ನಿಮ್ಮಂತಹ ಗುರುಗಳಿಂದ ಗಣಿತದ ಲೆಕ್ಕವನ್ನು ಕಲಿತಂತಹ ನಾನು ಧನ್ಯ ಸರ್ 🤩😍🙏🙏🙏🙏👌👌👍👍.. ಸರ್ ನಂಗೆ ಇಲ್ಲಿವರೆಗೂ ಗಣಿತ ಕಬ್ಬಿಣದ ಕಡಲೆ ಆಗಿತ್ತು ಆದರೆ ನಿಮ್ಮ ಪಾಠ ಕೇಳಿದ ನಂತರ ಗಣಿತದ ಟ್ರಿಕ್ಸ್ ಗಳು ತಿಳಿಯಿತು ಸರ್ ❤️👍🙏🙏🙏🙏 ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರ ಸರ್ 🙏🙏🙏🙏🙏🙏🙏 ನಿಮಗೆ ದೇವರು ಆರೋಗ್ಯ ಭಾಗ್ಯ , ಐಶ್ವರ್ಯ ಕೊಟ್ಟು ಕಾಪಾಡಲಿ 🙏🙏🙏🙏🙏 ನಿಮಗೆ ಧನ್ಯವಾದಗಳು ಸರ್ 🙏🙏
Thank u so much sir .❤ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿಮ್ಮ ತರಗತಿಯಿಂದ ಉಪಯೋಗವಾಗುತ್ತಿದೆ. ಎಷ್ಟೋ ಸಿಂಪಲ್ ಆಗಿರೋ ಲೆಕ್ಕಗಳು ಕೂಡ ನಮಗೆ ಕಷ್ಟ ಅಂತ ಅನ್ನಿಸ್ತಾ ಇತ್ತು. ಕಷ್ಟ ಅನ್ನೋದಕ್ಕಿಂತ ಆ ಪ್ರಶ್ನೆಗಳನ್ನು ಪರೀಕ್ಷೆಗಳಲ್ಲಿ ಕೊಟ್ಟಾಗ ಓದಕ್ಕೆ ಹೋಗ್ತಾ ಇರ್ಲಿಲ್ಲ. ಯಾಕೆಂದರೆ ಈತರ ಸಿಂಪಲ್ ಟ್ರಿಕ್ಸ್ ಗಳು ನಮಗೆ ಗೊತ್ತಿರಲಿಕ್ಕೆ ಸಾಧ್ಯವೇ ಇರಲಿಲ್ಲ ಸರ್. ನಿಜವಾಗ್ಲೂ ನಿಮ್ಮ ಸಾಧನ ಅಕಾಡೆಮಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲಿ. ದೇವರಲ್ಲಿ ಪ್ರಾರ್ಥಿಸುತ್ತೇವೆ. ಹೃದಯಪೂರ್ವಕವಾಗಿ ಧನ್ಯವಾದಗಳು ಸರ್.
ನಿಜವಾದ ನಮ್ಮ ನಡೆದಾಡುವ ದೇವರು 🙏🙏🙏🙏🙏💐💐💐🥰🥰🥰💓💓💓💓💓💓 ತುಂಬಾ ಚನ್ನಾಗಿ ಅರ್ಥ ಆಗಿದೆ sir... ನಾನು ಯಾವುದೇ ಟ್ಯೂಷನ್ ತುಗೊಂಡಿಲ್ಲ but ನಿಮ್ ವಿಡಿಯೋ ನೋಡಿದ ಮೇಲೆ...... ಯಾವ್ ಎಕ್ಸಾಮ್ ಬೇಕಾದ್ರೂ ಕ್ಲಿಯರ್ ಮಾಡಬಲ್ಲೆ ಮೆಂಟಲ್ ability ಯಲ್ಲಿ
Really very use full for all computative exams u solved in a such simple way sir tqqsm sir all student must watch ur classes ur one of the best inspiration to all those who are in copitative field
Sir really ur class is extrordinory sir... Mental ability estond easy agi Kalibod annod Yestond easy agi heliddira Tq so much sir..nange ega mental ability annod easy anistide nim vedios watch madid mele Tq sir.. 🙏wish u all the very best and good luck sir nimma ee sadana accadamic annod ondu history created academy agli sir
Sir tq so much 💐💐🙏🏻 ನಿಮ್ಮಿಂದ ಸ್ಟೂಡೆಂಟ್ ಗೆ ಮಾತ್ರ ಅಲ್ಲ competition exam ತಗೋಳೋ ಎಲ್ಲಾರಿಗೂ ಉಪಯೋಗ ಅಗ್ತಿದೆ ನನ್ನಗೂ ಕೂಡ ಧನ್ಯವಾದಗಳು ಸರ್,,, 💐💐💐allways happy your life sir, 🙏🏻🙏🏻🙏🏻
Manjunath sir.. Ur really awesome ur explaining everything in a simplified manner.. Please do explain complete details of UPSCand KPSC exam... Syllabus, Resources, booklists that we should refer... As various toppers opinion is different in their own way... Make a detailed vedio sir..please
ಸರ್ ಹಳೆಗನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಡಿಯೋ ಹಾಕಿ ಸರ್ ನಿಮ್ಮ ಹಲವಾರು ವಿಷಯಗಳು ತುಂಬಾ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ..ದೇವರು e ಚೈತನ್ಯ ಆರೋಗ್ಯ ಸದಾ ಕೊಟ್ಟು ಕಾಪಾಡಲಿ...,,
School nalli nange series ne artha agirlilla sir ,hatsoff nimge 🎉🎉isht simple agi helidakke🙏🙏🙏🙏 thank you so much sir.devar nimmanna Noor kala sukhavagi ittirli ,nimminda innu bhala jana students kalibeku sir ,🙏🙏🙏🙏
Hello sir good morning. Today nan nimmana nod de sir thumba khushi aythu bt nim jothe matadake aglila trafic nalidri video class nalli nodidde bt nimna nodo bhagya sikkiddu manasige thumba khushi aythu sir . Nim student agi nan gurugalu nodiddu adike bele kattoke agalla sir 🙏🙏🙏🙏🙏 next time sikkidre nim jothe matadbeku sir 🙏🙏🙏
Thank you so much sir... competitive exam andre,,,adrallu maths andre bhaya padthidda nange eega nim classes nodtha nodtha thumba easy annisthide..infact nane ella solve madthiddeeni...thumba dhanyavadagalu sir nimge
Mental ability Andre Baya agittu sir jiii tq very much thumb chanagi cls arta agide thumba intersting gagide first time navu e sub ge ready agatirodu nima blessings nama mele sada erali .. sir physical education sub bagge information helata eri sir
Thanks a lot sir....nange tumbane bhaya ittu sir but nim class nodidmele mental ability astond kasta alla anno feel banthu sir... really heartful thank you sir.... 🙏
ಒಂದು ದೋಣಿ 32 ಕಿಲೋಮೀಟರ್ ಅಪ್ಸ್ಟ್ರೀಮ್ ಮತ್ತು 36 ಕಿ.ಮೀ ಡೌನ್ಸ್ಟ್ರೀಮ್ ನ್ನು 7ಗಂಟೆಗಳಲ್ಲಿ ಒಳಗೊಳ್ಳುತ್ತದೆ. ಅಲ್ಲದೆ 40 ಕಿಲೋ ಮೀಟರ್ ಅಪ್ಸ್ಟ್ರೀಮ್ ಮತ್ತು 48 ಕಿಲೋಮೀಟರ್ ಡೌನ್ ಸ್ಟ್ರೀಮನ್ನು 9 ಗಂಟೆಗಳಲ್ಲಿ ಒಳಗೊಳ್ಳುತ್ತದೆ. ಹಾಗಾದರೆ ನಿಂತ ನೀರಿನಲ್ಲಿ ದೋಣಿಯ ವೇಗವು km/h ಗಳಲ್ಲಿ A) 6 B) 8 C) 10 D) 0