I am nepali people I am a Tamang and I love all Indian Bollywood songs all songs of sherya ghoshal but I don't listen Kannada talgau Tamil song I listen only hindi songs but I listen of voice in Kannada lauanges songs from now I love kannda songs just to thank you to Shreya ghoshal you are angle and goddess sarawati
Evaginda naanu Nim big big big big fan akka akka naanu nan life Alli nimmanna Ind sari meet madbeku your voice is soooooo beautiful I love you akka 😍😘😘😘🤗🤗
born singer, a gift by God to Shreya ! It can happen to any either male or female provided they are great in their words and deeds or last janma,s benefits now being showered on Shreya ! All public or listners are requested to help poor, give food for the hungry these small gifts are enough to get favoured by God !!!!!!!!!!!!! any of them listened the speech and talk by Shreya how her mind minds on others ...
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಶೀತಲವಾದೆ ನೀನು..... ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಶೀತಲವಾದಂತೆ ನೀನೆ ನೀನು ನೂತನಳಾದಂತೆ ನಾನೇ ನಾನು ನೀ ಬಂದ ಮೇಲೆ ಬಾಕಿ ಮಾತೇನು ಆ...... ಸಾಲದು ಇಡಿ ದಿನ ಜರೂರಿ ಮಾತಿಗೆ ಕಾದಿದೆ ಸದಾ ಮನ ಅಪಾರ ಪ್ರೀತಿಗೆ...ಓ ಮಾಡಬೇಕಿಲ್ಲ ಆಣೆ ಗೀಣೆ ಸಾಕು ನೀನೀಗ ಬಂದರೇನೆ ಅಗೋಚರ....ಅಗೋಚರ ನಾ ಕೇಳಬಲ್ಲೆ ನಿನ್ನ ಇಂಚರ.... ಪ್ರೀತಿಯ ನಿರೂಪಣೆ ಇದೀಗ ಮಾಡಿದೆ ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ... ಸ್ವಪ್ನವ ತಂದ ನೌಕೆ ನೀನು ಸುಪ್ತವಾದಂತ ತೀರ ನಾನು ಅನಾಮಿಕ...... ಅನಾಮಿಕ.... ಈ ಯಾಣಕ್ಕೀಗ ನೀನೆ ನಾವಿಕ.....