Тёмный

Lord Ganesh Bhajan/ಗಣೇಶ ಚೌತಿ ಪ್ರಯುಕ್ತ ಗಣೇಶ ಭಜನೆ/ಲೋಕವಂದ್ಯನೋ ನಮೋ ಏಕದಂತಾನೋ....  

ಸ್ವರಾಮೃತಂ 🙏
Подписаться 1,8 тыс.
Просмотров 2,4 тыс.
50% 1

Song lyrics:ಲೋಕವಂದ್ಯನೋ ನಮೋ ಏಕದಂತನೋ| ವಂಚಿತ ಭಕ್ತರ ಸಂಚಿತ ಪಾಪ ವಂಚನೆ ಇಲ್ಲದೆ ಮುಂಚೆಯೇ ಕಳೆವ ||ಪ || ಪಾರ್ವತಿಯ ಬೆವರಿನಿಂದ ಪುತ್ರನಾಗಿ ಜನಿಸಿ ಬಂದ ಅರ್ತೀ ಯಿಂದ ಲವಳನುಜ್ಞೆ ಪೋತ್ತು ಮನೆಯ ಬಾಗಿಲ ಕಾಯ್ದ ||1|| ಲೋಕ ಲೋಕ ವನ್ನೇ ಚರಿಸಿ ಕಾಕು ಮನುಜರನ್ನೇ ತರಿದು ಲೋಕಗೊಂದಿತನಾದ ಶಿವಗೆ ಶಿರವ ನರ್ಪಿಸಿದಾತ ನೀನೆ ||2|| ಮೋದಕಾದಿ,ಕಬ್ಬು, ಕಡಲೆ ಮೋದದಿಂದ ಇರಿಸಿದವಗೆ ಸಾನುರಾಗದಿಂದ ಲೀವರ ಇಷ್ಟಾರ್ಥ ಸಿದ್ಧಿ ಗೋಳಿಪ ದೇವಾ||3|| ಏಕದಂತ ಈಶ ಪುತ್ರ ಆಕುವಾಹನನೇ ದೇವ ದಂತ ಸೂರ್ಯ ಮಂತರಾಯ ಅಂತ ಕಾಂತ ಶೇಷ ದೇವಾ||4||🙏🙏
#ganapathisongs #song #devotionalsongs

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 15   
Далее