Тёмный

Madhurayana | ಮಧುರಯಾನ | Vijayalakshmi Kateel | Nataraj Sharma | Kannada Love Song 

TEAM KALA KAWSHIIKA
Подписаться 1,3 тыс.
Просмотров 439
50% 1

ಮಧುರಯಾನ
ಹೇಳು ಕನಸಿಗೆ ಒಲವ ಕತೆಯನು
ಕೇಳಿ ತಣಿಯಲಿ ನಿದಿರೆಯು
ತೇಲಿ ಹೋಗಲಿ ತಮದ ನೀರವ
ಸುರಿವ ಇಬ್ಬನಿ ನೆರಳಲಿ//
ದೂರ ತೀರದ ಆಸೆ ಕಡಲದು
ತೂಗಿ ಮೊರೆದಿಹ ಗಾಯನ
ಬಾನಿನಂಚಿನ ಸಂಜೆಗೆಂಪಿಗೆ
ಭಾವದಲೆಗಳ ನರ್ತನ//
ಸುಖದ ಸೂರಲಿ ಬೆಳಗಿ ದೀವಿಗೆ
ಬಾಳು ನಂದನವಾಗಿದೆ
ಇಂದು ನಾಳೆಯ ಎಣಿಕೆಯೆಲ್ಲವು
ಇರುವ ದಿವ್ಯತೆಗುಸಿರಿದೆ//
ಗಾಳಿ ಬೀಸಲು ಕದಡಿ ಮೈಮನ
ತೇಲುನೋಟವ ಚಾಚಿದೆ
ಮೂಕ ಮಿಡಿತದಿ ಎದೆಯ ಸೊಲ್ಲದು
ನಕ್ಕು ನಾಚಿಕೆ ನಲುಗಿದೆ//
ಮಧುರ ನುಡಿಯಲಿ ಪ್ರೇಮದರಗಿಣಿ
ಸದರ ತೋರುವ ಬಗೆಯಲಿ
ಒಂದು ಯೋಚನೆ ಕಾಡಿತೆಲ್ಲವ
ಮೋಹ ಯಾನದ ನೆನಪಲಿ//
ವಿ.ಕಟೀಲು

Опубликовано:

 

7 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 17   
@jyothilokesh9146
@jyothilokesh9146 Год назад
ಅದ್ಭುತವಾದ ಭಾವಗೀತೆ ಸುಮಧುರ ರಾಗಸಂಯೋಜನೆ
@manjulaigsurathkal1874
@manjulaigsurathkal1874 Год назад
ಬಹಳ ಸೊಗಸಾದ ಭಾವಗೀತೆ....ಸುಮಧುರ ಗಾಯನ...ಸುಂದರ ಸಂಕಲನ ...ಇಡೀ ತಂಡಕ್ಕೆ ಅಭಿನಂದನೆಗಳು ❤❤❤
@divyakulal2373
@divyakulal2373 Год назад
ಅದ್ಭುತ ಸಾಹಿತ್ಯ.. ಸುಮಧುರ ಗಾಯನ...
@ramanibhandary6282
@ramanibhandary6282 Год назад
ಭಾವದಲೆಯಲ್ಲಿ ಭಾವಗೀತೆ.... ಸೊಗಸಾಗಿ ಮೂಡಿಬಂದಿದೆ.....❤
@premalatha3322
@premalatha3322 Год назад
ಮಧುರವಿ ಮಧುರಗಾನ ಮಧುರಗಾನ👌🥰
@veenaganesh5974
@veenaganesh5974 Год назад
ಅರ್ಥಗರ್ಭಿತ ಭಾವಗೀತೆ.. ಶುಭಾಶಯಗಳು
@sumitranayak6445
@sumitranayak6445 Год назад
ಸುಂದರವಾದ ಭಾವಗೀತೆ ನಿಮ್ಮ ಸಾಹಿತ್ಯ ಯಾನ ಹೀಗೆಯೇ ಮುಂದುವರಿಯಲಿ💐💐🌻🌻🌼
@swaralayacreationofficial2307
ಮೇಡಂ ಸಾಹಿತ್ಯ👌🏻👌🏻👌🏻, ಸಂಗೀತ, ಗಾಯನ ಮಾತಲ ಎಡ್ಡೆ ಆತ್ನ್'ಡ್ 👌🏻👌🏻👌🏻🥰
@vazziexyz148
@vazziexyz148 Год назад
Very nice lyrics 🌹🌹🌹
@naveeshyermal2268
@naveeshyermal2268 Год назад
👏 very nice
@susheelabcroad6122
@susheelabcroad6122 Год назад
Super 🎉🎉
@pradeephegde5662
@pradeephegde5662 Год назад
Very Nice ❤
@jayalathabangera8251
@jayalathabangera8251 Год назад
Very nice 👌👌
@belaku4338
@belaku4338 Год назад
Superb
@manimalinirai7355
@manimalinirai7355 Год назад
Super singing 👌🙏
@swaralayacreationofficial2307
👌🏻👌🏻👌🏻🥰
@vishnumurthypai4125
@vishnumurthypai4125 Год назад
Melodious song❤ super singing.. super editing @kausjik shetty
Далее
@ItsMamix учу делать сигму😎
00:12
Просмотров 809 тыс.
Changing The Flag Of The Countries #countryballs
00:18