ಸರ್ ಕರ್ನಾಟಕದ ಕನ್ನಡಿಗನಾಗಿ ಸರ್ ಎಐಸಿಸಿ ಅಧ್ಯಕ್ಷರಾಗಿ ತುಂಬಾ ಮನ ಬಿಚ್ಚಿ ಜೊತೆಯಲ್ಲಿದ್ದವರು ಎಷ್ಟೇ ಸಣ್ಣ ದೊಡ್ಡ ವ್ಯಕ್ತಿಗಳಿದ್ದರೂ ಅನುಭವ ಹಂಚಿಕೊಂಡರಲ್ಲ ತುಂಬಾ ಸಂತೋಷವಾಯಿತು ಸರ್ ❤👌🙏👍ಜೈ ಕಾಂಗ್ರೆಸ್ ಜೈ ಸರ್ ಮಲ್ಲಿಕಾರ್ಜುನ ಖರ್ಗೆ ಸರ್ ಎಲ್ಲರಿಗೂ ಒಳ್ಳೆಯದಾಗಲಿ ಅನ್ನೋ ಬಯಕೆ ತುಂಬಾ ಇಷ್ಟ ಆಯ್ತು ಸರ್ ❤💐
... Sir ನೀವು ಮೊದಲು ಕಲುಬುರ್ಗಿ ಜಿಲ್ಲೆ ಗೇ ನೀವು ಏನು ಮಾಡಿದಿರಿ..ನೀವು ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕರು..ನಮ್ಮ ಭಾಗ ದಲ್ಲಿ.. ನಿಮಿಂದ ಉಪಯೋಗ ಏನು ಇಲಾ.. ಸುಮನೆ ಏನೇನು ಮಾತಾಡತ ಇದ್ದೀರಾ...