Howdu sister ನಾನು ಹೋದ varsha ನೀವ್ ಹೇಳಿದ ದಿನದಿಂದ money savings start ಮಾಡಿದ್ದೇ 5000 saving ಆಗಿತ್ತು ಅದ್ರಿಂದ swalpa ದುಡ್ಡು tagod ತಿರುಪತಿ ಗೆ ಹೋಗಿದ್ವಿ ಮತ್ತೆ ವರಮಹಾಲಕ್ಷ್ಮಿ ಹಬ್ಬಕ್ಕೆ use ಮಾಡಿದೆ ತುಂಬಾ help ಆಯಿತು ee sala ನು ಸ್ಟಾರ್ಟ್ ಮಾಡ್ತೀನಿ ಇನ್ನೂ hechchige amount ಸೇರಿಸಲು ಪ್ರಯತ್ನ ಮಾಡ್ತೀನಿ
Namaste mam.... 🙏 Mam e video na nanu late gi nodidini... Nanu e time miss madkondu bittidini mam. Plz matte e riti time yavg barutte anta tilasi mam...
ಅಮ್ಮನ ನಮಸ್ಕಾರಮ್ಮ ನಾನು ಏಕಾದಶಿ ವ್ರತ ಮಾಡ್ತಾ ಇದೀನಿ ಏಕಾದಶಿ ದಿನ ಪೂರ್ಣ ಉಪವಾಸ ಇದೀನಿ ದ್ವಾದಶಿ ದಿನ ಒಂದು ಉಪವಾಸ ಎರಡು ಉಪವಾಸ ಅಂತ ಹೇಳಿ ಉಪವಾಸನಾ ಅಂತ ಹೇಳಿ ಅಮ್ಮ ಪ್ಲೀಸ್ ಪ್ಲೀಸ್ ಪ್ಲೀಸ್ ದಯವಿಟ್ಟು ಹೇಳಿ ಅಮ್ಮ ನಿಮ್ಮತ್ರ ಗೋಸ್ಕರ ನಾನು ಕಾಯ್ತಾ ಇರ್ತೀನಿ❤❤❤🙏🙏🙏🙏🙏🙏