Тёмный

Mankutimmana Kagga - Stress - Depression - Happiness [Kannada Meaning] 

Spiritual Kannada
Подписаться 43 тыс.
Просмотров 86 тыс.
50% 1

Опубликовано:

 

29 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 74   
@rekhashivaprasad1666
@rekhashivaprasad1666 2 года назад
ನೀವು ಹೇಳಿದ್ದು ಸರಿ ಇನ್ನೊಬ್ಬರಿಗೆ ಒಳ್ಳೆದಾದ್ರೆ ನಮಗೆ ಸಹಿಸಲು ಸಾಧ್ಯ ಆಗಲ್ಲ ನಾವು dukka ದಲ್ಲಿ ಇದ್ದಾರಂತೂ ಮುಗಿದೇ hoetu ಸಂಕಟ ಆಗತ್ತೆ ಹೃದಯ ವಿಶಾಲ ಮಾಡ್ಕೋಬೇಕು ಅಷ್ಟೇ 🙏ನಮಗೆ ಯಾಕೆ estu ನೋವು ಬೇರೆಯವರೆಲ್ಲ ಸುಖ ವಾಗಿದ್ದರೆ ಎನ್ನುವ ಪ್ರಶ್ನೆ ಬರತ್ತೆ 😔ಡಿ.ವಿ.ಜಿ. ಅವರ khagga ಗಳು ಉತ್ತರ ಅಷ್ಟೇ ಮಾವು ಸಸಿ ಯನ್ನು ನೆಟ್ಟು ಬೇವು ಉಣಲು ಸಿದ್ದನಿರು 👍
@praful608
@praful608 2 года назад
ಪರರ ಯಶಸ್ಸನ್ನು ನಾವು ಸಂತಸ ಪಡಬಹುದು ಆದ್ರೆ ನಮ್ಮೊಡನೆ ಸಮಾನವಾಗಿ ಬೆಳೆದ ಆ ವ್ಯಕ್ತಿ ಬಂದು ನಮ್ಮನ್ನು ಹಿಯ್ಶಾಲಿಸಿದಾಗ / ಕಾಲು ಎಳೆದಾಗ ಮಾತ್ರ ಸಹಿಸಲು ಸಾಧ್ಯವಿಲ್ಲ
@siddpadignth6704
@siddpadignth6704 2 года назад
Mm
@ashwathanarayanaashwathana6189
Good madam👩
@thyagaraj665
@thyagaraj665 Год назад
ಆಧ್ಯಾತ್ಮಿಕ ಕನ್ನಡ ಮಾಧ್ಯಮ ಕ್ಕೆ ಶುಭವಾಗಲಿ, ಮಂಕುತಿಮ್ಮ ಕಗ್ಗ, ಸರ್ ಉತ್ತಮ ಮಾಹಿತಿ ನೀಡುತ್ತಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ, ಇಂತಿ ಬೆಂಗಳೂರು ನಗರ.
@madhavanu6980
@madhavanu6980 Год назад
ತುಂಬಾ ಧನ್ಯವಾದಗಳು ಸರ್..... ಹೇಳಲು ಮಾತುಗಳೆ ಇಲ್ಲ.... ಎಷ್ಟೊ ಮನಸುಗಳ ಜೀವನಕ್ಕೆ ಮಾರ್ಗಸೂಚಿ ನೀವು ಮಾಡುತ್ತಿರುವ ಈ‌ ಕೆಲಸ. 🙏
@ganapatihegde9308
@ganapatihegde9308 Год назад
ಪರಮ ಶಕ್ತಿಯ ಪ್ರೇರಣೆಯಿಂದ ತಾವು ಮಡುತ್ತಿರುವ ಈಕೆಲಸ ಸದಾ ಕಾಲ ಮುಂದುವರೆಯಲಿ
@venkir1733
@venkir1733 11 месяцев назад
ತುಂಬಾ ಚೆನ್ನಾಗಿದೆ
@prashanthmn1619
@prashanthmn1619 Год назад
Thanks for the information 🙏
@keerthanas6961
@keerthanas6961 Год назад
ಕನ್ನಡದಲ್ಲಿ ಇನ್ನಷ್ಟು ಈ ರೀತಿಯ ಮಾಹಿತಿ... ಶುಭವಾಗಲಿ ನಿಮಗೆ.
@ravisamatvam
@ravisamatvam 7 месяцев назад
Sad ! Wonderful channel should have crossed 1 million subscribers now... by seeing only in thousands subscribers can understand people want only non-sense youtube channels not these kind of Gifted channels!!!
@madhuwhoknowsweareknown7208
@madhuwhoknowsweareknown7208 2 года назад
Dv gundappa human being sprtual poet adviser and teacher ur parents and students of all also future childrens remember guidence great
@GOUTAMFF669
@GOUTAMFF669 Год назад
Tumba ,ishta aaytu ,nanu tumba ,tress madkoltidde, sann sann vishyakke❤😊
@kalappaganesh4888
@kalappaganesh4888 2 года назад
ಪ್ರತಿ ಬಾರಿಯೂ ನಿಮ್ಮ ವಿಡಿಯೋಗಳು ನಮ್ಮೊಳಗಿನ ಸುಪ್ತ ಮನಸ್ಸು ಎಚ್ಚರಿತವೆ. ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು
@nalinidn6514
@nalinidn6514 Год назад
ವಿವರಣೆಯನ್ನು ಕೇಳಿ ನನ್ನ ಮನಸ್ಸು ಹಗುರವಾಗುತ್ತಾಯಿದೆ ಫಿರುಜಿಯಲ್ ಕನ್ನಡಕ್ಕೆ ಧನ್ಯವಾದಗಳು
@ganapatihegde1385
@ganapatihegde1385 Год назад
Thanks for providing good information and knowledge. What was written in mankutimma kagga everyone should follow and possible to get peace of mind.
@rajendraanegundi1409
@rajendraanegundi1409 Год назад
ಸ್ರೇಷ್ಟ ಮಾರ್ಗದರ್ಶನ ಗುರುವೇ ತಮಗೆ ಅನಂತ 🙏🏻🙏🏻🙏🏻
@rajeshwarimalipatil2892
@rajeshwarimalipatil2892 2 года назад
ನಮಸ್ತೆ ಸರ್ 🙏.ಎಸ್ಟು ಅದ್ಭುತ ಆಗಿತ್ತು ತಾವು ಹೇಳಿದ್ದು,child,patental,adult ego ಎಲ್ಲವೂ ಅರ್ಥ ಆಗುವ ಹಾಗೆ ಸುಲಭವಾಗಿ,ಸುಂದರವಾಗಿ ಹೇಳಿದಿರಿ.ತಮ್ಮ ವೀಡಿಯೋಸ್ ಕೇಳುತ್ತ ಇದ್ದರೆ ಅದೆಷ್ಟು ಜ್ಞಾನ,ಏಷ್ಟೋ ವಿಷಯಗಳು ಸಿಗುತ್ತೆ,ಅನಂತ ಅನಂತ ನಮನಗಳು ಅಣ್ಣ ತಮಗೆ🙏👍💐🪴
@unnonuoooo
@unnonuoooo 2 года назад
ತಮಗೆ ಹೃದಯಪೂರ್ವಕ ಧನ್ಯವಾದಗಳು ಗುರೂಜಿ
@shailajabhat1128
@shailajabhat1128 Год назад
🙏🏻🙏🏻🙏🏻🙏🏻 ಶುಭ
@sharanbasappa7951
@sharanbasappa7951 2 года назад
Namasthe Sir Congratulations Sir Super
@bgmaster8368
@bgmaster8368 2 года назад
Thumba channagi vishleshane maadideera sir👌👌👌
@smeera66
@smeera66 2 года назад
Adbhutavaagide. Tumba Chennagide
@lathasb3121
@lathasb3121 Год назад
ಅದ್ಭುತ ವಾಗಿದೆ.
@rajendraprasadn3477
@rajendraprasadn3477 2 года назад
Hats off to DVG and you sir
@rajums6873
@rajums6873 2 года назад
Great full gurugale
@shantinele
@shantinele Год назад
ಓಂ ನಮಃ ಶಿವಾಯ 🙏
@ashwinisanthosh2596
@ashwinisanthosh2596 Год назад
ನಮಸ್ತೆ ಸರ್🙏 ನಿಮಗೆ ಧನ್ಯವಾದಗಳು ಉತ್ತಮ ಮಾಹಿತಿಯನ್ನು ನೀಡಿದ್ದಕ್ಕಾಗಿ. ಮನಸ್ಸನ್ನು ಏಕಾಗ್ರತೆಯಿಂದ ಇಡುವ ದಾರಿ ತಿಳಿಸಿ ಕೊಡಿ.
@sinchanasinchana7984
@sinchanasinchana7984 2 года назад
Your voice is a heal to the soul.
@bharatbhumi7677
@bharatbhumi7677 2 года назад
You are my spiritual Guru. I listen while I am doing yoga.
@malathihilarian3314
@malathihilarian3314 2 года назад
Your are very great sir
@jagadish5162
@jagadish5162 Год назад
Wonderful 👌
@Suresh-i1g
@Suresh-i1g 2 месяца назад
Om Sai Ram
@ಕನ್ನಡದೇಶ
@ಕನ್ನಡದೇಶ 2 года назад
ಅದ್ಭುತವಾದ ಮಾತುಗಳು
@anjanakulkarni5841
@anjanakulkarni5841 2 года назад
ಸೂಪರ್ ಸರ್ 🙏ನೀವು ಹೇಳುವ ಪ್ರತಿಯೊಂದು ಮಾತು ಅದ್ಭುತ ಮನಸ್ಸಿನ ಮದ್ದು 🙏🙏
@narasimhaiahn7432
@narasimhaiahn7432 2 года назад
Excelent qualitative speech sir
@mahadevchiruable
@mahadevchiruable 2 года назад
As usual very very nice sir. I keep waiting for your videos and referring friends to listen to your videos
@sumathih
@sumathih 2 года назад
Reality is life but there is no value for good behaviour. True is........
@nitheshshetty3456
@nitheshshetty3456 2 года назад
But for ourselves(inner) it's good right no matter whatever society will treat .
@premahegde3950
@premahegde3950 2 года назад
Very nice 👍
@sahanafoodformula548
@sahanafoodformula548 26 дней назад
🙏🙏🙏🙏🙏🙏
@rajalakshmidixit9433
@rajalakshmidixit9433 2 года назад
ಶರಣು,ಶರಣಾರ್ಥಿ.
@padmakunchur1016
@padmakunchur1016 2 года назад
We get liberation by our own actions and with introspection thank you brother
@shanthasd7003
@shanthasd7003 2 года назад
Super sir
@MrSmile2411
@MrSmile2411 2 года назад
Excellent sir, thank you 🙏
@army-uk5ig
@army-uk5ig Год назад
Guruji nimma mathina ola artha thilithu 🙏
@priya4ravi
@priya4ravi 2 года назад
DVG avarice i 🌸🌸🙏🌸
@raghugollar9288
@raghugollar9288 2 года назад
Thank you guruji 🙏
@leelamurthy9636
@leelamurthy9636 2 года назад
Very nice👌👌🙏🙏🙏🙏
@user-zj3bw2tr9j
@user-zj3bw2tr9j Год назад
ಕಲ್ಪಿತ ಜಗತ್ತು = simulated world
@narayan14
@narayan14 2 года назад
Nija sir
@Chiruhas-123
@Chiruhas-123 2 года назад
Very nice sir
@kavitha2309
@kavitha2309 Год назад
🙏🙏🙏
@siddappakariyannanavar5536
@siddappakariyannanavar5536 2 года назад
Thanks sir 🙏
@arunadk8781
@arunadk8781 2 года назад
🙏
@sreelatha4823
@sreelatha4823 2 года назад
👌👌🙏🙏
@manjunathduragappa4287
@manjunathduragappa4287 Год назад
🙏🏵️👏
@abhishek.m1685
@abhishek.m1685 2 года назад
Gm sir 🙏
@alaknandadp6735
@alaknandadp6735 2 года назад
🙏🙏👌👌👋👋
@ಕನ್ನಡದೇಶ
@ಕನ್ನಡದೇಶ 2 года назад
👌👌👌👌👌
@rohithj1841
@rohithj1841 2 года назад
👌👌👌🙏💐
@four._.tai.l2296
@four._.tai.l2296 2 года назад
Guruji thamma pravachana kelutthiddare innu innu kelabeku yenisutthade,
@govindarajuc7820
@govindarajuc7820 2 года назад
ವಿಚಾರ ಧಾರೆಯು ಚೆನ್ನಾಗಿದೆ, ಆದರೆ ಖಿನ್ನತೆಗೆ ಸುಲಭ ಪರಿಹಾರ ಇದಲ್ಲ. ಪರಿಹಾರ ಧ್ಯಾನ ಕೆವಲ ಹಂಸ ಧ್ಯಾನ
@SingerPancham5
@SingerPancham5 2 года назад
🙏🙏🙏😔😔😔❤️❤️❤️
@mallikarjunkuri2897
@mallikarjunkuri2897 3 месяца назад
❤🫂
@ankank8080
@ankank8080 2 года назад
V
@anilkumarmalagi8283
@anilkumarmalagi8283 2 года назад
Nija nanage manne henna magu aytu nange hen magu beda ant alla adru bereyavarige nodi valage dukka yako gottilla
@rekhashivaprasad1666
@rekhashivaprasad1666 2 года назад
🙏🙏🙏🙏🙏🙏
@rajalakshmica4490
@rajalakshmica4490 2 года назад
🙏
@kavitha2309
@kavitha2309 2 года назад
👌👌👌🙏🙏🙏
@sandhyabhat8669
@sandhyabhat8669 2 года назад
🙏🙏
Далее
Manku thimma kagga - swami brahmananda
1:07:27
Просмотров 59 тыс.