ಕಡಿಮೆ ಎಂದರೂ, ಇಪ್ಪತ್ತು ಶ್ರೇಷ್ಠ ನಟ ಪ್ರಶಸ್ತಿ ಬರಲೇಬೇಕಿತ್ತು. ಹೇಗೂ ಇರಲಿ, ಸಮಸ್ತ ಕನ್ನಡಿಗರಿಗೆ ಸೂರ್ಯ ಚಂದ್ರರು ಇರೋವರೆಗೂ ಚಿರಪರಿಚಿತ ನಮ್ಮ ಹೆಮ್ಮೆಯ ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದಿ ಸನ್....❤❤❤.
Dr ರಾಜ್ ಕುಮಾರ್ dr ವಿಷ್ಣು ವರ್ಧನ್ ಇಂಥವರಿಗೆ ಕೊಟ್ಟಿದ್ರೆ ಆ ಪ್ರಶಸ್ತಿಗೆ ಗೌರವ ಇದರಲ್ಲಿ ಏನೇ ತಂತ್ರ ಕುತಂತ್ರ ಇದ್ದರೂ ನಮಗೆ dr ರಾಜ್ ಕುಮಾರ್ ವಿಶ್ವ ಶ್ರೇಷ್ಠ ನಟ dr ವಿಷ್ಣು ವರ್ಧನ್ ಭಾರತದ ಶ್ರೇಷ್ಠ ನಟ ಇವರೆಲ್ಲಾ ನಮ್ಮ ಕನ್ನಡದ ಹೆಮ್ಮೆ
ಕೇವಲ ಕಲಾತ್ಮಕ ಚಿತ್ರಗಳನ್ನು ಪರಿಗಣಿಸುವುದು ಸರಿಯಲ್ಲ. ಅಭಿನಯ ಉತ್ತಮವಾಗಿರುವ ಯಾವುದೇ ಚಿತ್ರಕ್ಕೂ ಪ್ರಶಸ್ತಿ ಕೊಟ್ಟರೆ ತಪ್ಪಿಲ್ಲ. ಈಗ ಬಂದಿರುವ ಪ್ರಶಸ್ತಿಗಳೆಲ್ಲವೂ ಸರಿಯಾಗಿವೆ. ಎಲ್ಲರಿಗೂ ಅಭಿನಂದನೆಗಳು