ಈ ಹಾಡು ಕ್ಯಾಸೆಟ್ ಮೂಲಕ ಕೇಳಿದ್ದೆ ಸರ್.ಒಳ್ಳೆಯ ಹಾಡು ಕೇಳುವುದಕ್ಕೆ ಇಂಪಾಗಿದೆ ಅದೆ ತರ ಒಂದೊಂದು ಸಾಲಿನಲ್ಲಿ ಕೂಡ ಅರ್ಥ ಇದೆ ಸರ್ ಅದನ್ನು ಅರ್ಥ ಮಾಡಿಕೊಳ್ಳುವಂತ ಬುದ್ದಿವಂತಿಕೆ ನಮಗೆ ಇಲ್ಲಾ.ಸರ್ ಅಪ್ಪವರು ಯಾವ ಊರಿನವರು ನಾವು ಇಚ್ಚೆ ಪಟ್ಟು ಕರಿಸಿದರೆ ಕಾರ್ಯಕ್ರಮ ಕೊಡುತ್ತರ ಸರ್.
ಹೇರೂರ ವಿರುಪಣ್ಣ ತಾತನವರ ಈ ತತ್ವಪದವನ್ನು ನಮ್ಮ ತಂದೆಯವರು ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಎತ್ತಿಗೆ ಹತ್ತಿಕಾಳು ತಿನ್ನಿತ್ತಿಸುತ್ತಾ ಹಾಡುತ್ತಿದ್ದರು.... ಹಿಯರೆ ನಿಮಗೆ ಅಭಿನಂದನೆಗಳು