Тёмный

Mellage | Swathi Mutthina Male Haniye |Madhuri Seshadri |Raj B Shetty|Siri Ravikumar|Midhun Mukundan 

Anand Audio
Подписаться 13 млн
Просмотров 2,6 млн
50% 1

Опубликовано:

 

30 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 587   
@Cinematickannadiga2712
@Cinematickannadiga2712 Год назад
ಬಸ್ ನಲ್ಲಿ ಬರುತ್ತಾ ಕೇಳುತ್ತಾ ಬಂದೆ.. ಆ ಜನಜಂಗುಳಿಯ ಮಧ್ಯವೂ ಶಾಂತತೆಯ ವಾತಾವರಣದ ಅನುಭವವಾಯಿತು ♥️👏
@TALENT-hw7us
@TALENT-hw7us 11 месяцев назад
Wa wa nim kannada ❤❤❤
@manikandannathan6409
@manikandannathan6409 11 месяцев назад
@cdarshan3894
@cdarshan3894 11 месяцев назад
👍🏼💜😇
@chetanbatakatti2640
@chetanbatakatti2640 9 месяцев назад
Yes😊
@harishmangalore4328
@harishmangalore4328 11 месяцев назад
ಹಾಗೆ ಕಣ್ಣು ಮುಚ್ಚಿ ಕೇಳುತ್ತಾ ಇದ್ದರೆ ಏನೋ ಒಂದು ಸಮಾಧಾನ ಸಿಗುತ್ತಾ ಇದೆ......... ಗಾಯಕಿ ಗೆ ಒಂದು ಮೆಚ್ಚುಗೆಯ ❤ ಕೊಡಿ☺️🤌🙏
@happiestsoul5206
@happiestsoul5206 Год назад
ಕನ್ನಡ ಭಾಷೆ ಎಸ್ಟು ಸರಳ ಮತ್ತು ಸುಂದರ❤ ಇಂತಹ ಹಾಡು ಕನ್ನಡದಲ್ಲಿ ಮಾತ್ರ ಬರಲು ಸಾಧ್ಯ.. ಬೇರೆ ಲೋಕಕ್ಕೆ ಹೋಗ್ಬಿಟ್ಟೆ ❤❤❤
@chaitanyap7502
@chaitanyap7502 11 месяцев назад
100% !!! ನಾನು ಕನ್ನಡಿಗ ಅಲ್ಲ, ಇಲ್ಲಿಗೆ ಬಂದು ಕಲಿತುಕೊಂಡಿದ್ದೇನೆ. ಕನ್ನಡ ಕೇಳುವದರಲ್ಲಿ ಬರುವ ಸಂತೋಷ, ನೆಮ್ಮದಿ ಬೇರೆ ಯಾವ ಭಾಷೆಯಲ್ಲಿ ನನಗೆ ಅನಿಸಲ್ಲಿಲ್ಲ 🙏😇
@VamsiKrishna-ls5fk
@VamsiKrishna-ls5fk 8 месяцев назад
Howdu. Nijaa
@RamchandraRam-le2gq
@RamchandraRam-le2gq 6 месяцев назад
​@@VamsiKrishna-ls5fkxbv
@ajithkudachi3065
@ajithkudachi3065 6 месяцев назад
ಸರಳ ಭಾಷೆ ನಮ್ಮ ಕನ್ನಡ
@bhnuc
@bhnuc 3 месяца назад
Agree. Im from Uttarakhand and im listening Kannada songs for last 7 years. Most beautiful language among all languages of India. ❤
@Ritzyyyyyyyyy
@Ritzyyyyyyyyy 8 месяцев назад
ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಧ್ಯಾನಿಸೋ ದೇವರೇ ಸೋಲುವ ರೀತಿ ಬಾಗಲೀ ಮಾಗಲೀ ಜೀವ ಇನ್ನೊಮ್ಮೇ ಓ ಓ ಓ ಓ ಸನಿಸ ಸನಿಸ ನಿಸನಿಸರಿ ನಿದನಿ ನಿದನಿ ಗನಿಸನಿಪ ಗಪದಸಾನಿದನಿನಿ ದನಿ ದನಿ ಸಾನಿದಪಪದ ಸನಿಸ ಸನಿಸ ನಿಸ ನಿಸರಿ ನಿದನಿ ನಿದನಿ ಗನಿಸನಿಪ ಗಪದಸಾನಿದನಿನಿ ದನಿ ದನಿ ಸಾನಿದಪಪದಪಪಮಗರಿದ ಸಾಸ ನಿದನಿರಿಗನಿಗಮಪ ಪದಮಪಾಮ ನಿಗರಿಸಾನಿಸ ಹಗುರಾದೆ ನಾನೀಗ ರೆಕ್ಕೆ ಬಲಿತಂತೆ ನಿಂತಲ್ಲೇ ನದಿಯಾದೆ ನಾನೀಗ ನೀಲೀ ಸಾಗರವೇ ಬಿರಿದಾಗ ಹೂವಾದೆ ನಗುವಾಗ ಜೇನಾದೆ ಓದುವಾಗಲೇ ಜೀವವಾಗುವ ಕಾವ್ಯಾ ನಾನೀಗ ಓ ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಧ್ಯಾನಿಸೋ ದೇವರೇ ಸೋಲುವ ರೀತಿ ಬಾಗಲೀ ಮಾಗಲೀ ಜೀವ ಇನ್ನೊಮ್ಮೇ ಓ ಓ ಓ ಓ ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಧ್ಯಾನಿಸೋ ದೇವರೇ ಸೋಲುವ ರೀತಿ
@shrur3527
@shrur3527 4 месяца назад
Tq ❤️❤️
@jeevansara
@jeevansara Год назад
ಅಬ್ಬರವಿಲ್ಲದ ಕಿವಿಗೆ ಇಂಪಾದ ಹಾಡು....❤👌
@rashmishwetha277
@rashmishwetha277 11 месяцев назад
I have lost count on how many times I've heard this song just today. Old charm (like amruthavarshini) in songs are back through such gems. Awesome lyrics, soft music, soothing voice, what else is needed to bring smile 😊
@AvinashBadiger-jc7lm
@AvinashBadiger-jc7lm 11 месяцев назад
You are absolutely right
@vinayhn357
@vinayhn357 11 месяцев назад
You're right because both of the albums are using a magical instrument 'Santoor!'
@devikagamage7958
@devikagamage7958 6 месяцев назад
Me too. FROM Srilanka
@Anivlogs2015
@Anivlogs2015 4 месяца назад
Guys I am from Maharashtra...But have fallen in love with south movies since last 6 years ... Content , story , performance, songs , music everything gets 10 on 10..... Regarding ths movie... Masterpiece...its like a therapy to watch it.....Raj sir and Siri Mam ...Love you ❤
@rajithrraji1894
@rajithrraji1894 25 дней назад
That's power of south kannada
@apoorvapujari1153
@apoorvapujari1153 13 дней назад
😊
@sunilbrsunilbr3986
@sunilbrsunilbr3986 Год назад
ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಸೋನೆಗೆ ಸೋತಿರೋ ಹೂವಿನ ರೀತಿ ಹೂಗಳ ಸಂತೆ, ಕಾಯುತ ಕುಳಿತೆ ಅದರಲ್ಲೂ ಬರೀ ನಿನ್ನದೇ ಕವಿತೆ.... ..... ✍️@Suni
@deepikabv8
@deepikabv8 11 месяцев назад
Wowwww wowww super❤❤
@bhavyajn556
@bhavyajn556 11 месяцев назад
Nice words
@ani24sid7
@ani24sid7 11 месяцев назад
Mind blowing
@bangalorevinod
@bangalorevinod 9 месяцев назад
Lyrics: Pruthvi ಪೃಥ್ವಿ
@pruthvikeshav4788
@pruthvikeshav4788 2 месяца назад
Woow... really beautiful these lines should have been in the original song....
@vinayak_the_paramatma254
@vinayak_the_paramatma254 2 месяца назад
I see a big philosopher in Raj. He is not just in reel, he is like a real character to me.. just playing, leaving somewhere around me. This movie runs so slow but touches my soul like anything. ಈ ಚಿತ್ರ ನೋಡಿದ ನಂತರ ನಂದಿಬಟ್ಟಲು ನನಗೂ ಇಷ್ಟ.
@sanket_hoskeri
@sanket_hoskeri Год назад
Shetty Brother's taking sandalwood hearts to heaven ❤
@MegaRashmi
@MegaRashmi 11 месяцев назад
They are new revolution with visionary to take kannada movies to another level
@chefinthehouse2294
@chefinthehouse2294 5 месяцев назад
Same thing was done by Upendra in his time!
@sumithram3471
@sumithram3471 3 месяца назад
@shashankpunaje3857
@shashankpunaje3857 Год назад
ಮೆಲ್ಲಗೆ ಹೃದಯ ಸೋತಿದೆ ಈ ಅದ್ಭುತ ಹಾಡಿಗೆ...❤. How purely each line been written...❤❤
@prithvip156
@prithvip156 Год назад
Thank you 🙈🙈
@shashankpunaje3857
@shashankpunaje3857 Год назад
Intaha innu halavu kavitegalige waiting bosssss.🙌🙌
@akashmnaik8768
@akashmnaik8768 11 месяцев назад
​@@prithvip156amazing bro✍️
@kiranVaShanKi
@kiranVaShanKi Год назад
ರಾಜ್ ಎಲ್ಲಿದ್ದರೂ ರಾಜನೇ❤❤❤
@karthiraj1981
@karthiraj1981 10 месяцев назад
Didn't understand the meaning, but can definitely understand the soul of the song... watched the movie, felt like a poem that connected with me emotionally... another gem from Kannada industry.. simply superb - From a hardcore tamilian from Norway.
@parimalanarayanan1064
@parimalanarayanan1064 9 месяцев назад
Me too
@AbhiBenz85
@AbhiBenz85 7 месяцев назад
ಬೇರೆಯದೇ ಲೋಕಕ್ಕೆ ಹೋದ ಅನುಭವ....ತುಂಬಾ ಮಧುರವಾದ ಹಾಡು...ಸುಂದರ ಪ್ರಕೃತಿ...ಜೊತೆಗೆ..ಒಂದು..ಸುಮಧುರ ಗೀತೆ...❤❤
@rv_222
@rv_222 11 месяцев назад
Give this singer a medal 🥇... Give all the awards to this singer 💝 wt a fantastic soothing voice💗
@amiths5935
@amiths5935 Год назад
This song hits more than My dad's belt😮
@beingkind3610
@beingkind3610 11 месяцев назад
Calmly funny ❤
@shivakorn
@shivakorn 11 месяцев назад
Enchi comparison maare
@amiths5935
@amiths5935 11 месяцев назад
​@@shivakornlike shivmoga kudla 😂
@karthikgm-se7ky
@karthikgm-se7ky 9 месяцев назад
😂😂
@keerthil7248
@keerthil7248 9 месяцев назад
😂😂
@gucci4746
@gucci4746 Год назад
ಅಚ್ಚ ಕನ್ನಡ ಚಿತ್ರದ ಸ್ವಚ್ಛ ಹಾಡು ❤
@mamathacnjain
@mamathacnjain 11 месяцев назад
ಮಾಧುರಿ ಶೇಷಾದ್ರಿ ಅವರ ಮಧುರವಾದ ಧ್ವನಿಗೆ ಈ ಹೃದಯ ಸೋತಿದೆ ❤❤❤
@AJ-xv8kz
@AJ-xv8kz 11 месяцев назад
This song feels Serene in Theatre. Please do not miss watching this MAGNIFICENT movie in Theatre … Midhun Mukundan , he is a gift❤ Madhuri Sheshadri, 🫰
@naturelove690
@naturelove690 10 месяцев назад
Is there any subtitle availabe for this movie in theatre?? Because i dont know this language. But heard this is good movie❤️
@karthiraj1981
@karthiraj1981 10 месяцев назад
Absolutely agree this. Need to watch in theaters to feel the movie... the plain bgm's and the soothing violin's for the emotional connects. Lovely. I had to watch in Netflix in Norway as no theatrical release.. however, atlest I get to watch it ( with subtitles )
@angurajit1758
@angurajit1758 5 месяцев назад
மனதை வருடும் அழகிய பாடல் ,,,, மெல்லிய நீரோட்டம் போன்ற பாடல்... அதில் வந்து விழும் மழை தூரல் போன்ற கவிதை .... கேட்கும் போது நம் மனது பெரும் ஆனந்தமோ அலாதி .. நன்றி Raj Shetty fan from Tamilnadu
@Naghul3
@Naghul3 Месяц назад
எனக்கும் சமீபத்தில் மிகவும் பிடித்த கன்னட பாடல்
@sudheerkumarlkaulgud7521
@sudheerkumarlkaulgud7521 Год назад
ಈ ಹಾಡನ್ನು ಕೇಳುತ್ತಿರುವಾಗ ನಮಗೆ ಅರಿವಿರದೇ ತಲೆಯಾಡಿಸುತ್ತೇವೆ. ಇಂತಹ ಮೆಲ್ಲಗೆ ಆವರಿಸಿಕೊಳ್ಳುವ ಗೀತೆ ಕೊಟ್ಟಿದ್ದಕ್ಕೆ ಧನ್ಯವಾದಗಳು
@santhoshshetty2288
@santhoshshetty2288 11 месяцев назад
ಉತ್ತಮ ಹಾಡುಗಳು ಇವಾಗಲೂ ಇವೆ ಅನ್ನೋದಕ್ಕೆ ಇದೆ ಸಾಕ್ಷಿ.❤
@Amoghavarsha.
@Amoghavarsha. 11 месяцев назад
ಬಿಸಿಲಿನ ಬೇಗೆಯ ಮಟ ಮಟ ಮಧ್ಯಾಹ್ನ ಈ ಇಂಪಾದ ಹಾಡನ್ನು ಕೇಳಿ ತಂಪಾದ ನೀರನ್ನು ಕುಡಿದಷ್ಟೇ ಸಂತೋಷವಾಯಿತು. ನಮ್ಮ ನುಡಿ ತಂಪಾದ ನೀರಿನಂತೆ ಭಾಸವಾಗಬಹುದು ಎಂದು ಅರಿವಾಯಿತು.❤️✨
@ArchanaShankar-b6g
@ArchanaShankar-b6g 10 месяцев назад
Amazing movie n songs.... Bhavanegalige mansu thumba hathira vaguthe... Entha movies barbeku... I am really mad about dis... N I cried when I am watching.... 😢😢
@malathishekar3562
@malathishekar3562 11 месяцев назад
ಬಹಳ ಇಂಪಾಗಿದೆ... ಅಭಿನಂದನೆಗಳು ಹಾಗೂ ಶುಭವಾಗಲಿ ಎಂದು ಹಾರೈಸುತ್ತೇನೆ 💐💐
@sandeshtg3289
@sandeshtg3289 11 месяцев назад
Madhuri Sheshadri is the upcoming Shreya Ghoshal of kannada cinema industry...!!! Amazing soulful voice.
@manikandannathan6409
@manikandannathan6409 11 месяцев назад
❤absolutely no doubt.... heart melting voice
@madhuris7780
@madhuris7780 11 месяцев назад
Thank you so much❤
@NanjadappaHugar
@NanjadappaHugar 11 месяцев назад
My. . .. mkoinjjk ojppipin
@divyashanbag
@divyashanbag 11 месяцев назад
very true..wish u have a great career
@nikhilakr1671
@nikhilakr1671 11 месяцев назад
Why is the need to always compare to someone.. they can be the best on their own
@krishnasgudiyannavar1412
@krishnasgudiyannavar1412 11 месяцев назад
ಈ ಹಾಡು ಕೇಳಿ ಮಂಜು ಕೂಡ ತಂಪಾಗುತ್ತೆ ಅನ್ಸುತ್ತೆ❤. Sir ಈ ಸರಿ ಸ್ವಲ್ಪ ಜಾಸ್ತಿ stronge ಆಗಿ promotion ಮಾಡಿ sir. ನಾವು ಕೂಡ ಆದಷ್ಟು share ಮಾಡಿ ನಮ್ಮ ಕನ್ನಡ movie ಗಳಿಗೆ ಸಪೋರ್ಟ್ ಕೊಟ್ಟೆ ಕೊಡ್ತೀವಿ.
@hemantshetty8411
@hemantshetty8411 Год назад
ಬಹಳ ಬಹಳ ಬಹಳ ಸುಂದರ ಹಾಡು. ಇಡೀ ತಂಡಕ್ಕೆ ಅನಂತ ಅನಂತ ಧನ್ಯವಾದಗಳು.
@shrur3527
@shrur3527 4 месяца назад
ದೇವರೇ ❤️❤️❤️❤️ ಅತ್ಯದ್ಭುತ ❤️❤️❤️❤️ ಹೀಗೆ ಅದ್ಭುತವಾದ ಸಾಹಿತ್ಯವಿರುವ, ಅರ್ಥಗರ್ಭಿತವಾಗಿರುವ ಮನಸ್ಸಿಗೆ ಮುದ ನೀಡುವ ಸಿಹಿಯಾದ ಕಂಠದಿಂದ ಅತ್ಯುತ್ತಮ ಹಾಡುಗಳ್ಳನ್ನು ನೀಡಿರಿ ❤️❤️ ಎಲ್ಲ ಕಲಾವಿದರಿಗೂ, ತಂತ್ರಜ್ಞರಿಗೂ ಒಳ್ಳೆದಾಗಲಿ ❤️❤️ ಹಾಗೂ ಧನ್ಯವಾದಗಳು ❤️❤️
@JayaramHerikeri-c4e
@JayaramHerikeri-c4e 11 месяцев назад
ತುಂಬಾ ಅದ್ಭುತವಾದ ಹಾಡು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ ಈ ಹಾಡು ಬರೆದವರಿಗೆ ಒಂದು ಸಲಾಂ ತುಂಬ ತುಂಬ ಚೆನ್ನಾಗಿದೆ ಸೂಪರ್🙏🙏🙏❤️❤️❤️
@rituyadav5681
@rituyadav5681 11 месяцев назад
Madhuri Sheshadri’s voice is food for the soul ❤ can never get enough of it..
@darshan6149
@darshan6149 11 месяцев назад
Why these kind of songs won't get More views? Because of Bad taste of people?
@Sengalpsycho
@Sengalpsycho 7 месяцев назад
Of course yes
@chaithrachaithra974
@chaithrachaithra974 7 месяцев назад
Yes
@veeramma9561
@veeramma9561 6 месяцев назад
Because society is Not ready to know true things
@karthikkumarkumar6121
@karthikkumarkumar6121 6 месяцев назад
True bro
@anybodycanhoop
@anybodycanhoop 6 месяцев назад
Yes!
@preethishsi6948
@preethishsi6948 11 месяцев назад
What a beautiful Composition by Midhun Mukundan 🔥🔥and all other Musicians Singer: Madhuri Seshadri 👍👍👌👌 Raj B Shetty 🙏🙏
@allinoneKannada365
@allinoneKannada365 Год назад
ತುಂಬಾ ದಿನಗಳ ನಂತರ ಒಂದು ಇಂಪಾದ ಹಾಡು ❤
@mr.chattanooga847
@mr.chattanooga847 9 месяцев назад
രാജ് ബി ഷെട്ടി...നിങ്ങള് വേറെ വേറെ ലെവൽ....
@akshaykumardkr
@akshaykumardkr 8 месяцев назад
ಮೆಲ್ಲಗೇ ಧ್ಯಾನಿಸು❤ ಛಂದವೇ ಪ್ರೀತಿ❤
@meghanajm5925
@meghanajm5925 7 месяцев назад
ಮನದ ಭಾವನೆಗೆ ತಂಪೆರಿದ ಹಾಗೆ ನವಿಲ ಹಾಗೇ ನರ್ತಿಸಿದೆ❤️❤️...
@preetird8385
@preetird8385 11 месяцев назад
Why does this song feel like I'm reading a beautiful novel by KP Tejaswi sir or Sri Kuvempu 🥺❤️
@swathijp6210
@swathijp6210 10 месяцев назад
That's because the song lyricist Prithvi is a big fan of Our Kavi Kuvempu❤️ you can feel the influence in her writing❤️
@nisargaprasannakumar7266
@nisargaprasannakumar7266 6 месяцев назад
🫶🥹🧿
@nishakiranrai1380
@nishakiranrai1380 Год назад
Soo.. Melodious... Beautiful lyrics 👌❤ ಇಂಪಾದ ಹಾಡು😍👌👌👌
@aryavardhanbabu6195
@aryavardhanbabu6195 Год назад
Nice melody, nice lyrics, nice music, nice photography 👌👌👌
@vishwanathbalasubramaniam4873
@vishwanathbalasubramaniam4873 11 месяцев назад
ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಧ್ಯಾನಿಸೋ ದೇವರೇ ಸೋಲುವ ರೀತಿ ಬಾಗಲೀ ಮಾಗಲೀ ಜೀವ ಇನ್ನೊಮ್ಮೇ ಓ ಓ ಓ ಓ ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಧ್ಯಾನಿಸೋ ದೇವರೇ ಸೋಲುವ ರೀತಿ ಹಗುರಾದೆ ನಾ ನೀಗ ರೆಕ್ಕೆ ಬಲಿತಂತೆ ನಿಂತಲ್ಲೇ ನದಿಯಾದೆ ನಾ ನೀಗ ನೀಲೀ ಸಾಗರವೇ ಬಿರಿದಾಗ ಹೂವಾದೆ ನಗುವಾಗ ಜೇನಾದೆ ಓದುವಾಗಲೇ ಜೀವವಾಗುವ ಕಾವ್ಯಾ ನಾ ನೀಗ ಓ ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಧ್ಯಾನಿಸೋ ದೇವರೇ ಸೋಲುವ ರೀತಿ ಬಾಗಲೀ ಮಾಗಲೀ ಜೀವ ಇನ್ನೊಮ್ಮೇ ಓ ಓ ಓ ಓ ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ ಧ್ಯಾನಿಸೋ ದೇವರೇ ಸೋಲುವ ರೀತಿ
@kavyakashi528
@kavyakashi528 8 месяцев назад
😊
@shilpashetty1195
@shilpashetty1195 2 месяца назад
Loved it !! Wher a Women is shown immense respect and love in This song❤. actual feeling a girl will be going through when she enters the new house.. Indeed! Beautiful one
@sanjayjparam6146
@sanjayjparam6146 11 месяцев назад
ಅದ್ಭುತವಾದ ಸಾಹಿತ್ಯ! ಮಧುರ ದ್ವನಿ! ಈ ಹಾಡಿನ ಮೂಲಕ.... ಮೆಲ್ಲಗೆ ಜನರ ಹೃದಯ ಗೆಲ್ಲುವುದರಲ್ಲಿ ಸಂಶಯವಿಲ್ಲ ❤️🌻 Best wishes for #SMMH Congratulations @divyaspandana @rajbshetty
@praveenchatter1028
@praveenchatter1028 2 месяца назад
ಎಲ್ಲವೂ ಹೊಸತು.. ನಿಮ್ಮ ಕ್ರಿಯಾಶೀಲತೆಯ ಸೆಲೆ ಹರಿಯುತಿರಲಿ ಹೀಗೆ ಸದಾ ಕಾಲ 🙏 JAS sir
@VB-ny5jg
@VB-ny5jg 11 месяцев назад
Wow awesome oh my god , ಹೇಗೆ ಬಿಟ್ಟೆ ಈ ಅದ್ಭುತವಾದ ಗೀತೆ ನ🙏💐💞💞💕💕
@vijayavmj805
@vijayavmj805 11 месяцев назад
That calmness in music an d voice wow... ಮಗುವಾಯಿತು ನನ್ನ ಮನ... ಈ ಮನದ ಜೋಗಳ ಹಾಡ ಕೇಳಿ
@praveensanni7418
@praveensanni7418 11 месяцев назад
ಬಹಳ ವರ್ಷಗಳ ಬಳಿಗೆ ಒಂದು ಅಂದವಾದ silent song
@aslilover
@aslilover Год назад
Super song mithun mukundan and raj b shetty combo never disappoints idu chemistry song andre ade aa goyya charanraj sse lli pettel kuydu goyya song madodu alli manu priya dall chemistry andre idu idu hero heroine chemistry andre
@BhagyalakshmiAchar
@BhagyalakshmiAchar 9 месяцев назад
ಇಂಪಾದ ಧ್ವನಿ, mind blowing, heart touching
@priyapriya6087
@priyapriya6087 8 месяцев назад
This song deserves more views and likes Kivige tumba impadha haadu♥️😍
@Bhavanimudlarvijay
@Bhavanimudlarvijay 8 месяцев назад
@ni832
@ni832 Год назад
Beautiful. And Siri looks so beautiful. Shoutout to the costume designer who assembled the sarees and blouses
@naveena0917
@naveena0917 Год назад
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ❤
@mahammedirfan4538
@mahammedirfan4538 Год назад
RAJ B SHETTY BRINGS REVELUTION IN KANNADA INDUSTRY, UNIQUE DIRECTOR
@aimisias.8953
@aimisias.8953 6 месяцев назад
True... 🎉🎉🎉🎉
@avinashpolicepatil8180
@avinashpolicepatil8180 11 месяцев назад
ಅದ್ಭುತವಾದ ಹಾಡು ❤❤❤
@mrnikshithm
@mrnikshithm 11 месяцев назад
0:24 Remembering those Radio FM days when Raj used to say "Love maadi nodu nima Raj Jote"
@manjunathtondihal6100
@manjunathtondihal6100 11 месяцев назад
Remembered Pokkal Panineer pokkal of Legendary Jesudas...
@JamesMartin-wf3nx
@JamesMartin-wf3nx 2 месяца назад
From kerala. Man.... randomly heard this masterpiece. Really awesome composi5❤❤❤❤❤❤
@sahrudayi
@sahrudayi 2 месяца назад
Nange magic nalli nambike ede..... Arthaa ayata... Movie success agutte anta anakondini
@manash5301
@manash5301 10 месяцев назад
Such movies should be made... Positive approach by our Ramya mam.. have been your fan since day one till last....
@Wanderer_019
@Wanderer_019 11 месяцев назад
Very peaceful experience listning this .. haage mellage nidde ge ..
@rakeshdjr2
@rakeshdjr2 7 месяцев назад
ಮಾಧುರಿ ಶೇಷಾದ್ರಿ ..❤❤❤❤ I am Loving Your Voice
@thereissomethingabout
@thereissomethingabout 11 месяцев назад
Want @midhunmukundan more songs like that sir. Your just amazing, what music your making 😍
@sunilalkunti3696
@sunilalkunti3696 26 дней назад
Next level🦁
@chethan_CAMP
@chethan_CAMP 11 месяцев назад
Prithvi, yak istond chennagi bardidira lyrics...wooovvv😊
@prithvip156
@prithvip156 3 месяца назад
🙈🙈🙈 thank you
@sujanasuresh1483
@sujanasuresh1483 11 месяцев назад
As soothing as always.....❤❤❤❤ Big shoutout to the team!
@shreyarkedilaya7464
@shreyarkedilaya7464 Год назад
Kannada songs are now👌👌👏👏to the next level ...so beautiful 👏👌
@pruthviprasad4790
@pruthviprasad4790 Год назад
1:30 to 2:05 that violin sound oh god😍😍🤌. Wearing headset n listening to this while travelling takes you to another world
@vijaykittur6501
@vijaykittur6501 3 месяца назад
ಮೆಲ್ಲಗೇ ಮನಸ್ಸನ್ನು ಆವರಿಸಿಕೊಂಡ ಸುಮಧುರ ಗೀತೆ. ಧ್ಯಾನಿಸಿದಷ್ಟೂ ಸುಂದರ .ಮಧುರ .ಹೊಸದೊಂದು ಲೋಕಕ್ಕೆ ಪಯಣಿಸಿದ ಸಿಹಿ ಅನುಭವ
@RiniSiya
@RiniSiya 4 месяца назад
I dont know the language but love to hear this type of songs ❤
@flyjamesmartin
@flyjamesmartin 9 месяцев назад
My heart melts everytime I listen to this song. Thumba channagide 😍😍😍😍
@hbnischitha6034
@hbnischitha6034 Год назад
Sandalwood queen Ramya presents👑🤩😍
@Aishwarya_kerudi
@Aishwarya_kerudi 11 месяцев назад
Film is just Wooooowwwwww........
@kiranshettyhs6734
@kiranshettyhs6734 8 месяцев назад
Most underratted movie, one of the must watches
@BollywoodMashupIndia
@BollywoodMashupIndia 10 месяцев назад
*Literally to lovely friends who's reading this, God bless you, and may your dreams come true, stay safe and have a wonderful day:)*
@ragudixith5196
@ragudixith5196 Год назад
ಪದಗಳ ಜೋಡನೆ ಅದ್ಬುತ
@prithvip156
@prithvip156 Год назад
Thank you ❤️🙈
@ksp5404
@ksp5404 11 месяцев назад
Night walk madtha headset li ee song keli ❤❤❤❤❤❤
@shruthinarayanappa4856
@shruthinarayanappa4856 10 месяцев назад
ee haddu kelutha idhare manassige thumbha santhosha!!
@kishannaidu6182
@kishannaidu6182 11 месяцев назад
Wow, what a composition. Literally, my soul drentched into the song ❤ Midhun Mukundan composition & Madhuri Sheshadri voice ❤.
@feelingsmemoris1080
@feelingsmemoris1080 Год назад
Waiting for This Movie... 🖤
@sumithraskrishna2947
@sumithraskrishna2947 11 месяцев назад
ಅತೀ ಮಧುರಾ 😍😍😍❤
@udayseshadri4152
@udayseshadri4152 11 месяцев назад
Upwards and onwards from here 😇Madhuri Seshadri
@rishikesh4284
@rishikesh4284 Год назад
ohh my my....what a song!! @madhurisishadri huge fan!!
@tejakshak1588
@tejakshak1588 11 месяцев назад
Wonderful song refreshes the mind love from tulunad to Raj b Shetty 🎉
@roopadr6706
@roopadr6706 10 месяцев назад
Don't have any words to express my happiness..This song took me to some world..Movie is also good..I can blindly watch Raj B shetty's movies without any reviews..his perspective about life leads me to do so🥰👌
@somanathangadi3313
@somanathangadi3313 16 дней назад
❤❤ಕಳೆದು ಹೋದೆ ಕೇಳುತ್ತ ಕೇಳುತ್ತಾ 😊
@Grubmode
@Grubmode 2 месяца назад
I listen to this song everyday atleast 3-4 times, it’s so calming, the meaning is just 🤌🏼
@ashwinivirupaksha4526
@ashwinivirupaksha4526 2 месяца назад
Nandi battalu is my favourite flower after watching this movie. Whomever wrote those dialogue abt Nandi battalu is just amazing.
@ARUN_HENCHINAMANE
@ARUN_HENCHINAMANE Месяц назад
Raj b Shetty
@Self-actualizer
@Self-actualizer 2 месяца назад
Such a beautiful movies I have ever seen❤❤
@sindhura1341
@sindhura1341 8 месяцев назад
Midhun Mukundan once again proved he is flawless composer ✨✨✨😌
@rajatchougule6392
@rajatchougule6392 4 месяца назад
Melodious song of the year ❤❤❤ 😊😊
@chidukallayyanamath4447
@chidukallayyanamath4447 2 месяца назад
It's a peaceful song and heaven for broken 💔 😊
@gireeshcsmechanicalconcept690
@gireeshcsmechanicalconcept690 10 месяцев назад
Poetric movie, this song, Andu Indianathe iralilla e kola poetry and climax it’s like soothing.
@shrungatejasvi2437
@shrungatejasvi2437 Год назад
Malleyalli modala sala kelidu ❤
@SAHAKARAMADHYAMA
@SAHAKARAMADHYAMA Год назад
Came for raj, siri and midhuan not for ramya..super song sir❤
@chinmayeem_96Cm
@chinmayeem_96Cm Год назад
Violin bit tumba ne chenagide..... lyrics jothe ❤️
@amukthagowda9746
@amukthagowda9746 2 месяца назад
100 % theater ge hogi nodtivi
@EagleOverTheSea
@EagleOverTheSea 2 месяца назад
You are one year late, sister.
@AvinashBadiger-jc7lm
@AvinashBadiger-jc7lm 11 месяцев назад
Abbaaaaa......benne yinda kudalu tageda riti.......What a melody
@viratkohli.0785
@viratkohli.0785 Год назад
Midhun Mukundhan music is fantastic fabulous 🎉❤❤❤
@harshanaperera4820
@harshanaperera4820 6 месяцев назад
i don’t understand any single of words in this song, but this music tells ❤
@arpithaabhishekarpitha771
@arpithaabhishekarpitha771 11 месяцев назад
ಹೃದಯ ತುಂಬಿಬಂತು..