financial responsibility, i am completely dependent on the law and order of the country and hoping to get justice one day.
If a person granted land but the name in colonm.no9 shows in rtc as owner in colomn12/2 shows some other name who is not a family member what is the r emidy for this
ಕಾನೂನು ಕೂಡ ಕುಟುಂಬ ವಿಭಾಗ ಕುರಿತು ಶ್ರೀ ನಿವಾಸ ಪ್ರಭ ಸರ್ ಉತ್ತಮವಾಗಿ ಮಾಹಿತಿಯನ್ನು ನೀಡಿದ್ದಾರೆ. ಅವರಿಗೆ ಧನ್ಯವಾದಗಳು. ನನ್ನ ಆಸ್ತಿ ವಿಭಜನೆ ಕುರಿತು ಮಾಹಿತಿ ಕೇಳಬೇಕಾಗಿದೆ. ನಂಬರ್ ತಿಳಿಸಿ.
This law is good but people have complications because of their ego. If property is big no problem but how to give property share to woman who have little land which is the one brothers or parents depends on it 😢
Re swamiji 1956 to 1969 resurvay notification gezette agide bangalore revenue department notification prakara records kodtila bogus documents srushti agide resurvay notification prakara 1 survey number obbane owner agirthane revenue department hissa madi 5 6 jana bogus owners na creat madidare
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
Nimagu gothilva resurvay notification gezette agirodu 1956 to 1969 varegu old mysore government resurvay madide mysore state government 30 years ge resurvay notification gezette madide revenue department officers full illegal owners na srushti madidare