Тёмный

Mayamruga Episode 01 | T N Seetharam | P Sheshadri | Dattanna | Malavika 

Bhoomika Talkies
Подписаться 125 тыс.
Просмотров 586 тыс.
50% 1

In the first episode, Malavika's home and Shastry's home are introduced.
Shastri (played by Dattanna) is an orthodox man.
Shastri's daughter Sri Lakshmi gets an anonymous letter. That creates a disturbance in the family. Shastri questions Sri Lakshmi about the letter. Sri Lakshmi says she had received similar letters in the past 3 times. Shastri then proceeds to make Sri Lakshmi promise that she won't behave in a way that would bring disrepute to the family.
At Malavika's house, her father in law Mohan Murthy, played by Mukhyamantri Chandru and mother in law, played by Vaishali Kasaravalli ask Malavika about the need for her to work when what she earns is picayune. Malavika then clarifies that she works for her being's enrichment than the money.
Malavika then goes to care for her son who is down with fever.

Развлечения

Опубликовано:

 

3 июн 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 780   
@anantvaradraj9998
@anantvaradraj9998 3 года назад
Today All 90's kids are watching in RU-vid... This serial take back memories from school day's... Those days we can't understand the story but characters and Title track's still in maind 😍
@user-go1yc1im6b
@user-go1yc1im6b 3 года назад
Correct agi helidri
@sujatapatil7690
@sujatapatil7690 3 года назад
Yess
@geetamoger7166
@geetamoger7166 3 года назад
Yes
@seetharammestha7155
@seetharammestha7155 3 года назад
Yes
@thanulikith472
@thanulikith472 3 года назад
Yes me also 😍
@user-wj8kg9oe4z
@user-wj8kg9oe4z 3 года назад
ನಾನು 9 th ಓದುತಿದ್ದೆ ಈ ಧಾರಾವಾಹಿ ಬರುವಾಗ 4.30 , ಸರಿಯಾಗಿ ಶಾಲೆ ಬಿಡ್ತಾ ಯಿತ್ತು ನಾನು ಧಾರಾವಾಹಿ ನೋಡೋಕೆ ಅಂತ ಓಡೋಡಿ ಬರ್ತಾ ಇದ್ದೇ , ಆನೆನಪು ನನಗೆ ತುಂಬಾ ಖುಷಿ ಕೊಟ್ಟಿದೆ , ಈವಾಗ ಏಷ್ಟೋ ಧಾರಾವಾಹಿ ಗಳು ಬಂದರು ಆಗಿನ ಕಾಲದಲ್ಲಿ ಬರುವಂತ ಜನನಿ, ಮನೆತನ, ಸಮಾಗಮ, ಮಾಯಾಮೃಗ , ಇವುಗಳ ಜಾಗ ತುಬೋಕಾಗಲ್ಲ ಮತ್ತೇ ಆ ನೆನಪನ್ನ ತಂದು ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು
@Chitradurga7
@Chitradurga7 3 года назад
Wav.. 👌
@mahasathi1952
@mahasathi1952 24 дня назад
Same I was 4th standard ❤ thumba olleya serial
@MS-mr6ys
@MS-mr6ys 3 дня назад
ಆವಾಗಿನ ಆ ಸ್ವರ್ಗದ ಜೀವನ ಕಳೆದು ಹೋಯ್ತಲ್ಲ ಅಂತ ತುಂಬಾ ದುಃಖ ಆಗುತ್ತೆ.ಅದು ಮತ್ತೇ ಸಿಗುವುದಿಲ್ಲ ತುಂಬಾ ಮನಸ್ಸಿಗೆ ಬೇಜಾರ್ ಆಗುತ್ತೆ 😢😢
@ashwinibhat366
@ashwinibhat366 3 года назад
Goosebumps..it took me back to all old memories..I really want to go back 90s where there s no stress life 😭😭😭
@kempammam2558
@kempammam2558 Год назад
True 🙄
@reshmapatkure2877
@reshmapatkure2877 Год назад
Me too ya
@sajinasudheesh1745
@sajinasudheesh1745 Год назад
Me to 😭😭 missing badly those days 😞😞
@raghavendrarao2560
@raghavendrarao2560 3 года назад
ಈಗಿನ‌ ಗಬ್ಬುನಾತದ ಸೀರಿಯಲ್ ನಿರ್ದೆಶಕರು , ಸೀರಿಯಲ್ ಹೇಗೆ ಇರಬೇಕು ಎಂದು ಕಲಿಯಿರಿ. ಸುಂದರ ಕನ್ನಡ ಭಾಷೆಯನ್ನು ಕೊಲೆ ಮಾಡಬೇಡಿ. ಸೀತಾರಾಂ 👍👍🙏🙏🙏
@athribhat2243
@athribhat2243 3 года назад
There is no match for tns
@78cheeni
@78cheeni 3 года назад
ಈಗ ಅರ್ಥ ಇಲ್ಲದ ಧಾರಾವಾಹಿಗಳು....ಎಲ್ಲದರಲ್ಲೂ ಕೊಲೆ ಮಾಡುವ ಸಂಚು...ಡಬ್ಬ....ಈ ಧಾರಾವಾಹಿ ನೋಡಿ ಕಲಿಯಬೇಕಾದದ್ದು ತುಂಬಾ ಇದೆ...ಸೀತಾರಾಂ ಅವರಿಗೆ ಸಮಾನರು ಇಲ್ಲವೇ ಇಲ್ಲ...
@gamer_chirag_boy8357
@gamer_chirag_boy8357 3 года назад
U
@vishal2849
@vishal2849 3 года назад
@@78cheeni en story e serial
@fgytd476
@fgytd476 2 года назад
Howdu
@snehasn3531
@snehasn3531 3 года назад
ನನ್ನ ಅಮ್ಮ ಈ ಧಾರವಾಹಿ ಯ ಬಗ್ಗೆ ಸಾಕಷ್ಟು ಹೆಳುತಿದರು . ಈಗ ನಮಗೆ ನೋಡಲ್ಲೂ ಅವಕಾಶ ಮಾಡಿಕೊಟ್ಟ ಭೂಮಿಕಾ ತಂಡಧವರಿಗೆ ನನ್ನ ಅನಂತ ಧನ್ಯವಾದಗಳು .🙏🙏
@niru220
@niru220 3 года назад
I still remember hearing the title song from every single house when returning from school
@MithunKumar-qn9xv
@MithunKumar-qn9xv 3 года назад
seriously
@manjunathrpatil1421
@manjunathrpatil1421 3 года назад
I still remember
@anupyalsangikar6748
@anupyalsangikar6748 3 года назад
Yes same here
@bhuvi3782
@bhuvi3782 3 года назад
Yes same here
@SD-cb2zd
@SD-cb2zd 3 года назад
Same here
@athmaramraob
@athmaramraob 3 года назад
ಮಯಾಮೃಗ ... ಅಬ್ಬಾ ಆಗ ಚಿಕ್ಕ ವಯಸ್ಸಿನಲ್ಲಿ ನೋಡಿದು .. ಈಗ ಮತ್ತೆ ನಮ್ಮ ಮುಂದೆ.. ಖುಷಿಯ ವಿಷಯ
@Koolhais
@Koolhais 3 года назад
Wow.. just remember running from school back to home to watch this at 4.30 in the school dress until 5 pm. What a serial . All the characters are still in memory. You could hear the music from every house in the street. Such was the magic of mayamruga 😀
@nishchithajain
@nishchithajain 3 года назад
You wrote my thoughts❤️
@arshadf4
@arshadf4 Год назад
exactly .... such amazing days it was ,,,no internet ,,no mobiles
@vanajahr224
@vanajahr224 Год назад
My children were going to school now they are all grown up ...But today I and my granddaughter are singing the song together ❤️ Thank You CSP sir
@manumaadimane5592
@manumaadimane5592 3 года назад
ಇಂದೂ ನಮ್ಮ ತಂದೆ ಇಲ್ಲ ನಾವೆಲ್ಲಾ ಕೂತು ನೋಡಿದ ನೆನಪು... ಇದನ್ನು ಟೀವಿಯಲ್ಲಿ ಕನೆಕ್ಟ್ ಮಾಡಿ ನಮ್ಮ ಅಜ್ಜಿಗೆ ತೋರಿಸಿದೆ ಕಣ್ಣಲ್ಲಿ ನಾನು ನಮ್ಮ ತಾಯಿ ನೀರು ಬಂತು...ಧನ್ಯವಾದಗಳು CSP ಸರ್
@arunab.c3129
@arunab.c3129 3 года назад
Yes when this serial was on air both my parents and in- laws were around house was full today left with only memories that way maya mriga Is very close to my heart
@radhak7342
@radhak7342 3 года назад
4th standard odthidde nanu
@radhak7342
@radhak7342 3 года назад
Story ne nenpirlilla bari malavika mathra nenpidru
@rohithlobo635
@rohithlobo635 3 года назад
No shitty camera angles and zoom effects, no shitty loud music.. pure acting by some of the veteran actors and actresses ❤️ this Serial was pure bliss❤️
@mruthunjayahiremath4191
@mruthunjayahiremath4191 3 года назад
Exactly sir
@sharanyajain9803
@sharanyajain9803 3 года назад
U
@prashaaan
@prashaaan 3 года назад
True..
@shubhaajay3122
@shubhaajay3122 3 года назад
ಅಚ್ಚ ಕನ್ನಡದ ಅದ್ಭುತ ಧಾರಾವಾಹಿ....👌👌ಭೂಮಿಕ ಟಾಕೀಸನಿಂದ ಉತ್ತಮ ಕೆಲಸ.... ಇಂತಹ ಕಾರ್ಯಕ್ರಮ ಮತ್ತೆಲ್ಲಿ ನೋಡೋಕೆ ಸಾಧ್ಯ.... ಅಂಗೈಲಿ ನೋಡೋ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳು...ಸೀತಾರಾಮ್ ಸರ್ ಹಾಗೂ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು👏👏
@shobhasrinivasan1392
@shobhasrinivasan1392 3 года назад
ಈ ಧಾರಾವಾಹಿ ಮೊದಲ ಬಾರಿ ಪ್ರಸಾರವಾದಾಗ ನಾನು ಕೆಲಸಕ್ಕೆ ಹೋಗುತ್ತಿದ್ದ ಕಾರಣ ನೋಡಲು ಸಾಧ್ಯವಾಗಿರಲಿಲ್ಲ. ಈಗ ಅದನ್ನು ನೋಡುವ ಸುಯೋಗ ದೊರೆತಿರುವುದು ನನ್ನ ಅದೃಷ್ಟ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ಭೂಮಿಕಾ ಟಾಕೀಸ್ ಗೆ ನನ್ನ ಕೃತಜ್ಞತೆಗಳು.
@PranushaKulkarni
@PranushaKulkarni 3 года назад
I used to watch this every day soon after coming back from my school! Evergreen childhood memories :)
@sharathrao5244
@sharathrao5244 3 года назад
The very best and cleanest conceptualization of society was shown in the serials made by TN Seetaram. No dirty stuff, no make up, no garbage drama, no background music with thunder and lightning and storm sounds. Where and when did we go wrong with the whole thing?!
@sumaneel9230
@sumaneel9230 3 года назад
ಬದುಕು ನಡೆಸಲು ಕಲಿಸುವ ಧಾರಾವಾಹಿ.. ತುಂಬು ಹೃದಯದ ಧನ್ಯವಾದಗಳು 🙏
@supernowwerememberasfather3487
@supernowwerememberasfather3487 3 года назад
Nodi kalirappa director Gala puttagowri maduve mangal Gowri maduve ashwini nakshatta madora. Olle seriel madro jana matte matte nodtare. What a music.
@shashankshanthamurthy4695
@shashankshanthamurthy4695 3 года назад
Inna thumba serials gallidhave.. bari remake serials dabba
@athribhat2243
@athribhat2243 3 года назад
Yes exactly
@rushyendras9156
@rushyendras9156 3 года назад
Daridra mane hal serials tegitare. Should learn from TN Seetharam.
@78cheeni
@78cheeni 3 года назад
ಮಂಗಳ ಗೌರಿ ಮದುವೆ ಈ ಧಾರಾವಾಹಿ ಒಂದು ಡಬ್ಬ..ಅರ್ಥವೇ ಇಲ್ಲ....ಅರ್ಧ ಅರ್ಧ ಅಲಂಕಾರಿಕ ವಸ್ತ್ರ ಧರಿಸೋ ಕಳ್ಳರು... ಛೇ... ನೋಡಿ ಈ ಧಾರಾವಾಹಿ ಹೇಗೆ ಈಗಲೂ ಮನೆಯವರೆಲ್ಲ ನೋಡಿ ವೀಕ್ಷಿಸಲು ಸಾದ್ಯ...
@nmd254
@nmd254 3 года назад
When no loud music annoyed, when no zoom effects troubled the watching time, an absolute bliss
@sandhya2098
@sandhya2098 3 года назад
Watched all the 5 episodes straight, Nostalgia hit so hard ,those were the days ,good old days when we came from school to watch mayamruga at 4.30 , everything flashed in memories again thank you so much Seetharam sir for uploading it ,
@vyupperi
@vyupperi Год назад
ಇದೊಂದು ಕೇವಲ ಧಾರವಾಹಿ ಆಗಿರಲಿಲ್ಲ ! ಈ ಹಾಡು ಕೇಳಿದರೆ ಸಾಕು ಎಲ್ಲ ಬಾಲ್ಯದ ಸವಿ ನೆನಪುಗಳು ಕಣ್ಣು ಮುಂದೆ ಬಂದು ಕಣ್ಣು ತುಂಬಿ ಬರುತ್ತೆ. ❤
@rohitb8674
@rohitb8674 3 года назад
I use to watch with my mom but today she is no more... Wen I seeing this serial she will join me I feel it....
@PoornimaGuru2717
@PoornimaGuru2717 3 года назад
My Hearty thanks for starting this serial in RU-vid...... Hope we get to see all episodes 🙏🙏🙏🙏😍😍😍 ನಾನು ತುಂಬಾ ಚಿಕ್ಕವಳು ಹಾಗೂ ನಮ್ಮ ಮನೆಯಲ್ಲಿ TV ಇರಲಿಲ್ಲ..... ಬೇರೆಯವರ ಮನೆಗೆ ಹೋಗಿ ಕೆಲವು ಭಾಗಗಳು ಮಾತ್ರ ನೋಡಲು ಸಿಗುತ್ತಿತ್ತು..... ಇದು youtube ನಲ್ಲಿ ನೋಡಲು ಅವಕಾಶ ಮಾಡಿಕೊಟ್ಟ ನಿಮ್ಮ ತಂಡಕ್ಕೆ ನನ್ನ ಹೃದ್ಪೂರ್ವಕವಾದ ಧನ್ಯವಾದಗಳು🙏🙏
@ambikaj7932
@ambikaj7932 3 года назад
ನನ್ನ primary ಶಾಲೆಯ ಎಲ್ಲಾ ನೆನಪಿನ ಪುಟಗಳನ್ನು ಒಮ್ಮೆಲೇ ತಿರುವಿ ಹಾಕಿದಂತಾಯ್ತು thanks for uploading this serial thx for sweet school memories ಹಾಗೂ ಶೀಷಿ೯ಕೆ ಗೀತೆ ನೆನಪಿನ ಬುತ್ತಿಯನ್ನು ಹೊತ್ತು ತಂದಂತಿದೆ thank you 🙏❤
@raghavindra9450
@raghavindra9450 3 года назад
ಸಂಜೆ 4:00 ಗಂಟೆಗೆ ನಾನು ಸ್ಕೂಲ್ ಮುಗಿಸಿ ಮನೆಗೆ ಬರ್ಬೇಕಾದ್ರೆ ಈ ದಾರಾವಾಹಿ ಶುರುವಾಗ್ತಿದ್ದ ನೆನಪು....
@bharathmpandavapura1118
@bharathmpandavapura1118 3 года назад
Howdha
@malamala7682
@malamala7682 3 года назад
4.30 ಬರೋದು ನಾನು ಆವಾಗ3 ಕ್ಲಾಸು
@madhu777nature7
@madhu777nature7 3 года назад
ಎಷ್ಟೋ ವರ್ಷವಾಯಿತು ಈ ಟೈಟಲ್ ಸಾಂಗ್ ಕೇಳಿ superb, my childwood serial
@KavithasColo_urfulWorld
@KavithasColo_urfulWorld 3 года назад
Yass namge 4clk ataa adoke bidoru avaga nodthidhe School pakkadhallithu mane alli nodthidru. Uralli stori nenpillla song kelthidvi
@malamala7682
@malamala7682 3 года назад
@@KavithasColo_urfulWorld ಸ್ಟೋರಿ ಎಷ್ಟು ಚನಾಗಿ ಇದೆ ನೋಡಿ. ಇವಗಿನ ಧಾರವಾಹಿ ಗಳು ಸ್ಟೋರಿ ಮನೆ ಹಾಳು ಮಾಡುವ ಕಥೆ ಗಳು.
@madhupjadhav1379
@madhupjadhav1379 3 года назад
Nostalgia! Just played in a different window only listened to it and kept doing my work and it went like a tick (20 minutes)! Strength of strong script & great Indian family values!
@vinaykumarbidari1302
@vinaykumarbidari1302 3 года назад
I was in school m m telecast at 4.30pm. my school last bell on 4.30pm . I run school to home for ಮಾಯಾಮೃಗ. Tq ಮಾಯಾಮೃಗ for recall my memory.
@kavitahegde7420
@kavitahegde7420 3 года назад
I was in Primary school during this serial time but now we understand the intensity of this small small things... Epic of small screen!
@sujathasuju9745
@sujathasuju9745 3 года назад
S, when this serial started then am in 9th std. Now a days happy to seeing this serial.
@kalaburgisong368
@kalaburgisong368 3 года назад
Morylity
@nikhilks4217
@nikhilks4217 3 года назад
There is only 5 episodes...! Where is the rest of the episode??
@niru220
@niru220 3 года назад
@@nikhilks4217every Friday 5 episodes will be uploaded. So 1-1½ years till the last episode
@vasudevpatrot5139
@vasudevpatrot5139 3 года назад
@@nikhilks4217 Every Saturday they will release 5 episodes.
@shankravvahanamagoudra9789
@shankravvahanamagoudra9789 3 года назад
ಅದ್ಭುತ ಸಂಭಾಷಣೆ ನಾನು ಹೊಸದಾಗಿ ನೌಕರಿ ಸೇರಿದಾಗ ಪ್ರಾರಂಭವಾಗಿತ್ತು. ಧಾರಾವಾಹಿಯನ್ನು ನೋಡಲೆಂದೇ ಬೇಗನೆ ಬರುತ್ತಿದ್ದೆ ಒಂದು ಕಂತನ್ನು ತಪ್ಪಿಸಿಕೊಳ್ಳದೆ ನೋಡಿದ್ದೇನೆ ದಯಮಾಡಿ ನಡುವೆ ನಿಲ್ಲಿಸದೆ ಸಂಪೂರ್ಣ ಧಾರಾವಾಹಿಯನ್ನು ಪ್ರಸಾರ ಮಾಡಿ
@Shravana_kaushala_Sathyambudhi
@Shravana_kaushala_Sathyambudhi 3 года назад
ಎಷ್ಟನೇ ಇಸವಿ ಸಾರ್!?
@shankravvahanamagoudra9789
@shankravvahanamagoudra9789 3 года назад
@@Shravana_kaushala_Sathyambudhi 1997 sir
@Shravana_kaushala_Sathyambudhi
@Shravana_kaushala_Sathyambudhi 3 года назад
@@shankravvahanamagoudra9789 ಓಹ್ ಓಕೆ ಸಾರ್ 😀
@padmashreeramesh6868
@padmashreeramesh6868 3 года назад
ಈ ಧಾರಾವಾಹಿ ...ಶೀರ್ಷಿಕೆ ಗೀತೆ...ಪಾತ್ರಧಾರಿಗಳ ಅಭಿನಯ....ಎಲ್ಲ ಬಹಳ ಸೊಗಸಾಗಿದೆ
@surajkashyap8384
@surajkashyap8384 3 года назад
Bet no one will Skip the intro ... This title song gives me goosebumps
@girijaitagi286
@girijaitagi286 3 года назад
ತುಂಬಾ ಖುಷಿಯಾಯ್ತು ಮಾಯಾಮೃಗ ಎಷ್ಟು ಶರಿ ನೋಡಿದರೂ ಮತ್ತೆಮತ್ತೆ ಮನಸಿಗೆ ನಾಟುವ ಧಾರವಾಹಿ Ever green
@Ushamurthy8831
@Ushamurthy8831 3 года назад
ಇಡೀ ಭೂಮಿಕಾ ಟೀಮ್ ಗೆ ತುಂಬು ಹೃದಯದ ಧನ್ಯವಾದಗಳು. ಇದು ಮೊದಲ ಬಾರಿ t v ಯಲ್ಲಿ ಪ್ರಸಾರವಾದಾಗ ಹೊರ ರಾಜ್ಯದಲ್ಲಿ ಇದ್ದುದರಿಂದ ನೋಡಲು ಆಗಿರಲಿಲ್ಲ. ಬೆಂಗಳೂರಿಗೆ ಬಂದಾಗ ನೋಡುತ್ತಿದ್ದೆವು. ಬಹಳ ಬೇಜಾರಾಗಿತ್ತು. ಶ್ರೀ ಸೀತಾರಾಮ್ ಅವರ master piece. ತುಂಬಾ ಖುಷಿಯಾಗಿದೆ.ದಯಮಾಡಿ ಖಂಡಿತ ನಿಲ್ಲಿಸಬೇಡಿ. ಮತ್ತೊಮ್ಮೆ ಧನ್ಯವಾದಗಳು🙏
@kfc-kannadafilmcommunity577
@kfc-kannadafilmcommunity577 3 года назад
Timeless masterpiece!! Need these kind of serials for today's generation!!
@reenadmello5198
@reenadmello5198 3 года назад
👌👌👌❤ಧಾರಾವಾಹಿ ಅಂದ್ರೆ ಹೇಗಿರಬೇಕು, ಟೈಟಲ್ ಸಾಂಗ್ ತುಂಬಾ ಅರ್ಥಪೂರ್ಣವಾಗಿ ಕೇಳಲು ಇಂಪಾಗಿದೆ, ಇನ್ನೂ ಮುಂದುವರೆಯಬೇಕಿತ್ತು ಅಂತ ಎಷ್ಟೋ ಸಲ ಅನ್ನಿಸುತ್ತಿತ್ತು 👌ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ 👌👍
@KNS2910
@KNS2910 3 года назад
What a sserial..I just love T N Seetharam Sir's serials...Amazing.. these serials were part of our life....Nowadays Serials are just pieces of trash with copied film music in the background....
@bhagyalakshmi3795
@bhagyalakshmi3795 3 года назад
ನಾನು ಆಫೀಸಿನಲ್ಲಿ ಇರುತ್ತಿದ್ದೆ ಹಾಗಾಗಿ ನೋಡಕ್ಕೆ ಆಗ್ಲಿಲ್ಲ ಇದನ್ನು ನೋಡುತಿದ್ದರೆ ನಮ್ಮ ಹlಳೆಯಸಂಪ್ರದಾಯದ ಮನೆಯ ವಾತಾವರಣ ಮತ್ತು ಆಗಿನ ಕಷ್ಟಗಳು ನೆನಪಾಗುತ್ತದೆ ಈ ಒಂದು ಕಾರಣಕ್ಕಾಗಿ ನಾವು ನಮ್ಮ ಪ್ರೀತಿಯ ಟಿ ಎನ್ ಎಸ್ ಅವರ ಸೀರಿಯಲ್ ನೋಡಬೇಕು🙏🙏
@bhagyalakshmi3795
@bhagyalakshmi3795 3 года назад
Tq
@mohanraj1349
@mohanraj1349 3 года назад
ಈ ಸೀರಿಯಲ್ ಪ್ರಸಾರವಾಗುತ್ತಿದ್ದಾಗ ನಾನು 8ನೆ ತರಗತಿ ಲಿ ಓದುತಿದ್ದೆ ತುಂಬಾ ಒಳ್ಳೆಯ ಧಾರಾವಾಹಿ 👌🙏
@amarnathbbappur702
@amarnathbbappur702 8 месяцев назад
Today I met p sheshadri sir ( 9 national award winner ) and this seriel story writer and producer ....a great personality... SPENT A VALUABLE TIME WITH P SHESHADRI SIR ... BLESSED
@aaronjames9622
@aaronjames9622 3 года назад
Ya thats true. During our school days we used to run home after getting down from bus to watch the serial
@prasadthorat1532
@prasadthorat1532 3 года назад
Nanobba Maharashtrian. Pakka Marathi. Kannada kaliybekantane namage bahaLa aaskti mattu aase iide. Adrinda nodata noadtane ii Video sikkiida. Tumba adbhootwada . Nododkke tumba Khushi aayitu. Matte matte nodbahudante ! ! Tumba DhanywadgaLu 🙏 Innu Kannada baralla, tappagide kshamisi 🙏
@Akshay3402
@Akshay3402 3 года назад
How did we go from Mayamruga to Nagini ? How the standards have fallen.
@athribhat2243
@athribhat2243 3 года назад
Very true.. Moral bankruptcy
@rajeshrao5099
@rajeshrao5099 3 года назад
Nagini dub serial ಅಲ್ವಾ 🤔
@ajastha1876
@ajastha1876 3 года назад
Unfortunately the truth.....
@prashaaan
@prashaaan 3 года назад
Spot on.. Yesterday I was thinking the same. Almost all the serials lost the real content.
@athribhat2243
@athribhat2243 3 года назад
@@prashaaan there is no real content today..
@gomathinarayan7878
@gomathinarayan7878 3 года назад
this seriel was watched by my motherinlaw regularly who doesnt know kannada.but daily she was waiting for this seriel. and narrates the story when we return from office
@premanageshprema7703
@premanageshprema7703 3 года назад
ನಾವು ಮಾಯಮೃಗ ನೋಡುತ್ತಾ ಇದ್ದೇನೂ ನಮ್ಮ ಕುಟುಂಬ ಎಲ್ಲರೂ ಅಭಿಮಾನಿಗಳು.ಬಿಎಸ್ ಪಿ ಸಾರ್ ಮಾಳವಿಕ ಅಪ್ಪನ ಪಾತ್ರ ನಮಗೆ ತುಂಬಾ ಇಷ್ಟ.ಮಗಳು ಜಾನಕಿ ತುಂಬಾಚೆನ್ನಾಗಿ ಬರುವಾಗ ನಿಲ್ಲಿಸಿದ್ದೀರಿ ಮತ್ತೆ ಮುಂದುವರಿಸಿ ಸಾರ್
@likithaprasadlikithaprasad870
@likithaprasadlikithaprasad870 3 года назад
ನನಗೆ ತುಂಬಾ ಇಷ್ಟವಾದ ಧಾರವಾಹಿ... ಜೊತೆಗೆ ಇದರ ಹಾಡು ಸಹ... 🥰🥰😍
@prajwalkgowda5552
@prajwalkgowda5552 3 года назад
I am 15 ,my parents and family used to praise this serial so much .So i decided to watch it completely ❤
@pavankumarbr5470
@pavankumarbr5470 3 года назад
We 90s kids lucky ones.. for having gud memories...
@rajeshrao5099
@rajeshrao5099 3 года назад
ಮಾಯಾಮೃಗ ಕೆಲವು ದಿವಸ colors nalli bandu stop ಆಗೋಯ್ತು last year 😐 youtube full series ನೋಡುವೆ ಆಸೆ 👍
@nammanimma9407
@nammanimma9407 3 года назад
When did it come
@rajeshrao5099
@rajeshrao5099 3 года назад
@@nammanimma9407 1st lockdown time nalli
@akshatabhargav427
@akshatabhargav427 3 года назад
ಹೌದಾ..‌ನಿಜವಾಗಿಯೂ ಗೊತ್ತಿಲ್ಲ
@shashanklreddy2654
@shashanklreddy2654 3 года назад
Feels like just yesterday. I used to listen to this title song every day after returning from school. Its been more than 2 decades and I still feel the same vibes. I dont know why I feel so connected when I listen to it every time..
@78cheeni
@78cheeni 3 года назад
1998 ನಾನು ಕೊನೆ ವರ್ಷದ ಬಿಕಾಂ ಇದ್ದೆ... ಕಾಲೇಜ್ ಬಿಟ್ಟ ತಕ್ಷಣ ಮೆಜೆಸ್ಟಿಕ್ ಇಂದ ನಮ್ಮ ಮನೆ HMT ಇದ್ದದ್ದು...ಬೇಗನೆ ಬಂದು ಈ ಧಾರಾವಾಹಿ ವೀಕ್ಷಿಸುತ್ತಿದ್ದ ನೆನಪು ಇನ್ನೂ ಇದೆ....ತುಂಬಾ ಸುಂದರವಾದ ದಿನಗಳು...ಮತ್ತೆ ಜ್ಞಾಪಕ ತರಿಸಿದ ಭೂಮಿಕಾ ಟಾಕೀಸ್ ಅವರಿಗೆ ಸಾಷ್ಟಾಂಗ ನಮನಗಳು. ❤️❤️❤️❤️
@Darshan4990
@Darshan4990 3 года назад
Very realistic, very natural and very apted situation even now also.
@manjunupparahatty6780
@manjunupparahatty6780 3 года назад
ಆಹಾ ಎಷ್ಟೋ ಜನ್ಮಗಳು ಪಾವನವಾದವು. ಹಿನ್ನೆಲೆ ಸಂಗೀತದಿಂದ, ಗ್ರಾಫಿಕ್ಸ್ ನಿಂದ ಮುಕ್ತವಾದ ದಿನಗಳವು, ಇಂದಿನ ದಿನಗಳಲ್ಲಿ ಇಂತಹ ಧಾರಾವಾಹಿಗಳು ಬರದಿರುವುದು ವಿಷಾದ...ಮರು ಪ್ರಸಾರ ಮಾಡಿದ ಸೀತಾರಾಂ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು....🙏🙏🙏
@pavankumar520
@pavankumar520 3 года назад
My school days memory....I still remember hearing the title track frm every single house
@Yoursumedh22
@Yoursumedh22 3 года назад
Same here
@anuputtaanupamaanupama9871
@anuputtaanupamaanupama9871 3 года назад
ಧನ್ಯವಾದಗಳು ಸರ್ . ದಯವಿಟ್ಟು ಮಧ್ಯಕ್ಕೆ ನಿಲ್ಲಿಸುವ ಯೋಚನೆ ಮಾಡಬೇಡಿ . ಸಾಧ್ಯವಾದರೆ ಮಗಳು ಜಾನಕಿ ದಾರವಾಹಿಯನ್ನು ಮುಂದುವರೆಸಿ .
@dakshayanimanjunath3816
@dakshayanimanjunath3816 3 года назад
ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಟಿ ಎನ್ ಸೀತಾರಾಂ ರವರಿಗೆ. ಮಾಯ ಮೃಗ ದಾರವಾಹಿ ನೋಡು ಭಾಗ್ಯ ಕಲ್ಪಿಸಿದ್ದಕ್ಕೆ
@ghatamudupa
@ghatamudupa 3 года назад
Dattanna ( H. G. Dattatreya ) , what an actor 🙏🙏
@keshavapoojary7597
@keshavapoojary7597 Год назад
ಆಗಿನ ಧಾರವಾಹಿ ಮಾಯಾಮೃಗ ಜನನಿ ಮನೆತನ ಇನ್ನೂ ಅನೇಕ ಧಾರಾವಾಹಿಗಳು ಇದೆ ನನಗೆ ಹೆಸರು ಗೊತ್ತಿಲ್ಲ ಆಗ ನನ್ ಪ್ರಕಾರ ಪ್ರಸಾರವಾಗುವ ದಾರವಾಹಿ ಡಿಡಿ ನ್ಯಾಷನಲ್ ಮುಖಾಂತರ ಕನ್ನಡ ಧಾರವಾಹಿಗಳು ಪ್ರಸಾರವಾಗುತ್ತದೆ ತುಂಬಾ ಚೆನ್ನಾಗಿದೆ ಒಂದು ಕೌಟುಂಬಿಕ ಧಾರಾವಾಹಿ ಆಗಿದೆ ಒಂದು ಕುಟುಂಬದಲ್ಲಿ ಬರುವ ಸಮಸ್ಯೆ ಅದನ್ನು ವಿಸ್ತಾರವಾಗಿ ತೋರಿಸುವ ಒಂದು ಆಗಿನ ಧಾರಾವಾಹಿ ತುಂಬಾ ಅದ್ಭುತ ಆದರೆ ಈಗಿರುವ ಧಾರಾವಾಹಿ ಎಲ್ಲ ಸ್ವಲ್ಪನು ನೈಜತೆ ಇಲ್ಲ ಲಾಜಿಕ್ ಇಲ್ಲ ಕೇವಲ ಒಂದು ಮಾಡ್ರನ್ ಧಾರಾವಾಹಿ ಆಗಿದೆ
@vinutha6136
@vinutha6136 3 года назад
ಮ್ಯೂಸಿಕ್ /ಸಾಹಿತ್ಯ ಬಹಳ ಹೃದಯ ಸ್ಪರ್ಶಿ ಆಗಿದೆ
@manjulahanish849
@manjulahanish849 3 года назад
I still remember I was in 7th standard after school I back to home I was very excited to see this serial it is very famous serial. story was very good its became a naturally what happened in the society its shown in this serial and that time i adopted somany things in my life I like t n seetharaam sir serial is connected by society
@naziamehboob351
@naziamehboob351 3 года назад
Used to rush back to house after school to watch this.. Refreshing memories. Thanks for uploading
@bhoomikaraj986
@bhoomikaraj986 3 года назад
Nan hesru kuda Bhoomika and I was in primary school when I was watching this ..so I corrected my name from seeing this serial ..,the music was soo good...really happy to see this serial again ...my dad's favorite serial and tn seetharam..this serial remembering my dad's moments ....thank you so much 😊❤
@kavyaurs8240
@kavyaurs8240 3 года назад
So so nostalgic!! Those days just came back in front of my eyes!! Rushing home from school to watch this serial!! The music, characters, story line everything is classy 👌🏼👌🏼miss these kinda serials these days.. Mayamruga to magalu janaki we have followed all the serials of TNS sir !! Unfortunately magalu janaki stopped mid way!! Missing it!!
@chinmay7935
@chinmay7935 2 года назад
Same here....
@Vismayayoutubechannel
@Vismayayoutubechannel 3 года назад
I was in LKG in that time, i used to see the last scene of every episode after coming back from the school....really missing those beautiful days❤
@goodsmile9014
@goodsmile9014 3 года назад
I used to walk so fast from school to see the serial. Even after reaching, I could see only ten minutes and that ten minutes was very special. Court scene was the ultimate scene. Thanks for making our childhood memorable by this serial🙏
@sudha5406
@sudha5406 3 года назад
Mayamruga is one of my ever green episodes. I was in primary school while I was following this serial. Such golden days-Thanks for making us revisit our golden memories. I used to run back from school to watch this serial. Please upload more episodes. I have been looking for these episodes for so many years to watch back to back. Thanks for uploading.
@supercookkannada6405
@supercookkannada6405 3 года назад
👌
@karthik4008
@karthik4008 3 года назад
Thanks for telecasting. Memories of primary school years😍😍😍
@kumarakantirava429
@kumarakantirava429 3 года назад
I cannot hear this song. It stirs my memory bank. Our life was so attached to this serial.
@manjunaths7540
@manjunaths7540 3 года назад
T N Seethram and Nagathi halli chandrashekhar serials were great hit those days, LOVELY MEMORIES, back old school 🏫 days., 💕 Loved this serials.
@srihari_batlahalli
@srihari_batlahalli 3 года назад
Such wonderful screenplay, cinematography and acting. Million times better then what we see in today's time. Thank you.
@divyabharathi1932
@divyabharathi1932 2 года назад
Absolutely.... quality is sooo better at that time and it is more realistic than today's serials
@smsudhakara
@smsudhakara 3 года назад
ಸೊಗಸಾಗಿದೆ... ಬಹಳ‌ ವರ್ಷಗಳ ನಂತರ ಮತ್ತೆ ನಾವು ಈ ಧಾರವಾಹಿ ನೋಡುವಂತಾಗಿದ್ದು ಪುಣ್ಯ
@sneharao123
@sneharao123 3 года назад
So realistic and pure unlike the present serials with so much of drama and unnecessary dragging. Thank you for re-telecasting this precious serial on RU-vid. Will be waiting for the upcoming episodes
@ishuachu429
@ishuachu429 3 года назад
such a heart touching one.. loaded with memories. . thanks a ton to ಭೂಮಿಕಾ ಟಾಕೀಸ್ and TNS. ಇನ್ನೂ ಕೆಲವು ಡೈಲಾಗ್ಸ್ ಗಳು ನೆನಪಿವೆ. Happiest thing is that my 8 years daughter too started liking ❣️
@raghvendrainamdar4719
@raghvendrainamdar4719 3 года назад
ನಿಜಕ್ಕೂ ತುಂಬಾ ಸಂತೋಷವಾಯಿತು ಸರ್. ಧನ್ಯವಾದಗಳು ಸೀತಾರಾಮ ಸರ್
@chetanakashyap2294
@chetanakashyap2294 3 года назад
ಸರ್ ಹೀಗೆ ನಿಮ್ಮ ಎಲ್ಲಾ ಧಾರಾವಾಹಿ upload ಮಾಡಿ. ಹೇಳಲಾರದಷ್ಟ್ರ ಸಂತೋಷ ಕೊಟ್ಟಿತು. ತುಂಬಾ ಧನ್ಯವಾದಗಳು. ನಮ್ಮ ಹಳೆಯ ದಿನಗಳನ್ನು ನೆನಪಿಸಿರುವುದಕ್ಕಾಗಿ.
@gururajkm1593
@gururajkm1593 2 года назад
ನಾನು ಇವತ್ತಿನ ಎಪಿಸೋಡ್ 263ರ‌ ವರೆಗೆ ಎಲ್ಲವನ್ನೂ ನೋಡಿದ್ದೇನೆ...ಮತ್ತೆ ೧ನೇ ಎಪಿಸೋಡ್.. ನೋಡ್ತೀದ್ದೇನೆ ...ಖುಷಿಯಾಗ್ತಿದೆ🥰❤️
@siddannagadag494
@siddannagadag494 3 года назад
ಎಷ್ಟೋ ವರ್ಷಗಳ ನಂತರವೂ ನಮ್ಮ ನೆನಪಿನಲ್ಲಿ ಉಳಿದ ಧಾರಾವಾಹಿ. ನಮ್ಮ ಬಾಲ್ಯದ ನೆನಪುಗಳು ಮರುಕಳಿಸುವಂತೆ ಮಾಡಿದ ಸುಂದರ ಕ್ಷಣ. ಎಲ್ಲ ಪಾತ್ರಗಳೂ ಎಷ್ಟೊಂದು ಮುಗ್ದ
@R_SinghRajput
@R_SinghRajput 3 года назад
Nam taayige ee serial Andre tumba ista , she s happy now watching this again ,after such a long time , Ananta Ananta dhayavaadaglu nim teamge , especially TNS avarge 🙏🏻🙏🏻🙏🏻😀😍
@sandhyarao3542
@sandhyarao3542 3 года назад
I was working , during this serial telecast,my family members have seen ,it I had missed the serial,now I've decided n'ot to miss a single episode,, thanks 👍
@meenameena5324
@meenameena5324 Год назад
ನನ್ನ ಹಾಗೂ ನಮ್ಮ ಮನೆಯ ಎಲ್ಲರ ಅಚ್ಚು ಮೆಚ್ಚಿನ ಧಾರಾವಾಹಿ ಇದು ತುಂಬಾ ಧನ್ಯವಾದ ನಿಮಗೆ 🙏🙏
@shahnazadhoni2067
@shahnazadhoni2067 Год назад
I like the malvika and shrilaxmi character most loves this serial from heart evening 4.30 coming from collage watching this on TV is a great time
@manjumanjunath4655
@manjumanjunath4655 3 года назад
ಈ ಧಾರಾವಾಹಿ ಬರುವ ಸಮಯದಲ್ಲಿ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ ಅವರಿವರ ಮನೆಯಲ್ಲಿ ಶೀರ್ಷಿಕೆ ಹಾಡನ್ನು ಕೇಳುತ್ತಿದ್ದೆ ತುಂಬಾ ಧನ್ಯವಾದಗಳು ಈಗ ನೋಡುವ ಬಾಗ್ಯ ಸಿಕ್ಕಿತು ನೋಡೋಕೆ ಆಗಲೇ ಇಲ್ವಲ್ಲ ಅಂತ ಅನ್ಕೊಂಡ ಧಾರಾವಾಹಿ ಇದು ಈಗ ನೋಡುವ ಸೌಭಾಗ್ಯ ಸಿಕ್ಕಿತು.......... ಇದರ ಜೊತೆಗೆ ನಿಮ್ಮ ಎಲ್ಲಾ ಧಾರಾವಾಹಿಗಳನ್ನು ದಯವಿಟ್ಟು ಯೂಟ್ಯೂಬ್ ಗೆ ಹಾಕಿ ಅದನ್ನೆಲ್ಲ ನೋಡುವ ಅವಕಾಶ ನಮಗೆ ಸಿಗುವ ಹಾಗೆ ಮಾಡಿಕೊಡಿ...........
@venumadhavdesai3253
@venumadhavdesai3253 3 года назад
ಹಿನ್ನೆಲೆ ಸಂಗೀತ ಇಲ್ಲಾಂದ್ರೆ ನಮಗೆ ಇವ್ರ ಅಭಿನಯ ಎಷ್ಟು ಚೆನ್ನಗಿ ಕಾಣತ್ತೆ
@renukaganesh9687
@renukaganesh9687 3 года назад
Yestondu natural agide e daravahi....Nanage nodi ondu tara samdhan kushi yerdu agta ede...Danyavadgalu sitharam sir...
@jyotinagaraj3565
@jyotinagaraj3565 3 года назад
ಆಗಿನ ವಾತಾವರಣದಲ್ಲಿ ಮಕ್ಳು ಪಾಲಕರಿಗೆ ಅಂಜತಿದ್ರು ಈವಾಗ ತಂದೆ ತಾಯಿಗಳೇ ಮಕ್ಕಳನ್ನ ಪ್ರಶ್ನೆ ಕೇಳೋಕೆ ಹೆದರ್ತಾರೆ ಎಷ್ಟು ಬದಲಾವಣೆ ಅಲ್ವಾ.. ಆಗಿನ ವಾತಾವರಣವೇ ಒಳ್ಳೇದು ಅನಿಸುತ್ತೆ.
@jagadeesh2484
@jagadeesh2484 3 года назад
Hennina bhavanegalanna tumba emotional age torsidare alu baratte ondond sanniveshanu...hats off...ivatigu idu hale serial anstailla dina nam manegalali nedyo vichara ansatte...
@vinayprasad3591
@vinayprasad3591 3 года назад
4:00pm of those days were no less than heaven ❤️ Dignified & Class were synonyms to this direction 🙏
@sandhyasridhar1938
@sandhyasridhar1938 2 года назад
Those days I could not watch it .... Definitely I want to see all the episodes. Those genuine people and the way they interpreted everything is missing now..... Now I don't watch any serials.
@kenchattys6733
@kenchattys6733 3 года назад
Loved this serial in my childhood to the core.. What a serial with values.. Typical serial for all common man...
@MS-mr6ys
@MS-mr6ys 3 дня назад
ಆವಾಗಿನ ಆ ಸ್ವರ್ಗದ ಜೀವನ ಕಳೆದು ಹೋಯ್ತಲ್ಲ ಅಂತ ತುಂಬಾ ದುಃಖ ಆಗುತ್ತೆ.ಅದು ಮತ್ತೇ ಸಿಗುವುದಿಲ್ಲ ತುಂಬಾ ಮನಸ್ಸಿಗೆ ಬೇಜಾರ್ ಆಗುತ್ತೇ... 😢😢
@yatheeshsuvarna3369
@yatheeshsuvarna3369 3 года назад
ಭೂಮಿಕಾ ಟಾಕಿಸ್ ರವರಿಗೆ ಧನ್ಯವಾದಗಳು
@Shashis_Studios
@Shashis_Studios 3 года назад
Thank you for uploading. when this serial was launched I was a 2 years kid I liked to listen this title song every day evening that time.
@snsharma7946
@snsharma7946 3 года назад
Masterpiece is the word in Mayamruga can be described!!! I still remember that I was in 8th std when this serial was being aired in Doordarshan Chandana. School used to leave at 3.45pm, tried to ensure to reach home by 4.30pm before the day episode used to start at my home. As many of them have commented this was the only music which used to be heard from all houses. The music still reverberates in my ears. Hats of to all technicians, artists, C Ashwath sir and mainly TNS for content and direction...
@ninad3073
@ninad3073 3 года назад
After school I used to watch this with my grandmother:) wow nostalgic
@nitinvk751
@nitinvk751 2 года назад
One thing i realised,after going through the comments posted by people who watch Mayamruga serial ... Nostalgic Feelings remain strong and will live forever.... Just the title track is enough to take us back to good old days and make our eyes wet..Happy to find such like minded people in comment section of Bhoomika Talkies.. Jai Bhuvaneshwari 🙏🙏
@kavithatmkavi1981
@kavithatmkavi1981 3 года назад
ನಾನಾಗ 9th ಓದುತ್ತಿದ್ದೆ.ಈ ಧಾರಾವಾಹಿ ನೋಡಿದ್ರೆ ಓದೋಕೆ inspiration ಆಗ್ತಿತ್ತು.ಒಂದು ದಿನ ಮಿಸ್ ಆದ್ರೂ ಏನನ್ನೋ ಕಳ್ಕೊಂಡ ಹಾಗೆ ಆಗ್ತಿತ್ತು.ಈ ಧಾರಾವಾಹಿ ತಂದುಕೊಟ್ಟ ನೆಮ್ಮದಿ, ಸಂತೋಷ ಮತ್ತೆ ಯಾವ ಧಾರವಹಿಯಲ್ಲೂ ಸಿಗಲಿಲ್ಲ.ಸಿಗೋದು ಇಲ್ಲ.ಆ ಅರ್ಧ ಗಂಟೆ ನಮ್ಮನ್ನ ನಾವು ಮರೆತುಹೋಗ್ತಿದ್ವಿ.
@shiva1879
@shiva1879 Год назад
ಮತ್ತೆ ನೋಡುತ್ತಿರು ವೆ
@cinematic_soul818
@cinematic_soul818 Год назад
My mother used to see this serial everyday last year when it got uploaded. She told me how good this serial is. Now she is no more. The opening theme still fills my eyes and gives back all her memories :/
@vikashs7056
@vikashs7056 3 года назад
ನಾನು ಮತ್ತು ನನ್ನ ಹೆಂಡತಿ 40 ನೇ ಕಂತಿನವರೆಗೆ ನೋಡಿದ್ದೇವೆ. ಮುಂದಿನ ಕಂತುಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದೇವೆ
@rakshith424
@rakshith424 3 года назад
What a Nostalgia I was kid of 8-10 years at that time We were watching this serial in black and white bpl tv
@rakshith424
@rakshith424 3 года назад
The song is very nice..
@gireesharggireesha4155
@gireesharggireesha4155 3 года назад
Same here, same bpl tv
@vijayhiremath1604
@vijayhiremath1604 2 года назад
ಸರ್ ಇದರ ಜೊತೆಗೆ ಮುಕ್ತ ಧಾರಾವಾಹಿಯನ್ನು ಸಹಿತ ಕಳುಹಿಸಿ ಸರ್ ತುಂಬಾ ಅದ್ಭುತವಾದ ಧಾರಾವಾಹಿ ಅದು
@RamPrasad-rb4vc
@RamPrasad-rb4vc 3 года назад
ಈ ಹಾಡು ಕೇಳಿದಾಗ ಹಳೇ ನೆನಪುಗಳು ತುಂಬಾ ಬರುತ್ತೆ
@tharasalian2876
@tharasalian2876 3 года назад
I feel nostalgic watching this ! one of the finest serials 've ever watched ! I still remember I how we made it to home to watch the last episode out of curiosity !
Далее
POP CHALLENGE 🎈
00:36
Просмотров 439 тыс.
🎙️А не СПЕТЬ ли мне ПЕСНЮ?
3:12:39
Muktha Muktha  Episode 953 || TN Seetharam
22:45
Просмотров 105 тыс.
ХАЙПОВЫЙ ЧЕЛЕНДЖ В ТИКТОКЕ🤣
0:13
Пов: папа в семейном чате
0:13
Просмотров 2,6 млн