#Divyavanilive Miraculous Velankanni Statue
ವೆಲಾಂಕಣಿ ಮಾತೆಯ ಪವಾಡಮೂರ್ತಿಯ ಅದ್ಭುತ ಕಥಾನಕ.ಕ್ರೈಸ್ತೇತರ ಭಕ್ತನೊಬ್ಬನ ಮನೆಯಲ್ಲಿ ಅನಿರೀಕ್ಷಿತವಾಗಿ ಆಶ್ರಯ ಪಡೆದು ನೆಲೆಸಿದ ಆರೋಗ್ಯಮಾತೆಯ ರೋಚಕ ವೃತ್ತಾಂತ. ಈ ಪವಾಡಮೂರ್ತಿಯ ಮೂಲ ಎಲ್ಲಿ? ಇದು ಆ ಭಕ್ತನ ಮನೆಯಲ್ಲಿ ನೆಲೆಸಿದ ಕಾರಣವಾದರೂ ಏನು? ಅಲ್ಲಿ ನಡೆದ ಪವಾಡಮಯ ಘಟನೆಗಳೇನು? ಇವೆಲ್ಲವನ್ನೂ ತಿಳಿಯಲು ಈ ಸುಂದರ ವಿಡಿಯೋ ವೀಕ್ಷಿಸಿ
Video uploaded by Vinod Gangolli for Divyavani Live RU-vid Channel All rights reserved
Please SUBSCRIBE our channel
Visit us on Face Book / saintjosephvaz / livedivyavani
website: www.divyavanili...
18 сен 2024