ಸಂಭಾಷಣೆ ಜೊತೆಗೆ ಅಭಿನಯ ಚನ್ನಗಿ ಮೂಡಿ ಬಂದಿದೆ. ಇದು ಸಿರಿವಂತ ಪಟ್ಣದ ಬದುಕಿಗೆ ಸಾಧಾರಣ ಪ್ರಶ್ನೆಗಳನ್ನು ಎದುರಿಸು ಧೈರ್ಯ ಸಾಲದ ಬದುಕು. ನಾಚಿಕೆ ಎನಿಸುತ್ತೆ ಈ ರೀತಿ ಪಟ್ಟಣದ ಮೌಲ್ಯಗಳಿಗೆ ಇನ್ನು ಚಿತ್ರದ ಸಂದೇಶವನ್ನು ತುಂಬಾ ಚನ್ನಾಗಿ ಮಾತು, ಅಭಿನಯ, ಉತ್ತಮ ಕನ್ನಡ ಭಾಷೆ ಮತ್ತು( ಪೋಟೋಗ್ರಫಿ) ಛಾಯಾಗ್ರಹಣ ಮತ್ತು ಸ್ಥಳ ಆಯ್ಕೆ, ಹಿನ್ನೆಕೆ ಸಂಗೀತ ಉಡುಪು ತೊಡಿಗೆಗಳು ಅತಿ ಉತ್ತಮವಾಗಿ ರೂಪುಗೊಂಡಿದೆ ಒಟ್ಟರೆ ಪಟ್ಟಣದ ಮಧ್ಯಮ ವರ್ಗದ ಜೀವನಾನುಭವಕ್ಕೆ ಕೈ ಕನ್ನಡಿ. ಮನರಂಜನೆ ಅಂಶಗಳ ಕೊರತೆಯಿದ್ದರು ಮನ ಕುಕ್ಕುವ ಬದುಕಿನ ಸತ್ಯಕೆ ಅನಾವರಣ. ,,👋👋ನನ್ನ ಭೇಷ್ ಚಪ್ಪಾಳೆ ಮಿತ್ರರೆ
Wow.. Awesome .. one of the best in Ananya's Amma Maglu collections.. Chennagittu Kanri. Namm TN Seetharamu avarenaadru nimma versatile acting nodidre, you will be lead role in his next serial for sure... Onthara Mayamruga-2 alli Ananya and Anktha ibrugu lead roles kodbahudu nodi.. Jokes apart, thanks guys, it was really fun and enjoyed the vedio.. Looking forward for next Ananya's new versatile character. From, Dubai Kannadigas..