ನಿಮ್ಮ ಅಮ್ಮ & ನಿಮ್ಮದು emotional bonding nodi ನನಗೆ emotions controle ಮಾಡ್ಕೋಳೋಕೆ ಆಗ್ಲಿಲ್ಲ friend 🥰 ನೀವು ಅಮ್ಮನ ಮುದ್ದಿನ ಮಗಳು ಅನ್ಸುತ್ತೆ ಪಾಪ ಅವರು ನಿಮ್ನ ತುಂಬಾ miss ಮಾಡ್ಕೋತಿದ್ರು ಅನ್ಸುತ್ತೆ! ಯಾರ್ ದೃಷ್ಟಿ ಬಿಳ್ಬಾರ್ದು ನಿಮ್ಮಗೆ. ಅಮ್ಮಾನ ಚೆನ್ನಾಗಿ ನೋಡ್ಕೊಳಿ. Lots of love from my end friend...❤️😍😘
Firstly Haapy Birthday Sis.🎂💐🎉🎉 ನೀಮ್ಮ ಜೀವನ ಶೈಲಿ ತುಂಬಾ ಇಷ್ಟಾ ಆಯ್ತು, ಹಾಗೆ ಇವತ್ತಿನ ಜೆನರೇಷನ್ ವುಮನ್ಸ್ ಗೆ ನೀವು ಸ್ಫೂರ್ತಿ ಆಗುತ್ತೀರಿ ಅಂತಾ ನನ್ನ ಭಾವನೆ, through out world ಲ್ಲಿ ನಮ್ಮ ಕಲ್ಚರ್ ಗೆ ತುಂಬಾ ವ್ಯಾಲ್ಯೂ ಇದೆ ದಯವಿಟ್ಟು ಅದನ್ನ ಕಾಪಾಡ್ಕೊಂಡು ಹೋಗಿ, ಹಾಗೆ ನೀವು ಇನ್ನಷ್ಟು ನೀವು ಅನ್ಕೊಂಡಿರೋ ಫೀಲ್ಡ್ ಲ್ಲಿ ಬೆಳೀರಿ, ಮತ್ತೆ Uk language ಯಾವುದೇ ಕಾರಣಕ್ಕೂ ಮಾತಾಡೋದು ಬಿಡಬೇಡಿ, nd finaly all d best Best, you have a great future ahead.
Happy birthday dear Soumya, for your age you have used the information that helps you , your growth , career, health & side hustles. Many kind of start doing in late 30’s or 40’s or ignorant . You are such an inspiration to all women especially youngsters for To Look upto you
Sister plz do make a separate video abt how u gone to Germany for study purpose.. it's procegures.. it's website.. or tell the process u gone through... This vl be very informative for many of yr audience including me.. plzzzz
Nivu Advice kelidag hudgru ella kannada li est Chanda helidru(The Boys🎶).. but ee nim hudgi frnds ella English alli helidru ade eno antarala hudgirge Este adru svalpa ganchali.....!!! (Eg: Rashmika Mandanna) 10:30