ಆರೋಗ್ಯ ದೇವರಿಗೆ ನಮ್ಮೆಲ್ಲರ ಸಾಷ್ಟಾಂಗ ನಮನ 🙏. ಈ ರೀತಿ ನಾವು ಆರೋಗ್ಯ ವೃದ್ಧಿ ಮಾಡಿ ಕೊಳ್ಳಬಹುದು ಎಂದು ತಿಳಿಸಿ ಕೊಟ್ಟಿದ್ದೀರಿ ,ಆದರೆ ಅದರ ಖರ್ಚನ್ನು ಮತ್ತು ಎಲ್ಲಿ!? ಹೇಗೆ!? ಯಾವರೀತಿ ನೀತಿ ಪಾಲಿಸಬೇಕು ಎಂದು ತಿಳಿಯಲು ಹಾಗೂ ಕಲಿಯಲು ನಿಮ್ಮಲ್ಲಿ ಗೇ ಬರಬೇಕಾ!? ಅಥವಾ ಆನ್ ಲೈನ್ ತರಬೇತಿ ಕೊಡಲು ಸಾಧ್ಯ ವೇ ಎಂದು ತಿಳಿಸಿ ಕೊಡಿ ಗುರುಗಳೇ,🤝👌👍🇮🇳 ಹರಿ🕉️
DR.rajashekar sir, hats of for your sacrifices,appreciate your willpower and determination I want you suggestion sir how should I approach you ,thank you stay blessed
ಸರ್, ನೀವು ನಿಜವಾಗಿಯೂ ಗ್ರೇಟ್ , ನಿಮ್ಮ ಮಾತುಗಳನ್ನು ಕೇಳಿ ನಾನಂತೂ ಮೂಕವಿಸ್ಮಿತಳಾಗಿದ್ದೇನೆ. ನೀವು ಆಹಾರಕ್ರಮದ ಬಗ್ಗೆ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. ಬಹಳ ಧನ್ಯವಾದಗಳು ಸರ್. ನಿಮ್ಮ ಪುಸ್ತಕ ಎಲ್ಲಿ ಸಿಗುತ್ತದೆ ದಯವಿಟ್ಟು ತಿಳಿಸಿ.
ನಾನೂ ಸಹ ನಿಮ್ಮ ಹಾಗೇ ವೃತ್ತಿಯಲ್ಲಿ ವ್ಯಾಪಾರ ಆದರೆ ನಾನು ಒಬ್ಬ ಒಳ್ಳೆಯ ಅನುಭವಿ ಪ್ರಕೃತಿ ಚಿಕಿತ್ಸಕಿ ಆಗಿದ್ದೇನೆ ನನ್ನ ಚಿಕಿತ್ಸೆಯ ಅವಧಿ ಕೇವಲ 3 ದಿನ ಅಷ್ಟೆ ಎಷ್ಟೋಜನ ಗುಣ ಹೊಂದಿದ್ದಾರೆ
Excellent information. Indeed inspiration even for senior citizens to follow the guidelines & think to start help fellow beings. Please share your contact. Thank you.