ನಿಜಕ್ಕೂ ತುಂಬಾ ಹೆಮ್ಮೆ ಅನಿಸ್ತಿದೆ ಸರ್ ನಿಮ್ಮ ಬಗ್ಗೆ..... ನಿಮ್ಮಂತಹ ಒಬ್ಬ ಮಾರ್ಗದರ್ಶಕರಿದ್ರೆ ಸಾಕು ಸರ್..... ಯಾರೋಬ್ಬರು ಕೂಡ ಸಾಧನೆಗೆ ಬೆನ್ನು ಮಾಡಲ್ಲ.....ನಿಜಕ್ಕೂ ನಿಮಗೊಂದು ನನ್ನ ಹೃದಯಾಂತರಾಳದ ಸಲಾಂ.... 👌👌👌👍👍👍💐💐💐
ಯಾವ ಕೋಚಿಂಗ್ ಹೋಗಲಿಕ್ಕಗದೆ ಯಾವ ಯಾವ ರೀತಿ, ಹೇಗೆ, ಎಷ್ಟು, ಮುಂತಾದ ಪ್ರಶ್ನೆಗಳಿಗೆ ಸೂಕ್ತವಾದ, ಸಂಪೂರ್ಣವಾದ ವಿವರಣೆ ನೀಡಿದಕ್ಕೆ ಎರಡು ವಿಡಿಯೋಗಳು ತುಂಬಾ ಮಾರ್ಗದರ್ಶನ ಆಗುತ್ತದೆ ಇದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಸರ್ 🙏🙏💐💐
Thank u very much manjunath sir... I'm doing PhD.. I feel difficult insome phases but now I'm very much clear after watching ur vedios... Hats off to you sir... Thank you
Sir i see more inspirational program so many times but , frankly i speaking sir i fully charged Nd changed to a right path tq so much sir. Manjunath sir like very precious Nd rare person .tq u sir tq u so much i never forget u in my life sir .
ನಮಸ್ತೆ ಸರ್ ನೀವು ತುಂಬಾ ಚನ್ನಾಗಿ mind power ಬಗ್ಗೆ ಹೇಳಿದೀರ ಇದರಿಂದ ತುಂಬಾ ಉಪಯೋಗವಾಯ್ತು ನನ್ನ ಮಗ 10 ಓದುತ್ತಿದ್ದಾನೆ ನಿಂಮ್ಮಿದ ತುಂಬಾ ಉಪಯೋಗ ಮಾಹಿತಿ ಸಿಕ್ಕಿತು ಅವನು ಅದನ್ನು ರೂಡಿಸಿಕೊಳ್ಳುತ್ತಿದ್ದಾನೆ ಈಗ ಅವನ ದಿನಲ್ಲಿ ಸಾಕಷ್ಟು ಪ್ರಬುದ್ದತೆ ˌಹೆಚ್ಚಿನ ಆಸಕ್ತಿ ಬಂದಿದೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು
Modalige nimge tqs helodikke esta padthini sir. Lifel first time ethara speech na kelthirodu sir. Nim teaching inda students thumba help agutte sir. Naanu ewag aste degree mugsidini next MBA madbeku ankondidini sir adre money problem erodrinda morning job madbeku Evining clg ge ogbeku ankondidini sir.... nange chanag odbeku life alli olle professional ge barbeku antha thumba nambke ittkondidini sir. ....nimmantha inspiration teaching edre guarantee success agthini anno nambke ede sir once more tq sooo muchhhhh sir
Wow! super 👌 inspiration class sir. it's really useful class for me and youths. Thank you so much sir. You are giving such a wonderful speech keep doing it sir bless me sir... I am also strated to practice... I have so many doubts and thinking myself. But I got cleared after listening you are class sir....
ಸರ್ ನೀವು ನೀಡುತ್ತಿರುವ ಎಲ್ಲಾ ಮಾಹಿತಿಗಳು ತುಂಬಾ ಉಪಯುಕ್ತವಾಗಿವೆ ಅದಕ್ಕಾಗಿ ತಮಗೆ ಧನ್ಯವಾದಗಳು ಸರ್ ದಯವಿಟ್ಟು PDO ಪರೀಕ್ಷೆ ಕುರಿತು ಮಾಹಿತಿ ಮತ್ತು ಪಂಚಾಯತ್ ರಾಜ್ ಬಗ್ಗೆ ಮಾಹಿತಿಯನ್ನು ನೀಡಿ.
Sir.. U are not a teacher.. U are a psychology guru.. Very effective teaching.. Please make more video s about competitive exam... I think u achievable karnataka ratna......
ನನಗೆ ಈ ಮಾನಸಿಕ ಸಾಮರ್ಥ್ಯ ಹಾಗೂ ಕೆಲವೊಂದು ಪರೀಕ್ಷೆಗಳನ್ನು ಪಾಸ್ ಮಾಡೋಕಾಗಲ್ಲ ಅಂತ ಇದೆ. ನಿಮ್ಮ ತರಗತಿಗಳು ನೋಡಿದ ನಂತರ ಯಾವುದೇ ಕ್ಷಣದಲ್ಲಿ ಕೊಟ್ಟರು ಆರಾಮವಾಗಿ ಮಾಡ್ತಿನಿ. ೩೦% improvement ಆಗ್ತಿದೆ... ಮುಂದೆ ಇನ್ನೂ ಆಗುತ್ತೆ.
sir realy i love this episide. maneyali tumba kasta ede adke nan mane odabeku coaching baroke agall adke sir neevu nange ondstu tips helidre tumba help agutte sir plz plz tell me sir
Amazing!! I am in business now. But still helped me a lot. I believe it’s fruit can be experienced only when I follow it consistently. I will do it for sure. Thank’s a lot.
ನಿಮ್ಮ ಪಾದಗಳಿಗೆ ನನ್ನ ಸ್ರಾಸ್ತಂಗ ನಮಸ್ಕಾರಗಳು.ತುಂಬಾ ಒಳ್ಳೆ ಟಾಪಿಕ್ ಹೇಳಿದಿರಾ.ನಾನು ಕೆಲಸ ಮಾಡ್ತಾ ಎಕ್ಸಾಮ್ ಬರೀಬಹುದಾ ಗುರುಗಳೇ? ನಿಮ್ಮ ಹೇಳುವ ವಿಧಾನಕ್ಕೆ ನನ್ನದೊಂದು ನಮಸ್ಕಾರ.
Namaste sir nimma teaching enda nau tumba channagi odikollodakke sahakari yagide .....sir RRB exam ge hege study madabeku mattu yava book repair madabeku Anta tilasi sir
Ripetation ಮಾಡಿದ್ರು marthu ಹೋಗುತ್ತೆ why? Iga ಒಂದು sylbus ide its not only one subject. ಇತಿಹಾಸ. ವಿಜ್ಞಾನ. ಸಮಾಜ ಶಾಸ್ತ್ರ. ಗಣಿತ.. ಸಾಮಾನ್ಯ ಜ್ಞಾನ. ಪ್ರಚಲಿತ ಘಟನೆ. Sir degree madvaaga nanu ಕ್ಲಾಸಲ್ಲಿ notes madtha ಇರ್ಲಿಲ್ಲ.. ಪಾಠ kelthidde ಅಷ್ಟೇ. Avr ಪಾಠ ಮಾಡಿದ್ನ ನಾನೇ ಬುಕ್ ಓದಿ ಅವರು ಹೇಳಿದ ವಿವರಣೆ ನಾನು ಓದಿ ಅರ್ಥವಾದ ಒಂದು short notes ಮಾಡ್ತಿದ್ದೆ. But. ಈಗ ಹಾಗೆ ಮಾಡಕ್ ಹೋದ್ರೆ ವರ್ಷ ಬೇಕು.ನೀವು helthira ಪೇಪರ್ 1hur ಅಲ್ಲಿ ಓದಿ ಅಂಥ. ಕನ್ನಡ ಪ್ರಭ. 3ಮಿನಿ papers Depth aagi odi notes madvaagale madyanagutte. ನೀವು ಲಕ್ಷ ಕಾಮೆಂಟ್ಸ್ ನೋಡುತ್ತಿರ.. ನಮಗೆ ಹಣ ಕೊಟ್ಟು ಕೋಚಿಂಗ್ ಹೋಗೋ ಅಷ್ಟು ಆರ್ಥಿಕ ಬಲ ಇಲ್ಲ. This is my last year i m sure ಯಾರಾದ್ರೂ ಒಬ್ಬರು just diraction madidre suggest maadiddre i can do anything. ಎಲ್ಲ coment ನೀವು ನೋಡೋದು ಬಹಳ ಖುಷಿ. ನಿಮ್ಮ ಅಕಾಡೆಮಿಯಲ್ಲಿ ಓದೋ ಭಾಗ್ಯ ಇಲ್ಲದೆ ಹೋದ್ರೆ ಏನು ನಮ್ಮ ಚಾನೆಲ್ ಇದೆ allva. Short aagi ondistu ನಿಮ್ಮ ಕಡೆಯ ಪ್ರಥಕ್ರಿಯೆ ಗಾಗಿ ಕಾಯುತ್ತೇನೆ. An thank to this ವಿಡಿಯೋ.💐💐