Тёмный

Maduve I Kannada Film Audio Jukebox I Ramesh Aravind, Charulatha I Akash Audio 

Akash Audio
Подписаться 1,9 млн
Просмотров 1,3 млн
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 216   
@manojrao9287
@manojrao9287 Год назад
ಅದ್ಭುತ ಕಂಠ ಅಪ್ಪಾಜಿ ಸರಿ ಸಾಟಿ ಯಾರು ಇಲ್ಲ
@naveengudigarn3180
@naveengudigarn3180 Год назад
Yella hadugalu fantastic... Yavaglu ista agovantha hadugalu...nan chikadiruvaga maneli e haade yavaglu... Lv dis songs
@chandrasindogi
@chandrasindogi Год назад
ಓ...... ಅಂಬರತಾರೆ.. ಮಂಜುಳಧಾರೆ.. ಯವ್ವನದ ಬಿಂದಿಗೆ ನೀ ಸುಂದರೀ ಯಾರೇ.. ಓ ಅಂಬರತಾರೆ.. ಮಂಜುಳಧಾರೇ.. ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ ಓ...... ಅಂಬರತಾರೆ.. ಮಂಜುಳಧಾರೇ.. ನೀನೆಲ್ಲೊ ಜನಿಸಿದೆ ನನಗಾಗಿ.. ಈ ಭಾಗ್ಯ ಇತ್ತೆಲ್ಲೋ ಮರೆಯಾಗಿ.. ಆಗಿತು ದೇಹಕೇ ಮಾತ್ರ ವಯಸು.. ಹಾಗಾಗಿ ತಟ್ಟಲಿಲ್ಲ ಯಾವ ಕೊರಗು.. ಈಗಾಯ್ತು ಆಸೇಗೂ ಒಳ್ಳೆ ವಯಸು.. ನಿನ್ನ ಕಂಡಾಕ್ಷಣ ಎಲ್ಲಾ ಬೆರಗು.. ಛೂಮಂತ್ರಹೋ.. ಆ ಮಂತ್ರಹೋ ನಿಂದೇನೇ ಗಾರುಡಿಯೋ... ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ ಓ....... ಅಂಬರತಾರೆ.. ಮಂಜುಳಧಾರೇ.. ಹೂಬಳ್ಳಿ ಬರೇದಿರೊ ಸುರವರನೇ.. ಈ ಬಳ್ಳಿ ನಡುವನು ಬರೆದಿಹನೇ.. ಗಿಳಿ ಬಿಂದು ಚಿಳಿ ಪಿಳಿ ರಾಗದಲಿ.. ನೀ ನಕ್ಕು ಉಳಿಸಿದ ಕಲರವವೇ.. ಆ ಮೊಡ ಮಿಂಚುಗಳು ಬರುತಿರಲು.. ಈ ಬೊಂಬೆ ಹಾಕುತ ಎದುರಿರಲು.. ಈ ರಂಗಲಿ ಈ ಗುಂಗಲಿ ನಾ ಹೇಗೆ ತಾಳಿರಲಿ.. ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ ಓ....... ಅಂಬರತಾರೆ.. ಮಂಜುಳಧಾರೇ.. ಯವ್ವನದ ಬಿಂದಿಗೆ ನೀ ಸುಂದರೀ ಯಾರೇ.. ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
@chandrasindogi
@chandrasindogi Год назад
ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ ಕಾನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ ಕಾನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ ಸಿರಿ ಸಿರಿ ಸಂಪಿಗೆ ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ ನಗೆಯ ಸುರಿದರೆ ಪರಿಮಳ ಒಳಗೆ ಬಗೆ ಬಗೆ ತಳಮಳ ಮಿನುಗು ಮಿನುಗೆಲೆ ತರ ತರ ಏಕೆ ಈ ಪರಿ ಕಳವಳ ಕಣ್ಣಮುಂದೆ ಎಂತಹ ಸೊಗಸು ಕಣ್ಣಹಿಂದೆ ಏನಿದೆಯೊ ಕನಸ್ಸು ಕನಸ್ಸು ಕಣ್ಣಿನೊಳಗೆ ಕಾಣಲಾರೆ ಮುನಿಸು ಇನ್ನು ಯಾರ ಬಲ್ಲರೇನು ಮನಸ್ಸು ಮನಸ್ಸು ಮುಖಪರದೆ ಸರಸಿದರೆ ಹುಡುಕಿದರು ಸಿಕ್ಕದೆಂದು ಸಾವಿರಕ್ಕೆ ಒಂದೆ ಒಂದು ಮುಳ್ಳು ಗುಲಾಬಿ ಹೂವು ನಕ್ಕರೆ ಮುದ್ದು ಗುಲಾಬಿ ಹೂವು ಅರೆರೆರೆ ಸಿರಿ ಸಿರಿ ಸಂಪಿಗೆ ||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ|| ಕವಿತೆ ಬರೆಯುವ ಕವಿಗಳು ಕಡೆಗು ತಿಳಿಯದೆ ಹೋದರು ನಿನ್ನ ಹೃದಯದಿ ಅಡಗಿರೊ ನಿಜವ ತಿಳಿಸುವ ದೇವರು ದೇವರಿಗೆ ಬಣ್ಣನೆಯು ಬೇಕೆ ದೃಷ್ಟಿ ಬೀಳಬಹುದಮ್ಮ ಜೋಕೆ ಜೋಕೆ ಕೈಯ್ಯ ತುಂಬ ಅದೃಷ್ಟದ ರೇಖೆ ಇಷ್ಟು ವರ ದೊರೆತರೆ ಸಾಕೆ ಸಾಕೆ ಬಿಸಿಯುಸಿರೆ ಕೇಳಿಸುತ್ತಿದೆ ಬಣ್ಣ ಬಣ್ಣ ರೆಕ್ಕೆಪುಕ್ಕ ಮೂಡುತಿರೆ ಅಕ್ಕಪಕ್ಕ ಹಕ್ಕಿ ಹಾರೊದೆ ಚೆಂದ ಆಹ ನೀನು ಎಲ್ಲಿದ್ರು ಚೆಂದ ಸಿರಿ ಸಿರಿ ಸಂಪಿಗೆ ||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ|| ||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ||
@nagarathanivaragi5149
@nagarathanivaragi5149 6 лет назад
ಡಾ.ರಾಜಕುಮಾರ ರವರು ಹಾಡಿದ ಅನುರಾಗದ ಸಂಗಮ ಹಾಡು ತುಂಬಾ ಇಷ್ಟ ಆಯ್ತು
@rajur1182
@rajur1182 5 лет назад
Nagaratha Nivaragi 👍
@superke2389
@superke2389 4 года назад
rajkumar adirada.song.edu
@hanmashachandappa6429
@hanmashachandappa6429 11 месяцев назад
@jayaramglgl981
@jayaramglgl981 4 года назад
SA ರಾಜಕುಮಾರ್ ಸಂಗೀತ, ವಿ ಮನೋಹರ್ ಸಾಹಿತ್ಯ ಅದ್ಭುತವವಾಗಿದೆ 1990 ರ ಸುಂದರ ಆಲ್ಬಮ್..
@santoshbhovi9993
@santoshbhovi9993 3 года назад
Ramesh avarige takka cinema...... My favorite Film, song's pade pade keltaane erbeku ansutte..... superrrrr
@Srinivas6838
@Srinivas6838 Год назад
a song which is there in all 3 languages, telugu, tamil and kannada, what a song fantastic singing by immortal SPB
@jyothivr8099
@jyothivr8099 5 месяцев назад
Old estu chenagi iruthe impagi iruthe ....ivaga 1 film lli 1 song aste ..adu search madbeku
@guruswamyn267
@guruswamyn267 4 года назад
ವಿ.ಮನೋಹರ್ ಸರ್ ಸಾಹಿತ್ಯ🙏🙏👌...
@jayaramglgl981
@jayaramglgl981 4 года назад
Yes.. ವಿ ಮನೋಹರ್ ಸಾಹಿತ್ಯ ಸೂಪರ್.. ಹೂಬಳ್ಳಿ ಬರೆದಿರೋ ಸುರವರನೆ ಈ ಬಳ್ಳಿ ನಡು ಬರೆದಿಯನೇ..
@Saroja-lj8dw
@Saroja-lj8dw 4 месяца назад
❤Hrudayavantha.music.jukebox.songs.sandalwood.songs.pleas.😊
@Saroja-lj8dw
@Saroja-lj8dw 4 месяца назад
Maduve.maduve.ramesh.aravind.charulatha.sandalwood.songs.sandalwood.songs.anand.audio.video.tvnxt.downloads.super.songs.reast.pleas.film
@Saroja-lj8dw
@Saroja-lj8dw 3 месяца назад
Srinath.ananthnag.saritha.umasri.baalondu.bhavageethe.anand.audio.video.tvnxt.downloads.sandalwood.songs.sandalwood.songs.jukebox.liked.
@shekharshekhara3332
@shekharshekhara3332 2 года назад
❤🌹❤ ಮನಸ್ಸಿನ ಮನಸ್ಸುಗಳ ಮನಸ್ಸು ಮುಟ್ಟುವ ಹಾಡು, ಡಾಕ್ಟರ್ ರಾಜಕುಮಾರ್ ಸರ್ ಅವರ ಗಾಯನ ತುಂಬಾ ಅದ್ಭುತವಾಗಿದೆ❤🌹❤
@raghuram7128
@raghuram7128 3 года назад
Both Maduve (Kannada) and Pelli (telugu) songs are really Awesome. You cannot stop listening to these songs. Especially Hunnimeye ninge innu kopave.....!!!! All time favourite. Also the acting of Ramesh, Charulatha, Lakshmi Mam, Kumar Govind, etc etc etc are marvelous!!!!!!
@bhaskaram2967
@bhaskaram2967 3 года назад
👌👌👌
@GangammaGangamma-t7i
@GangammaGangamma-t7i 6 месяцев назад
Super vioce and song ❤❤❤❤❤ my favourite music super
@hrnanjegowdarangaswamy1134
@hrnanjegowdarangaswamy1134 Год назад
ಈ ಸಿನಿಮಾದಲ್ಲಿನ ನಾಯಕಿ "ನನ್ನ ಕನಸ್ಸಿನ ಹೆಂಡತಿ" ಚಾರುಲತಾ ( ಚಾರು ) ನನಗೆ ತುಂಬಾ ಇಷ್ಟ🙂. ಪ್ರತಿ ಹಾಡುಗಳು ಅದ್ಭುತ🙏...
@MadhuN-vm3mf
@MadhuN-vm3mf 4 дня назад
Maduve.maduve.sandalwood.songs.sandalwood.songs.😅😊post jukebox video.download.super.songs😂maduve.liked.pleas❤😢
@lavacharam1346
@lavacharam1346 4 года назад
We have to say thanks to SA Rajkumar sir, what a music composition! I remember my childhood days whenever I listen these songs. My favourite songs forever.
@SeekamalenaduKitchenvlog
@SeekamalenaduKitchenvlog 4 месяца назад
This movies all songs so sweet❤
@MuttappahMundawada
@MuttappahMundawada Год назад
ರೂಪಾ. ಮುತ್ತಣ್ಣ ❤️❤️❤️
@rameshak.v.1260
@rameshak.v.1260 3 года назад
suuuuuuuuper nice song
@gopim8935
@gopim8935 2 года назад
Hai krishna veni
@yaminipooja8721
@yaminipooja8721 2 года назад
Very nice ever green songs 👌👌👌
@shivl6876
@shivl6876 2 года назад
ಶಿವು
@RaviKumar-cl1gw
@RaviKumar-cl1gw 3 года назад
SPB Rocks🎧🎧🎶
@SidduSiddu-ng4xj
@SidduSiddu-ng4xj 7 месяцев назад
Urituu
@ManjuD-wx7iq
@ManjuD-wx7iq 4 месяца назад
Vinuthan❤❤❤❤
@Ramesh-ry3qj
@Ramesh-ry3qj 3 месяца назад
R❤
@srinivasmv89
@srinivasmv89 7 лет назад
ಅದ್ಬುತ ಕನ್ನಡ ಹಾಡು ಹಂಸಲೇಖ ಸಾರ್
@nagunagu2584
@nagunagu2584 6 лет назад
NG
@huchappareddy2895
@huchappareddy2895 5 лет назад
Srinivas M V
@deepakdevaiah4943
@deepakdevaiah4943 Год назад
Dr.rajkumar.voice.super.lyrics.is.super
@nagarajahospet6669
@nagarajahospet6669 3 года назад
😘😘😘❤️❤️😘😘
@sunithag2975
@sunithag2975 6 дней назад
Alll songs so beautiful ❤❤❤❤❤❤😍😍😍😍😍🥰🥰🥰🥰
@jagadeeshvs5455
@jagadeeshvs5455 4 года назад
Evergreensong
@Ravee_sha_06
@Ravee_sha_06 Год назад
Please Upload Full Movie... 🙏🙏
@RoopaRoopa-q2f
@RoopaRoopa-q2f 7 месяцев назад
Nice songs
@mohanmohanhb5831
@mohanmohanhb5831 5 лет назад
ಎಸ್ ಎ ರಾಜ್ ಕುಮಾರ್ ಸಾಹಿತ್ಯ ಸಂಗೀತ ಸುಪಾರ್
@ramitaramita71
@ramitaramita71 3 года назад
super song👌👌👌👌
@krishnavijay166
@krishnavijay166 2 года назад
👌👌👌👌👌all songs climax songs ultimate
@ManjuD-wx7iq
@ManjuD-wx7iq 4 месяца назад
Vinuthan
@rajukc5555
@rajukc5555 5 лет назад
Supar,supar,song
@kruthi1227
@kruthi1227 6 лет назад
superb song n meaning also...😍😍😍😍
@josephdsouzakundapura5561
@josephdsouzakundapura5561 5 лет назад
Super melody song... Music givan SA Rajkumar
@sureshnayakmellahalli3726
@sureshnayakmellahalli3726 6 лет назад
Super Super Super All songs Super Annavra Song exlent
@superke2389
@superke2389 4 года назад
super.song
@RaviKumar-bh9jm
@RaviKumar-bh9jm 4 года назад
All song is butiful
@ManjuD-wx7iq
@ManjuD-wx7iq 4 месяца назад
❤❤❤❤❤❤vinuthan
@venkateshavvula8736
@venkateshavvula8736 Год назад
Maduve film upload madi
@anithaanitha-iu5tf
@anithaanitha-iu5tf 6 лет назад
love u mudhu ....bega husharagi nan yavaglu nimjote ertini
@prasads5010
@prasads5010 6 лет назад
love u soooooooo much chinnu
@manjumanjunath6330
@manjumanjunath6330 4 года назад
Super
@mahadevaswamym3228
@mahadevaswamym3228 5 лет назад
My fevret film songs
@ramanagaracovid-1998
@ramanagaracovid-1998 4 года назад
Super album,..... Manohar sir Sayitya, spb sir, n chithra madam voice , super
@mamathamamatha9441
@mamathamamatha9441 5 лет назад
super hit song
@malamr411
@malamr411 3 года назад
ಸೂಪರ್
@SidduSiddu-ng4xj
@SidduSiddu-ng4xj 4 месяца назад
S
@revankumarrevankumar1865
@revankumarrevankumar1865 6 лет назад
Super S.A.RAJKUMAR sir tunes
@gopim8935
@gopim8935 3 года назад
Super best film 1997
@rakeshsen9448
@rakeshsen9448 5 лет назад
Super .
@manjunathath1046
@manjunathath1046 7 лет назад
Nice lyric
@jayaramglgl981
@jayaramglgl981 4 года назад
Yes ವಿ ಮನೋಹರ್ ಸಾಹಿತ್ಯ ಸೂಪರ್ ..ಹೂಬಳ್ಳಿ ಬರೆದಿರೋ ಸುರವರನೆ ಈ ಬಳ್ಳಿ ನಡುವನು ಬರೆದಿಯನೇ...
@harishkumarus1167
@harishkumarus1167 2 года назад
All time super songs...
@sheemshishaa6817
@sheemshishaa6817 4 года назад
I love my kannada, Lovely language love u lot kannada films and actress
@basavrajn7893
@basavrajn7893 5 лет назад
Hatsup to hamsaleka
@sspmusic7529
@sspmusic7529 6 лет назад
ಮದುವೆ ಚಿತ್ರ ಕರೋಕೆ ಮಾಡಿ ಸರ್
@chethanchethu7777
@chethanchethu7777 3 года назад
ಅರ್ಥ ಪೂರ್ಣ ಹಾಡು
@KiranKiran-jv8oy
@KiranKiran-jv8oy 7 лет назад
ಅಣ್ಣವ್ರು ಹಾಡಿರೂ ಹಾಡತ್ತು ಸುಪರ್
@santoshbadasetti9849
@santoshbadasetti9849 7 лет назад
SANTOSH. S.BADASHETTI
@RaviRavi-um5uk
@RaviRavi-um5uk 6 лет назад
Kiran Kiran
@hanumanthahanumantha9989
@hanumanthahanumantha9989 6 лет назад
Kiran Kiran
@superke2389
@superke2389 4 года назад
e.song Yar adirodu
@bhaskaram2967
@bhaskaram2967 5 лет назад
All songs are Super ...SPB. Chithra
@muralikrishna6930
@muralikrishna6930 2 года назад
No
@PrashanthMS-ym3mo
@PrashanthMS-ym3mo Год назад
GOLDEN ERA GOLDEN SONGS HATS OFF ALL
@venkeyvenkey5594
@venkeyvenkey5594 5 лет назад
Supar anna
@ravikumarrmv
@ravikumarrmv 6 лет назад
kannada super songs
@shobhadineshshobha2326
@shobhadineshshobha2326 6 лет назад
super songs I like you💋
@sreenidhi6716
@sreenidhi6716 7 лет назад
super
@devraaj4304
@devraaj4304 6 лет назад
Hamsaleka sir supar songs supar hit
@hamsamurthy908
@hamsamurthy908 5 лет назад
Soupr song
@devarajus2899
@devarajus2899 4 года назад
Rip spb sir
@PraveenKumar-cx2pj
@PraveenKumar-cx2pj 4 года назад
Manasige tumba kushi agutte e songs kelidre
@devarajdevu4606
@devarajdevu4606 4 года назад
Devastating footage showed an explosion of smoke
@praveenkamati4580
@praveenkamati4580 Год назад
🌹🌹
@lifewithsunitha
@lifewithsunitha 10 месяцев назад
,👌👌👌👌👌
@UnknownUnknown-fn2yj
@UnknownUnknown-fn2yj 4 года назад
Hamsalekha sir love you sir please Entha songs madi SPB Chitra mem ne tagoli, we are really missing old kind of romantic songs
@buddhadhammamaheshkumarama5825
@buddhadhammamaheshkumarama5825 3 года назад
Manohar lyrics and S A RAJ KUMAR
@BasuBasu550
@BasuBasu550 10 месяцев назад
🤩🤩👏👍
@Ravikumar-hr4hm
@Ravikumar-hr4hm 6 лет назад
Meaningful,well tune, excited,my favourite songs 🍁👌
@chaithranikita8681
@chaithranikita8681 4 года назад
No.nisej😍😍😍
@manjushet2155
@manjushet2155 6 лет назад
Anuragada sangam vo lovely song Wat a meaningful lines
@aishwarya.natarajn8444
@aishwarya.natarajn8444 6 лет назад
I like this song. Evergreen song
@nagaveni.ssiddu8592
@nagaveni.ssiddu8592 6 лет назад
I lv songs....
@raghukumarth9953
@raghukumarth9953 6 лет назад
superb songs.......!
@parvathiparuu8728
@parvathiparuu8728 Год назад
This song is very nice ❤❤❤❤❤
@srinivasgowdahngowda3899
@srinivasgowdahngowda3899 6 лет назад
superb nice melodies
@savitirhulikata1474
@savitirhulikata1474 Год назад
move
@vijayansvijaya4860
@vijayansvijaya4860 4 месяца назад
I love all songs❤❤❤❤❤❤❤❤💯💞💕💞💕💞💕💞💕💞💕♥️♥️♥️♥️♥️♥️♥️♥️♥️kolar
@girishgirishn2806
@girishgirishn2806 5 лет назад
Sopar song
@shivugombeloveushivugombel5302
🌷I love you songa 🌷
@ravi.hhally8998
@ravi.hhally8998 6 лет назад
Great lyrics
@hanumantharaju1476
@hanumantharaju1476 6 лет назад
nice
@geetha.geetha.738
@geetha.geetha.738 6 лет назад
All songs exalent
@chandrashekarc2425
@chandrashekarc2425 5 лет назад
One of the best song in kannada 1990's
@lavacharam1346
@lavacharam1346 4 года назад
These are copied from Telugu, Malayalam and Tamil.
@gokulrupa803
@gokulrupa803 4 года назад
@@lavacharam1346 pi
@shivugombeloveushivugombel5302
i love you 🌷🌷🌷
@NaveenKumar-ou9fh
@NaveenKumar-ou9fh 2 года назад
Spb big boss
@gurumurtyanguru5061
@gurumurtyanguru5061 5 лет назад
S p b gurugalu Chitra madam
@devrajgowda2681
@devrajgowda2681 6 лет назад
Thanks for kandda songs
@maruthik9478
@maruthik9478 5 лет назад
Tumba channaagiddave hadugalu
@jyothimohan9288
@jyothimohan9288 2 года назад
Plz upload this movie
@kumarts4258
@kumarts4258 6 лет назад
Mis u Dr.......rajanna
@ranjithhr5454
@ranjithhr5454 6 лет назад
Ranju..hr🌷
@girishagirisha6868
@girishagirisha6868 3 года назад
Movie please
@VenkateshVenkatesh-md7oj
@VenkateshVenkatesh-md7oj 5 лет назад
Hale sange gathy edhu
@chithariyellappa1402
@chithariyellappa1402 Год назад
మా తెలుగులో పెళ్లి సినిమా సంవత్సరం ఆడింది
@SunilSunil-gr3eq
@SunilSunil-gr3eq Год назад
Il so
@d.ravikumardicchi9446
@d.ravikumardicchi9446 4 года назад
@sathishh1265
@sathishh1265 2 года назад
Please movie upload madi sir
Далее
Women’s Goalkeepers + Men’s 🤯🧤
00:20
Просмотров 1,4 млн
Mcdonalds cups and ball trick 🤯🥤 #shorts
00:25
Просмотров 612 тыс.