#Agriculture #MobileMotorController #PumpStarter
ಮೊಬೈಲ್ ಮೋಟರ್ ಕಂಟ್ರೋಲರ್ ರೈತರಿಗೆ ತುಂಬಾ ಉಪಯುಕ್ತವಾದ ಸಾಧನ. ಇದರಿಂದ ಯಾವುದೇ ಪ್ರದೇಶದಿಂದ ON | OFF ಮಾಡಬಹುದು. ಮೋಟಾರ್‌ಗೆ ವಿದ್ಯುತ್ ಸಂಪರ್ಕ ಕಡಿತವಾದಾಗ ಹಾಗೂ ಯಾರಾದರೂ ಕೇಬಲ್ ಕಟ್ ಮಾಡಿದರೆ ಈ ಬಗ್ಗೆ ನಿಮ್ಮ ಮೊಬೈಲ್‌ಗೆ ಕ್ಷಣಾರ್ಧದಲ್ಲಿ ಕರೆ ಬರುತ್ತದೆ. ಇದರಿಂದ ಕಳುವಾಗುವುದನ್ನೂ ತಪ್ಪಿಸಬಹುದು. ಹಾಗಾದ್ರೆ ಬನ್ನಿ ಇದನ್ನು ಬಳಸುವುದು ಹೇಗೆ ಎಂಬುವುದನ್ನು ತಿಳಿಯೋಣ.ಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
3 окт 2024