ಅಮರ್ ಸರ್ ನಾನು ನಿಮ್ಮ ದೋಡ್ಡ ಅಭಿಮಾನಿ ನೀವು ನೋಡಿದ್ರೆ ನಮ್ಮ ಕಲಬುರಗಿ ಬಂದೆ ಇಲ್ಲ (ಸ್ಥಳಿಯವಾಗಿ) ನಾವು ನಿಮ್ಮನ್ನ ಬೇಟಿ ಆಗಬೇಕು ಅನಕೊಂಡಿದ್ದಿವಿ....ನಮ್ಮ ನಂಬರ್ ಹಾಕಿದಿವಿ ಕಂಮೇಟ್ ಬಾಕ್ಸ್ ಅಲ್ಲಿ...🙏🙏🙏
@@dreambig5965 even I support BJP bro but what he said is logically true… Amar sir needs to ask as much as people’s opinion by going to different area, then we’ll get clear picture… don’t fight here , we support BJP and he supports congress..that’s ok. In democracy everyone has the right❤😊
ಪ್ರಾದೇಶಿಕ ಪ್ರಮಾಣಿಕ ಜನಪರ ರಾಜಕಾರಣಕ್ಕಾಗಿ (KRS )ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರವಿ ಕೃಷ್ಣಾರೆಡ್ಡಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮತ್ತು ಇವರ ಅಧ್ಯಕ್ಷತೆಯಲ್ಲಿ ಮಲ್ಲಿಕಾರ್ಜುನ ಹಣಿಕೆರೆ ರವರು ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ MLA ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಲಾಯಿತು. ನಾವು ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬರುತ್ತೇವೆ. ಲಂಚ ಮತ್ತು ಭ್ರಷ್ಟಾಚಾರವನ್ನು ತಡೆಯುತ್ತೇವೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡುತ್ತೇವೆ. ಉತ್ತಮ ಆಸ್ಪತ್ರೆಗಳನ್ನು ಕಟ್ಟುತ್ತೇವೆ. ಮನುಷ್ಯ ಘನತೆಯಿಂದ ಬದುಕಬಹುದಾದ ವಾತಾವರಣವನ್ನು ನಿರ್ಮಿಸುತ್ತೇವೆ. ಇದು ನಮ್ಮ ದ್ಯೇಯ ನಾಮಪತ್ರ ಸಲ್ಲಿಸಿದ ನಂತರ ಮಲ್ಲಿಕಾರ್ಜುನ್ ಹಣಿಕೆರ ಚಿತ್ತಾಪುರ ವಿಧಾನಸಭಾ ಸಭಾ ಅಭ್ಯರ್ಥಿಯಾಗಿ ತಾಲ್ಲೂಕು ತಸೀಲ್ದಾರ್ ಆಫೀಸಿನ ಮುಖ್ಖ್ಯಾದ್ವಾರದಲ್ಲಿ ನೂರಾರು ಜನರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು ಜೊತೆಗೆ ಸಿದ್ರಾಮ ಸಾತನೂರ್, ವಿಶ್ವನಾಥ್ ಮಡಿವಾಳ್ ಮಂಜುನಾಥ್ ಕಲಾಲ್ ಮತ್ತು ಮಲ್ಲಿಕಾರ್ಜುನ ಅವರ ತಂದೆ ಶಾಂತಪ್ಪ ಪೂಜಾರಿ ಮತ್ತು ಸಂಗಡಿಗರು ಉಪಸ್ಥಿತರಿದ್ದರು. ದಯಮಾಡಿ ನಿಮ್ಮ news ನಲ್ಲಿ ಪ್ರಸಾರ ಮಾಡಿ
This is the biggest issue for u na Mr .amar ....... Atleast rise u r voice regarding pulawama attack issue now...... ex J&K governor Sathya Paul's statements