Тёмный

Manikya Veena - Kaviratna Kalidasa - HD Video Song | Dr Rajkumar | M Ranga Rao | Devotional Song 

Sandalwood Songs
Подписаться 4,6 млн
Просмотров 2,9 млн
50% 1

Kavirathna Kalidasa Movie Song: Maanikya Veenama Mupalalayanthima- HD Video
Actor: Dr Rajkumar, Jayaprada
Music: M Ranga Rao
Singer: Dr Rajkumar
Lyrics: Kalidasa
Year :1983
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Kavirathna Kalidasa - ಕವಿರತ್ನ ಕಾಳಿದಾಸ 1983*SGV

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 644   
@gopalgowda5171
@gopalgowda5171 Год назад
ಈ ಗೀತೆಯನ್ನು ಹಾಡಲು ಒಂದು ತಿಂಗಳಿಂದ ಪ್ರಯತ್ನಿಸುತ್ತಿದ್ದೇನೆ ಎಷ್ಟು ಅದ್ಭುತವಾಗಿ ಹಾಡಿದ್ದಾರೆ ಡಾಕ್ಟರ್ ರಾಜಕುಮಾರ್ 🙏
@kavithanarayan2247
@kavithanarayan2247 Год назад
ನಾನು 6 ತಿಂಗಳಿಂದ practice ಮಾಡ್ತಾ ಇದೀನಿ ಸ್ವಲ್ಪ ಮಾತ್ರ ಕಲ್ತಿದೀನಿ
@basavalingal818
@basavalingal818 Год назад
ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ
@soddyraj
@soddyraj Год назад
Thats he is called varanata no one can beat annavaru ❤
@shridharakg114
@shridharakg114 Год назад
Nanu 2 dinadalli kalthiddini
@tsbgaming8133
@tsbgaming8133 Год назад
Dr ರಾಜ್ಕುಮಾರ್. ಎಂದರೆ. ಭೂಲೋಕದಲ್ಲಿ. ಅವತರಿಸಿರುವ. ಸಾಕ್ಷಾತ್. Shreenivaas. ದೇವರು .
@Kks216
@Kks216 2 года назад
ಮಾಣಿಕ್ಯ ವೀಣಾ ಮುಪಲಾಲಯಂತೀಮ್ ಮದಾಲಸಾಂ ಮಂಜುಳಾ ವಾಗ್ವಿಲಾಸಾಮ್ ಮಾಣಿಕ್ಯ ವೀಣಾ ಮುಪಲಾಲಯಂತೀಮ್ ಮದಾಲಸಾಂ ಮಂಜುಳಾ ವಾಗ್ವಿಲಾಸಾಮ್ ಮಾಹೇಂದ್ರ ನೀಲದ್ಯುತಿ ಕೋಮಲಾಂಗಿಂ ಮಾಹೇಂದ್ರ ನೀಲದ್ಯುತಿ ಕೋಮಲಾಂಗಿಂ ಮಾತಂಗ ಕನ್ಯಾಮ್ ಮನಸಾಸ್ಮರಾಮಿ ಮನಸಾಸ್ಮರಾಮಿ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣಹಸ್ತೇ ನಮಸ್ತೇ ಜಗದೇಕಮಾತಃ ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ ಕುರ್ಯಾತ್ ಕಟಾಕ್ಷಮ್ ಕಲ್ಯಾಣಿ ಕದಂಬ ವನವಾಸಿನಿ ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ ಕುರ್ಯಾತ್ ಕಟಾಕ್ಷಮ್ ಕಲ್ಯಾಣಿ ಕದಂಬ ವನವಾಸಿನಿ ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೇ ಜಯ ಲೀಲಾ ಶುಕಪ್ರಿಯೇ ಸುಧಾ ಸಮುದ್ರಾಂತ ಹೃದ್ಯನ್ಮಣಿದ್ವೀಪ ಸಂರೂಢ ಬಿಲ್ವಾಟಲೀಮಧ್ಯ ಕಲ್ಪಧೃಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬ ಧ್ಧ ತಾಟಂಕ ಭೂಷಾವಿಶೇಷನ್ವಿತೇ ಸಿಧ್ಧಸಮ್ಮಾನಿತ್ತೇ ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯುವಾಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮಾ ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತಾಂಗಿ ಪದ್ಮದ್ವಯೇ ಅದ್ವಯೇ ಪುರುಚಿರನವರತ್ನ ಪೀಠಸ್ಥಿತೇ ಸುಸ್ಥಿತೇ ಶಂಖ ಪದ್ಮದ್ವಯೋಪಾಶ್ರಿತೇ ಆಶ್ರಿತೇ ದೇವಿ ದುರ್ಗಾವಟುಕ್ಷೇತ್ರ ಪಾಲೈರ್ಯುತೇ ಮತ್ತ ಮಾತಂಗ ಕನ್ಯಾಸಮೂಹಾನ್ವಿತೇ ಸರ್ವ ಯಂತ್ರಾತ್ಮಿಕೆ ಸರ್ವ ಮಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ಮುದ್ರಾತ್ಮಿಕೆ ಸರ್ವ ಶಕ್ತ್ಯಾತ್ಮಿಕೆ ಸರ್ವ ವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೇ ಹೇ ಜಗನ್ಮಾತೃಕೇ ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ
@gopalsoornahalli7634
@gopalsoornahalli7634 2 года назад
💐🙏🙏👍👌
@goodgirl638
@goodgirl638 2 года назад
Thanks
@arunbr76
@arunbr76 2 года назад
Thank you very much.
@madhuhoney9231
@madhuhoney9231 2 года назад
Super
@yashavantraosavant3496
@yashavantraosavant3496 2 года назад
Super ❤️❤️❤️
@SunilHarijan-md1hq
@SunilHarijan-md1hq 5 месяцев назад
Dr ರಾಜಕುಮಾರ್ ನಿಸರ್ಗ ಇದ್ದಂತೆ ನಾವು ನಿಸರ್ಗ ಸೌಂದರ್ಯ ನೋಡಿದಾಗ ಆಗುವ ಆನಂದ Dr Rajkumar ಸಾಂಗ್ ಕೇಳಿದಾಗ ಅವರ ಅಮೋಘ ಅಭಿನಯ ನೋಡಿದಾಗ ಆಗುವ ಆನಂದವೇ ಬೇರೆ ❤
@akashm2336
@akashm2336 2 года назад
First & Only actor in Indian Cinema to win both National & State award for Singing...🙏 Pride & Power of Karnataka & KFI Dr.Rajkumar...💛❤ "EmperorOfAllActors"...🙏
@muddamudda8967
@muddamudda8967 2 года назад
5
@nagarajarao3162
@nagarajarao3162 2 года назад
@@muddamudda8967 ask
@LakshamiK
@LakshamiK Год назад
​l❤😊❤🌹❤❤😂😊
@channamallikarjunswamy4198
@channamallikarjunswamy4198 Год назад
❤❤❤❤❤
@sadashivkarigar1099
@sadashivkarigar1099 2 года назад
Da. Rajkumar annaji. ನಿಮಗೆ ಈ ಜಗತ್ತಿನಲ್ಲಿ ಯಾರು ಸಾಟಿ ಆಗಲ್ಲ🙏🙏🙏🙏🙏
@mahadevammagodekar3424
@mahadevammagodekar3424 11 месяцев назад
100% yes.
@ತಿಮರಜುತಿಮಾರಜು
@ತಿಮರಜುತಿಮಾರಜು 5 месяцев назад
❤😅​@@mahadevammagodekar3424
@manjunathakcmanjucarpentar415
@manjunathakcmanjucarpentar415 2 года назад
ಈ ಹಾಡನ್ನು ಕೇಳುವಾಗ ನನ್ನ ಮೈ ರೋಮಾಂಚನ ಗೊಂಡು ಕಣ್ಣಲಿ ನೀರು ಬಂದವು ಮೈ ಮರೆತು ಪೂರ್ತಿ ಹಾಡನ್ನು ಕೇಳಿದೆ
@vishwasjaddu
@vishwasjaddu Год назад
ನಾನು ಕೂಡಾ ಸರ್....
@rajashreemettagudda6721
@rajashreemettagudda6721 Год назад
​@@vishwasjaddu
@ಕಲಾವಿದ-ರ5ಬ
@ಕಲಾವಿದ-ರ5ಬ Год назад
ಹೌದು ಅಪ್ಪಾಜಿ ಅಷ್ಟು ಭಕ್ತಿಯಿಂದ ಅಚ್ಚುಕಟ್ಟಾಗಿ ಅಧ್ಭುತವಾಗಿ ಹಾಡಿದ್ದಾರೆ ಅದಕ್ಕೆ ಹಾಗೆ ಬರೀ ನಿಮಗೊಬ್ಬರಿಗಲ್ಲದೇ ಶ್ರಧ್ಧೆಯಿಂದ ಈ ಹಾಡನ್ನು ಕೇಳಿದ ಸರ್ವರಿಗೂ ಅದೇ ಅನುಭವ ಆಗುತ್ತೆ ಅನ್ಸುತ್ತೆ..!
@akshaym7149
@akshaym7149 Год назад
Words not enough to describe performance and workmanship.
@gangadhargangadhar4318
@gangadhargangadhar4318 Год назад
@@vishwasjaddu , Xx
@SivaPrasad-lu2lo
@SivaPrasad-lu2lo 2 года назад
ಈ ರೀತಿಯ ಅತ್ಯುತ್ತಮ ಗಾಯಕ ಮತ್ತು ನಟ ಕರ್ನಾಟಕದಲ್ಲಿ ಸಿಗುವುದು ಬಹಳ ಅಪರೂಪ. ಹಿಂದಿನ ಸಂಸ್ಕಾರದ ಅಮೋಘ ಕೊಡುಗೆಯ ಜೊತೆಗೆ ಭಗವಂತನ ಸಂಪೂರ್ಣ ಆಶೀರ್ವಾದ.
@somanathkedar1132
@somanathkedar1132 2 года назад
ವಿಶ್ವದಲ್ಲೇ ಇಲ್ಲ ಗುರುಗಳೇ
@ರಾಮ್ವಿಜೆ
@ರಾಮ್ವಿಜೆ 2 года назад
ಇಂತಹ ಕಲಾವಿದ ಇಡೀ ಪ್ರಪಂಚದಲ್ಲಿಯೇ ಸಿಗುವುದಿಲ್ಲ.ಏಕೆ ಕನ್ನಡಕ್ಕೆ ಮಾತ್ರ ಸೀಮಿತಗೊಳಿಸುತ್ತೀರಿ ರಾಜಕುಮಾರ ರವರು ಇತರ ಭಾಷೆಗಳಲ್ಲೂ ಅಭಿನಯಿಸಿದ್ದರೆ ಇಂದು ಪರಭಾಷಾ ಕಿಶೋರ್ ಕುಮಾರ್, NTR, MGR .....ಮುಂತಾದ ಯಾವ ನಟರ ಹೆಸರು ಉಳಿಯುತ್ತಿರಲಿಲ್ಲ
@DevRaj-ui1ok
@DevRaj-ui1ok 4 месяца назад
ಬರೀ ಕರ್ನಾಟಕದಲ್ಲಷ್ಟೇ ಅಲ್ಲ ಸರ್ ಈ ರೀತಿಯ ಶ್ರೇಷ್ಠ ನಟ ಮತ್ತು ಅಷ್ಟೇ ಶ್ರೇಷ್ಠ ಗಾಯಕ ಇಡೀ ಜಗತ್ತಿನಲ್ಲಿದ್ದದ್ದು ಒಬ್ಬರೇ.. ಅವರು ಡಾಕ್ಟರ್ ರಾಜಕುಮಾರ್ ಅಲ್ಲದೆ ಬೇರಾರೂ ಅಲ್ಲ. 👍👏👏💐🌹.ನ ಭೂತೋ. ನ ಭವಿಷ್ಯತಿ... ಎನ್ನುವ ಹಾಗೆ. 👍💐👏🙏🙏
@badarinathnagarajarao8846
@badarinathnagarajarao8846 2 года назад
His expressions are unmatched in the whole of film industry..his voice is unparalleled..his acting top notch..his laughter very heartful..his intensity is immense..his screen presence always delightful..his singing highly soulful..only complete actor in the entire of Indian film industry..
@keshavmurthy9377
@keshavmurthy9377 Год назад
Really Well said Sir!!
@MAHESHKV25ABLE
@MAHESHKV25ABLE Год назад
Wow.. Love your comment ❤ Annavru forever!
@ರಾಮ್ವಿಜೆ
@ರಾಮ್ವಿಜೆ Год назад
ಈ ಜಗತ್ತಿನಲ್ಲಿ ರಾಜಕುಮಾರ್ ರವರನ್ನು ಮೀರಿಸುವಂಥ ಕಲಾವಿಧ ಇನ್ನೂ ಹುಟ್ಟಿಲ್ಲ? ಇಂಥವರು ಯುಗಕೊಬ್ಬರು.
@chakravarthiseshadri8945
@chakravarthiseshadri8945 Год назад
He is talented, humble, down to earth artist. His roles in devotional, historical movies are matchless & memorable. To name a few Sri Raghavendra mahatme, Bhakta Kanakadasa, Santha Tukaram, Bhakta Kumbara..... are ever green in my memory. May his tribe increase.
@mahadevammagodekar3424
@mahadevammagodekar3424 11 месяцев назад
World film industries.
@nethraaj7557
@nethraaj7557 Месяц назад
Dr. Rajkumar, extremely excellent, brilliant Actor.. GOD gifted person.. All his movie's are Masterpiece.. we Karnataka people are lucky to have him and remember him through his all movie's.. He is still alive in our heart's...🎉🎉❤😊😊
@adarsharao8957
@adarsharao8957 Год назад
M Ranga Rao is such a genius.. he took a 2000 year old composition and turned it into an absolute master piece. Rajkumar's singing is also awesome !!
@tirupathiraokarpurapu2264
@tirupathiraokarpurapu2264 Год назад
Singing by Rajkumar? Wonder. I don't know so far he is talented singer
@adarsharao8957
@adarsharao8957 Год назад
@@tirupathiraokarpurapu2264 He was a trained classical singer. He won national award for best male playback singer in 1992.
@nithin4289
@nithin4289 18 дней назад
​@@tirupathiraokarpurapu2264Yes.. Rajkumar himself is the singer.. He has won National Award for singing...
@amazer6915
@amazer6915 2 года назад
2:07, 6:20 I heard that 'The goddess artist cried literally at this scene' when Rajkumar literally touched her feet. She was a TV artist very un popular, She had come there to see the shooting and was standing among the viewers, Rajkumar and the film director saw kali maata in her face and selected her for this role. What a luck.
@SuAstra814
@SuAstra814 Год назад
Her name is Nalini. She’s a Tamil movie/TV actress
@Believeretrieve
@Believeretrieve Год назад
She is tamil movie heroine
@gagananchan
@gagananchan Год назад
She is like Devi Lakshmi✨🙏🏻 such a beautiful eyes like a lotus (kamala nayana✨🌷)
@lakshmivj4990
@lakshmivj4990 5 месяцев назад
Nalini is looking really Goddess Superb action as a Amma
@ramraons3873
@ramraons3873 2 года назад
As a unlearned shepherd became a great poet Kaalidasa, the same way Dr.Rajkumar who had studied upto fourth standard in his education became a legendary actor and a household name in Karnataka state, probably by the grace of Godess.
@mohann2289
@mohann2289 2 года назад
He was also a Shepherd
@vedanthsiddu2818
@vedanthsiddu2818 4 месяца назад
God gift actor.. Legends never die.. Dr Rajkumar sir always my kannada industry
@maheshwarbanuk4389
@maheshwarbanuk4389 2 месяца назад
ಅಂತಹ ಪರಿಪೂರ್ಣ ಚಿತ್ರಣ... what a direction!... It's the same actress in all the scenes!
@goveremnetitielectrician9161
@goveremnetitielectrician9161 4 месяца назад
ಡಾ.ರಾಜ್ಕುಮಾರ್ ರವರು ಕಾಳಿದಾಸನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.ಇಂತಹ ಅತ್ಯದ್ಬುತ ನಟನನ್ನು ಪಡೆದಿದ್ದ ಕನ್ನಡನಾಡು ಧನ್ಯ.
@TheKatarisoma
@TheKatarisoma Год назад
ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ.... ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ ಪುರುಚಿನನವರತ್ನ ಪೀಠಸ್ತಿತೆ ಸುಸ್ತಿತೇ.. ಶಂಖ ಪದ್ಮದ್ವಯೋಪಾಶ್ರಿತೇ ಆಶ್ರಿತೇ... ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ. ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೇ ಹೇ ಜಗನ್ಮಾತೃಕೇ ಪಾಹಿಮಾಂ ಪಾಹಿ ಮಾಂ ಪಾಹಿಮಾಂ ಪಾಹೀ...
@ManjulaSM-m8c
@ManjulaSM-m8c 2 месяца назад
ನನಗೆ ಕೇಳಿದ ಹಾಡು ಸರಿಯಾಗಿ ಹೇಳಲು ಬರುತ್ತಿರಲಿಲ್ಲ ನೀವು ಸಹಾಯ ಮಾಡಿದಿರಿ
@TheKatarisoma
@TheKatarisoma 2 месяца назад
@@ManjulaSM-m8c ನಿಮಗೆ ನೆರವಾಗಿದಕ್ಕೆ ಸಂತೋಷವಿದೆ.
@sureshshruthi8470
@sureshshruthi8470 Год назад
ಭುವನೇಶ್ವರಿ ವಂಶದ ಕುಡಿ ಅಪ್ಪಾಜಿ 🙏🙏🙏👏👏👏
@tsbgaming8133
@tsbgaming8133 Год назад
ಹೌದು ಕಲಾಸರಸ್ವತಿಯ. ವರಪುತ್ರ . ಅವರನ್ನು. ಅದ್ಭುತ. ನಟ. ಎನ್ನಬೇಕೋ. ಅದ್ಭುತ್. ಗಾಯಕರು. ಎನ್ನಬೇಕೋ .ತಿಳಿಯುತ್ತಿಲ್ಲ . ಭೂಮಿಯ ಮೇಲೆ. ಅವತರಿಸಿದ. ಭಗವಂತ. ಅವರು .
@samayalupta
@samayalupta 2 года назад
What is name of actress who played the part of Devi she is literally the embodiment of Durga 🙏🙏 Annavr bagge antu enu helode beda "Natasarvabhouma" "Ganagandharva" eshte upadhi kottru saludilla.
@nishantkashyap8710
@nishantkashyap8710 2 года назад
Tamil actress nalini
@srivasavichitramandira1978
@srivasavichitramandira1978 Год назад
ಕನ್ನಡ ದಲ್ಲಿಯೂ ನಳಿನಿ ನಟಿಸಿದ್ದಾರೆ ಬೆಳ್ಳಿ ನಾಗ &ಗಂಡ 0ದ್ರೆ ಗಂಡು ಚಿತ್ರಗಳಲ್ಲಿ.
@satishsatish-vp2fg
@satishsatish-vp2fg Год назад
@@nishantkashyap8710 oooo
@srinivasabalajisoundararaj129
She is tamil actress nalini
@rakeshmn1270
@rakeshmn1270 Год назад
One interesting fact after this movie...later for another movie to act as heroine opposite Dr.Rajkumar same actress had been called...but Dr.Rajkumar always saw goddess Kali in her so she couldn't act...truly we can undoubtedly tell we have seen mother Kali in our lifetime... she's just perfect and elegant
@nethraaj7557
@nethraaj7557 3 месяца назад
Dr. Rajkumar , ... the Legend , words are very very less to appreciate him........... brilliant actor, brilliant singer etc...............
@lakshmivenkatesh6054
@lakshmivenkatesh6054 2 года назад
I have no words to describe my feelings. One gets goosebumps while listening. Seems as if the goddess has appeared for sure. What an actor and singer . An alrounder indeed. What amazing expressions. 🙏🙏🙏🙏🙏
@girishbj3403
@girishbj3403 Год назад
I don't know really i can see god in my life time,but Nalini madam dressed in red saree made me almost I've seen god,what a divine force she's having
@renukadevijm4794
@renukadevijm4794 2 года назад
One of the best Milestone Amazing devotional song, Hats off to Make up artist, costume designer, Nalini Mam looking like real goddess Kalikaamba 👌
@shotonmyphone7881
@shotonmyphone7881 Год назад
❤❤
@nithin4289
@nithin4289 2 года назад
05:14 - " Kantara "... After " Avane Srimannarayana" from " Bhakta Prahlada", "Kantara" from "Kaviratna Kalidasa"..
@mohann2289
@mohann2289 Год назад
"ಕಾಂತಾರ ವಾಸಪ್ರಿಯೆ" ಅಂದರೆ ನಮ್ಮ ತಾಯಿ ನಿಗೂಢವಾದ ಕಾಡಲ್ಲಿ ವಾಸ ಮಾಡುವುದಕ್ಕೆ ಇಷ್ಟ ಪಡುತ್ತಾರೆ.
@nithin4289
@nithin4289 Год назад
@@mohann2289 "nigooda" anta enu illa.. "Kantara" andare mulataha "kaadu" anta ashte..
@Ashwini-ff5rj
@Ashwini-ff5rj 7 месяцев назад
​@@nithin4289ಕಾಂತರ ವಾಸ ಪ್ರಿಯೆ ಅಂದ್ರೆ ಆ ದೇವಿ ಮಣಿದ್ವೀಪದಲ್ಲಿ ಕದಂಬವನದಲ್ಲಿ ನೆಲೆಸಿ ಇರ್ತಾಳೆ ಭೂಮಿ ಮೇಲೆ ಇರುವ ಕಾಡು ಅಲ್ಲ ಮಣಿದ್ವೀಪದ ಕಾಡು ಕಾಂತರವಾಸಪ್ರಿಯೆ ಅಂದರೆ ರಹಸ್ಯಮಯ ನಿಗೂಢತೆ ಅಂತ ಅರ್ಥ ಅಲ್ಲಿ ಅವಳನ್ನು ಬಿಟ್ಟರೆ ಯಾರು ಹೋಗಲು ಸಾಧ್ಯವಿಲ್ಲ
@Ashwini-ff5rj
@Ashwini-ff5rj 7 месяцев назад
​@@nithin4289ಕಾಂತರವಾಸ ಪ್ರಿಯೆ ಅಂದ್ರೆ ಅವಳು ಮಣಿದ್ವೀಪದ ಕದಂಬ ವನದಲ್ಲಿ ಇರ್ತಾಳೆ ಅದು ತುಂಬಾ ನಿಗೂಢ ಅಲ್ಲಿ ಬೇರೆ ಯಾರಿಗೂ ಪ್ರವೇಶವಿಲ್ಲ
@naveensalunke
@naveensalunke 2 месяца назад
ಯಾವುದೇ ಪಾತ್ರಕ್ಕೂ ಜೀವ ತರಿಸುವ ಕಲೆ dr ರಾಜ್ ಕುಮಾರ್ ಅವರಿಗಿತ್ತು ಅನ್ನಿಸದಿರದು❤❤❤
@sunilkumarhnhn5216
@sunilkumarhnhn5216 9 месяцев назад
ನನ್ನ ನೆಚ್ಚಿನ ಡಾ ರಾಜ್‌ಕುಮಾರ್ ಸರ್ ಹಾಡು❤❤❤❤❤❤❤❤❤🙏🙏🙏🙏
@parameshbm8640
@parameshbm8640 11 месяцев назад
ಅಣ್ಣವರಿಗೆ ಅಣ್ಣಾವ್ರೇ ಸಾಟಿ
@lakshmanarao5468
@lakshmanarao5468 Год назад
Very well picturized.. I feel that's how Kalidasa got Amma Darshan 🙏
@srinidhi1426
@srinidhi1426 Год назад
Look at his involvement in character he is unparalleled actor🙏🙏🙏
@gurunathdoddamani4839
@gurunathdoddamani4839 4 месяца назад
ನಿಜವಾಗಲೂ ಅಣ್ಣವರು ಸರಸ್ವತಿ ಪುತ್ರರು
@SuvissSuviss
@SuvissSuviss 10 месяцев назад
ಹೇಳೋಕೆ ನನ್ನಲಿ ಮಾತೇ ಇಲ್ಲಾ ಅಣ್ಣಾರಿ😭🙏🙏
@jayalaxmib1680
@jayalaxmib1680 11 месяцев назад
ಅಣ್ಣವರಿಗೆ ದೇವಿಯೇ ವರ ನೀಡಿದ್ದಾಳೆ 🙏
@manchalamurali6974
@manchalamurali6974 Год назад
ఓం .. ఓం .. ఓం .. మాణిక్యవీణా ముపలాలయంతీం మదాలసాం మంజుల వాగ్విలాసాం మాహేంద్ర నీలద్యుతి కోమలాంగీం మాతంగ కన్యాం మనసా స్మరామి. చతుర్భుజే చంద్రకళావతంసే కుచోన్నతే కుంకుమరాగశోణే పుండ్రేక్షు పాశాంకుశ పుష్పబాణహస్తే నమస్తే జగదేకమాతః మాతా మరకతశ్యామా మాతంగీ మధుశాలినీ కుర్యాత్కటాక్షం కళ్యాణీ కదంబవనవాసినీ జయమాతంగ తనయే జయనీలోత్పలద్యుతే జయ సంగీత రసికే జయ లీలాశుకప్రియే జయ జనని… సుధాసముద్రాన్త రుద్యన్మణీద్వీప సంరూఢ బిల్వాటవీమధ్య కల్పద్రుమాకల్ప కాదమ్బ కాన్తారవాసప్రియే కృత్తివాసప్రియే సర్వలోకప్రియే వల్లకీ వాదన ప్రక్రియా లోల తాళీ దళా బద్ధ తాటంక భూషా విశేషాన్వితే సిద్ధసమ్మానితే ప్రహ్వ దేవేశ దైత్యేశ యక్షేశ భూతేశ వాగీశ కోణేశ వాయ్వగ్ని మాణిక్య సంఘృష్ట కోటీర బలా తపోద్దామ లక్షారసారుణ్య లక్ష్మీగృహీ తాంఘ్రి పద్మద్వయే అద్వయే శంఖ పద్మద్వయోపాశ్రితే తత్ర విఘ్నేశ దుర్గావటుక్షేత్ర పాలైర్యుతే మత్తమాతంగకన్యా సమూహాన్వితే భైరవై రష్టభిర్వేష్టితే సాదరారబ్ధ సంగీత సంభావనా సంభ్రమాలోల నీపస్రగాబద్ధచూలీస నాథత్రికే సానుమత్పుత్రికే శేఖరీభూత శీతాంశురేఖా మయూఖావలీ బద్ధసుస్నిగ్ధ నీలాలకశ్రేణి శృంగారితే లోకసంభావితే ॥ కామలీలా ధనుస్సన్నిభ భ్రూ లతా పుష్ప సందేహ కృచ్చారు గోరోచనా పంకకేళీ లలామాభిరామే సురామే.. రమే సర్వ యంత్రాత్మికే.. సర్వ తంత్రాత్మికే సర్వ మంత్రాత్మికే.. సర్వ ముద్రాత్మికే సర్వ శక్త్యాత్మికే.. సర్వ చక్రాత్మికే సర్వ వర్ణాత్మికే.. సర్వ రూపే జగన్మాతృకే... హే... జగన్మాతృకే పాహి మాం.. పాహి మాం పాహి పాహి
@tsbgaming8133
@tsbgaming8133 Год назад
Thosand thanks. Sir.
@rajeshraja35
@rajeshraja35 10 месяцев назад
Soooper sir ❤100%from Bangalore
@somanathkedar1132
@somanathkedar1132 2 года назад
ಯಾವ ಜನ್ಮದ ಪುಣ್ಯ ನಮ್ಮದು👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Renu007Kumar
@Renu007Kumar Год назад
She is godess Durga indeed! We cannot make such a movie today and Annavru gave us a performance that the future generations will endeavour too! Love you Rajanna
@MrSyntheticSmile
@MrSyntheticSmile 2 года назад
What a fabulous singer was Dr. Rajkumar! Proud of him.
@anilnadaikkave
@anilnadaikkave Год назад
Easily comparable to the best in the industry!
@sandeepswami1409
@sandeepswami1409 3 месяца назад
ಡಾ ರಾಜ್‌ಕುಮಾರ್ ಚೆನ್ನಾಗಿ ಹಾಡುತ್ತಾರೆ
@ramnaras25
@ramnaras25 4 месяца назад
Big fan of Dr.Rajkumar Garu’s singing. Absolutely brilliant.
@manuavru
@manuavru 7 месяцев назад
True GOAT 🫡 I strongly feel He is a Gaana Gandharva who took birth as a Human.❤
@ajirajan644
@ajirajan644 Год назад
Ee song innum parayan pattata ente pranayan ulla song..
@vathsalasomanna597
@vathsalasomanna597 2 года назад
Both r made for each role Excellent actor's Feels real goddess's and a real devoted person.....
@DivyaDivya-d1t
@DivyaDivya-d1t 2 месяца назад
ಸರ್ ನಿಮ್ ನಾಲಿಗೆಯಲ್ಲಿ ಸರಸ್ವತಿ ದೇವಿ ಕೂತಿದ್ದಾಳೆ♥️🙏🙇
@deepalirao434
@deepalirao434 2 года назад
🙏🙏🙏 wish in our school textbooks there was mention about this great kaviratna who wrote everything in Sanskrit 🙏🙏🙏
@nagendran1014
@nagendran1014 Год назад
ಕಲಾ ಸರಸ್ವತಿಯ ಪುತ್ರ 🙏♥⚡💖
@andyakasova748
@andyakasova748 2 года назад
Though I am from Hyderabad I like the kannada version than telugu jai dr rajkumar sir
@HARISHGOWDA-lr3xr
@HARISHGOWDA-lr3xr 2 года назад
Emperror of actors Dr Rajkumar ❤
@epicdestinationvacations1535
Annavaru with highest devotion flawless Sanskrit recital and Sweet Voice and divinely performance. Blessings from Devi herself. During the shoot one incident happened the lights and equipment were passing electric shock and always perfect Annavaru can you recollect the lyrics. Annavaru used to Devi in the artist on the day when lot of things were going on it was found that the artist performing Devi role had periods, the shooting has to be re-schedule for this artist to complete the periods. Those who question God can you explain what other logic applies? Jai Matha Protect the universe and bless happiness to all
@sweetpotato_42
@sweetpotato_42 Год назад
Does it have single pure kannada word? Sounds 100% sanskrit to me.
@bharathraj4237
@bharathraj4237 Год назад
It is sanskrit! Shyamala Dandakam written by poet kalidasa
@manchalamurali6974
@manchalamurali6974 Год назад
మాణిక్యవీణా ముపలాలయంతీం మదాలసాం మంజుల వాగ్విలాసాం మాహేంద్ర నీలద్యుతి కోమలాంగీం మాతంగ కన్యాం మనసా స్మరామి. చతుర్భుజే చంద్రకళావతంసే కుచోన్నతే కుంకుమరాగశోణే పుండ్రేక్షు పాశాంకుశ పుష్పబాణహస్తే నమస్తే జగదేకమాతః మాతా మరకతశ్యామా మాతంగీ మధుశాలినీ కుర్యాత్కటాక్షం కళ్యాణీ కదంబవనవాసినీ జయమాతంగ తనయే జయనీలోత్పలద్యుతే జయ సంగీత రసికే జయ లీలాశుకప్రియే
@arun007a
@arun007a 9 месяцев назад
Dr Raj, blessed by god. The greatest.
@anilnadaikkave
@anilnadaikkave Год назад
Easily one of the best play back singers in the history of Indian film music!
@vgssvgss8939
@vgssvgss8939 Год назад
Only one Dr Ramkumar to sandlewood no one can take his place. Whatever success nowadays movies take whoever act well but rajkumar sir is the only one irreplaceable legend
@simlakumargowda5096
@simlakumargowda5096 2 года назад
ಈ ಹಾಡನು ಕೇಳಿದರೆ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ
@prabhakarraogs3916
@prabhakarraogs3916 2 года назад
Bhakthisob
@prabhakarraogs3916
@prabhakarraogs3916 2 года назад
Good song
@girijammagirijamma4251
@girijammagirijamma4251 2 года назад
Good song
@gopalsoornahalli7634
@gopalsoornahalli7634 2 года назад
One of the most precious and attractive song sung and acted by Annavru 🙏🙏
@akashdeshpande1498
@akashdeshpande1498 Год назад
Superb song dr Rajkumar he is versatile actor
@mlmshyam9056
@mlmshyam9056 7 месяцев назад
really wonderful masterpiece song, being a telugu native person i enjoyed a lot this song, what a meaning , expression by hero
@ShivashankarMagaji
@ShivashankarMagaji 11 месяцев назад
ಮಾಣಿಕ್ಯ ವೀಣಾ ಮುಫಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಆಆ...... ಮಾಣಿಕ್ಯ ವೀಣಾ ಮುಫಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ...... ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ ಮಾತಂಗಕನ್ಯಾಂ ಮನಸಾಸ್ಮರಾಮೀ....ಎ.. ಮನಸಾಸ್ಮರಾಮೀ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ.... ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ....ಆಆ.... ಪುಂಡ್ರೇಕ್ಷುಪಾಶ ಅಂಕುಶ ಪುಷ್ಪಬಾಣಹಸ್ತೇ ನಮಸ್ತೇ.. ಜಗದೇಕಮಾತಹಾ..ಆ.. ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಆಆ..... ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ... ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ... ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೇ ಜಯ ಲೀಲಾಶುಕಪ್ರಿಯೇ... ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ... ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ... ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ.. ಪುರುಚಿನನವರತ್ನ ಪೀಠಸ್ಥಿತೇ ಸುಸ್ಥಿತೇ ಶಂಖ ಪದ್ಮದ್ವಯೋಪಾಶ್ರಿತೇ ಆಶ್ರಿತೇ ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ... ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ
@Shreelata_Vishwakarma_
@Shreelata_Vishwakarma_ 8 месяцев назад
Ty for lyrics 😊
@keshavamurthy8086
@keshavamurthy8086 3 дня назад
Yaru guru costume designer and makeup artist top-notch 🙏🙏
@jayarajsolarjayarajbabuhas5008
@jayarajsolarjayarajbabuhas5008 2 года назад
🙏 jai vishnudada 🐅 kannadiga Nanu 👌🎤 voice Dr, Rajanna jai adbuthavada sannivesa nodalu kelalu punya madirabeku ,🙏
@wayofacceptanceischange4390
Kalidasa who never knew mahabramhanda Purana or anything about Sri nagari wrote . "Sudha samurantha hrudyan Mani dweepa ........" That is unbelievable.
@saihadagil6834
@saihadagil6834 2 года назад
Shabdhavedi Movie HD songs upload madi
@rajraju4291
@rajraju4291 2 года назад
Golden voice my god dr Rajkumar
@ramasubramaniankrishnamoor2460
Such a beautiful song.
@venugopaliyer1166
@venugopaliyer1166 3 месяца назад
Adhbutha Devi Stuthi composed by parama bhakhta Kalidasa very nicely sung by SPB immortal performance...❤❤❤❤❤
@Kumarkumar-wf4ll
@Kumarkumar-wf4ll 2 года назад
Dr.rajkumar.voice.godgift
@njvip24
@njvip24 Месяц назад
Nam deshadalli kentunki award Ivr obre tagondirodu
@vidyadharkolagada1839
@vidyadharkolagada1839 11 месяцев назад
Is there any better song with so much musical depth, art and performance than this? Impeccable. Salute to the whole team for creating this wonderful song.
@rajuhosamani5453
@rajuhosamani5453 Год назад
Such a long long scene in Movie still audience watched without blinking eyes even in 3rd 4th re-release
@arunkumar-xm1xv
@arunkumar-xm1xv Год назад
ಓಂ ಜೈ ಶ್ರೀ ಮಹಿಮಾ ಮಹಾಕಾಳಿಕಾ ದೇವಿಮಾತ್ರೇ ನಮೋ ನಮಃ ತ್ರಿದೇವಿ ಸ್ವರೂಪಿಣಿ ಮಾತಾಯ ನಮಃ 🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🙏🙏🙏🙏🙏🙏🙏🙏🙏🙏🙏
@azharuddinhulgur9705
@azharuddinhulgur9705 4 месяца назад
ಅದ್ಬುತವಾದ ಗೀತೆ, ಮತ್ತು ಅದ್ಬುತ ಗೀತೆ. ಈ ಗೀತೆ ಹೇಳಲು, ತುಂಬಾ ಪ್ರಯತ್ನ ಪಡಬೇಕು. ಎಲ್ಲ ಗೀತೆಗಳ ಹಾಗೆ ಈ ಗೀತೆ ಅಷ್ಟು ಸುಲಭವಲ್ಲ
@ranganathkemparaj9625
@ranganathkemparaj9625 3 месяца назад
Super ❤️
@parameshbm8640
@parameshbm8640 11 месяцев назад
ಅಣ್ಣವರಿಗೆ ಅಣ್ಣವರಿಗೆ ಸಾಟಿ
@mamsvasisth8122
@mamsvasisth8122 2 года назад
Absolutely brilliant beautiful and divine 👌👌👌👌
@kevincosby2187
@kevincosby2187 2 года назад
Sanskrit teacher jai Sri gurudev DR raja kumaara
@sundarcm6637
@sundarcm6637 2 года назад
ಪದ್ಮಭೂಷಣ ರಾಜಕುಮರ .... ಅಭಿಯಾನ ಸುಪರ್
@gopalkrishnanaik1644
@gopalkrishnanaik1644 2 года назад
ಅಭಿನಯ ಅದು ಅಭಿಯಾನ ಅಲ್ಲ
@vairavanvairavan4844
@vairavanvairavan4844 Год назад
Manikya veena muphalalayanteem madalasam manjula vaagvilasaam manikya veena muphalalayanteem madalasaam manjula vaagvilasaam maahendra neelad yuthi komalaangi maahendra neelad yuthi komalaangi maatanga kanyaam manasasmaraami manasasmaraami chaturbhuje chandrakalaavatam se kuchonnate kumkumaraaga shone chaturbhuje chandrakalaavatamse kuchonnate kumkumaraaga shone pundraekshu pashankusha pushpabaana hasthe namaste.... jagadeka maataha maatha marakatha shyama maathangi madhushalini maatha marakatha shyama maathangi madhu shalini kuryaat kataaksham kalyani.. kadamba vanavaasini maata marakathashyama maathangi madhushalini kuryaat kataaksham kalyani..kadamba vanavaasini jaya maatanga tanaye, jaya neeloth paladyuthe jaya sangeeta rasike, jaya leelashuka priye. Sudha samudraantha hridyanmani dweepa samroodha bilvaatavee madhya kalpadhruma kalpa kaadamba kaantaara vaasapriye krittivaasapriye, sarvalokapriye, pallaki vaadana prakriyalola thaalee dalaabadda thaatanka bhusha visheshaanvithe siddha sammaanithe Deva devesha daityesha yakshesha bhootesha vaageesha konesha vaayvagni kotira maanikya sankrushta baalaa tapottaama laakshaara saarunya lakshmi gruheettaangi padamdvaye advaye, puruchina navaratna peetastithe, sustithe, shankha padmadvayopaashrithe aashrithe, devidurga vatukshetra paalairyuthe matta maathanga kanya samoohan vithe... Sarva yantratmike, Sarva mantratmike Sarva thantratmike Sarva mudratmike Sarva shaktyatmike Sarva varnatmike, Sarva roope, jaganmaatruke, Hey jaganmaatruke,
@sachidanandamurthyks5932
@sachidanandamurthyks5932 Год назад
Marveless Dori bagavan good Effort thank you sir
@rohitk39731
@rohitk39731 9 месяцев назад
There are people who are born for the greater good, share a life principle, or two. Adaralli namma Annavaru obbaru❤
@MuralidharaM-df5qc
@MuralidharaM-df5qc Год назад
🎉Om namo Matru Mahadevaiahe namaste 🙏🙏🙏🙏🙏🙏 Namo Namah
@muniswamygowdak.n8193
@muniswamygowdak.n8193 Год назад
I have no wards to express of acting talent, singing talent of Dr. Rajkumar
@PrakashPrakash-i1d
@PrakashPrakash-i1d Год назад
ಭಕ್ತಿ ಗೀತೆ 🙏🙏🙏🙏
@santhoshgowda6102
@santhoshgowda6102 2 года назад
Annavaralle thayi sharade iddare🙏🙏
@HemaHema-og9ye
@HemaHema-og9ye Год назад
Saakshath devi idda hage kantidaare... Annavra hadigu aa scene 🙏🙏🙏
@shrikantbelle4251
@shrikantbelle4251 2 года назад
Om mahaLaxmi narayani namostute 🙏🙏🙏🙏🌹🌹🌹
@achutdesai1007
@achutdesai1007 2 года назад
Arts
@chandurajput981
@chandurajput981 5 месяцев назад
ಇವರ ಕಲೆ ಯಾರಿಗೂ ಬರಲಿಕ್ಕೆ ಸಾಧ್ಯವಿಲ್ಲ ಅದು ಬಂದಿರೋದು ಕೇವಲ ಅಪ್ಪುಗೆ ಮಾತ್ರ🙏🙏
@RajenderSR-e9x
@RajenderSR-e9x 11 месяцев назад
ಮಾಣಿಕ್ಯ ವೀಣಾ ಮುಫಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ ಮಾತಂಗಕನ್ಯಾಂ ಮನಸಾಸ್ಮರಾಮೀ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ ನಮಸ್ತೇ ಜಗದೇಕಮಾತಹಾ || ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಕುರ್ಯಾತ್ಕಟಾಕ್ಷಂ ಕಲ್ಯಾಣೀ ಕದಂಬ ವನವಾಸಿನೀ ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ || ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ… ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ ತಾಟಂಕ ಭೂಷಾವಿಶೇಷಾನ್ವಿತೇ ಸಿದ್ದ ಸಮ್ಮಾನಿತೇ… ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತಾಂಘ್ರಿ ಪದ್ಮದ್ವಯೇ ಅದ್ವಯೇ.. ಪುರುಚಿನನವರತ್ನ ಪೀಠಸ್ತಿತೆ, ಸುಸ್ತಿತೇ ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ… ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ
@svprasanmaru3030
@svprasanmaru3030 2 года назад
NAMO NITYAM jai bhavatarini sv prasannaru mattu nanna dharma patni srimati Bhagya rekha sv prasannaru
@venkateshkeshi6773
@venkateshkeshi6773 2 года назад
Jaya Jaya Jaya sri maha maye Sri kalika devi swaroopini sri maha Saraswati deviye namha. .🙏💐🙏.
@gururajkrishna2797
@gururajkrishna2797 2 года назад
Beautiful song from Dr.Rajkumar.
@amoghasoda
@amoghasoda 11 месяцев назад
Annavru next level ❤
@rakshitharakshi8038
@rakshitharakshi8038 Год назад
Lyrics is amazing 👏
@sadashivareddy7117
@sadashivareddy7117 2 года назад
Makeup man work exlent...
@Jagobhaarath
@Jagobhaarath Месяц назад
ಕಾಳಿ ಪಾತ್ರ ಮಾಡಿದವರಿಗೆ ಸಾಷ್ಟಾಂಗ ನಮಸ್ಕಾರಗಳು
@ananyav5829
@ananyav5829 Год назад
Can someone please tell which taal of tabla is this?
@devaraja1084
@devaraja1084 6 месяцев назад
God Gift 💐💐👌👌🙏🙏👏👏
@hanumanthareddy2434
@hanumanthareddy2434 6 месяцев назад
Verygood
@vimalavee3913
@vimalavee3913 Год назад
🙏🙏🙏🌼🌺🌼AUM SUM SARASWATHIYAE NAMA 🌺🌼🌺🙏🙏🙏
@veereshkveeru4897
@veereshkveeru4897 Год назад
🙏🙏🙏🙏😍😄🌹😜😊💞🤩😭💋😀ಓಂ ಶಿವಾಯಃ ಜೈ ಶ್ರೀರಾಮ್
@virupakshakumbar4203
@virupakshakumbar4203 Месяц назад
Thank you so much Sadhguru 🙏🙏🙏🙏🙏🙏🙏
@deekshithkm9002
@deekshithkm9002 6 месяцев назад
ಸಾಟಿ ಯಾರು ಅಣ್ಣಾವ್ರ ಈ ಅಭಿನಯಕ್ಕೆ 🥺
@deepikaraj7990
@deepikaraj7990 Год назад
Rajkumar sir ❤️
@shreyasshaiva7503
@shreyasshaiva7503 8 месяцев назад
❤❤❤❤❤
Далее
Namastestu maha maye
5:53
Просмотров 15 млн
11 ming dollarlik uzum
00:43
Просмотров 315 тыс.
Новый вид животных Supertype
00:59
Просмотров 152 тыс.
Nadamaya jeevena chaitra
7:03
Просмотров 2,4 млн
11 ming dollarlik uzum
00:43
Просмотров 315 тыс.